alex Certify Live News | Kannada Dunia | Kannada News | Karnataka News | India News - Part 4315
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಏಕತಾ ಪ್ರತಿಮೆ ವೀಕ್ಷಣೆಗೆ ಬಂದ ಪ್ರವಾಸಿಗರಿಂದ ಸಂಗ್ರಹಿಸಿದ್ದ ಬರೋಬ್ಬರಿ 5 ಕೋಟಿ ರೂ. ಗುಳುಂ

ಅಹಮದಾಬಾದ್: ವಿಶ್ವದ ಅತಿ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಏಕತಾ ಪ್ರತಿಮೆ ವೀಕ್ಷಿಸಲು ಬಂದಿದ್ದ ಪ್ರವಾಸಿಗರಿಂದ ಸಂಗ್ರಹಿಸಲಾದ 5 ಕೋಟಿ ರೂಪಾಯಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರಕರಣಕ್ಕೆ Read more…

ಮತ್ತೆ ಏರಿಕೆಯಾಯ್ತು ಸೋಂಕಿತರ ಸಂಖ್ಯೆ: 24,150 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1440 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸಂಖ್ಯೆ 8,87,667 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 8,51,690 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, Read more…

BIG NEWS: ವಿಡಿಯೋ ವೈರಲ್ ಆಗ್ತಿದ್ದಂತೆ ಮಾಜಿ ಸಚಿವ ಅರೆಸ್ಟ್, ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಆರೋಪ

ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಗುಜರಾತ್ ಮಾಜಿ ಸಚಿವ ಕಾಂತಿ ಗಮಿತ್ ಅವರನ್ನು ಬಂಧಿಸಲಾಗಿದೆ. ತಮ್ಮ ಮೊಮ್ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾರಿ ಸಂಖ್ಯೆ ಜನರನ್ನು ಸೇರಿಸಿದ್ದ ಆರೋಪದ ಮೇಲೆ Read more…

ಇಲ್ಲಿದೆ 2021 ರ ಸಾರ್ವತ್ರಿಕ ರಜಾದಿನಗಳ ಪಟ್ಟಿ: ಈಗಲೇ ಪ್ಲಾನ್ ಮಾಡಿಕೊಳ್ಳಿ

ನವದೆಹಲಿ: 2021 ರ ರಜಾದಿನಗಳ ಪಟ್ಟಿ ಬಿಡುಗಡೆಯಾಗಿದೆ. ಕಳೆದ 7 -8 ತಿಂಗಳಿಂದ 2021 ರ ರಜಾದಿನಗಳ ಪಟ್ಟಿ ಬಿಡುಗಡೆಯಾಗಿದೆ. ಕೊರೋನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡವರು ಮುಂದಿನ ವರ್ಷ Read more…

ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ರೂ ಚೀನಾಗೆ ಭಾರತದ ಅಕ್ಕಿ

ಬೀಜಿಂಗ್: ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಚೀನಾ ಭಾರತದಿಂದ ಅಕ್ಕಿ ತರಿಸಿಕೊಳ್ಳಲು ಮುಂದಾಗಿದೆ. 30 ವರ್ಷಗಳ ನಂತರ ಭಾರತದಿಂದ ಅಕ್ಕಿಯನ್ನು Read more…

ಶಾಕಿಂಗ್ ನ್ಯೂಸ್: ಮೆಕ್ಕೆಜೋಳ ಯಂತ್ರಕ್ಕೆ ವೇಲ್ ಸಿಲುಕಿ ಬಾಲಕಿ ದಾರುಣ ಸಾವು

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 14 ವರ್ಷದ ರಮಾಬಾಯಿ ಮೃತಪಟ್ಟ ಬಾಲಕಿ Read more…

BIG NEWS: ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ; ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ: ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಕರಣದ ಹಿಂದೆ ದೊಡ್ಡ Read more…

ಡ್ರಗ್ಸ್ ಪ್ರಕರಣ: ರಿಯಾ ಸಹೋದರನಿಗೆ ಕೊನೆಗೂ ಬಿಗ್ ರಿಲೀಫ್

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜಾಮೀನು ಮಂಜೂರಾಗಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಸಿ.ಬಿ.ಯಿಂದ ಬಂಧನಕ್ಕೊಳಗಾಗಿದ್ದ Read more…

