alex Certify ಪೊಲೀಸ್​ ಸಮವಸ್ತ್ರ ಧರಿಸಿದ ಶ್ವಾನ ನೋಡಿ ನೆಟ್ಟಿಗರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಸಮವಸ್ತ್ರ ಧರಿಸಿದ ಶ್ವಾನ ನೋಡಿ ನೆಟ್ಟಿಗರು ಫಿದಾ..!

ಫ್ಲೋರಿಡಾದ ಶ್ವಾನದಳದಲ್ಲಿರುವ ನಾಯಿಯೊಂದು ಪೊಲೀಸ್​ ಸಮವಸ್ತ್ರದಲ್ಲಿ ಫೋಟೋ ತೆಗೆಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಿದೆ. ಚಿಕೋ ಎಂಬ ಹೆಸರಿನ ಜೆರ್ಮನ್​ ಶೆಫರ್ಡ್ ತಳಿಯ ನಾಯಿ ಇದಾಗಿದೆ.

ಪೊಲೀಸ್​ ಇಲಾಖೆಯಿಂದ ಈ ಫೋಟೋವನ್ನ ಶೇರ್​ ಮಾಡಲಾಗಿದ್ದು ಕೆಲವೇ ಗಂಟೆಗಳಲ್ಲಿ ಈ ಚಿತ್ರ 6000ಕ್ಕೂ ಹೆಚ್ಚು ಲೈಕ್ಸ್ ಹಾಗೂ 10000ಕ್ಕೂ ಅಧಿಕ ಕಾಮೆಂಟ್​ಗಳನ್ನ ಪಡೆದುಕೊಂಡಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಆರೆಂಜ್​ ಕೌಂಟಿ ಶೆರಿಫ್​​​ ಕಚೇರಿಯ ವಕ್ತಾರ, ಚಿಕೋ ಕಳೆದ ನಾಲ್ಕು ವರ್ಷಗಳಿಂದ ಪೊಲೀಸ್​ ಇಲಾಖೆಯಲ್ಲಿದೆ. ಆದರೆ ಇದೇ ಮೊದಲ ಬಾರಿಗೆ ಪೊಲೀಸ್​ ಸಮವಸ್ತ್ರ ಧರಿಸಿದೆ ಅಂತಾ ಹೇಳಿದ್ರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...