alex Certify Live News | Kannada Dunia | Kannada News | Karnataka News | India News - Part 4504
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೀಘ್ರದಲ್ಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮಾದರಿಯಲ್ಲಿ ʼಒನ್ ನೇಷನ್ ಒನ್ ಹೆಲ್ತ್ ಕಾರ್ಡ್ʼ ತರಲು ಸಿದ್ಧತೆ Read more…

ಕೊರೊನಾ ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ

ದೇಶದಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದ್ದು, ಏನೆಲ್ಲಾ ಕ್ರಮ ಕೈಗೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರ ಮಧ್ಯೆ ಲಾಕ್ ಡೌನ್ ಸಡಿಲಿಕೆ ಮಾಡಿರುವ ಕಾರಣ ಸಹಜವಾಗಿಯೇ ಸೋಂಕಿತರ ಸಂಖ್ಯೆ Read more…

ಶ್ರೀ ರಾಮ ಜನ್ಮಭೂಮಿ ʼಅಯೋಧ್ಯೆʼಯಲ್ಲಿ ಏನೆಲ್ಲಾ ಇದೆ ಗೊತ್ತಾ…?

ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಅದರೊಂದಿಗೆ ಅಯೋಧ್ಯೆಯಲ್ಲಿರುವ ಇತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ. ಹನುಮಾನ್ ಗರ್ಹಿ ಅಯೋಧ್ಯೆಯಲ್ಲಿರುವ ಹನುಮಾನ್ Read more…

ಕಣ್ಣೀರಿಡುತ್ತಲೇ ಸಮಸ್ಯೆಯನ್ನು ಬಿಚ್ಚಿಟ್ಟ ಅನಿವಾಸಿ ಭಾರತೀಯ ಮಹಿಳೆ

ಅನಿವಾಸಿ ಭಾರತೀಯ ಮಹಿಳೆಯೊಬ್ಬರು ವಿದೇಶಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಗೆ ಇರುವ ತೊಡಕುಗಳ ಬಗ್ಗೆ ಬೇಸರಗೊಂಡು ಅಳುತ್ತಾ ಮಾತನಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ಅಳುತ್ತ ತಮ್ಮ ಕಷ್ಟಗಳನ್ನು Read more…

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಆಸ್ಟ್ರೇಲಿಯಾದ ಸಿಡ್ನಿಯ ಮ್ಯಾನ್ಲೀ ಬೀಚ್‌ನಲ್ಲಿ ಸರ್ಫರ್‌ಗಳ ಪಕ್ಕದಲ್ಲೇ ದೈತ್ಯಾಕಾರದ ತಿಮಿಂಗಲ ಹಾಗೂ ಅದರ ಮರಿಗಳು ಇದ್ದ ದೃಶ್ಯಾವಳಿಗಳು ಕಂಡುಬಂದಿವೆ. ಸದರ್ನ್ ರೈಟ್ ತಿಮಿಂಗಿಲ ಎಂದು ಕರೆಯಲಾಗುವ ಈ ದೈತ್ಯ Read more…

ಈ ಬೆಕ್ಕಿನ ಫೀಲ್ಡಿಂಗ್‌ ನೋಡಿ ಬೆರಗಾಗಿದ್ದಾರೆ ನೆಟ್ಟಿಗರು…!

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಲಿ ವೀಕ್ಷಕ ವಿವರಣೆಕಾರ ಡೆನ್ ಜೊನ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬೆಕ್ಕೊಂದರ ಫೀಲ್ಡಿಂಗ್ ವಿಡಿಯೋ ಹಾಕಿದ್ದು, ಸಖತ್ ಫೇಮಸ್ ಆಗಿದೆ.‌ ಯುವತಿಯೊಬ್ಬಳು ಗಾಲ್ಫ್ Read more…

