alex Certify Live News | Kannada Dunia | Kannada News | Karnataka News | India News - Part 4321
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಸಿಎಂ ಆಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ವರ್ಗಾವಣೆ ಹೆಸರಲ್ಲಿ ಲೂಟಿ: HDK ವಾಗ್ದಾಳಿ

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ನಿಖಿಲ್ ವರ್ಗಾವಣೆ ಹೆಸರಲ್ಲಿ Read more…

ಠೇವಣಿ ಕಳೆದುಕೊಳ್ತಿದ್ದ ಕ್ಷೇತ್ರದಲ್ಲೂ ಅರಳಿದ ಕಮಲ, ಪಂಚಾಯಿತಿ ಚುನಾವಣೆ ಗಂಭೀರವಾಗಿ ಪರಿಗಣಿಸಿದ ಬಿಜೆಪಿ: ವಿಜಯೇಂದ್ರ ಮಾಹಿತಿ

ಹಾಸನ: ಯಾವ ಕ್ಷೇತ್ರದಲ್ಲಿ ಬಿಜೆಪಿ ಠೇವಣಿ ಕಳೆದುಕೊಳ್ಳುತ್ತಿತ್ತೋ ಅಂತಹ ಕ್ಷೇತ್ರಗಳಲ್ಲಿಯೂ ಈಗ ಬಿಜೆಪಿಯ ಕಮಲ ಅರಳಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಹಾಸನ ಜಿಲ್ಲೆ Read more…

BIG BREAKING: ಲಸಿಕೆ ಪರಿಶೀಲನೆಗೆ ಬಂದ ಮೋದಿಗೆ ಸಿಹಿ ಸುದ್ದಿ ನೀಡಿದ ಸೀರಂ ಇನ್ ಸ್ಟಿಟ್ಯೂಟ್ ಸಿಒಇ

ಪುಣೆ: ಕೊರೋನಾ ಲಸಿಕೆ ಬಗ್ಗೆ ಪರಿಶೀಲನೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ದೇಶದ 3 ಮಹಾನಗರಗಳ ಲಸಿಕೆ ತಯಾರಿಕಾ ಕಂಪನಿಗಳಿಗೆ ಭೇಟಿ ನೀಡಿದ್ದಾರೆ. ಲಸಿಕೆ ತಯಾರಿ ಬಗ್ಗೆ Read more…

ನಿನ್ನೆ ಜೆ.ಪಿ. ನಡ್ಡಾ, ಇಂದು ಸಿಎಂ ಯೋಗಿ, ನಾಳೆ ಅಮಿತ್ ಶಾ ಎಂಟ್ರಿ: ಹೈದರಾಬಾದ್ ನಲ್ಲಿ ಬಿಜೆಪಿ ನಾಯಕರ ಭರ್ಜರಿ ಪ್ರಚಾರ

ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಪ್ರಚಾರ ಜೋರಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಯೋಗಿ ಆದಿತ್ಯನಾಥ್ ಶನಿವಾರ ಹೈದರಾಬಾದ್ ನಲ್ಲಿ ಮೆಗಾ ರೋಡ್ Read more…

ಶಾಕಿಂಗ್ ನ್ಯೂಸ್: ಹೊಲದಲ್ಲಿದ್ದ ಬಾಲಕನ ಎಳೆದೊಯ್ದು ಕೊಂದ ತಿಂದ ಚಿರತೆ

ಔರಂಗಾಬಾದ್: ಮಾನವ-ವನ್ಯಜೀವಿ ಸಂಘರ್ಷದ ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಚಿರತೆಯೊಂದು ಬಾಲಕನ ಕೊಂದು ಹಾಕಿದೆ. ಬೀಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ 10 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದ್ದು, Read more…

