alex Certify Live News | Kannada Dunia | Kannada News | Karnataka News | India News - Part 4366
ಕನ್ನಡ ದುನಿಯಾ
    Dailyhunt JioNews

Kannada Duniya

‘ನಿಮ್ಮಿಂದ ಹಿಂದುತ್ವದ ಸರ್ಟಿಫಿಕೇಟ್​ ಬೇಕಿಲ್ಲ’: ರಾಜ್ಯಪಾಲರಿಗೆ ಉದ್ಧವ್​ ಠಾಕ್ರೆ ತಿರುಗೇಟು

ಮಹಾರಾಷ್ಟ್ರದಲ್ಲಿ ದೇವಾಲಯಗಳ ಪುನಾರಂಭ ಸಂಬಂಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹಾಗೂ ರಾಜ್ಯಪಾಲ ಭಗತ್​ ಸಿಂಗ್​​ ಕೋಶಿಯಾರಿ ನಡುವಿನ ವಾಕ್ಸಮರ ಮುಗಿಯೋವಂತೆ ಕಾಣುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಬಂದ್​ ಮಾಡಲಾಗಿದ್ದ Read more…

ಹೋರಾಟ ನಿರತ ಉಪನ್ಯಾಸಕರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್

ಬೆಂಗಳೂರು: ನೇಮಕಾತಿ ಆದೇಶ ಪತ್ರಕ್ಕಾಗಿ ಹೋರಾಟ ಕೈಗೊಂಡಿರುವ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಸಿಎಂ ಅಭಯ ನೀಡಿದ್ದಾರೆ. ಪದವಿ ಪೂರ್ವ ಕಾಲೇಜು ಬೋಧಕರ ಆಯ್ಕೆ ಬಗ್ಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆ Read more…

ಗಮನಿಸಿ: ಕರಾವಳಿ ಸೇರಿ ರಾಜ್ಯದ ಹಲವೆಡೆ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ, ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆಯಾಗಲಿದೆ. ಅಕ್ಟೋಬರ್ 13 ರ ಇಂದಿನಿಂದ 15 ರವರೆಗೆ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ. ಅಕ್ಟೋಬರ್ 16, 17 ರಂದು Read more…

BIG BREAKING: ಬಿಜೆಪಿ ಅಭ್ಯರ್ಥಿಗಳ ಘೋಷಣೆ, ಟಿಕೆಟ್ ನಿರೀಕ್ಷೆಯಲ್ಲಿದ್ದ ಮುನಿರಾಜುಗೌಡಗೆ ಬಿಗ್ ಶಾಕ್

ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಆರ್.ಆರ್. ನಗರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಶಿರಾ ವಿಧಾನಸಭಾ Read more…

‘ತೀರ್ಥೋದ್ಭವ’ ಕಣ್ತುಂಬಿಕೊಳ್ಳಲು ಭಕ್ತರಿಗಿಲ್ಲ ಅವಕಾಶ

ಮಡಿಕೇರಿ: ಅಕ್ಟೋಬರ್ 17ರಂದು ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ಜರುಗಲಿದ್ದು, ಆದರೆ ಈ ಬಾರಿ ಭಕ್ತರಿಗೆ ತೀರ್ಥೋದ್ಭವ ಸಂದರ್ಭದಲ್ಲಿ ದೇವಾಲಯಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತು ಕೊಡಗು ಜಿಲ್ಲಾಧಿಕಾರಿ Read more…

BIG NEWS: ಜನನ – ಮರಣ ನೋಂದಣಿಗೆ ‘ಆಧಾರ್’ ಕಡ್ಡಾಯವಲ್ಲ

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ನೆಮ್ಮದಿ ಸುದ್ದಿಯೊಂದಿದೆ. ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲವೆಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಆಧಾರ್ ಅನ್ನು ಸ್ವಯಂಪ್ರೇರಣೆಯಿಂದ Read more…

ನಟಿ ಕಂಗನಾ ರಣಾವತ್​ ವಿರುದ್ಧ ಕರ್ನಾಟಕ ಪೊಲೀಸರಿಂದ ಎಫ್​ಐಆರ್

ರೈತರ ವಿರುದ್ಧ ಟ್ವಿಟರ್​ನಲ್ಲಿ ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ ಹಿನ್ನೆಲೆ ಬಾಲಿವುಡ್​ ನಟಿ ಕಂಗನಾ ರಣಾವತ್​ ವಿರುದ್ಧ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸರ್ಕಾರ ಅಂಗೀಕರಿಸಿದ ವಿವಾದಾತ್ಮಕ ಕೃಷಿ Read more…

