alex Certify Live News | Kannada Dunia | Kannada News | Karnataka News | India News - Part 4360
ಕನ್ನಡ ದುನಿಯಾ
    Dailyhunt JioNews

Kannada Duniya

ಉಡುಗೆ ಕಾರಣಕ್ಕೆ ಟ್ರೋಲ್‌ ಆಗ್ತಿದೆ ನವ ಜೋಡಿ….!

ಮದುವೆ ಸಮಾರಂಭದಂದು ಫೋಟೋ ತೆಗೆಸಿಕೊಳ್ಳುವ ಕಾಲ ಹಳೆದಾಯ್ತು. ಈಗೇನಿದ್ರೂ ಮದುವೆ ಫೋಟೋಶೂಟ್​ ಜೊತೆಗೆ ಪ್ರೀ ವೆಡ್ಡಿಂಗ್​, ಪೋಸ್ಟ್ ವೆಡ್ಡಿಂಗ್​ ಫೋಟೋಶೂಟ್​ ಅಂತೆಲ್ಲ ಮಾಡ್ತಾರೆ . ಕೇರಳದಲ್ಲೂ ಒಂದು ಜೋಡಿ Read more…

ಜಾಗತಿಕ ಹಸಿವು ಸೂಚ್ಯಾಂಕ: ಬೆಚ್ಚಿಬೀಳಿಸುವಂತಿದೆ ಭಾರತದ ಸ್ಥಿತಿ

ಜಾಗತಿಕ ಹಸಿವು ಸೂಚ್ಯಾಂಕದಲ್ಲಿ ಭಾರತದ ಸ್ಥಾನ ಸ್ವಲ್ಪ ಚೇತರಿಕೆ ಕಂಡ್ರೂ ನೆರೆ ರಾಷ್ಟ್ರಗಳಿಗೆ ಹೋಲಿಸಿದ್ರೆ  ಭಾರತ ಹಿಂದಿದೆ. 107 ರಾಷ್ಟಗಳ ಪಟ್ಟಿಯಲ್ಲಿ ಭಾರತ 94ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, Read more…

ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ದಂಪತಿ ದುರ್ಮರಣ

ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ ಮಗು ತಂದೆ-ತಾಯಿ ಸೇರಿದಂತೆ ಮೂವರು ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಸಂಗನಕೇರಿ ಗ್ರಾಮದ ಬಳಿ ಈ ದುರಂತ Read more…

ಮಹಾಮಾರಿ ಮಧ್ಯೆಯೂ 300 ಕೋಟಿ ಜನರ ಬಳಿಯಿಲ್ಲ ಕೈತೊಳೆಯುವ ಸೋಪ್

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಜೊತೆ ಆಗಾಗ ಕೈ ತೊಳೆದುಕೊಳ್ಳುವುದು ಅನಿವಾರ್ಯವಾಗಿದೆ. ಸೋಂಕು ತಡೆಗಟ್ಟಲು ಸ್ಯಾನಿಟೈಜರ್ ಅಥವಾ ಸೋಪ್ ನಿಂದ ಕೈತೊಳೆಯುವಂತೆ ಸಲಹೆ ನೀಡಲಾಗಿದೆ. ಆದ್ರೆ ಇದಕ್ಕೆ Read more…

ಹಳದಿರಾಮ್​ ಕಂಪನಿ ದಾಖಲೆ ಹ್ಯಾಕ್​ ಮಾಡಿ ಹಣಕ್ಕೆ ಬೇಡಿಕೆ…!

ಹೆಸರಾಂತ ಕುರುಕಲು ತಿಂಡಿ ಕಂಪನಿ ಹಳದಿರಾಮ್​ನ ಖಾಸಗಿ ದಾಖಲೆಗಳನ್ನ ಸೈಬರ್​​ ಕ್ರಿಮಿನಲ್​​ಗಳು ಹ್ಯಾಕ್​ ಮಾಡಿದ್ದಾರೆ. ಅಲ್ಲದೇ ಈ ದಾಖಲೆಗಳನ್ನ ಕೊಡೋಕೆ 7,50,000 ರೂಪಾಯಿ ಡಿಮ್ಯಾಂಡ್​ ಮಾಡಿದ್ದಾರೆ. ಹ್ಯಾಕ್​ ಆದ Read more…

ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಏರ್ ಲಿಫ್ಟ್ ಸೇವೆ

ತುರ್ತು ಚಿಕಿತ್ಸೆ ಅವಶ್ಯವಿರುವ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗದ ರೋಗಿಗಳನ್ನ ಸಾಗಿಸಲು ರಾಜ್​ ಭವನದ ಹೆಲಿಕಾಫ್ಟರ್​ ಬಳಕೆ ಮಾಡಲಾಗುವುದು. ಹಾಗೂ ಈ Read more…

ನನಗೆ ವಯಸ್ಸಾಗಿದೆ ಎಂದು ಕಣ್ಣೀರಿಟ್ಟ ಡಿಸಿಎಂ ಕಾರಜೋಳ

ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗೆ ಭೇಟಿ ನೀಡದೇ ಚುನಾವಣೆ ಪ್ರಚಾರಕ್ಕೆ ಹೋಗಿದ್ದಾರೆ ಎಂದು ಒಂದು ಘಟನೆಯನ್ನಿಟ್ಟುಕೊಂಡು ವ್ಯಕ್ತಿಯನ್ನು ಅಳೆಯಬೇಡಿ. ನನಗೆ ವಯಸ್ಸಾಗಿದೆ. ಕೊರೊನಾದಿಂದಾಗಿ 600-700 ಕಿ.ಮೀ. ದೂರ ಪ್ರಯಾಣ Read more…

ಔಟ್​ ಆಫ್​ ಔಟ್​ ಅಂಕ ಪಡೆದ್ರೂ ಕೈ ತಪ್ಪಿದ ಮೊದಲ ಸ್ಥಾನ..! ಅಚ್ಚರಿ ಮೂಡಿಸುತ್ತೆ ಇದರ ಹಿಂದಿನ ಕಾರಣ

ಕಳೆದ ರಾತ್ರಿ ಪ್ರಕಟವಾದ ನೀಟ್​ ಪರೀಕ್ಷೆಯಲ್ಲಿ 720ಕ್ಕೆ 720 ಅಂಕ ಪಡೆಯೋ ಮೂಲಕ ಓಡಿಶಾದ ಶೋಯೆಬ್​​ ಅಫ್ತಬ್​ ರಾಷ್ಟ್ರಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಆದರೆ ಇದೇ ರೀತಿ ಔಟ್​ Read more…

ಕೊರೊನಾದಿಂದ ಬಿಹಾರದ ಮತ್ತೊಬ್ಬ ಸಚಿವ ಸಾವು; ಮಾರಕ ಸೋಂಕಿಗೆ ದೇಶದಲ್ಲಿ ಈವರೆಗೆ 20 ಜನಪ್ರತಿನಿಧಿಗಳು ಬಲಿ

ಜೆಡಿಯು ಹಿರಿಯ ನಾಯಕ ಕಪಿಲ್​ ದೇವ್​ ಕಾಮತ್​​ ಕರೊನಾದಿಂದಾಗಿ ಬಿಹಾರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 69 ವರ್ಷದವರಾಗಿದ್ದ ಕಾಮತ್‌,​ ನಿತೀಶ್​ ಕುಮಾರ್​ ಸಂಪುಟದಲ್ಲಿ ಪಂಚಾಯತ್​ ರಾಜ್​ ಇಲಾಖೆಯ ಸಚಿವರಾಗಿದ್ದರು. ಕಿಡ್ನಿ Read more…

ಆಪ್ತನ ದುಷ್ಕೃತ್ಯಕ್ಕೆ ನ್ಯೂಟನ್​ ನಿಯಮ ಉದಾಹರಣೆ ಕೊಟ್ಟು ಬಿಜೆಪಿ ಶಾಸಕನ ಸಮರ್ಥನೆ..!