BIG NEWS: ನಾನು ಸಚಿವ ಸ್ಥಾನದ ಆಕಾಂಕ್ಷಿಯೇ ಅಲ್ಲ ಎಂದ ಸಿ.ಪಿ.ಯೋಗೀಶ್ವರ್

ಬೆಂಗಳೂರು: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಯಾವುದೇ ವಿವಾದಗಳನ್ನು ಸೃಷ್ಟಿಸಿಕೊಳ್ಳಲೂ ಇಷ್ಟಪಡಲ್ಲ. ಆದರೂ ಯಾಕೋ ವಿವಾದಗಳು ನನ್ನ ಹಿಂದೆಯೇ ಬರುತ್ತಿವೆ ಎಂದು ಎಂ ಎಲ್ ಸಿ ಸಿ.ಪಿ. ಯೋಗೀಶ್ವರ್ Read more…

BIG BREAKING: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮಿಶ್ರ ಸರ್ಕಾರ ಉಳಿಸಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ. ಮೈತ್ರಿ ಸರ್ಕಾರವನ್ನು ಡಿ.ಕೆ. ಶಿವಕುಮಾರ್ ಉಳಿಸಲಿಲ್ಲ. ಕಾಂಗ್ರೆಸ್ Read more…

ವಜ್ರ ರೀತಿಯ ಹರಳು ಪತ್ತೆ: ಹೆಚ್ಚಿನ ತನಿಖೆಗೆ ಮುಂದಾದ ಸರ್ಕಾರ

ನಾಗಾಲ್ಯಾಂಡ್​​ನ ರೈತನೊಬ್ಬನಿಗೆ ವಜ್ರದ ರೀತಿಯ ಕಲ್ಲು ಕಂಡುಬಂದ ಹಿನ್ನೆಲೆ ರಾಜ್ಯ ಸರ್ಕಾರ ಭೂ ವಿಜ್ಞಾನಿಗಳಿಗೆ ಈ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದೆ. ನಾಗಾಲ್ಯಾಂಡ್​ನ ಸೋಮ ಜಿಲ್ಲೆಯಲ್ಲಿ ವಜ್ರದ Read more…

ಬೆಚ್ಚಿಬೀಳಿಸುವಂತಿದೆ ನವದೆಹಲಿಯ ಈ ಸ್ಟೋರಿ

ದೆಹಲಿಯ ಎಲ್​ಎನ್​ಜೆಪಿ ಆಸ್ಪತ್ರೆಯಲ್ಲಿ ನಕಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ವಿಶ್ವಜಿತ್ ಎಂಬ ವೈದ್ಯ ಈ ವ್ಯಕ್ತಿಯನ್ನ ತನ್ನ ಪರ ಕೆಲಸ ಮಾಡಲು ನೇಮಿಸಿಕೊಂಡಿದ್ದ ಎನ್ನಲಾಗಿದೆ. Read more…

ಪತಿಯ ಅನುಪಸ್ಥಿತಿಯಲ್ಲೂ ಥ್ಯಾಂಕ್ಸ್ ‌ಗಿವಿಂಗ್ ಸ್ಪೂರ್ತಿ ಜೀವಂತವಿಟ್ಟ ಅಜ್ಜಿ

ಐದು ವರ್ಷಗಳ ಹಿಂದೆ ಅಕಸ್ಮಾತ್ ಆಗಿ ಭೇಟಿಯಾದ ಅಜ್ಜಿ ವಾಂಡಾ ಡೆಚ್ ಹಾಗೂ ವಿದ್ಯಾರ್ಥಿ ಜಮಾಲ್ ಹಿಂಟನ್ ಅಲ್ಲಿಂದ ಈಚೆಗೆ ಪ್ರತಿ ವರ್ಷದ ಥ್ಯಾಂಕ್ಸ್ ‌ಗಿವಿಂಗ್ ದಿನಗಳಲ್ಲಿ ಭೇಟಿಯಾಗುತ್ತಲೇ Read more…

ಕಾಡುಪ್ರಾಣಿಗಳ ಸಂಚಾರಕ್ಕೆಂದೇ ಪ್ರತ್ಯೇಕ ಸೇತುವೆ ನಿರ್ಮಿಸಿದೆ ಅಮೆರಿಕದ ಈ ರಾಜ್ಯ..!

