alex Certify Live News | Kannada Dunia | Kannada News | Karnataka News | India News - Part 4351
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿಣಿ ಸಿಂಧೂರಿ ಹರಕೆ ಹೊತ್ತು ರಥ ಎಳೆದದ್ದು ಏಕೆ…!

ಕೊರೊನಾದಿಂದಾಗಿ ಈ ವರ್ಷ ಸರಳ ದರಸ ನಡೆದಿದೆ. ಕೊರೊನಾ ನಡುವೆ ದಸರಾ ಯಶಸ್ವಿಯಾಗಬೇಕು ಎಂಬ ಬಯಕೆ ಇಡೀ ನಾಡಿನ ಜನರದ್ದಾಗಿತ್ತು. ಆತಂಕದ ನಡುವೆಯೇ ದಸರಾವನ್ನು ಆಚರಿಸಲಾಗಿದೆ. ಆದರೆ ಯಾವುದೇ Read more…

ಅಪ್ರಾಪ್ತ ಬಾಲಕಿಯಿಂದ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು, ಮುಂಬೈ ಮತ್ತು ಸೂರತ್ ಮಹಾನಗರಗಳಲ್ಲಿ ಅಪ್ರಾಪ್ತ ಬಾಲಕಿಯರ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಬಾಂಗ್ಲಾ ಮೂಲದವನು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ಮುಂಬೈನಲ್ಲಿ Read more…

ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಮಾಜಿ ಕಾರ್ಪೊರೇಟರ್ ಪತ್ನಿ

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತ್ನಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್. ಪುರಂನಲ್ಲಿ ನಡೆದಿದೆ. ಮಾಜಿ ಕಾರ್ಪೊರೇಟರ್ ಜಯಪ್ರಕಾಶ್ ಅವರ ಪತ್ನಿ 35 ವರ್ಷದ Read more…

ಪೊಲೀಸ್​ ಸಮವಸ್ತ್ರ ಧರಿಸಿದ ಶ್ವಾನ ನೋಡಿ ನೆಟ್ಟಿಗರು ಫಿದಾ..!

ಫ್ಲೋರಿಡಾದ ಶ್ವಾನದಳದಲ್ಲಿರುವ ನಾಯಿಯೊಂದು ಪೊಲೀಸ್​ ಸಮವಸ್ತ್ರದಲ್ಲಿ ಫೋಟೋ ತೆಗೆಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಿದೆ. ಚಿಕೋ ಎಂಬ ಹೆಸರಿನ ಜೆರ್ಮನ್​ ಶೆಫರ್ಡ್ ತಳಿಯ ನಾಯಿ ಇದಾಗಿದೆ. ಪೊಲೀಸ್​ Read more…

‘ಗೋ ಕೊರೊನಾ ಗೋ’ ಎಂದಿದ್ದ ಕೇಂದ್ರ ಸಚಿವರಿಗೆ ಕೊರೊನಾ

ಕೇಂದ್ರ ಸಚಿವ ಮತ್ತು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಾಮದಾಸ್ ಅಠವಳೆ ಕೊರೊನಾ ಪಾಸಿಟಿವ ಆಗಿದ್ದಾರೆ. ಮಂಗಳವಾರ ವರದಿ ಪಾಸಿಟಿವ್ ಬಂದ್ಮೇಲೆ ಅವರನ್ನು ಬಾಂಬೆ ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

OMG….! ಮೇಕಪ್ ಆಗಿ ಬಳಕೆಯಾಯ್ತು ಮೆಹಂದಿ

ಮದರಂಗಿಯನ್ನ ಸಾಮಾನ್ಯವಾಗಿ ಕೈಯನ್ನ ಅಲಂಕಾರ ಮಾಡಿಕೊಳ್ಳೋಕೆ ಬಳಕೆ ಮಾಡ್ತೇವೆ. ಇದನ್ನ ಬಿಟ್ರೆ ಕೂದಲಿನ ಆರೈಕೆಗೆ ಬಳಕೆ ಮಾಡಬಹುದು. ಆದರೆ ಚಿಕಾಗೋದ ಮಾಡೆಲ್​ ಒಬ್ರು ಮೇಕಪ್​ ಮಾಡಿಕೊಳ್ಳಲು ಮದರಂಗಿ ಬಳಕೆ Read more…