ಎಲ್ಲ ಕ್ರಿಯೆಗೂ ಸಮನಾದ ಪ್ರತಿಕ್ರಿಯೆ ಕೊಡಲೇಬೇಕಲ್ಲವೆ ಎಂದು ಹೇಳುವ ಮೂಲಕ ತಮ್ಮ ಸಹಾಯಕ ಮಾಡಿದ ಕೊಲೆಯನ್ನ ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ ಸಮರ್ಥಿಸಿಕೊಂಡಿದ್ದಾರೆ. ಶಾಸಕ ಸುರೇಂದ್ರ ಸಿಂಗ್​ ಆಪ್ತ Read more…

BIG NEWS: ಭಾರತದಲ್ಲಿ ಯಾರಿಗೆಲ್ಲ ಮೊದಲು ಸಿಗಲಿದೆ ಕೊರೊನಾ ಲಸಿಕೆ…? ಇಲ್ಲಿದೆ ಸಂಪೂರ್ಣ ವಿವರ

ಕೊರೊನಾ ವೈರಸ್ ಲಸಿಕೆ ಅಭಿಯಾನಕ್ಕೆ ಭಾರತ ಸಿದ್ಧತೆ ನಡೆಸುತ್ತಿದೆ.‌ ಆದ್ಯತೆ ಆಧಾರದ ಮೇಲೆ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಪಟ್ಟಿ ಸಿದ್ಧಪಡಿಸುತ್ತಿದೆ. ಕೊರೊನಾ ಪೀಡಿತ ಗಂಭೀರ ರೋಗಿಗಳು, Read more…

ನಾನು ಪ್ರಧಾನಿ ಮೋದಿಯವರ ಹನುಮ ಎಂದ ಪಾಸ್ವಾನ್ ಪುತ್ರ

ಪಾಟ್ನಾ: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಹೊಸ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿರುವ ಲೋಕ ಜನಶಕ್ತಿ ಪಕ್ಷ(ಎಲ್ ಜೆ ಪಿ)ದ ನಾಯಕ ಚಿರಾಗ್ ಪಾಸ್ವಾನ್, ತಮ್ಮನ್ನು ತಾವು ಪ್ರಧಾನಿ ನರೇಂದ್ರ Read more…

‘ನೀಟ್’​ ಪರೀಕ್ಷೆಯಲ್ಲಿ ಔಟ್​ ಆಫ್​ ಔಟ್ ಅಂಕ ಪಡೆದ ಶೋಯೆಬ್

ಜೈಪುರದ 18 ವರ್ಷದ ಯುವಕ ಶೋಯೆಬ್ ಅಫ್ತಬ್​ 720 ಕ್ಕೆ 720 ಅಂಕ ಪಡೆಯುವ ಮೂಲಕ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ, ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ Read more…

ಬಂಗಾಳದ ಪೊಲೀಸ್ ಕಸ್ಟಡಿಯಲ್ಲಿ ಬಿಜೆಪಿ ಬೂತ್ ಉಪಾಧ್ಯಕ್ಷ ಸಾವು

ಕೋಲ್ಕತಾ: ಬಿಜೆಪಿ ಬೂತ್ ಉಪಾಧ್ಯಕ್ಷನೊಬ್ಬ ಪಶ್ಚಿಮ ಬಂಗಾಳ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಪಕ್ಷ ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿದೆ.‌ ಇದು ಪಕ್ಕಾ ಕೊಲೆಯಾಗಿದ್ದು, Read more…

ಚೀನಾದಲ್ಲಿ ಕೊರೊನಾ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಭಾರತದಲ್ಲಿ ನಿಧಾನವಾಗಿ ಇಳಿಯುತ್ತಿದೆ. ಆದ್ರೆ ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರತ ಮುಂದಿದೆ. ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ನಡೆಯುತ್ತಿದೆ. ಮುಂದಿನ ವರ್ಷ Read more…