ಅಮೆರಿಕದ ಉತಾಹ್​ ಎಂಬಲ್ಲಿ ಪ್ರತಿ ವರ್ಷ 6000 ದಿಂದ 10000 ದಷ್ಟು ಜಿಂಕೆಗಳು ಸಾವನ್ನಪ್ಪುತ್ತಿವೆ ಎಂಬ ಭಯಾನಕ ಅಂಶ ಅಧ್ಯಯನವೊಂದರಲ್ಲಿ ಹೊರಬಿದ್ದಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 14700ಕ್ಕೂ Read more…

ಸಿಹಿ ತಿಂಡಿ ಡಬ್ಬಿಯಲ್ಲಿತ್ತು 10 ಲಕ್ಷ ರೂಪಾಯಿ..!

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಗುಪ್ತಚರ ಇಲಾಖೆ ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಸಿಹಿ ತಿಂಡಿ ಡಬ್ಬಿಯಲ್ಲಿದ್ದ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನ Read more…

ಶಾರ್ಕ್​ – ಮೊಸಳೆ ಮುಖಾಮುಖಿ..! ಮುಂದೇನಾಯ್ತು ನೋಡಿ

ಬುಲ್​ ಶಾರ್ಕ್​ವೊಂದು ದೈತ್ಯಾಕಾರದ ಮೊಸಳೆಗೆ ಮುಖಾಮುಖಿಯಾದ ಭಯಾನಕ ದೃಶ್ಯ ಡ್ರೋಣ್​ ಕ್ಯಾಮರಾದಲ್ಲಿ ಸೆರೆಯಾಗಿದೆ. ಆಸ್ಟ್ರೇಲಿಯಾದ ಚೆಲ್ಸಿಯಾ ಹಾಗೂ ಬ್ರೈಸ್​ ಕುನನೂರ್ರಾದ ಇವಾನ್​ ಹೋ ಕ್ರಾಸಿಂಗ್​ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ Read more…

ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ದಿನ ಆಚರಣೆ

ಬೆಂಗಳೂರಿನ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಇಂದು ಮಾಸಿಕ ಜನ ಸಂಪರ್ಕ ದಿನವನ್ನು ಆಚರಿಸಲಾಗಿದ್ದು, ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಕಮಲ್‌ ಪಂತ್‌ ಆದೇಶದ ಮೇರೆಗೆ ಈ ಸಭೆ ನಡೆಯಿತು. Read more…

ಸೂಪರ್​ ಮಾರ್ಕೆಟ್​ಗೆ ನುಗ್ಗಿ ಮದ್ಯದ ಬಾಟಲಿ ಪುಡಿ ಪುಡಿ ಮಾಡಿದ ಮಹಿಳೆ..!

ಇಂಗ್ಲೆಂಡ್​ನ ಸೂಪರ್​​ ಮಾರ್ಕೆಟ್​​ ಒಂದಕ್ಕೆ ನುಗ್ಗಿದ ಮಹಿಳೆ ಸಾವಿರಾರು ಪೌಂಡ್​ ಮೌಲ್ಯದ ಮದ್ಯದ ಬಾಟಲಿಗಳನ್ನ ಒಡೆದು ಹಾಕಿದ್ದಾಳೆ. ಹರ್ಟ್​ ಫೋರ್ಡ್​ ಶೇರ್​ ಕೌಂಟಿಯ ಸ್ಟೀವನೇಜ್​ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ Read more…

ನಮ್ಮ ಹಣೆ ಬರಹ ಕೆಟ್ಟಿದೆ ಹಾಗಾಗಿ ಇನ್ನೂ ಮಂತ್ರಿಯಾಗಿಲ್ಲ: ಎಂಟಿಬಿ ಹತಾಶೆ

ಬೆಂಗಳೂರು: ನಾನು ವಿಧಾನ ಪರಿಷತ್ ಸದಸ್ಯನಾಗಿ 5 ತಿಂಗಳಾಗಿದೆ. ಆದರೆ ಈವರೆಗೂ ಮಂತ್ರಿ ಮಾಡಿಲ್ಲ. ನನ್ನ ಹಣೆ ಬರಹ ಕೆಟ್ಟಿದೆ ಹಾಗಾಗಿ ಇನ್ನೂ ಮಂತ್ರಿಯಾಗಿಲ್ಲ ಎಂದು ಶಾಸಕ ಎಂಟಿಬಿ Read more…