ಆರ್. ಆರ್. ನಗರ ಬಿಜೆಪಿ ಅಭ್ಯರ್ಥಿ ಫೈನಲ್: ನಾಳೆ ನಾಮಪತ್ರ ಸಲ್ಲಿಕೆ

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಆರ್. ಆರ್. ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಮುನಿರತ್ನ ಅವರ ಪಾಲಾಗಿದ್ದು, ನಾಳೆ ಬೆಳಿಗ್ಗೆ ಮುನಿರತ್ನ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸಚಿವ ಎಸ್. Read more…

ಹುಲಿಗೆ ದನದ ಮಾಂಸ ನೀಡಲು ಹಿಂದೂ ಮುಖಂಡನ ವಿರೋಧ

ಅಸ್ಸಾಂ ರಾಜ್ಯ ದ ಗುವಾಹಟಿಯ ಝೂನಲ್ಲಿ ಹುಲಿಗಳಿಗೆ ದನದ ಮಾಂಸ ನೀಡೋದನ್ನ ವಿರೋಧಿಸಿ ಹಿಂದೂ ಪರ ಸಂಘಟನೆಗಳು ಸೋಮವಾರ ಪ್ರತಿಭಟನೆ ನಡೆಸಿವೆ. ಝೂಗೆ ಮಾಂಸವನ್ನ ಸಾಗಿಸ್ತಾ ಇದ್ದ ವಾಹನಗಳನ್ನ Read more…

ನೂರಕ್ಕೆ ನೂರರಷ್ಟು ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ಪಕ್ಕಾ

ಬೆಂಗಳೂರು: ಆರ್. ಆರ್. ನಗರ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ನೂರಕ್ಕೆ ನೂರರಷ್ಟು ಮುನಿರತ್ನ ಅವರಿಗೆ ಟಿಕೆಟ್ Read more…

ಸಂತ್ರಸ್ತರಿಗೆ ಭಾರತೀಯ ಕುಟುಂಬದಿಂದ ಉಚಿತ ಊಟ

ಅರ್ಮೇನಿಯಾ ಹಾಗೂ ಅಜೆರ್ಬೈಜಾನ್​ ನಡುವಿನ ಮಿಲಿಟರಿ ಸಂಘರ್ಷದಿಂದಾಗಿ ಅನೇಕರು ಸಾವನ್ನಪ್ಪಿದ್ದರೆ, ನಾಗೋರ್ನೋ ಹಾಗೂ ಖರ್ಬಾ ಪ್ರದೇಶದ ಸಾವಿರಾರು ಜನರು ಸಪ್ಟೆಂಬರ್​ ತಿಂಗಳಿನಿಂದ ನಿರಾಶ್ರಿತರಾಗಿದ್ದಾರೆ. ಗಡಿ ಪ್ರದೇಶದಲ್ಲಿ ನಿರಾಶ್ರಿತರಾಗಿರೋ ಜನತೆಗೆ Read more…

ಸಪ್ತಪದಿ ತುಳಿದ ಆ ಜೋಡಿ ಮದುವೆ ಊಟ ಹಾಕಿದ್ದು ಯಾರಿಗೆ ಗೊತ್ತಾ…?

ಮದುವೆ ಅಂದ್ರೆ ಸಾಕು…..ಸಂಬಂಧಿಕರಿಗೆ, ಸ್ನೇಹಿತರಿಗೆ ಔತಣಕೂಟ ಏರ್ಪಡಿಸೋದು ಸಾಮಾನ್ಯ. ಅದೇ ರೀತಿ ಮದುವೆ ಸಂಭ್ರಮದಲ್ಲಿದ್ದ ಒಡಿಶಾ ಮೂಲದ ದಂಪತಿ ಕೂಡ 500 ಬೀದಿ ನಾಯಿಗಳಿಗೆ ಊಟ ಬಡಿಸೋ ಮೂಲಕ Read more…