ಮನೆಯಲ್ಲೇ ಗುಣಪಡಿಸಿಕೊಳ್ಳಬಹುದು ನ್ಯೂಮೋನಿಯಾ…! ಸರಳವಾಗಿ ವಿಧಾನ ವಿವರಿಸಿದ್ದಾರೆ ಡಾ. ರಾಜು

ಕೊರೊನಾದಂತಹ ಈ ಸಂಕಷ್ಟದ ಸಂದರ್ಭದಲ್ಲಿ ಜನರು ಸಾಮಾನ್ಯ ನೆಗಡಿ, ಕೆಮ್ಮಿನಂತಹ ಸಮಸ್ಯೆಯಾದರೂ ಕೊರೊನಾ ಬಂದಿದೆ ಎಂದು ಆತಂಕಕ್ಕೀಡಾಗುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕೊರೊನಾದಂತಹ ಸಂದರ್ಭದಲ್ಲಿ ಕಫದ ಸಮಸ್ಯೆಯಿಂದ ಕೆಮ್ಮು Read more…

ಅಯ್ಯಪ್ಪ ದರ್ಶನಕ್ಕೆ ತೆರಳುವ ಮುನ್ನ ಭಕ್ತರಿಗೆ ತಿಳಿದಿರಲಿ ಈ ಮಹತ್ವದ ಮಾಹಿತಿ

ತಿರುವನಂತಪುರಂ: ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ಬರೋಬ್ಬರಿ 7 ತಿಂಗಳ ಬಳಿಕ ತೆರೆದಿದ್ದು, ಇಂದಿನಿಂದ ಭಕ್ತರಿಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕೋವಿಡ್ Read more…

ಸಂಗಾತಿ ಸೆಳೆಯಲು ಹೀಗೂ ಮಾಡುತ್ತವೆ ಕರಡಿಗಳು…!

ವಾಷಿಂಗ್ಟನ್: ಪ್ರಾಣಿ ಪ್ರಪಂಚವೇ ವಿಶಿಷ್ಟ. ಅದರಲ್ಲೂ ಅವುಗಳ ಜೀವನ ಶೈಲಿಯ ಕುರಿತು ಅರಿಯಲು ಹೋದರೆ, ಆಶ್ಚರ್ಯಕರ ವಿಷಯಗಳು ಹೊರ ಬೀಳುತ್ತವೆ. ಅಮೆರಿಕಾ ವಾಷಿಂಗ್ಟನ್ ನಲ್ಲಿ ಕರಡಿಯೊಂದು ನೃತ್ಯ ಮಾಡುವ Read more…

ಅನಧಿಕೃತವಾಗಿ ರಸ್ತೆ ಕತ್ತರಿಸುವವರಿಗೆ ಬೀಳುತ್ತೆ ಭಾರೀ ದಂಡ

ಅನಧಿಕೃತವಾಗಿ ರಾತ್ರಿ ವೇಳೆಯಲ್ಲಿ ರಸ್ತೆ ಕತ್ತರಿಸುವವರಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ಓಡಾಟಕ್ಕೂ ತೊಂದರೆ ಉಂಟಾಗುತ್ತಿತ್ತು. ಅಲ್ಲದೆ ಕತ್ತರಿಸಿದ ರಸ್ತೆಗಳನ್ನು ಸರಿಯಾಗಿ ನಿರ್ವಹಿಸದೇ ಅಪಘಾತಗಳು ಕೂಡ ಹೆಚ್ಚಾಗುತ್ತಿದ್ದವು. ಈ ನಿಟ್ಟಿನಲ್ಲಿ Read more…

ನರೇಗಾ ಯೋಜನೆಯ ಫಲಾನುಭವಿ ಕಾರ್ಡ್ ‌ನಲ್ಲಿ ದೀಪಿಕಾ ಫೋಟೋ…!

ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು ನರೇಗಾ ಉದ್ಯೋಗ. ಇಡೀ ದೇಶದಲ್ಲಿ ಈ ಯೋಜನೆ ಅನೇಕ ಫಲಾನುಭವಿಗಳಿಗೆ ದೊರಕುತ್ತಿದೆ. ಆದರೆ ಈ ಯೋಜನೆಯಲ್ಲಿ ಇದೀಗ ಭ್ರಷ್ಟಾಚಾರದ ವಾಸನೆ ಎದ್ದು Read more…

ಅತ್ಯಾಚಾರಿ ಹತ್ಯೆ ಮಾಡಿದೆ ಎಂದ ಮಹಿಳೆ ಮಾಡಿದ್ದೇನು….?