ಡಿ.ಕೆ. ಶಿವಕುಮಾರ್ ಅವರದ್ದು ಮುಟ್ಟಾಳತನದ ಹೇಳಿಕೆ: ಈಶ್ವರಪ್ಪ

ಬೆಳಗಾವಿ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ ಸಂಬಂಧ ಡಿ.ಕೆ. ಶಿವಕುಮಾರ್ ಮಾಡಿರುವ ಆರೋಪಗಳು ಮುಟ್ಟಾಳತನದ ಹೇಳಿಕೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ Read more…

ಸ್ಟ್ರಾ ಮತ್ತು ಸಿಪ್ಪರ್‌ ಸ್ಕ್ರೀನ್ ‌ಶಾಟ್ ಹಾಕಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ

ಶುಕ್ರವಾರದಂದು ಬಹಳಷ್ಟು ನೆಟ್ಟಿಗರು ತಂತಮ್ಮ ಪ್ರೊಫೈಲ್‌ಗಳ ಮೇಲೆ ಸ್ಟ್ರಾ ಹಾಗೂ ಸಿಪ್ಪರ್‌ಗಳಿಗೆ ಆರ್ಡರ್‌ ಮಾಡಿರುವ ವಿವರಗಳಿರುವ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಆರ್ಡರ್‌ಗಳ ವಿಳಾಸವು ರಾಷ್ಟ್ರೀಯ ತನಿಖಾ ದಳದ Read more…

BIG NEWS: ಕೊರೊನಾ ಲಸಿಕೆ ತಯಾರಿಕಾ ಕಂಪನಿಗಳಿಗೆ ಪ್ರಧಾನಿ ಭೇಟಿ, ವ್ಯಾಕ್ಸಿನ್ ಅಭಿವೃದ್ಧಿ ಪರಿಶೀಲನೆ

ಅಹಮದಾಬಾದ್: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕಿಗೆ ವ್ಯಾಕ್ಸಿನ್ ಸಂಶೋಧನೆಗಳು ಭರದಿಂದ ಸಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಕೊರೊನಾ ಲಸಿಕಾ ತಯಾರಿಕಾ ಕಂಪನಿಗಳಿಗೆ ಭೇಟಿ Read more…

ನೇರಳೆ ಬಣ್ಣದಲ್ಲಿ ಕಾಣಿಸಿದ ನೀಲಾಕಾಶ…!

ಸ್ವೀಡನ್ ದೇಶದ ಟ್ರೆಲ್ಲೆಂಬರ್ಗ್ ಎಂಬ ಸಣ್ಣ ಪಟ್ಟಣದಲ್ಲಿ ರಾತ್ರಿ ಆಕಾಶ ಈಗ ನೇರಳೆ ಬಣ್ಣದಲ್ಲಿ ಕಾಣುತ್ತಿದ್ದು, ಜನರ ಗಮನ ಸೆಳೆಯುತ್ತಿದೆ.‌ ಪಟ್ಟಣ ಸಮೀಪದ ಗಿಲ್ಸೊವ್ -10 ಎಂಬ ಟೊಮೆಟೊ Read more…

BIG NEWS: ಕೊರೊನಾ ಕುರಿತ ಭಾರತೀಯ ಉದ್ಯೋಗಿಗಳ ಮನಃಸ್ಥಿತಿ ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ:ಕೊರೊನಾಗೆ ಪರಿಣಾಮಕಾರಿ ಲಸಿಕೆ ಇಲ್ಲದೆ ಶೇ.‌83 ರಷ್ಟು ಭಾರತೀಯ ಉದ್ಯೋಗಿಗಳು ಕಚೇರಿಗಳಿಗೆ ಮರಳಲು ಇನ್ನೂ ಭಯ ಪಡುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.‌ ಆಸ್ಟ್ರೇಲಿಯಾ ಮೂಲದ ಅಟ್ಲಾಸಿನ್ ಕಾರ್ಪೊರೇಷನ್ Read more…

