alex Certify Live News | Kannada Dunia | Kannada News | Karnataka News | India News - Part 4316
ಕನ್ನಡ ದುನಿಯಾ
    Dailyhunt JioNews

Kannada Duniya

20 ವರ್ಷಗಳ ಮಿಸ್ಟರಿ 24 ಗಂಟೆಗಳಲ್ಲಿ ಇತ್ಯರ್ಥ…!

ಇಪ್ಪತ್ತು ವರ್ಷಗಳ ಹಿಂದೆ ಕಳೆದುಹೋಗಿದ್ದ ವಾಲೆಟ್‌ ಒಂದನ್ನು ಅದರ ನಿಜವಾದ ಮಾಲೀಕರಿಗೆ ತಲುಪಿಸಿದ್ದಾಗಿ ಐರ್ಲೆಂಡ್‌ನ ಡಬ್ಲಿನ್ ಪೊಲೀಸರು ತಿಳಿಸಿದ್ದಾರೆ. ಡಬ್ಲಿನ್‌ನ ತಲ್ಲಘ್ಟ್‌‌ನ ಪೊಲೀಸರು ಈ ವಾಲೆಟ್‌ನ ಚಿತ್ರವನ್ನು ಫೇಸ್ಬುಕ್‌ನಲ್ಲಿ Read more…

2020 ಸರಿಯಿಲ್ಲ ಎನ್ನುತ್ತಿದ್ದಂತೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ….!

2020ನೇ ಇಸವಿ ಸರಿಯಿಲ್ಲ ಎನ್ನುವುದು ಹೊಸ ವಿಷಯವಲ್ಲ. ಇಡೀ ಜಗತ್ತನ್ನು ಒಂದಿಲ್ಲೊಂದು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇಲ್ಲೊಬ್ಬ ನವ ವಿವಾಹಿತರಿಗೆ ಆಗಿರುವ ಅನಾನುಕೂಲದ ವಿಡಿಯೊ ವೈರಲ್ ಆಗಿದೆ. Read more…

ಶಂಕೆ ಮೇಲೆ ಮನೆ ರೇಡ್ ಮಾಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ….!

ಸಾಕಷ್ಟು ಬಾರಿ ಏನೋ ಅವಘಡ ಸಂಭವಿಸುತ್ತಿದೆ ಎಂದುಕೊಂಡು ಆ ಜಾಗಕ್ಕೆ ಹೋಗಿ ನೋಡಿದಾಗ ನಮಗೆ ಬಹಳ ಅಚ್ಚರಿಯಾಗುವ ಮಟ್ಟಿಗೆ ಅಲ್ಲೇನೂ ಆಗೇ ಇರುವುದಿಲ್ಲ. ಇಂಥದ್ದೇ ಒಂದು ನಿದರ್ಶನದಲ್ಲಿ ಜರ್ಮನಿಯ Read more…

BIG NEWS: ಎಲ್ಲಾ ಬಗೆಯ ಕೊರೊನಾ ವೈರಸ್ ಸಂತತಿಯೇ ನಾಶ – ಇಲ್ಲಿದೆ ಗುಡ್ ನ್ಯೂಸ್

ಕೊರೋನಾ ಸೋಂಕು ತಡೆಗೆ ಅನೇಕ ದೇಶಗಳಲ್ಲಿ ಲಸಿಕೆ ತಯಾರಿ ಅಂತಿಮ ಹಂತದಲ್ಲಿದ್ದು ಇದರ ನಡುವೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಕೊರೊನಾ ವೈರಸ್ ಸಂತತಿಯನ್ನು ಮಟ್ಟ ಹಾಕಲು ಮುಂದಾಗಿದೆ. ಶಾಶ್ವತವಾಗಿ ಕೊರೋನಾಗೆ Read more…

ಸ್ವಸಹಾಯ ಗುಂಪುಗಳು, ಯುವಕರಿಗೆ ಭಾರತ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ಭಾರತ ಸರ್ಕಾರದ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಂತ್ರಾಲಯ ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮದೊಂದಿಗೆ ನಗರ ಮತ್ತು ಗ್ರಾಮೀಣ ಭಾಗದ ಯುವಕರಿಗೆ ದೇಶದ ಎಲ್ಲ ಭಾಗದಲ್ಲಿ ಸ್ವಂತ Read more…