ಮದ್ಯಪಾನ ಮಾಡೋದ್ರಲ್ಲಿ ಮುಂದಿದ್ದಾರೆ ಈ 4 ರಾಜ್ಯದ ಜನ

ಭಾರತದಲ್ಲಿ ಮದ್ಯಪಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಮದ್ಯಪಾನಕ್ಕೆ ಎಷ್ಟು ಬೇಡಿಕೆ ಇದೆ ಎಂಬುದು ಲಾಕ್ ಡೌನ್ ಸಂದರ್ಭದಲ್ಲಿ ಗೊತ್ತಾಗಿದೆ. ಲಾಕ್ ಡೌನ್ ಮುಗಿಯುತ್ತಿದ್ದರೆ ಜನರು ಮದ್ಯಪಾನ ಖರೀದಿಗೆ Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಕೋವಿಡ್ ಲಸಿಕೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸಚಿವ ಸುಧಾಕರ್

ಬೆಂಗಳೂರು: ವಿಶ್ವಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೊನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಹಲವಾರು ಸಂಶೋಧನೆಗಳು ನಡೆಯುತ್ತಿದ್ದು, 2021ರ ಆರಂಭದಲಿ ರಾಜ್ಯದಲ್ಲೇ ಮೊದಲು ಲಸಿಕೆ ಸಿದ್ಧವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ Read more…

ಯಾರ್ಯಾರಿಗೆ ನೀಡಲಾಗುತ್ತೆ ಕೊರೊನಾ ಲಸಿಕೆ….? ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಕೊರೊನಾ ಲಸಿಕೆ ಲಭ್ಯವಾದ ಕೂಡಲೇ ಯಾರಿಗೆಲ್ಲ ಲಸಿಕೆ ಹಂಚಿಕೆ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮಹತ್ವದ ಮಾಹಿತಿ ನೀಡಿದ್ದು, ಒಟ್ಟು ನಾಲ್ಕು Read more…

ಇಂತವರು ರಾಜಕೀಯದಲ್ಲಿರಲು ನಾಲಾಯಕ್ ಎಂದ ಸಿದ್ದರಾಮಯ್ಯ

ಬೆಂಗಳೂರು: ಆರ್.ಆರ್. ನಗರ ಉಪಚುನಾವಣಾ ಅಖಾಡ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಪ್ರಚಾರ ಭರಾಟೆ ಜೋರಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರ ಮತ ಭೇಟೆಗೆ Read more…

ರಾವಣ ದಹನ ಕಾರ್ಯಕ್ರಮದಲ್ಲಿ ನಡೀತು ಅಗ್ನಿ ಅವಘಡ…!

ದೇಶಾದ್ಯಂತ ನವರಾತ್ರಿ ಸಂಭ್ರಮ ಕೊನೆಗೊಂಡಿದೆ. ಪಂಜಾಬ್​​ನಲ್ಲಿ ನವರಾತ್ರಿ ಹಬ್ಬದ ಮುಕ್ತಾಯದ ದಿನದಂದು ರಾವಣನ ದಹನ ಮಾಡುವ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಪಂಜಾಬ್​ ರಾಜ್ಯದ ಬಟಾಲಾದ ಶಾಲೆಯೊಂದರ ಮೈದಾನದಲ್ಲಿ Read more…

ಕೊರೊನಾ ಲಸಿಕೆ ತಯಾರಿಸುವ ರೇಸ್ ನಲ್ಲಿ ಮೊದಲ ಸ್ಥಾನದಲ್ಲಿದೆ ಈ ದೇಶ

ರಷ್ಯಾದ ಲಸಿಕೆ ಹೊರತುಪಡಿಸಿ ಉಳಿದ ದೇಶಗಳ ಕೊರೊನಾ ಲಸಿಕೆ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ Read more…