ಮಧ್ಯಪ್ರದೇಶದ ಗುನಾದಲ್ಲಿ ನಡೆದ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಅತ್ಯಾಚಾರ ಹಾಗೂ ಹಿಂಸೆ ನೀಡ್ತಿದ್ದ ಯುವಕನ ಹತ್ಯೆ ಮಾಡಿದ್ದಾಳೆ. ಯುವಕನ ಹಿಂಸೆಗೆ ಎಷ್ಟು ಬೇಸತ್ತಿದ್ದಳೆಂದ್ರೆ 25 ಬಾರಿ Read more…

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಮರದ ಪ್ಲಾ‌ಟ್‌ಫಾರ್ಮ್ ಒಂದರ ಬಳಿ ನೀರಿನಲ್ಲಿ ತೇಲಾಡುತ್ತಾ ಮೋಜು ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೊಸಳೆಯೊಂದು ದಾಳಿ ಮಾಡಲು ಮುಂದಾಗುವ ವಿಡಿಯೋವೊಂದನ್ನು When Animals Attack ಟ್ವಿಟರ್‌ ಹ್ಯಾಂಡಲ್ ಒಂದು ಶೇರ್‌ Read more…

ಮಾಲೀಕನ ಫಿಟ್ನೆಸ್ ಸೆಶನ್ ಗೆ ನೆರವಾಯ್ತು ಶ್ವಾನ…!

ಸಾಕುನಾಯಿಯೊಂದು ತನ್ನ ಯಜಮಾನ ಜಿಮ್ ಮಾಡುತ್ತಿರುವ ವೇಳೆ ಆತನಿಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಫಿಟ್ನೆಸ್‌ ಸೆಶನ್ ಸಂದರ್ಭದಲ್ಲಿ ಕ್ರಂಚ್‌ಗಳನ್ನು ಮಾಡುತ್ತಿರುವ ಈ ವ್ಯಕ್ತಿಗೆ Read more…

ಕೋವಿಡ್ ಪರೀಕ್ಷೆ ಬಗ್ಗೆ ಇಲ್ಲಿದೆ ಗುಡ್ ನ್ಯೂಸ್

ಆಕ್ಸ್‌ಫರ್ಡ್: ವಿಶ್ವಕ್ಕೆ ಸುತ್ತಿಕೊಂಡ ಕೋವಿಡ್ ಭೂತ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ವಿವಿಧ ದೇಶಗಳ ನೂರಾರು ವಿಜ್ಞಾನಿಗಳು ಕೋವಿಡ್ ಗೆ ಔಷಧ ಕಂಡು ಹಿಡಿಯಲು ನಿರಂತರ ಯತ್ನ ನಡೆಸಿದ್ದಾರೆ. Read more…

ಐಪಿಎಲ್ ಬೆಟ್ಟಿಂಗ್; ಐದು ಆರೋಪಿಗಳು ಅಂದರ್

ಬೆಂಗಳೂರು: ಐಪಿಎಲ್ ಪಂದ್ಯಾವಳಿ ನಡುವೆಯೇ ಬೆಟ್ಟಿಂಗ್ ದಂಧೆ ಕೂಡ ಜೋರಾಗಿ ಸಾಗಿದ್ದು, ಬೆಟ್ಟಿಂಗ್ ನಡೆಸುತ್ತಿದ್ದ ಐವರನ್ನು ವೈಟ್ ಫೀಲ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜಮೀರ್, ಲೋಕೇಶ್, ಬಲರಾಮ್ Read more…

CT Scan ಅಪಾಯಗಳ ಕುರಿತು ವಿವರವಾದ ಮಾಹಿತಿ ನೀಡಿದ್ದಾರೆ ಡಾ. ರಾಜು

ಕೊರೊನಾ ಸೋಂಕಿಗೆ ಭಯಪಡುವ ಅಗತ್ಯವಿಲ್ಲ ಎಂದು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಡಾ. ರಾಜು, ಕೊರೊನಾ ಹೆಸರಲ್ಲಿ ವೈದ್ಯರು ಸುಲಿಗೆಗೆ ಇಳಿಯುತ್ತಿದ್ದಾರೆ ಎಂಬ ಬಗ್ಗೆಯೂ ಎಚ್ಚರಿಸಿದ್ದಾರೆ. ಇದೀಗ Read more…