22 ಲಕ್ಷ ರೂ. ಲಂಚ ಹಂಚಿಕೊಳ್ಳುವಾಗಲೇ ಎಸಿಬಿ ದಾಳಿ: ಮೂವರು ವಶಕ್ಕೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಲಂಚದ ಹಣ ಹಂಚಿಕೊಳ್ಳುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು 22 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ. ಮಂಡಳಿಯ Read more…

ಗಮನಿಸಿ: ಕೆ – ಸೆಟ್ ಪರೀಕ್ಷೆ ಮುಂದೂಡಿಕೆ

ಸೆಪ್ಟೆಂಬರ್ 20 ರಂದು ನಿಗದಿಯಾಗಿದ್ದ ಕೆ -ಸೆಟ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ಸೆಪ್ಟೆಂಬರ್ 27ರಂದು ಪರೀಕ್ಷೆ ನಡೆಯಲಿದೆ. ಈ ಮೊದಲು ರಾಜ್ಯ ಸರ್ಕಾರ ಸೆಪ್ಟೆಂಬರ್ 20 ರಂದು ಕೆ Read more…

ರೈತರಿಗೆ 5 ಸಾವಿರ ರೂ. ಆರ್ಥಿಕ ನೆರವು: ಅರ್ಜಿ ಸಲ್ಲಿಕೆಗೆ 3 ದಿನ ಬಾಕಿ – ಇಲ್ಲಿದೆ ಮಾಹಿತಿ

ಶಿವಮೊಗ್ಗ: ಲಾಕ್ಡೌನ್ ಜಾರಿಯಾಗಿದ್ದರಿಂದ ಸಂಕಷ್ಟದಲ್ಲಿದ್ದ ಮುಸುಕಿನ ಜೋಳ ಬೆಳೆದ ರೈತರಿಗೆ 5000 ರೂ. ಆರ್ಥಿಕ ನೆರವು ನೀಡಲಾಗುವುದು. ಅರ್ಜಿ ಸಲ್ಲಿಕೆಗೆ ಆಗಸ್ಟ್ 31 ಕೊನೆಯ ದಿನವಾಗಿದೆ. 2019 -20 Read more…

BIG NEWS: ರಾತ್ರೋ ರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣ, ಸ್ಥಳದಲ್ಲಿ ಬಿಗುವಿನ ವಾತಾವರಣ

ಬೆಳಗಾವಿ ತಾಲೂಕಿನ ಪೀರನವಾಡಿ ನಾಕಾ ಬಳಿ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ರಾಯಣ್ಣನ ಅಭಿಮಾನಿಗಳು ಗುರುತಿಸಿದ ಜಾಗದಲ್ಲಿಯೇ 5 ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆ Read more…

200 ಶತಕೋಟಿ ಡಾಲರ್ ತಲುಪಿದ ಜೆಫ್‌ ಬೆಜೋಸ್‌ ಆಸ್ತಿ

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಇತಿಹಾಸದಲ್ಲೇ ಮೊದಲ ಬಾರಿ 200 (ಶತಕೋಟಿ) ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯೊಂದಿಗೆ ಈ ಸಾಧನೆ ಮಾಡಿದ ವಿಶ್ವದ Read more…

ಭಾರತದ ಮಿನಿ ಸ್ವಿಟ್ಚರ್ಲೆಂಡ್ ಡಾರ್ಜಲಿಂಗ್

ಮಿನಿ ಸ್ವಿಟ್ಚರ್ಲೆಂಡ್ ಆಫ್ ಇಂಡಿಯಾ ಎಂದೇ ಕರೆಯಿಸಿಕೊಳ್ಳುವ ಖಜ್ಜಿಯಾರ್ ಡಾಲ್ ಹೌಸಿ ಬಳಿ ಇರುವ ಈ ಸಣ್ಣ ಪಟ್ಟಣದಲ್ಲಿ ಕಣ್ಣಿನ ನೋಟಕ್ಕೆ ಮುದ ನೀಡುವ ಎಲ್ಲವೂ ಇದೆ. ಹಿಮಾಚಲ Read more…

