alex Certify ವಿಮಾನಯಾನದಲ್ಲಿ ಕಿರಿಕಿರಿ ಮಾಡಿದ ಯುವತಿ ಕೂದಲಿಗೆ ಕತ್ತರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನಯಾನದಲ್ಲಿ ಕಿರಿಕಿರಿ ಮಾಡಿದ ಯುವತಿ ಕೂದಲಿಗೆ ಕತ್ತರಿ..!

ವಿಮಾನದಲ್ಲಿ ಆನ್​​ಬೋರ್ಡ್​​ ಟಿವಿಯನ್ನ ನೋಡಲು ಅಡ್ಡಿಪಡಿಸಿದ ಸಹ ಪ್ರಯಾಣಿಕೆಯ ಕೂದಲಿಗೆ ಮಹಿಳೆಯೊಬ್ಬಳು ಚಿವಿಂಗ್​ ಗಮ್​ ಅಂಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಟಿಕ್​ಟಾಕ್​​ನಲ್ಲಿ ವೈರಲ್​ ಆದ ವಿಡಿಯೋದಲ್ಲಿ ಯುವತಿಯ ಕೂದಲನ್ನ ಕಾಫಿಯಲ್ಲಿ ಮುಳುಗಿಸೋದನ್ನ ನೋಡಬಹುದಾಗಿದೆ.

ಮುಂಬದಿ ಸೀಟಿನಲ್ಲಿ ಕುಳಿತಿದ್ದ ಯುವತಿ ತನ್ನ ಉದ್ದನೆಯ ಕೂದಲನ್ನ ಆನ್​ಬೋರ್ಡ್ ಟಿವಿ ಪರದೆ ಮೇಲೆ ಹಾಕುವ ಮೂಲಕ ಹಿಂಬದಿ ಸೀಟಿನಲ್ಲಿದ್ದ ಮಹಿಳೆಗೆ ಕಿರಿಕಿರಿ ಉಂಟು ಮಾಡಿದ್ದಾಳೆ.

ಇದರಿಂದ ಕೋಪಗೊಂದ ಹಿಂಬದಿ ಸೀಟಿನಲ್ಲಿದ್ದ ಮಹಿಳೆ ಆಕೆಯ ಕೂದಲಿಗೆ ಚ್ಯೂವಿಂಗ್​ ಗಮ್​ ಅಂಟಿಸಿದ್ದು ಮಾತ್ರವಲ್ಲದೇ….ನೇಲ್​ ಕಟರ್​ ಸಹಾಯದಿಂದ ಆಕೆಯ ಕೂದಲನ್ನ ಕತ್ತರಿಸಿ ಕಾಫಿ ಮಗ್​ನೊಳಗೆ ಹಾಕಿದ್ದಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...