ರೋಬೋಟ್ ಮೂಲಕ ಮಾಡಲಾದ ಅಪರೂಪದ ಶಸ್ತ್ರಚಿಕಿತ್ಸೆ ಯಶಸ್ವಿ

ಗುರುಗ್ರಾಮ: ಮಾರಿಷಸ್ ನ 48 ವರ್ಷ ಮಹಿಳೆಯ ಪ್ಯಾನ್ಕ್ರಿಯಾಟಿಕ್ ಟೇಲ್ ನಲ್ಲಿ ಬೆಳೆದಿದ್ದ ಗಡ್ಡೆಯನ್ನು ರೋಬೊಟ್ ಮೂಲಕ ಶಸ್ತ್ರಚಿಕಿತ್ಸೆ ಮಾಡಿ ತೆಗೆಯುವಲ್ಲಿ ನವದೆಹಲಿ ಎನ್.ಸಿ.ಆರ್. ವೈದ್ಯರು ಯಶಸ್ವಿಯಾಗಿದ್ದಾರೆ. ಮೇದೋಜೀರಕ‌ Read more…

ಮೋಜಿಗಾಗಿ ಕಂಪ್ಯೂಟರ್ ಹ್ಯಾಕ್ ಮಾಡಿದ ಅಪ್ರಾಪ್ತ..!

ಕಾಫಿ ಶಾಪ್​​ನ ಕಂಪ್ಯೂಟರ್​ನ್ನು ಹ್ಯಾಕ್​ ಮಾಡಿ ಕಾಫಿ ಶಾಪ್​ ಬ್ಯಾಂಕ್​ ಖಾತೆಯಿಂದ ಮೋಜಿಗಾಗಿ ಸ್ನೇಹಿತನ ಗಿಫ್ಟ್ ಕಾರ್ಡ್​ಗೆ ಹಣ ವರ್ಗಾವಣೆ ಮಾಡಿದ 17 ವರ್ಷದ ಅಪ್ರಾಪ್ತನನ್ನ ಮುಂಬೈ ಸೈಬರ್​ Read more…

ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಸಂಸ್ಥೆಯ ಕೋವಿಡ್ ವಿರುದ್ಧದ ಲಸಿಕೆ ತಯಾರಿಕೆಯಲ್ಲಿ ಆಯ್ತಾ ಪ್ರಮಾದ..‌.? ಮುಖ್ಯ ಸಂಗತಿಗಳನ್ನು ಮುಚ್ಚಿಟ್ಟಿದೆಯಾ ಸಂಸ್ಥೆ..?

ಡಿಸೆಂಬರ್ ಅಂತ್ಯ ಹಾಗೂ ಜನವರಿ ಮೊದಲ ವಾರದಲ್ಲೇ ಕೊರೊನಾ ವಿರುದ್ಧದ ಲಸಿಕೆ ಸಿಗಲಿದೆ ಎಂಬ ಭರವಸೆ ಎಲ್ಲರಲ್ಲೂ ಇದೆ. ಈಗಾಗಲೇ ಲಸಿಕೆಯನ್ನು ಸ್ಟೋರೇಜ್ ಮಾಡಲು ಆಯಾಯ ರಾಜ್ಯಗಳ ಆರೋಗ್ಯಾಧಿಕಾರಿಗಳಿಗೆ Read more…