ನೆರೆ ಹಾನಿ: ಕಂದಾಯ ಸಚಿವ ಆರ್. ಅಶೋಕ್ ಗುಡ್ ನ್ಯೂಸ್

ಬೀದರ್: ರಾಜ್ಯದಲ್ಲಿ ಪ್ರವಾಹದಿಂದ ಆಗಿರುವ ಹಾನಿ ಪರಿಶೀಲನೆಗೆ ಕೇಂದ್ರ ಅಧ್ಯಯನ ತಂಡ ಆಗಮಿಸಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಬೀದರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, Read more…

‘ಮಾಸ್ಕ್’ ನಿಂದ ಕೊರೊನಾ ಮಾತ್ರವಲ್ಲ, ಕ್ಷಯವೂ ದೂರ…!

ಕೊರೊನಾ ಕಾರಣಕ್ಕೆ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸುವುದರಿಂದ ಕೊರೊನಾ ಸಾಂಕ್ರಾಮಿಕ ಸೋಂಕು ಮಾತ್ರವಲ್ಲದೆ, ಕ್ಷಯ (ಟಿಬಿ) ರೋಗದ ಮೂಲೋತ್ಪಾಟನೆ ಆಗಲಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಕಡ್ಡಾಯವಾಗಿದ್ದು, ಜಪಾನ್ ನಂತೆ Read more…

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್..? ಎಷ್ಟು ಮಂದಿ ಸಾವು..? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ದಾಖಲೆಯ 9386 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ರಾಜ್ಯದಲ್ಲಿ ಇವತ್ತು 7866 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ 2,19,554 ಜನ ಆಸ್ಪತ್ರೆಯಿಂದ Read more…

BIG NEWS: ಡಿಜಿ ಹಳ್ಳಿ ಗಲಭೆ – ನ್ಯಾಯಾಲಯಗಳ ಮಾದರಿಯಲ್ಲೇ ಮ್ಯಾಜಿಸ್ಟ್ರೇಟ್ ತನಿಖೆ ಆರಂಭ

ಬೆಂಗಳೂರು: ದೇವರಜೀವನಹಳ್ಳಿ ಹಾಗೂ ಕಾಡುಗೊಂಡನಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆಯನ್ನು ನ್ಯಾಯಾಲಯಗಳ ಮಾದರಿಯಲ್ಲೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಜಿ.ಎನ್ ಶಿವಮೂರ್ತಿ ತಿಳಿಸಿದ್ದಾರೆ. ಇಂದು ನಗರದ Read more…

BIG SHOCKING: ರಾಜ್ಯದಲ್ಲಿ ಕೊರೊನಾ ಸುನಾಮಿ, ಇದೇ ಮೊದಲ ಬಾರಿಗೆ ದಾಖಲೆಯ 9386 ಜನರಿಗೆ ಸೋಂಕು -141 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೊರೋನಾ ಸುನಾಮಿ ಸೃಷ್ಠಿಸಿದ್ದು ಮೊದಲ ಬಾರಿಗೆ ಒಂದೇ ದಿನ 9 ಸಾವಿರಕ್ಕೂ ಅಧಿಕ ಹೊಸ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 9386 Read more…

ಕಣ್ವ ಸೊಸೈಟಿಯಲ್ಲಿ ಅವ್ಯವಹಾರ ಪ್ರಕರಣ: ನಿರ್ದೇಶಕ ನಂಜುಂಡಯ್ಯ ಅರೆಸ್ಟ್

ಬೆಂಗಳೂರು: ಸೊಸೈಟಿ ನಿಧಿ ದುರುಪಯೋಗ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಶ್ರೀ ಕಣ್ವ ಸೌಹಾರ್ದ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ನಿರ್ದೇಶಕ ಎನ್. ನಂಜುಂಡಯ್ಯ ಅವರನ್ನು ಜಾರಿ ನಿರ್ದೇಶನಾಲಯ Read more…