BIG NEWS: ಲವ್ ಜಿಹಾದ್ ಗಿಂತಲೂ ಮುಖ್ಯವಾದ ಸಮಸ್ಯೆಯಿದೆ ಎಂದ ಕುಮಾರಸ್ವಾಮಿ

ಮೈಸೂರು: ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿಗೆ ವಿಚಾರವಾಗಿ ಭಾರಿ ಚರ್ಚೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಹೊಸ ವಿವಾದವನ್ನು ಸೃಷ್ಟಿಸಿದೆ. ಈ Read more…

ಟ್ರಂಪ್​​ ನನ್ನ ತಂದೆ ಎಂದಿದ್ದ ಪಾಕ್‌ ಯುವತಿ ವಿಡಿಯೋ ಮತ್ತೆ ವೈರಲ್

ಅಮೆರಿಕ ಅಧ್ಯಕ್ಷೀಯ ಚುನಾವಣೆ 2020ರಲ್ಲಿ ಸೋಲನ್ನುಂಡಿರುವ ಡೊನಾಲ್ಡ್ ಟ್ರಂಪ್​ ಒಂದಿಲ್ಲೊಂದು ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರ್ತಾರೆ. ಇದೀಗ ಪಾಕಿಸ್ತಾನದ ಮಹಿಳೆಯೊಬ್ಬಳು ಟ್ರಂಪ್​ ತನ್ನ ತಂದೆ ಎಂದು ಹೇಳಿಕೊಳ್ಳುತ್ತಿರುವ Read more…

ಫ್ಲಾಟ್‌ ನಿಂದ ಹೊರ ಬರಲಾಗದೆ ಪರದಾಡುತ್ತಿದ್ದ ಸ್ಥೂಲಕಾಯದ ವ್ಯಕ್ತಿಗೆ ಕ್ರೇನ್​ ಬಳಸಿ ರಕ್ಷಣೆ

ಅಪಘಾತದಿಂದಾಗಿ ಮನೆಯಿಂದ ಹೊರಬರಲಾಗದೇ ಕಷ್ಟ ಅನುಭವಿಸುತ್ತಿದ್ದ ಸ್ಥೂಲಕಾಯದ ವ್ಯಕ್ತಿಯನ್ನ ಕ್ರೇನ್​​ ಮೂಲಕ ಸ್ಥಳಾಂತರಿಸಿದ ಘಟನೆ ಫ್ರಾನ್ಸ್​​ನಲ್ಲಿ ನಡೆದಿದೆ. ಪೆಪಿರ್​ಗ್ನಾನ್​​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 50 ರಕ್ಷಣಾ ಸಿಬ್ಬಂದಿ ಭಾಗಿಯಾದ್ರು. ಫ್ಲ್ಯಾಟ್​​ನಲ್ಲಿ Read more…

ಒಂಬತ್ತು ಕಾಲುಗಳುಳ್ಳ ಅಪರೂಪದ ಆಕ್ಟೋಪಸ್​ ಪತ್ತೆ

ಒಂಬತ್ತು ಕಾಲುಗಳನ್ನ ಹೊಂದಿರುವ ಅಪರೂಪದ ಆಕ್ಟೋಪಸ್​ ಒಂದು ಜಪಾನ್​ ಕರಾವಳಿ ಪ್ರದೇಶದಲ್ಲಿ ಇತ್ತೀಚೆಗೆ ಕಂಡು ಬಂದಿದೆ. ‌ ಹೆಚ್ಚುವರಿ ಅಂಗಗಳನ್ನ ಹೊಂದಿರುವ ಈ ಆಕ್ಟೋಪಸ್​ನ್ನ ಮಿನಾಮಿಸಾನ್ರಿಕು ಪಟ್ಟಣದ ಶಿಜುಗಾವಾ Read more…

ಬಿಗ್‌ ನ್ಯೂಸ್: ಪ್ರಯೋಗಾಲಯದಲ್ಲಿ ತಯಾರಾಗಲಿದೆ ಕೋಳಿ ಮಾಂಸ…!