ವೈದ್ಯ ಲೋಕದ ಅಚ್ಚರಿಗೆ ಕಾರಣವಾಗಿದೆ ʼಮಿರಾಕಲ್ ಬೇಬಿʼ

ಸಹಜ ಹೆರಿಗೆಯೊಂದರಲ್ಲಿ, ಕುತ್ತಿಗೆಗೆ ಆರು ಸುತ್ತು ಕರುಳ ಬಳ್ಳಿ ಸುತ್ತಿಕೊಂಡಿದ್ದ ಮಗುವೊಂದರ ಡೆಲಿವರಿ ಸುರಕ್ಷಿತವಾಗಿದ್ದು, ಅದರ ತಾಯಿ ಸಹ ಬದುಕುಳಿದಿದ್ದಾರೆ. ಈ ಮಗುವು ಚೀನಾದ ಹುಬೈ‌ ಪ್ರಾಂತ್ಯದ ಯಿಚಾಂಗ್ Read more…

ಸಮುದ್ರದಲ್ಲಿ ಮುಳುಗುತ್ತಿದ್ದ ತಂದೆಯನ್ನು ರಕ್ಷಿಸಿದ 9 ವರ್ಷದ ಬಾಲಕ

ಒಂಬತ್ತು ವರ್ಷದ ಬಾಲಕ ಯಾವುದೇ ವಿಶೇಷ ತರಬೇತಿ ಇಲ್ಲದೆ ತನ್ನ ತಂದೆಯನ್ನು ಅಪಾಯದಿಂದ ರಕ್ಷಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.‌ ಫ್ಲೋರಿಡಾ ಬ ಪೆನ್ಸಕೊಲಾದ ಶಾಂತ ನೀರಿನ ಸಾಗರದಲ್ಲಿ Read more…

ಕಳಚಿಬಿತ್ತು ಪ್ರಧಾನಿ ಮೋದಿ ‘ಆತ್ಮ ನಿರ್ಭರ’ ಮುಖವಾಡ: ಸಿದ್ದರಾಮಯ್ಯ ಆಕ್ರೋಶ

‘ಆತ್ಮ ನಿರ್ಭರ ಭಾರತ’ ಮೂಲಕ ಸ್ಥಳೀಯ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಆದರೆ ಇದೇ ವೇಳೆ ಅಖಿಲ ಭಾರತ ಕೈಮಗ್ಗ ಮಂಡಳಿಯನ್ನು Read more…

ನೆರವೇರಿದ ನಿಶ್ಚಿತಾರ್ಥ: ಮದುವೆಗೆ ಮೊದಲೇ ಲೈಂಗಿಕ ಸಂಬಂಧ ಬೆಳೆಸಿ ಕೈಕೊಟ್ಟ ಯುವಕ

ಸೂರತ್: ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸೂರತ್ ಜಿಲ್ಲೆಯ ವರಿಯಾವ್ ನಲ್ಲಿ 24 Read more…

ಬ್ರಹ್ಮಗಿರಿ ಬೆಟ್ಟ ಕುಸಿದು ನಾರಾಯಣಾಚಾರ್ ಕುಟುಂಬದ ಐವರು ನಾಪತ್ತೆ ಪ್ರಕರಣ: ಒಬ್ಬರ ಮೃತದೇಹ ಪತ್ತೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್ ಕುಟುಂಬದ ಐವರು ನಾಪತ್ತೆಯಾಗಿದ್ದು ಮೂರು ದಿನಗಳ ನಂತರ ಒಬ್ಬರ ಮೃತದೇಹ ಪತ್ತೆಯಾಗಿದೆ. ನಾರಾಯಣಾಚಾರ್ Read more…

ಅರಸಾಳು ರೈಲ್ವೇ ನಿಲ್ದಾಣ `ಮಾಲ್ಗುಡಿ ಡೇಸ್’ ಮ್ಯೂಸಿಯಂ ಉದ್ಘಾಟನೆ

ಶಿವಮೊಗ್ಗ: ಆರ್.ಕೆ. ನಾರಾಯಣ್ ಅವರ ಖ್ಯಾತ `ಮಾಲ್ಗುಡಿ ಡೇಸ್’ ಕೃತಿಯನ್ನು ಟೆಲಿವಿಷನ್ ಸೀರಿಯಲ್ ಆಗಿ ನಿರ್ಮಿಸಿದ ದಿವಂಗತ ಶಂಕರನಾಗ್ ಅವರು ಇದೇ ಅರಸಾಳು ರೈಲ್ವೇ ನಿಲ್ದಾಣವನ್ನು ಪ್ರಮುಖವಾಗಿ ಬಳಸಿಕೊಂಡಿದ್ದಾರೆ. Read more…