ಬೀಚ್ ಗೆ ಬಂದ ದಂಪತಿ: ಪತ್ನಿ ಎದುರಲ್ಲೇ ನಡೆದಿದೆ ನಡೆಯಬಾರದ ಘಟನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಕಡಲ ತೀರದಲ್ಲಿ ಪತ್ನಿಯ ಕಣ್ಣೆದುರಲ್ಲೇ ಪತಿ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಅವರ್ಸಾ ನಿವಾಸಿ ಅರವಿಂದ ಶೆಣೈ(45) Read more…

ರಿಲಯನ್ಸ್ ಜಿಯೋದಿಂದ ಬೆಂಗಳೂರು ಸಂಚಾರಿ ಪೊಲೀಸರಿಗೆ 50,000 N95 ಮಾಸ್ಕ್

ಬೆಂಗಳೂರು: ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಇನ್ಫೋಕಾಮ್ ನಿಂದ ಬೆಂಗಳೂರು ಸಂಚಾರ ಪೊಲೀಸರನ್ನು ಗೌರವಿಸಲಾಯಿತು. ಬೆಂಗಳೂರು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಿಲಯನ್ಸ್ Read more…

ಭಕ್ತರಿಗೆಲ್ಲ ರಾಜ್ಯ ಸರ್ಕಾರದಿಂದ ಶುಭ ಸುದ್ದಿ

ಬೆಂಗಳೂರು: ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ರಾಜ್ಯದ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ನಂತರದಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಇದೇ ವೇಳೆ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಸೆಪ್ಟೆಂಬರ್ Read more…

ಪರಿಶಿಷ್ಟ ಜಾತಿ, ಪಂಗಡ ಉಪ ವರ್ಗೀಕರಣ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ವರ್ಗೀಕರಣ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿದೆ. ಉಪ ವರ್ಗೀಕರಣ ಮತ್ತಷ್ಟು ಕೈಗೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇಲ್ಲ Read more…

ಬಿಗ್ ನ್ಯೂಸ್: ಬಹುದಿನಗಳ ಬೇಡಿಕೆಯಂತೆ ಪಿಂಚಣಿ ಯೋಜನೆ ಜಾರಿ – ಸಚಿವ ಸುಧಾಕರ್ ‘ಮಾಹಿತಿ’

ಬೆಂಗಳೂರು: ವೈದ್ಯಕೀಯ ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಬಹು ದಿನಗಳ ಬೇಡಿಕೆಯಾಗಿದ್ದ ಪಿಂಚಣಿ ಯೋಜನೆಗೆ (ಎನ್‌ಪಿಎಸ್) ಸಚಿವ ಡಾ. ಕೆ. ಸುಧಾಕರ್‌ ಹಸಿರು ನಿಶಾನೆ ತೋರಿದ್ದಾರೆ. Read more…

‘ಮೆಟ್ರೋ’ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ಯಲಚೇನಹಳ್ಳಿ ಹಾಗೂ ಅಂಜನಾಪುರ ಮಧ್ಯೆ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ಇಂದಿನಿಂದ ಆರಂಭವಾಗಿದೆ. ಈವರೆಗೆ ನಾಗಸಂದ್ರದಿಂದ ಯಲಚೇನಹಳ್ಳಿವರೆಗೆ ಮಾತ್ರ ಮೆಟ್ರೋ ಸಂಚಾರವಿತ್ತು. ಇದೀಗ ಅಂಜನಾಪುರದವರೆಗೂ ಮೆಟ್ರೋ ಕಾಮಗಾರಿ Read more…

ಉಚಿತ ಲ್ಯಾಪ್ ಟಾಪ್ ಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಉಚಿತ ಲ್ಯಾಪ್ ಟಾಪ್ ಗಾಗಿ ವಿದ್ಯಾರ್ಥಿಗಳ ನಡುವೆ ನೂಕು ನುಗ್ಗಲು ನಡೆದಿದ್ದು, ಕಾಲೇಜಿನ ಸ್ಟೀಲ್ ಕಂಬಿ ಮುರಿದು ಕ್ಲಾಸ್ ರೂಮಿನ ಒಳಗೆ ನುಗ್ಗಿದ Read more…

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು…?