ಧರಣಿನಿರತ ಉಪನ್ಯಾಸಕರಿಗೆ‌ ಶಿಕ್ಷಣ ಸಚಿವರಿಂದ ಸಿಹಿ ಸುದ್ದಿ

ಬೆಂಗಳೂರು: ಪಿಯು ಉಪನ್ಯಾಸಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕಾಲೇಜು ಆರಂಭವಾಗುವ ತಕ್ಷಣ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ. ಉಪನ್ಯಾಸಕರಾಗಿ ಆಯ್ಕೆಯಾಗಿ Read more…

ವೈರಲ್‌ ಆಯ್ತು ಅಮೆರಿಕಾ ಅಧ್ಯಕ್ಷರ ವಿಚಿತ್ರ ಡಾನ್ಸ್…!

ಆರಂಭದ ದಿನದಿಂದಲೂ ಕೊರೊನಾ ವೈರಸ್​ ಬಗ್ಗೆ ತುಂಬಾನೇ ಲಘುವಾಗಿ ಮಾತನಾಡ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಕೆಲ ದಿನಗಳ ಹಿಂದಷ್ಟೇ ಕೋವಿಡ್​​ ದೃಢಪಟ್ಟಿತ್ತು. ಆದರೆ ಕೊರೊನಾದಿಂದ ನಾನು ಗುಣಮುಖನಾಗಿದ್ದೇನೆ ಎಂದು Read more…

ಶಾಕಿಂಗ್: ದಲಿತ ವೃದ್ಧನಿಗೆ ಮೂತ್ರ ಕುಡಿಸಿದ ದುಷ್ಕರ್ಮಿ

ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇನ್ನೂ ಜೀವಂತವಾಗಿರೋ ಬೆನ್ನಲ್ಲೇ ಇದೀಗ ದಲಿತ ವೃದ್ಧನಿಗೆ ಮೂತ್ರ ಕುಡಿಸಿದ ಅಮಾನವೀಯ ಘಟನೆ ಬೆಳಕಿಗೆ Read more…

ಕೊರಿಯರ್ ನಲ್ಲಿ ಈ ವಸ್ತು ತರಿಸಿಕೊಳ್ಳಲು ಹೋಗಿ ಜೈಲಾಧಿಕಾರಿಗಳಿಗೆ ಸಿಕ್ಕಿಬಿದ್ದ ರಾಗಿಣಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ ಜಾಮೀನು ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಈ ನಡುವೆ ನಟಿಯರಿಬ್ಬರೂ Read more…

ಬಡವರನ್ನು ಹೆಚ್ಚು ಕಾಡುತ್ತಿದೆಯಂತೆ ಕೊರೊನಾ….!

ವಿಶ್ವದ ಜನರನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಕೊರೊನಾ ಬಗ್ಗೆ ದಿನಕ್ಕೊಂದು ಸಂಶೋಧನೆ ನಡೆಯುತ್ತಿದೆ. ಕೊರೊನಾ ಆರಂಭದಲ್ಲಿ ವೃದ್ಧರು ಹಾಗೂ Read more…

ರಾಜ್ಯಸಭೆಯ 11 ಸ್ಥಾನಗಳ ಚುನಾವಣೆಗೆ ದಿನಾಂಕ ಫಿಕ್ಸ್

ರಾಜ್ಯಸಭೆಯಲ್ಲಿ ಸದ್ಯ ಖಾಲಿ ಇರುವ 11 ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿರುವ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಉತ್ತರ ಪ್ರದೇಶದ 10 ಸ್ಥಾನ ಹಾಗೂ ಉತ್ತರಾಖಂಡ್​​ನಲ್ಲಿ ಖಾಲಿ Read more…

ಆಲಿಕಲ್ಲಿನ ಬಡಿತಕ್ಕೆ ಹಾರುತ್ತಿದ್ದ ವಿಮಾನದ ಗಾಜು ಪುಡಿಪುಡಿ

ಅಮೆರಿಕಾಕ್ಕೆ ಸೇರಿದ ಯುಎ 349 ವಿಮಾನದ ಗಾಜಿಗೆ ಆಲಿಕಲ್ಲು ಬಡಿದ ಕಾರಣ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಚಿಕಾಗೋದಿಂದ ಪ್ರಯಾಣಿಕರ ಸಮೇತ ಹೊರಟಿದ್ದ ಈ ವಿಮಾನಕ್ಕೆ ಆಲಿಕಲ್ಲು Read more…

ಪಿಜ್ಜಾ ಹಿಟ್ಟಿನಲ್ಲಿ ಪತ್ತೆಯಾಯ್ತು ರೇಜರ್​ ಬ್ಲೇಡ್​​….!