ಮಾರ್ಚ್ ವರೆಗೆ ಇದನ್ನು ಉಚಿತವಾಗಿ ನೀಡಲಿದೆ ಸರ್ಕಾರ

ದೇಶದಾದ್ಯಂತ ಕಾಡ್ತಿರುವ ಕೊರೊನಾ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಜನರ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಪ್ರೋತ್ಸಾಹಕ ಪ್ಯಾಕೇಜ್ 3 ಜಾರಿಗೆ ತರುವ ತಯಾರಿಯಲ್ಲಿದೆ. ಸರ್ಕಾರ ಈ ಪ್ಯಾಕೇಜ್‌ನಲ್ಲಿ Read more…

ಬ್ರೇಕಿಂಗ್ ನ್ಯೂಸ್: ಬೆಂಗಳೂರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಡ್ರಗ್ ಪೆಡ್ಲರ್

ಬೆಂಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಬೆಂಗಳೂರಿನಲ್ಲಿ ಮತ್ತೋರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಡ್ರಗ್ ಪೆಡ್ಲರ್ ವಿನ್ಸೆಂಟ್ ಎಂದು ಗುರುತಿಸಲಾಗಿದೆ. ಈತ Read more…

ಅವರ ಧಮ್ ಏನೆಂದು 5 ವರ್ಷ ಹತ್ತಿರದಿಂದ ನೋಡಿದ್ದೇವೆ ಎಂದ ಸಚಿವ

ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಧಮ್ ಚೆಕ್ ಮಾಡುವುದು ಬೇಡ. ಅವರ ಧಮ್ ಏನೆಂದು 5 ವರ್ಷ ಹತ್ತಿರದಿಂದ ನೋಡಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ. Read more…

ಖುರಾನ್ ಕಲಿಯುತ್ತಿದ್ದ ಮಕ್ಕಳನ್ನು ಬಲಿ ಪಡೆದ ಪಾಪಿಗಳು

ಪಾಕಿಸ್ತಾನದ ಪೇಶಾವರದ ಮದರಸಾ ಒಂದರಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ 7 ಮಂದಿ ಸಾವನ್ನಪ್ಪಿದ್ದಾರೆ. 70 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮದರಸಾ ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. Read more…

ಒಳ ಉಡುಪಿನಲ್ಲಿ ಸೂಪರ್​ಮಾರ್ಕೆಟ್​ ತುಂಬೆಲ್ಲ ಓಡಾಡಿದ ಭೂಪ..!

ಯುಕೆಯ ವೇಲ್ಸ್​ ರಾಷ್ಟ್ರದಲ್ಲಿ ಅಗತ್ಯ ವಸ್ತುಗಳನ್ನ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದ ಸರ್ಕಾರದ ವಿರುದ್ಧ ವ್ಯಕ್ತಿಯೊಬ್ಬ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾನೆ. ಒಳಉಡುಪು ಹಾಗೂ ಮಾಸ್ಕ್​ ಮಾತ್ರ ಧರಿಸಿ Read more…

ಸ್ವಪಕ್ಷೀಯರ ವಿರುದ್ಧವೇ ಕಾಂಗ್ರೆಸ್ ಹಿರಿಯ ನಾಯಕನ ಅಸಮಾಧಾನ

ಬೆಳಗಾವಿ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಪ್ರಕಾಶ್ ಹುಕ್ಕೇರಿ, ಪಕ್ಷದಲ್ಲಿನ ನಾಯಕರ ನಡೆ Read more…

