alex Certify 8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ ಹತ್ಯೆ ಪ್ಲಾನ್ ನಡೆದಿತ್ತು. ಮರುದಿನ ಆತನ ಹೆಣ ಮರದ ಮೇಲೆ ನೇತಾಡುತ್ತಿತ್ತು.

ಈ ವಧು ಮಾಡಿರೋದು ಇದೊಂದೇ ಕೊಲೆಯಲ್ಲ. ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶದ ಹಲವಾರು ಪ್ರದೇಶಗಳಲ್ಲಿ ಮೋಸ ಮಾಡಿ ವಿವಾಹವಾಗಿದ್ದಾಳೆ. ಮದುವೆಗೂ ಮುನ್ನ ಎರಡುವರೆ ಲಕ್ಷ ರೂಪಾಯಿ ಪಡೆದಿದ್ದಾಳೆ. ಮದುವೆ ನಂತ್ರ ಮಾರನೇ ದಿನ ನಾಲ್ಕು ಜನರ ಜೊತೆ ಕಾರ್ ಏರಿದ್ದಾಳೆ. ನಂತ್ರ ಹತ್ಯೆ ಮಾಡಿದ್ದಾಳೆ.

ಆರೋಪಿ ಮೀನಾಕ್ಷಿ ಈವರೆಗೆ 6 ಮದುವೆಯಾಗಿದ್ದಾಳೆ. 8 ತಿಂಗಳಲ್ಲಿ ಆರು ಮದುವೆಯಾಗಿ ಮೋಸ ಮಾಡಿದ್ದಾಳೆ. ಎಲ್ಲರಿಂದ ಹಣ ದೋಚಿ ಪರಾರಿಯಾಗಿದ್ದಳಂತೆ. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಆರೋಪಿ ಮಹಿಳೆ ಹಾಗೂ ಆಕೆ ಗ್ಯಾಂಗನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...