BIG NEWS: ಪತ್ನಿ ಪೀಡಿತ ಪತಿಯರಿಗಾಗಿ ಶುರುವಾಗಿದೆ ವಿಶೇಷ ಆಶ್ರಮ

ಭಾರತದ ಸೇರಿದಂತೆ ಅನೇಕ ದೇಶಗಳಲ್ಲಿ ಸಾಕಷ್ಟು ಆಶ್ರಮವಿದೆ. ಅನಾಥಾಶ್ರಮ,ವೃದ್ಧಾಶ್ರಮ ಸೇರಿದಂತೆ ಸಾಕಷ್ಟು ಆಶ್ರಮವಿದೆನ.ಆದ್ರೆ ಭಾರತದಲ್ಲಿ ಭಿನ್ನ ಆಶ್ರಮವೊಂದಿದೆ.ಈ ಆಶ್ರಮದಲ್ಲಿ ಮಕ್ಕಳು ದೂರ ಮಾಡಿದ ವೃದ್ಧರಾಗ್ಲಿ ಇಲ್ಲ ಅನಾಥ ಮಕ್ಕಳಾಗ್ಲಿ Read more…

ಸಾವಿರಾರು ವರ್ಷಗಳ ಹಿಂದಿನ ಮನುಷ್ಯನ ಹೆಜ್ಜೆ ಗುರುತು ಪತ್ತೆ

ಅಮೆರಿಕಾದ ನ್ಯೂ ಮೆಕ್ಸಿಕೋದಲ್ಲಿರುವ ವೈಟ್ ಸ್ಯಾಂಡ್ಸ್ ನ್ಯಾಷನಲ್ ಪಾರ್ಕ್ ನಲ್ಲಿ ಸಾವಿರಾರು ವರ್ಷಗಳ ಹಿಂದಿನ ಮನುಷ್ಯರ ಹೆಜ್ಜೆ ಗುರುತು ಪತ್ತೆಯಾಗಿದೆ. ಹಿಮಯುಗದ ಹೆಜ್ಜೆಗುರುತುಗಳು ಇದ್ದರೂ ಇರಬಹುದು ಎನ್ನಲಾಗಿದೆ. ಸುಮಾರು Read more…

ಕೊರೊನಾ ಕರಿ ಛಾಯೆ: ಸರಳವಾಗಿ ಹಂಪಿ ಉತ್ಸವ ಆಚರಣೆ..!

ಕೊರೊನಾದಿಂದಾಗಿ ಉತ್ಸವಗಳನ್ನು ಈ ವರ್ಷ ಅತೀ ಸರಳವಾಗಿಯೇ ಆಚರಣೆ ಮಾಡಲಾಗುತ್ತಿದೆ. ಹೆಚ್ಚಿನ ಜನ ಸೇರದಂತೆ ಆಡಳಿತ ಮಂಡಳಿಗಳು ಉತ್ಸವಗಳನ್ನು ಏರ್ಪಡಿಸುತ್ತಿವೆ. ಇದೀಗ ಕೊರೊನಾ ಕರಿ ಛಾಯೆ ಹಂಪಿ ಉತ್ಸವದ Read more…

ಊಟ ಮಾಡುತ್ತಿದ್ದ ವ್ಯಕ್ತಿಯ ಬಲಗಣ್ಣಿಗೆ ಕುಕ್ಕಿದ ಪಕ್ಷಿ

ಊಟಕ್ಕೆ ಕುಳಿತಿದ್ದ ಹಿರಿಯ ವ್ಯಕ್ತಿಯೊಬ್ಬರ ಮೇಲೆ ಮ್ಯಾಗ್ಪೀ ಪಕ್ಷಿಯೊಂದು ದಾಳಿ ಮಾಡಿದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಆಸ್ಟ್ರೇಲಿಯಾದಲ್ಲಿ ಘಟಿಸಿದೆ. ಜೇಮ್ಸ್‌ ಗ್ಲಿಂಡೆಮಾನ್ ಹೆಸರಿನ 68ರ ಹರೆಯದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...