ಪೋರ್ಟ್ಲ್ಯಾಂಡ್ ​​ನ ಹೆಸರಾಂತ ಸೂಪರ್​ ಮಾರ್ಕೆಟ್​​ ಮೈನೇದಲ್ಲಿ ಮಾರಾಟವಾದ ಪಿಜ್ಜಾ ಹಿಟ್ಟಿನಲ್ಲಿ ರೇಜರ್​ ಬ್ಲೇಡ್​​ ಪತ್ತೆಯಾಗಿದೆ. ಈ ಸಂಬಂಧ ಶಂಕಿತ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಪೋರ್ಟ್ಲ್ಯಾಂಡ್ ​​ನ ಪೈ Read more…

ನಾನು ಅನುಭವಿಸಿದ್ದ ನೋವಿಗೆ ಇಂದು ಮುಕ್ತಿ ಸಿಕ್ಕಿದೆ: ಸಂತಸ ಹಂಚಿಕೊಂಡ ಮುನಿರತ್ನ

ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ನ್ಯಾಯ ದೊರಕಿದೆ. 2018ರಿಂದ ಇಂದಿನವರೆಗೆ ನಾನು ಅನುಭವಿಸಿದ್ದ ನೋವಿಗೆ ಇಂದು ಮುಕ್ತಿ ಸಿಕ್ಕಿದೆ ಎಂದು ಮುನಿರತ್ನ ತಿಳಿಸಿದ್ದಾರೆ. ಚುನಾವಣೆ ಅಕ್ರಮ ವಿಚಾರಕ್ಕೆ Read more…

ಮಾನವೀಯತೆ ಇನ್ನೂ ಜೀವಂತವಿದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ Read more…

ಬಿಗ್ ನ್ಯೂಸ್: ಮುಂದಿನ ವರ್ಷದ ಆರಂಭದಲ್ಲೇ ಕೊರೊನಾ ಲಸಿಕೆ..!?

ಕೊರೊನಾ ವಿರುದ್ಧ ಲಸಿಕೆಗೆ ವಿಶ್ವದ ಅನೇಕ ರಾಷ್ಟ್ರಗಳು ಸಂಶೋಧನೆ ನಡೆಸುತ್ತಿವೆ. ಈಗಾಗಲೇ ಅನೇಕ ಲಸಿಕೆಗಳು ಕ್ಲಿನಿಕಲ್​ ಟ್ರಯಲ್​​ನಲ್ಲಿ ಯಶಸ್ಸನ್ನ ಗಳಿಸ್ತಾ ಇದ್ದು ಭರವಸೆ ಮೂಡಿಸಿವೆ. ಈ ನಡುವೆ ಕೇಂದ್ರ Read more…

ಶಾಲೆಗಳನ್ನು ಮುಚ್ಚಿದ್ದರಿಂದ ಆದ ನಷ್ಟವೆಷ್ಟು ಗೊತ್ತಾ..?

ಕೊರೊನಾದಿಂದಾಗಿ ಇನ್ನೂ ಶಾಲೆಗಳನ್ನು ತೆರೆದಿಲ್ಲ. ಕೇಂದ್ರ ಸರ್ಕಾರ ಸಮ್ಮತಿ ನೀಡಿದರೂ ರಾಜ್ಯ ಸರ್ಕಾರಗಳು ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಾಲೆಗಳನ್ನು ತೆರೆಯೋದಿಕ್ಕೆ ಮುಂದಾಗಿಲ್ಲ. ಜೂನ್‌ನಿಂದ ಆರಂಭವಾಗಬೇಕಿದ್ದ ಶಾಲೆಗಳು ಇನ್ಯಾವಾಗ ತೆರೆಯುತ್ತವೆಯೋ Read more…

ಬೆರಗಾಗಿಸುತ್ತೆ ಹಿರಿಯ ಜೀವಿಗಳ ಜೀವನೋತ್ಸಾಹ…!