ಭಾರೀ ಮಳೆಯಿಂದ ತತ್ತರಿಸಿದ ಜನತೆಗೆ ಹವಾಮಾನ ಇಲಾಖೆಯಿಂದ ʼಶಾಕಿಂಗ್ ನ್ಯೂಸ್ʼ

ಬೆಂಗಳೂರು: ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದೇ ಸಂದರ್ಭದಲ್ಲಿ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದೆ. ನಾಳೆಯಿಂದ ಐದು ದಿನಗಳ ಕಾಲ ಕರಾವಳಿ Read more…

ಕೊರೊನಾ ಕರ್ತವ್ಯಕ್ಕೆ ಬಾರದ ನೌಕರರಿಗೆ ಶಾಕ್

ಬೆಂಗಳೂರು: ಕೊರೋನಾ ಕರ್ತವ್ಯಕ್ಕೆ ನಿಯೋಜಿತರಾದ ನೌಕರರು ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕರು ಕೊರೋನಾ ಕೆಲಸಕ್ಕೆ Read more…

ಪತ್ನಿಯ ಮೊದಲ ಪತಿಯನ್ನು ಕೊಂದ ಎರಡನೇ ಗಂಡ

ಬೆಂಗಳೂರು: ಪತ್ನಿ ಹಾಗೂ ಅತ್ತೆಗೆ ಕಿರುಕುಳ ನೀಡುತ್ತಿದ್ದ ಪತ್ನಿಯ ಮೊದಲ ಗಂಡನನ್ನು ಎರಡನೇ ಪತಿ ಕೊಲೆ ಮಾಡಿದ ಘಟನೆ ಬಸವನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿದ್ದರಾಜು ಕೊಲೆಯಾದ Read more…

ನೀರಿನ ಸಂಪ್ ನಲ್ಲಿತ್ತು ನಾಪತ್ತೆಯಾಗಿದ್ದ ಕಾನ್ ಸ್ಟೇಬಲ್ ಮೃತದೇಹ

ರಾಮನಗರ: ನೀರಿನ ಸಂಪ್ ಗೆ ಬಿದ್ದು ಪೊಲೀಸ್ ಕಾನ್ ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ. ವಿಜಯಪುರ ಮೂಲದ ರವಿ ಬಿರಾದಾರ(25) ಆತ್ಮಹತ್ಯೆ Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಮುಂಬೈ: ಕೊರೊನಾ ವೈರಸ್ ಅಬ್ಬರದ ನಡುವೆ ಮುಂಬೈನಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತ ಮಾಡಿದೆ. ಮಳೆಯ ಸಂದರ್ಭವನ್ನು ಅಲ್ಲಿನ ಜನ ಖುಷಿಪಡುವ ಹಲವು Read more…

ಪ್ರವಾಹಪೀಡಿತ ರಸ್ತೆಯಲ್ಲಿ ಮ್ಯಾಟ್ರೆಸ್‌ ಮೇಲೆ ತೇಲಿದ ಯುವಕರು

ಮಾಯಾನಗರಿ ಮುಂಬೈಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ ನಗರದ ಅನೇಕ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಸಾರಿಗೆ ಸೇವೆಗಳೂ ಸಹ ಸ್ಥಗಿತಗೊಂಡಿವೆ. ಭಾರೀ ವರ್ಷಧಾರೆಯ Read more…

ಅಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಮರಿ ಸಿಂಹದ ವಿಡಿಯೋ ವೈರಲ್

ಸಿಂಹದ ಮರಿಯೊಂದು ತನ್ನಮ್ಮನೊಂದಿಗೆ ಚಿನ್ನಾಟವಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲ್ಲುಗಾವಲಿನ ಮಧ್ಯೆ ಸಿಂಹಿಣಿಯು ಮಲಗಿದ್ದು, ಅದರ ಸುತ್ತಲೂ ಮರಿಗಳು ಆಡುತ್ತಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ. ತನ್ನ ತಾಯಿಯ Read more…

