alex Certify ಪವರ್ ಬ್ಯಾಂಕ್ ಗೆ ಚಿನ್ನದ ಸ್ಕ್ರೂ‌ ಜೋಡಿಸಿಕೊಂಡು ಬಂದವನು ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪವರ್ ಬ್ಯಾಂಕ್ ಗೆ ಚಿನ್ನದ ಸ್ಕ್ರೂ‌ ಜೋಡಿಸಿಕೊಂಡು ಬಂದವನು ಅಂದರ್

Gold Worth Rs 18 Lakh Hidden as Power Bank Screws, Switches Seized at Kerala Airport, 3 Held

ಕೊಚ್ಚಿ: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 18 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಚಿನ್ನವನ್ನು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟರ್ ಇಂಟಲಿಜೆನ್ಸ್ ಯುನಿಟ್ (ಎಐಯು) ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಕೇರಳ ಕಸ್ಟಮ್ಸ್ ಕಮೀಷನರೇಟ್ ಟ್ವೀಟ್ ಮಾಡಿದೆ. ವಿಶೇಷ ಎಂದರೆ 364 ಗ್ರಾಂ ಬಂಗಾರವನ್ನು ಪವರ್ ಬ್ಯಾಂಕ್ ನ ಸ್ಕ್ರೂ ಹಾಗೂ ಅದರ ಸ್ವಿಚ್ ಗಳಾಗಿ ಮಾರ್ಪಡಿಸಿ ಸ್ಮಗ್ಲಿಂಗ್ ಮಾಡಲಾಗುತ್ತಿತ್ತು.‌

ಇನ್ನೊಂದು ಪ್ರಕರಣದಲ್ಲಿ 463 ಗ್ರಾಂ ಬಂಗಾರವನ್ನು 3 ಕ್ಯಾಪ್ಸೂಲ್ ಮಾಡಿದ ವ್ಯಕ್ತಿಯೊಬ್ಬ ಅದನ್ನು ತನ್ನ ಗುದನಾಳದಲ್ಲಿ ಇಟ್ಟು ದುಬೈನಿಂದ ತಂದಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...