ಬೆಂಗಳೂರಲ್ಲಿ ಮತ್ತೆ ಮರುಕಳಿಸಿದ ಘಟನೆ: ಕ್ಷಣಾರ್ಧದಲ್ಲಿ ಸರ ಎಗರಿಸಿ ಸವಾರ ಪರಾರಿ

ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ತಲೆದೋರಿದ್ದು ವೃದ್ಧೆಯ ಸರ ದೋಚಲಾಗಿದೆ. ಸರಗಳ್ಳನಿಂದ ಸರಿಯುವ ಪ್ರಯತ್ನದಲ್ಲಿ ಆಯತಪ್ಪಿ ಬಿದ್ದ ವೃದ್ಧೆ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯುಧಪೂಜೆ ದಿನ ಸರೋಜಮ್ಮ Read more…

ಅಣ್ಣನ ಅನುಮಾನಕ್ಕೆ ಬಲಿಯಾದ ತಂಗಿ

ಬಳ್ಳಾರಿ: ಅಣ್ಣನೊಬ್ಬ ತನ್ನ ತಂಗಿಯ ಮೇಲೆಯೇ ಅನುಮಾನಗೊಂಡು ಆಕೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಬಳ್ಳಾರಿಯ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ (28) ಮೃತ ದುರ್ದೈವಿ. Read more…

BIG BREAKING: ಖ್ಯಾತ ನಟಿ ಖುಷ್ಬೂ ಅರೆಸ್ಟ್ – ಇತ್ತೀಚೆಗೆ ಬಿಜೆಪಿ ಸೇರಿದ್ದ ನಾಯಕಿಗೆ ಪೊಲೀಸರ ಬಿಗ್ ಶಾಕ್

ಚೆನ್ನೈ: ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಅವರನ್ನು ಬಂಧಿಸಲಾಗಿದೆ. ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಸಿಕೆ ನಾಯಕ ಥೋಲ್ ತಿರುಮಾವಾಲವನ್ ವಿರುದ್ಧದ  ಪ್ರತಿಭಟನೆಯಲ್ಲಿ Read more…

ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರು ಎಷ್ಟು ಗೊತ್ತಾ….?

ನವದೆಹಲಿ: ದೇಶದ ಜನತೆಗೆ ಗುಡ್ ನ್ಯೂಸ್. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಪತ್ತೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. 36,469 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ Read more…

ಸಹೋದರಿ ಶೀಲ ಶಂಕಿಸಿ ಅಣ್ಣನಿಂದಲೇ ಆಘಾತಕಾರಿ ಕೃತ್ಯ

ಬಳ್ಳಾರಿ: ಸಹೋದರಿ ಮೇಲೆ ಅನುಮಾನಪಟ್ಟು ಅಣ್ಣನೇ ಕೊಲೆ ಮಾಡಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕರಡಿದುರ್ಗ ಗ್ರಾಮದಲ್ಲಿ ನಡೆದಿದೆ. 28 ವರ್ಷದ ರತ್ನಮ್ಮ ಮೃತಪಟ್ಟ ಮಹಿಳೆ ಎಂದು Read more…

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಪೊಲೀಸರಿಂದ ಮತ್ತೊಂದು ಭರ್ಜರಿ ಬೇಟೆ

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ನೈಜೀರಿಯಾ ಪ್ರಜೆ, ಕುಖ್ಯಾತ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದಾರೆ. 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಡ್ರಗ್ ಪೆಡ್ಲರ್ Read more…

ಭರ್ಜರಿ ಗುಡ್ ನ್ಯೂಸ್: ಸಿಕ್ಕೇ ಬಿಡ್ತು ಗೆಲುವು, ಸಿದ್ಧವಾಯ್ತು ಸಂಜೀವಿನಿ – ಇನ್ನು ಕೇವಲ ನಾಲ್ಕೇ ದಿನದಲ್ಲಿ ಲಸಿಕೆ ನೀಡಿಕೆ