ಮ್ಯೂಸಿಯಂನಲ್ಲಿ ಕದ್ದಿದ್ದ ಮಾರ್ಬಲ್‌ ನ್ನು ಮೂರು ವರ್ಷದ ಬಳಿಕ ಹಿಂದಿರುಗಿಸಿದ ಮಹಿಳೆ

ಅಮೆರಿಕದ ಪ್ರವಾಸಿಯೊಬ್ಬರು ತಾವು ಮೂರು ವರ್ಷಗಳ ಹಿಂದೆ ರೋಮನ್ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಕದ್ದಿದ್ದ ಮಾರ್ಬಲ್‌ ಕಲ್ಲೊಂದನ್ನು ಮ್ಯೂಸಿಯಂಗೆ ಹಿಂದಿರುಗಿಸಿದ್ದಾರೆ. 2017ರಲ್ಲಿ ತಮ್ಮ ಭೇಟಿಯ ವೇಳೆ ಕದ್ದಿದ್ದ ಈ Read more…

ಕಾರ್ಯಕ್ರಮ ನೆಪದಲ್ಲಿ ದೆಹಲಿಗೆ ದೌಡಾಯಿಸ್ತಾ ಬಿಜೆಪಿ ಅತೃಪ್ತರ ತಂಡ..? ಮತ್ತೆ ನಾಯಕತ್ವ ಬದಲಾವಣೆಯ ಕೂಗು..?

ದೆಹಲಿಯಲ್ಲಿ ಸಿ.ಟಿ. ರವಿಯವರ ಕಚೇರಿ ಉದ್ಘಾಟನೆ ನೆಪದಲ್ಲಿ ಬಿಜೆಪಿ ನಾಯಕರು ದೆಹಲಿಯಲ್ಲಿ ಇದ್ದಾರೆ. ಇವರ ಈ ನಡೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನಕ್ಕೆ ಮುಖ್ಯ ಕಾರಣ, ಸಚಿವ Read more…

ನೋಡನೋಡ್ತಿದ್ದಂತೆ ಸಿಂಕ್ ಹೋಲ್ನಲ್ಲಿ ಬಿತ್ತು ದುಬಾರಿ ಕಾರು..!

ಸಿಂಕ್​ಹೋಲ್​​ ಒಳಗೆ ಎಸ್​​ಯುವಿ ಕಾರು ಬಿದ್ದ ಘಟನೆ ನ್ಯೂಯಾರ್ಕ್​ ಸಿಟಿಯಲ್ಲಿ ನಡೆದಿದೆ. ಕೇಸರಿ ಬಣ್ಣದ ಟೊಯೋಟೋ ಆರ್​​ಎವಿ 4 ಕಾರು ಮುಮ್ಮುಖವಾಗಿ ಸಿಂಕ್​ಹೋಲ್​ ಒಳಕ್ಕೆ ಬಿದ್ದಿದೆ ಅಂತಾ ನ್ಯೂಯಾರ್ಕ್​ Read more…

ಪವರ್ ಬ್ಯಾಂಕ್ ಗೆ ಚಿನ್ನದ ಸ್ಕ್ರೂ‌ ಜೋಡಿಸಿಕೊಂಡು ಬಂದವನು ಅಂದರ್

ಕೊಚ್ಚಿ: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 18 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟರ್ ಇಂಟಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು Read more…

BIG NEWS: ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಯ್ತಾ ಆ ’ರಹಸ್ಯ’ ವಿಡಿಯೋ…?

ಕಾರವಾರ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ ಸ್ಫೋಟಕ Read more…

ಮದುವೆಯಲ್ಲಿ ಎಕೆ-47 ಉಡುಗೊರೆ ಪಡೆದ ಪಾಕಿಸ್ತಾನಿ ವರ

ಇಸ್ಲಾಮಾಬಾದ್: ಮದುವೆ ಸಮಾರಂಭಗಳಲ್ಲಿ, ಬಟ್ಟೆ, ಪಾತ್ರೆ ಅಥವಾ ಇತರ ಬಳಕೆಯ ವಸ್ತುಗಳನ್ನು ವಧು- ವರರಿಗೆ ನೀಡುವ ಸಂಪ್ರದಾಯ ಎಲ್ಲೆಡೆ ಇದೆ. ಆದರೆ, ಇಲ್ಲೊಬ್ಬ ವರನಿಗೆ ಎಕೆ-47 ಗನ್ ಗಿಫ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...