ಕೊರೊನಾದಂತಹ ಈ ಸಂಕಷ್ಟದ ಸಂದರ್ಭದಲ್ಲಿ ಜನರು ಸಾಮಾನ್ಯ ನೆಗಡಿ, ಕೆಮ್ಮಿನಂತಹ ಸಮಸ್ಯೆಯಾದರೂ ಕೊರೊನಾ ಬಂದಿದೆ ಎಂದು ಆತಂಕಕ್ಕೀಡಾಗುವ ಸ್ಥಿತಿ ನಿರ್ಮಾಣವಾಗಿದೆ.
ಆದರೆ ಕೊರೊನಾದಂತಹ ಸಂದರ್ಭದಲ್ಲಿ ಕಫದ ಸಮಸ್ಯೆಯಿಂದ ಕೆಮ್ಮು ಬಂದರೂ ಕೂಡ ನ್ಯೂಮೋನಿಯಾ ಎಂದು ವೈದ್ಯರು ಸಿಟಿ ಸ್ಕ್ಯಾನ್ ಮಾಡಲು ಹೇಳುತ್ತಿದ್ದಾರೆ. ಇಂತಹ ತಪ್ಪು ಗ್ರಹಿಕೆಗಳು ಸರಿಯಲ್ಲ ಎಂದು ಖ್ಯಾತ ವೈದ್ಯ ಡಾ. ರಾಜು ಹೇಳಿದ್ದಾರೆ.
ಹಾಗಾದರೆ ನ್ಯೂಮೋನಿಯಾ ಎಂದರೇನು? ನ್ಯೂಮೋನಿಯಾವನ್ನು ಕೂಡ ಮನೆಯಲ್ಲಿಯೇ ಗುಣಪಡಿಸಿಕೊಳ್ಳಬಹುದು. ಅದು ಕೂಡ ಕೇವಲ 10 ಸೂತ್ರಗಳನ್ನು ಪಾಲಿಸಿ ಗುಣಪಡಿಸಿಕೊಳ್ಳಬಹುದು ಎಂದು ಡಾ. ರಾಜು ಹೇಳಿದ್ದಾರೆ.
ಹಾಗಾದರೆ ಡಾ.ರಾಜು ಹೇಳಿರುವ ಆ 10 ಸೂತ್ರಗಳು ಯಾವುವು? ನ್ಯೂಮೋನಿಯಾ ಬಗ್ಗೆ ಅವರು ಹೇಳಿದ್ದೇನು? ಈ ವಿಡಿಯೋ ನೋಡಿ……
https://www.facebook.com/106521611130177/posts/155972562851748/