ಸಿಂಗಾಪುರ ಸರ್ಕಾರ ಲ್ಯಾಬ್​ಗಳಲ್ಲಿ ತಯಾರಾದ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ ನೀಡಿದೆ. ಅಮೆರಿಕ ಮೂಲದ ಕಂಪನಿ ಲ್ಯಾಬ್​ಗಳಲ್ಲಿ ಕೋಳಿ ಮಾಂಸ ತಯಾರಿಸಲಿದೆ. ಆರೋಗ್ಯ, ಪ್ರಾಣಿಗಳ ರಕ್ಷಣೆ ಹಾಗೂ ಪರಿಸರದ Read more…

ವಿಮಾನಯಾನದಲ್ಲಿ ಕಿರಿಕಿರಿ ಮಾಡಿದ ಯುವತಿ ಕೂದಲಿಗೆ ಕತ್ತರಿ..!

ವಿಮಾನದಲ್ಲಿ ಆನ್​​ಬೋರ್ಡ್​​ ಟಿವಿಯನ್ನ ನೋಡಲು ಅಡ್ಡಿಪಡಿಸಿದ ಸಹ ಪ್ರಯಾಣಿಕೆಯ ಕೂದಲಿಗೆ ಮಹಿಳೆಯೊಬ್ಬಳು ಚಿವಿಂಗ್​ ಗಮ್​ ಅಂಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟಿಕ್​ಟಾಕ್​​ನಲ್ಲಿ ವೈರಲ್​ ಆದ ವಿಡಿಯೋದಲ್ಲಿ Read more…

BREAKING NEWS: ರಾಜ್ಯದಲ್ಲಿ ಕೊರೊನಾ 2ನೇ ಅಲೆ; ಹೊಸ ವರ್ಷಕ್ಕೆ ಜಾರಿಯಾಗುತ್ತಾ ನೈಟ್ ಕರ್ಫ್ಯೂ…?

ಬೆಂಗಳೂರು: ರಾಜ್ಯದಲ್ಲಿ ಹೊಸ ವರ್ಷಕ್ಕೆ ಕೊರೊನಾ ಎರಡನೇ ಅಲೆ ಅಪ್ಪಳಿಸುವ ಆತಂಕ ಎದುರಾಗಿದ್ದು, ಈ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿಯೊಂದನ್ನು ನೀಡಿದೆ. 2021ರ ಜನವರಿ, ಫೆಬ್ರವರಿಯಲ್ಲಿ Read more…

BREAKING NEWS: ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಕ್ಷಣ ಕ್ಷಣಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.  ಕಿಡ್ನಾಪ್ ಪ್ರಕರಣದ ಹಿಂದೆ ಮಹಿಳೆಯ ಕೈವಾಡವಿದೆ ಎಂಬ ಅನುಮಾನ ಮೂಡಿತ್ತು. ಇದೀಗ Read more…

ಬೆರಗಾಗಿಸುತ್ತೆ ಸೀರೆ ಉಟ್ಟ ನಾರಿ ಮಾಡಿದ ಸಾಹಸ…!

ನೀವೇನಾದರೂ ಸಾಹಸ ಪ್ರದರ್ಶನ ಮಾಡುವವರು ಇಲ್ಲವೇ ಜಿಮ್ನಾಸ್ಟ್ ಆಗಿದ್ದರೆ ನಿಮಗೆ ಬ್ಯಾಕ್​ ಫ್ಲಿಪ್​ ಅಥವಾ ಹಿಮ್ಮುಖವಾಗಿ ನೆಗೆತ ಮಾಡೋದು ಎಷ್ಟು ಕಷ್ಟ ಅನ್ನೋದ್ರ ಅನುಭವವಿರುತ್ತೆ. ಒಂದು ವೇಳೆ ಈ Read more…

ಸಹಪಾಠಿಯೊಂದಿಗೆ ಹೊಸ ಜೀವನ ಆರಂಭಿಸಿದ ಪಾಕ್​ನ ಏಕಾಂಗಿ ಆನೆ..!