ಮೀನಿಗೆ ಆಹಾರ ನೀಡುತ್ತಿದ್ದವನು ಬಳಿಕ ಎದ್ನೋ ಬಿದ್ನೋ ಎಂದು ಪರಾರಿ

ಕೊಳದಲ್ಲಿನ ಮೀನುಗಳಿಗೆ ಕೈಯೊಡ್ಡಿ ಆಹಾರ ತಿನ್ನಿಸುತ್ತಿದ್ದ ವ್ಯಕ್ತಿಯೊಬ್ಬ ಹಾವು ಕಂಡು ಹೆದರಿ ಓಡಿದ್ದಾನೆ. ಮೀನಿಗೆ ಆಹಾರ ಕೊಡುವುದನ್ನು ವಿಡಿಯೋ ಮಾಡುತ್ತಿದ್ದ ಆತ ಜಾಲತಾಣದಲ್ಲಿ ಇದನ್ನು ಹಂಚಿಕೊಂಡಿದ್ದಾನೆ. ಕೊಳದೊಳಗಿನ ಮೀನುಗಳಿಗೆ Read more…

ವಿಮಾನ ಅಪಘಾತ ಪ್ರಕರಣ: ಇಬ್ಬರಿಗೆ ಕೊರೊನಾ, 50 ರಕ್ಷಣಾ ಸಿಬ್ಬಂದಿ ಕ್ವಾರಂಟೈನ್

ಕೇರಳದಲ್ಲಿ ನಿನ್ನ ಅಪಘಾತಕ್ಕೊಳಗಾದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ದುಬೈನಿಂದ ಬಂದ ಪ್ರಯಾಣಿಕರಲ್ಲಿ ಇಬ್ಬರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅದ್ರಲ್ಲಿ 45 ವರ್ಷದ Read more…

ಬಸ್ -‌ ರೈಲಿನ ಯಾವ ಸೀಟಿನಲ್ಲಿ ಕುಳಿತ್ರೆ ಕೊರೊನಾ ಅಪಾಯ ಹೆಚ್ಚು….? ಇಲ್ಲಿದೆ ಮಾಹಿತಿ

ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ. ಆದ್ರೆ ಜೀವನ ನಿರ್ವಹಣೆಗಾಗಿ ಜನರು ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಸಾರ್ವಜನಿಕ ಬಸ್ ಹಾಗೂ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ನ್ಯೂಯಾರ್ಕ್ ನಲ್ಲಿ 5 Read more…

ಗಣಿ ಕಾರ್ಮಿಕನಿಗೆ ಸಿಕ್ತು ದುಬಾರಿ ಮೌಲ್ಯದ ವಜ್ರ…!

ಮಧ್ಯಪ್ರದೇಶದ ಪನ್ನಾ ಗಣಿ ಪ್ರದೇಶದಲ್ಲಿ ಕಾರ್ಮಿಕನೊಬ್ಬನಿಗೆ ಲಕ್ಷಾಂತರ ಮೌಲ್ಯದ ವಜ್ರ ಸಿಕ್ಕಿದೆ. ಈ ಕುರಿತು ಮಾಹಿತಿ ನೀಡಿರುವ ಪನ್ನಾ ವಜ್ರ ಗಣಿ ಪ್ರದೇಶಾಧಿಕಾರಿ ಆರ್.ಕೆ‌. ಪಾಂಡೆ, ಗಣಿಗಾರಿಕೆ ನಡೆಸುತ್ತಿದ್ದ Read more…