ಲಂಡನ್: ಕೊರೊನಾ ಸೋಂಕು ತಡೆಗೆ ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ ಪ್ರಯೋಗದ ವಿವಿಧ ಹಂತಗಳಲ್ಲಿರುವ ಯಶಸ್ವಿ ಲಸಿಕೆ ಶೀಘ್ರವೇ ಲಭ್ಯವಾಗಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಲಸಿಕೆಗಾಗಿ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಪತ್ನಿಯ ಖಾಸಗಿ ದೃಶ್ಯದ ವಿಡಿಯೋ: ಪತಿ ವಿರುದ್ಧ ದೂರು ನೀಡಿದ ಮಹಿಳೆ

ಬೆಂಗಳೂರು: ಪತ್ನಿಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಫೇಸ್ಬುಕ್, ವಾಟ್ಸಾಪ್ನಲ್ಲಿ ಹರಿಬಿಟ್ಟಿದ್ದ ಕಿಡಿಗೇಡಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಂಗಸಂದ್ರ ನಿವಾಸಿ ಹರಿಕೃಷ್ಣ ವಿರುದ್ಧ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ Read more…

ಪಕ್ಷಿಗಳು ವಾಲಿಬಾಲ್​ ಆಡೋದನ್ನ ಎಲ್ಲಾದರೂ ನೋಡಿದ್ದೀರಾ…?

ಪ್ರಾಣಿಗಳ ಮುದ್ದುಮುದ್ದಾದ ವಿಡಿಯೋಗೆ ಟ್ವಿಟರ್​ನಲ್ಲೇನು ಬರವಿಲ್ಲ. ಅವುಗಳ ಮುದ್ದಾದ ಆಟಗಳು ನಮ್ಮ ಮನಕ್ಕೆ ಮುದ ನೀಡುತ್ವೆ. ಇದೀಗ ಇಂತಹದ್ದೇ ಒಂದು ಕ್ಯೂಟ್​ ವಿಡಿಯೋ ಟ್ವಿಟರ್​ನಲ್ಲಿ ಹಾಟ್​ ಕೇಕ್​ನಂತೆ ಸೇಲ್​ Read more…

IPL ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್, 13 ಲಕ್ಷ ರೂ. ಜಪ್ತಿ

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 13.5 ಲಕ್ಷ ರೂಪಾಯಿ ನಗದು, ಎರಡು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಹೊಯ್ಸಳ ಗೌಡ Read more…

ಬೆಚ್ಚಿಬೀಳಿಸುವಂತಿದೆ ಗಿನ್ನೆಸ್​ ದಾಖಲೆಗಾಗಿ ಈತ ಮಾಡಿದ ಹುಚ್ಚು ಸಾಹಸ

ಗಿನ್ನೆಸ್​ ಪುಟದಲ್ಲಿ ಹೆಸರನ್ನ ದಾಖಲು ಮಾಡಬೇಕು ಅಂದರೆ ಯಾರೂ ಮಾಡಿರದ ಸಾಹಸವನ್ನೇ ಮಾಡಬೇಕು. ಇದಕ್ಕಾಗಿ ಜರ್ಮನಿಯ ವ್ಯಕ್ತಿಯೊಬ್ಬ ತನ್ನ ದೇಹದಲ್ಲಿ ಯಾರೂ ಮಾಡದ ಮಾರ್ಪಾಡನ್ನ ಮಾಡಿ ವಿಶ್ವ ದಾಖಲೆ Read more…

BIG NEWS: OBC ಗೆ ಶೇಕಡ 50 ರಷ್ಟು ಮೀಸಲು ನೀಡುವಂತೆ ಕೋರಿದ್ದ ಅರ್ಜಿ ತಿರಸ್ಕೃತ

ನವದೆಹಲಿ: ಒಬಿಸಿಗೆ ಶೇಕಡ 50ರಷ್ಟು ಮೀಸಲಾತಿ ಕೋರಿದ್ದ ತಮಿಳುನಾಡು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ರಾಜ್ಯ ಸರ್ಕಾರದ ಆಡಳಿತದಲ್ಲಿರುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...