ಪಾಕಿಸ್ತಾನದ ಮೃಗಾಲಯದಲ್ಲಿ ಏಕಾಂಗಿಯಾಗಿ ಜೀವನ ಸವೆಸಿದ್ದ ಆನೆ ಕಾವನ್​ ಇದೀಗ ಕಾಂಬೋಡಿಯಾದ ಅಭಯಾರಣ್ಯದಲಲ್ಲಿ ಹೊಸ ಜೀವನವನ್ನ ಆರಂಭಿಸಿದೆ. ಬರೋಬ್ಬರಿ 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೊಂದು Read more…

ಕೊರೊನಾ ಸೋಂಕಿತನಿಗೆ ವೈದ್ಯನ ಸಾಂತ್ವನ: ವೈರಲ್​ ಆಯ್ತು ಫೋಟೋ

ಕೊರೊನಾ ವೈರಸ್​​ ಜನರಲ್ಲಿ ಭಯ ಹಾಗೂ ಆತಂಕವನ್ನ ಹೆಚ್ಚು ಮಾಡುತ್ತಲೇ ಇದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಹೃದಯ ವಿದ್ರಾವಕ ಘಟನೆಗಳ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವ್ಹೀಲ್​ ಚೇರ್​ Read more…

BIG NEWS: ಮಾಜಿ ಸಚಿವರ ಅಪಹರಣದ ಹಿಂದೆ ಮಹಿಳೆಯ ನೆರಳು…?

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದು, ಇದೀಗ ಹೊಸದೊಂದು ಚರ್ಚೆಯನ್ನು ಹುಟ್ಟು ಹಾಕಿದೆ. ನವೆಂಬರ್ 25ರಂದು ಕೋಲಾರದಲ್ಲಿ ಅಪಹರಣಕ್ಕೀಡಾಗಿದ್ದ ಮಾಜಿ Read more…

ಅಚ್ಚರಿಗೆ ಕಾರಣವಾಗಿದೆ ಅತಿಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಾನೇ ಇದೆ. ಈ ನಡುವೆ 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ Read more…

ಭೀಕರ ರಸ್ತೆ ಅಪಘಾತದಲ್ಲಿ 6 ಜನರು ಬಲಿ; ಕೂದಲೆಳೆ ಅಂತರದಲ್ಲಿ ಪಾರಾದ ಬಾಲಕ

ಹೈದರಾಬಾದ್: ಕಾರು-ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹೈದರಾಬಾದ್ ನಲ್ಲಿ ಸಂಭವಿಸಿದೆ. ಹೈದರಾಬಾದ್ ನ ಚೆವಳ್ಳ ಎಂಬಲ್ಲಿ ಈ Read more…

BIG NEWS: ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳುವ ಭಕ್ತರಿಗೆ ಇನ್ಮುಂದೆ ಡ್ರೆಸ್ ಕೋಡ್…!

ಮಹಾರಾಷ್ಟ್ರದ ಶಿರಡಿಯಲ್ಲಿರುವ ಪ್ರಸಿದ್ಧ ಸಾಯಿಬಾಬಾ ಮಂದಿರಕ್ಕೆ ತೆರಳುವ ಭಕ್ತರಿಗೆ ಶ್ರೀ ಸಾಯಿಬಾಬಾ ಟ್ರಸ್ಟ್ ಡ್ರೆಸ್​ಕೋಡ್​ ಬಗ್ಗೆ ಮಾಹಿತಿ ನೀಡಿದೆ. ಭಾರತೀಯ ಸಂಸ್ಕೃತಿಯನ್ನ ಪ್ರತಿನಿಧಿಸುವ ಧಿರಿಸುಗಳನ್ನ ಹಾಕಿಕೊಂಡು ದೇಗುಲಕ್ಕೆ ಬರುವಂತೆ Read more…

