alex Certify ಪ್ರವಾಹಪೀಡಿತ ರಸ್ತೆಯಲ್ಲಿ ಮ್ಯಾಟ್ರೆಸ್‌ ಮೇಲೆ ತೇಲಿದ ಯುವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಹಪೀಡಿತ ರಸ್ತೆಯಲ್ಲಿ ಮ್ಯಾಟ್ರೆಸ್‌ ಮೇಲೆ ತೇಲಿದ ಯುವಕರು

ಮಾಯಾನಗರಿ ಮುಂಬೈಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಕಾರಣ ನಗರದ ಅನೇಕ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ಸಾರಿಗೆ ಸೇವೆಗಳೂ ಸಹ ಸ್ಥಗಿತಗೊಂಡಿವೆ.

ಭಾರೀ ವರ್ಷಧಾರೆಯ ಅನೇಕ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿವೆ. ಇವುಗಳ ಪೈಕಿ ಒಂದು ವಿಡಿಯೋನಲ್ಲಿ ಕರ್ಜೂರದ ಮರವೊಂದು ಬಹಳ ಅಪಾಯಕಾರಿಯಾಗಿ ನೇತಾಡುತ್ತಿರುವುದೂ ಒಂದು.

ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದು, ಇಬ್ಬರು ವ್ಯಕ್ತಿಗಳು ಮ್ಯಾಟ್ರೆಸ್‌ ಒಂದರ ಮೇಲೆ ಏರಿ, ಪ್ರವಾಹಪೀಡಿತ ರಸ್ತೆ ಮೇಲೆಲ್ಲಾ ತೇಲಾಡುತ್ತಿರುವ ವಿನೋದದ ಪ್ರಸಹನವೊಂದು ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...