ಕೊರೊನಾ ಆತಂಕದ ನಡುವೆ ಬೆಂಗಳೂರಿಗರಿಗೆ ನೆಮ್ಮದಿ ನೀಡುತ್ತೆ ಈ ಸುದ್ದಿ

ಕೊರೊನಾ ಮಹಾಮಾರಿ ಯಾವಾಗ ದೇಶ ಬಿಟ್ಟು ಹೋಗುತ್ತದೆಯೋ ಅಂತಾ ಇಡೀ ದೇಶವೇ ಕಾಯ್ತಾ ಇದೆ. ಅತ್ತ ಅನೇಕ ದೇಶಗಳು ಕೊರೊನಾ ವಿರುದ್ದದ ಹೋರಾಟಕ್ಕೆ ಔಷಧ ಕಂಡು ಹಿಡಿಯುವಲ್ಲಿ ನಿರತವಾಗಿದ್ದಾರೆ. Read more…

142 ದಿನಗಳ ಬಳಿಕ ವಿಶ್ವವಿಖ್ಯಾತ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತ

ಆಗ್ರಾ: 142 ದಿನಗಳ ಸುದೀರ್ಘ ಲಾಕ್‌ಡೌನ್ ಬಳಿಕ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತವಾಗಿದೆ. ಯಮುನಾ ನದಿ ತಟದ ಮೆಹತಾಬ್ ಬಾಗ್ ನ ವೀಕ್ಷಣಾ ಗೋಪುರವನ್ನು ಆಗ್ರಾ Read more…

ಸೈಕಲ್ ಬಳಸುವ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಸಿಹಿಸುದ್ದಿ

ಬೆಂಗಳೂರು ಸಿಟಿಯಲ್ಲಿ ಸೈಕಲ್ ಓಡಿಸುವವರ ಸಂಖ್ಯೆ ತೀರಾ ಕಡಿಮೆಯೇ. ಇಷ್ಟು ವಾಹನಗಳು, ಟ್ರಾಫಿಕ್‌ನಲ್ಲಿ ಸೈಕಲ್ ಓಡಿಸಿಕೊಂಡು ಹೋಗುವುದು ಸವಾಲಿನ ಕೆಲಸವೇ. ಮತ್ತೊಂದು ಕಡೆ ಸರಿಯಾದ ಸಮಯಕ್ಕೆ ಕಚೇರಿಗಳನ್ನು ತಲುಪುದಕ್ಕೆ Read more…

ʼಕೊರೊನಾʼ ಸೋಂಕಿತ ತಾಯಿಯನ್ನು ಕಾಡಿನಲ್ಲಿ ಬಿಟ್ಟುಬಂದ ಮಗ…!

ಕೊರೊನಾ ಈಗ ವಿಲನ್ ಆಗಿದೆ. ಕೊರೊನಾ ಬಂದವರನ್ನು ಸುತ್ತಮುತ್ತಲಿನ ಜನರು ಶತ್ರುಗಳಂತೆ ನೋಡ್ತಿದ್ದಾರೆ. ಕೊರೊನಾಗೆ ಚಿಕಿತ್ಸೆ ಹೆಚ್ಚು ವೆಚ್ಚವಾಗುತ್ತದೆ ಎನ್ನುವ ಕಾರಣ ನೀಡಿ ಅನೇಕರು ಕೊರೊನಾ ಬಂದಿರುವುದನ್ನೇ ಮುಚ್ಚಿಡುತ್ತಿದ್ದಾರೆ. Read more…

ಯೋಗಿ ಸರ್ಕಾರದ ಮುಂದೆ ಯಡಿಯೂರಪ್ಪ ಇಟ್ಟಿದ್ದಾರೆ ಈ ಬೇಡಿಕೆ

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಇನ್ನೇನು ರಾಮಮಂದಿರ ಕಟ್ಟಡ ಕಾಮಗಾರಿ ಪ್ರಾರಂಭವಾದಂತೆಯೇ ಸರಿ. ಇದರ ಮಧ್ಯೆ ಉತ್ತರ ಪ್ರದೇಶ ಸರಕಾರಕ್ಕೆ ಸಿಎಂ ಯಡಿಯೂರಪ್ಪ ಮನವಿಯೊಂದನ್ನು Read more…

ಟೇಬಲ್ ಟಾಪ್ ರನ್‌ ವೇ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ದುಬೈನಿಂದ ಕೋಯಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. Read more…

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...