ಆಗಸದಲ್ಲಿ ಮೂಡಿದ ದೃಶ್ಯ ಕಾವ್ಯ ಕ್ಯಾಮರಾದಲ್ಲಿ ಸೆರೆ

ಗಿಡುಗನ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕೋಸ್ಕರ ಗುಬ್ಬಚ್ಚಿಗಳ ಗುಂಪು ಒಂದಾಗಿ ಗೋಳಾಕಾರದ ವ್ಯೂಹ ಮಾಡಿಕೊಂಡ ಅದ್ಭುತ ದೃಶ್ಯ ಇಂಗ್ಲೆಂಡ್​ನ ನಾರ್ಥಾಂಟ್ಸ್​ನಲ್ಲಿ ಕಂಡುಬಂದಿದೆ. 64 ವರ್ಷದ ಛಾಯಾಗ್ರಾಹಕ ಡೇವಿಡ್​ ಸ್ಮಿತ್​ ಎಂಬವರು ನಾರ್ಥಾಂಪ್ಟನ್​ನಲ್ಲಿರುವ Read more…

BREAKING NEWS: ಇಂದಿರಾ, ಸೋನಿಯಾ, ಪ್ರಿಯಾಂಕಾ ಕ್ರಾಸ್ ಬೀಡಾ…? ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕೆಂಡಾಮಂಡಲ

ಶಿವಮೊಗ್ಗ: ಲವ್ ಜಿಹಾದ್ ಕಾಯ್ದೆ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ಹಿಂದೂಗಳ ಕ್ಷಮೆಯಾಚಿಸಬೇಕು ಎಂದು Read more…

ಕಿಡ್ನಾಪ್ ಪ್ರಕರಣದ ಬಗ್ಗೆ ಸ್ವತಃ ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದೇನು…?

ಬೆಂಗಳೂರು: ಅಪಹರಣ ಪ್ರಕರಣದ ಬಗ್ಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಸ್ವತಃ ಮಾಹಿತಿ ನೀಡಿದ್ದು, ನವೆಂಬರ್ 25ರಂದು ಸಂಜೆ ಕಾರಿನ ಗಾಜು ಒಡೆದು ನನಗೆ ಮಂಕಿ ಕ್ಯಾಪ್ ಹಾಕಿ Read more…

ವಾಹನ ಖರೀದಿಸುವವರಿಗೆ ಶಾಕ್: ಇನ್ಮುಂದೆ ಪಾರ್ಕಿಂಗ್ ಸ್ಥಳ ಹೊಂದುವುದು ಕಡ್ಡಾಯ

ಬೆಂಗಳೂರು: ಇನ್ನು ಮುಂದೆ ವಾಹನ ಖರೀದಿಸುವವರು ಸ್ವಂತ ಸ್ಥಳ ಅವಕಾಶ ಹೊಂದಿದ ಬಗ್ಗೆ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಪಾರ್ಕಿಂಗ್ ನೀತಿ 2.0 ಜಾರಿಗೆ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ Read more…

ಸರ್ಕಾರಿ ನೌಕರರು, ಕುಟುಂಬದವರಿಗೆ 50 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ

ಕಲಬುರ್ಗಿ: ಸರ್ಕಾರಿ ನೌಕರರಿಗೆ ಏಪ್ರಿಲ್ ನಿಂದ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ Read more…

BREAKING NEWS: 24 ಗಂಟೆಯಲ್ಲಿ 501 ಸೋಂಕಿತರು ಕೋವಿಡ್ ಗೆ ಬಲಿ – ಒಂದೇ ದಿನದಲ್ಲಿ 36 ಸಾವಿರಕ್ಕೂ ಅಧಿಕ ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,604 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 94,99,414ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಬಿಪಿಎಲ್, ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: 5 ಲಕ್ಷ ರೂ.ವರೆಗೂ ಉಚಿತ ಔಷಧ – HIV ಸೋಂಕಿತರಿಗೆ ಸೌಲಭ್ಯ

ಬೆಂಗಳೂರು: ಬಿಪಿಎಲ್ ಮತ್ತು ಎಪಿಎಲ್ ಕುಟುಂಬದ ಹೆಚ್ಐವಿ ಪೀಡಿತರಿಗೆ ಉಚಿತವಾಗಿ ಔಷಧ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ಆರೋಗ್ಯ ಮತ್ತು ವೈದ್ಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...