ವಯಸ್ಸಾಗುತ್ತಾ ದೇಹ ದುರ್ಬಲಗೊಂಡು ಮೊದಲಿಗೆ ಕಸುವು ಮಾಸುತ್ತಾ ಸಾಗುತ್ತದೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸುವ ಕೆಲವೊಂದು ನಿದರ್ಶನಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಕಾಣಿಸಿಕೊಂಡಿವೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಭರ್ಜರಿ ಯುದ್ಧಕಲೆ Read more…

BREAKING NEWS:‌ ಸುಪ್ರೀಂ ಕೋರ್ಟ್‌ ನಲ್ಲಿ ಮುನಿರತ್ನಗೆ ಬಿಗ್‌ ರಿಲೀಫ್‌ – ಉಪ ಚುನಾವಣೆಗಿಲ್ಲ ಅಡೆತಡೆ

ಬೆಂಗಳೂರಿನ ಆರ್.‌ಆರ್. ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಮಾನ ಪ್ರಕಟಿಸಿದೆ. ಅರ್ಜಿದಾರ ತುಳಸಿ ಮುನಿರಾಜು ಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಇದರಿಂದಾಗಿ Read more…

ಅಚ್ಚರಿಗೆ ಕಾರಣವಾಗಿದೆ ಕೊರೊನಾ ಕಾಲದಲ್ಲಿನ ಈ ಫೋಟೋ

ಕೊರೊನಾ ವೈರಸ್​ ಮಹಾಮಾರಿಗೆ ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳೇ ತಲೆಬಾಗಿಸಿವೆ. ಲಸಿಕೆ ಇನ್ನೂ ಪ್ರಯೋಗ ಹಂತದಲ್ಲೇ ಇರೋದ್ರಿಂದ ಎಲ್ಲ ದೇಶಗಳಲ್ಲೂ ಸಾಮಾಜಿಕ ಅಂತರ, ಮಾಸ್ಕ್​​ಗಳ ಬಳಕೆ ಕಡ್ಡಾಯವಾಗಿ ಹೋಗಿದೆ. Read more…

ಪ್ರೀತಿ ನಿರಾಕರಿಸಿದ ನರ್ಸ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಪಾಪಿ

ಹೈದರಾಬಾದ್: ಪ್ರೀತಿ ನಿರಾಕರಿಸಿದ್ದ ನರ್ಸ್ ಮೇಲೆ ಪಾಗಲ್ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ದಾರುಣ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ. ಇಲ್ಲಿನ ಹನುಮಾನ್ ಪೇಟೆಯಲ್ಲಿ ನಾಗಭೂಷಣ್ ಎಂಬ Read more…

ಹಸುವಿನ ಸಗಣಿ ಬಳಕೆಯಿಂದ ದೂರವಾಗುತ್ತಂತೆ ಕಾಯಿಲೆ…!

ಹಸುವಿನ ಸಗಣಿ ಎಲ್ಲ ರೀತಿಯ ಮಾರಕ ಕಾಯಿಲೆಯಿಂದ ನಮ್ಮ ರಕ್ಷಿಸುತ್ತೆ ಅಂತಾ ರಾಷ್ಟ್ರೀಯ ಕಾಮಧೇನು ಆಯೋಗದ ಚೇರ್​ಮೆನ್​ ವಲ್ಲಭ್​ಬಾಯ್​ ಕಠಾರಿಯಾ ಹೇಳಿದ್ದಾರೆ. ಸಗಣಿಯನ್ನು ಬಳಸಿ ಮಾಡಲಾದ ಚಿಪ್ ​ನ್ನ Read more…

ವೃದ್ದಾಪ್ಯದಲ್ಲಿ ತಂದೆ – ತಾಯಿಯನ್ನು ನಿರ್ಲಕ್ಷಿಸುವ ಮಕ್ಕಳು ಇದನ್ನೊಮ್ಮೆ ಓದಿ

ವೃದ್ಧ ತಂದೆಯನ್ನು ಮನೆಯಿಂದ ಹೊರ ಹಾಕಿದ್ದ ಇಬ್ಬರು ಸಹೋದರರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ತಂದೆಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯವೆಂದು ಹೇಳಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...