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹಿರಿಯ ನಟಿ, ಸಂಸದೆ ಸುಮಲತಾ, ನನಗೆ ಗೊತ್ತಿರುವಂತೆ ಅಂತವರು ಯಾರೂ ಇಲ್ಲ. ಅಲ್ಲದೇ ಸ್ಯಾಂಡಲ್ ವುಡ್, Read more…

ಐಸ್ ಕ್ರೀಂ ಬೆಲೆ 10 ರೂ. ಹೆಚ್ಚಿಸಿದ ತಪ್ಪಿಗೆ 2 ಲಕ್ಷ ರೂ. ದಂಡ

ಮುಂಬೈ ಶಗುನ್ ವೆಜ್ ರೆಸ್ಟೋರೆಂಟ್ ಗೆ ಐಸ್ ಕ್ರೀಂ ಬೆಲೆ ಏರಿಸಿದ್ದು ದುಬಾರಿಯಾಗಿದೆ. ರೆಸ್ಟೋರೆಂಟ್ ಐಸ್ ಕ್ರೀಂ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡಿತ್ತು. ಈಗ ದಂಡವಾಗಿ 2 Read more…

ಈ ಕಾರಣಕ್ಕೆ ಕೆಜಿಎಫ್-2 ವಿರುದ್ಧ ಶುರುವಾಗಿದೆ ಅಭಿಯಾನ…!

  ಕೆಜಿಎಫ್ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಕೂಡ ಆರಂಭವಾಗಿದೆ. ಕೊರೊನಾ ಇಲ್ಲದೇ ಇದ್ದರೆ ಇಷ್ಟೊತ್ತಿಗೆ ಸಿನಿಮಾ Read more…

ಕೊರೊನಾ ಕಾರಣಕ್ಕೆ ’ಮೊಹರಂ’ ಮೆರವಣಿಗೆಗೆ ಅನುಮತಿ ನಿರಾಕರಿಸಿದ ಸುಪ್ರೀಂ..!

ಕೊರೊನಾ ಹಾವಳಿ ದೇಶದಲ್ಲಿ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೆ ಇದೆ. ಕೊರೊನಾದಿಂದಾಗಿ ಈ ವರ್ಷ ಯಾವ ಹಬ್ಬ ಹರಿದಿನಗಳು ಪ್ರತಿವರ್ಷದಂತೆ ನಡೆದಿಲ್ಲ. ತುಂಬಾ Read more…

80 ವರ್ಷಗಳಿಂದ ಕಟ್ಟಿಂಗ್ ಮಾಡಿಸಿಕೊಂಡಿಲ್ಲ ಈ ವೃದ್ಧ…!

ಕಳೆದ 80 ವರ್ಷಗಳಿಂದ ಕಟ್ಟಿಂಗ್ ಮಾಡಿಸಿಕೊಳ್ಳದೇ ತನ್ನ ತಲೆಗೂದಲನ್ನು ಬೆಳೆಯಲು ಬಿಟ್ಟಿರುವ ವಿಯೆಟ್ನಾಂನ 92 ವರ್ಷದ ವ್ಯಕ್ತಿಯೊಬ್ಬರು ಭಾರೀ ಸುದ್ದಿಯಲ್ಲಿದ್ದಾರೆ. ಗುಯೆನ್ ವಾನ್ ಚಿಯೆನ್ ಹೆಸರಿನ ಈ ವ್ಯಕ್ತಿ, Read more…

ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿಗೆ ಬಿತ್ತು ಗೂಸಾ..!

ಒಳ ಉಡುಪು ಕದಿಯುವ ವಿಕೃತ ಕಾಮಿಗಳ ಬಗ್ಗೆ ಈ ಹಿಂದೆಯೂ ಸಾಕಷ್ಟು ಸುದ್ದಿಗಳನ್ನು ಓದಿದ್ದೇವೆ. ಇದೀಗ ಮತ್ತೊಬ್ಬ ವಿಕೃತ ಕಾಮಿ ಮಂಗಳೂರಿನಲ್ಲಿ ಸಿಕ್ಕಾಕಿಕೊಂಡಿದ್ದಾನೆ. ಮಹಿಳಾ ಪಿಜಿಗಳಿಗೆ ನುಗ್ಗಿ ಒಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...