alex Certify ಪಕ್ಷಿಗಳು ವಾಲಿಬಾಲ್​ ಆಡೋದನ್ನ ಎಲ್ಲಾದರೂ ನೋಡಿದ್ದೀರಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷಿಗಳು ವಾಲಿಬಾಲ್​ ಆಡೋದನ್ನ ಎಲ್ಲಾದರೂ ನೋಡಿದ್ದೀರಾ…?

ಪ್ರಾಣಿಗಳ ಮುದ್ದುಮುದ್ದಾದ ವಿಡಿಯೋಗೆ ಟ್ವಿಟರ್​ನಲ್ಲೇನು ಬರವಿಲ್ಲ. ಅವುಗಳ ಮುದ್ದಾದ ಆಟಗಳು ನಮ್ಮ ಮನಕ್ಕೆ ಮುದ ನೀಡುತ್ವೆ. ಇದೀಗ ಇಂತಹದ್ದೇ ಒಂದು ಕ್ಯೂಟ್​ ವಿಡಿಯೋ ಟ್ವಿಟರ್​ನಲ್ಲಿ ಹಾಟ್​ ಕೇಕ್​ನಂತೆ ಸೇಲ್​ ಆಗ್ತಿದೆ.

ಸದ್ಯ ಟ್ವಿಟರ್​ನಲ್ಲಿ ವೈರಲ್​ ಆಗಿರೋ ಈ ವಿಡಿಯೋದಲ್ಲಿ ಪಕ್ಷಿಗಳು ವಾಲಿಬಾಲ್​ ಆಟವನ್ನ ಆಡುತ್ತಿವೆ. 11 ಸೆಕೆಂಡ್​ನ ಈ ವಿಡಿಯೋದಲ್ಲಿ ಒಂದು ಕಡೆ ಹಸಿರು ಬಣ್ಣದ ಹಕ್ಕಿಗಳಿದ್ರೆ ಮತ್ತೊಂದು ಕಡೆ ಹಳದಿ ಬಣ್ಣದ ಹಕ್ಕಿಗಳಿವೆ.

ಈ ಕ್ಯೂಟ್​ ಕ್ಯೂಟ್​ ಆದ ವಿಡಿಯೋ ನೋಡಿದ ಟ್ವೀಟಿಗರು ಕಾಮೆಂಟ್​ನಲ್ಲಿ ತಮ್ಮ ಸಂತೋಷವನ್ನ ಹೊರಹಾಕಿದ್ದಾರೆ. ಈ ಆಟದಲ್ಲಿ ಗೆದ್ದ ಟೀಂ ಯಾವುದು ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...