alex Certify Live News | Kannada Dunia | Kannada News | Karnataka News | India News - Part 4312
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದರಾಮಯ್ಯನವರ ಪ್ರೀ ಪ್ಲ್ಯಾನ್ ನಿಂದ ನಾನು ಟ್ರ್ಯಾಪ್ ಆಗಿದ್ದೇನೆ: ಹೆಚ್.ಡಿ. ಕುಮಾರಸ್ವಾಮಿ

ಮೈಸೂರು: ಕಾಂಗ್ರೆಸ್ ನವರ ಸಹವಾಸ ಮಾಡಿ ನಾವು ಸರ್ವನಾಶವಾಗಿದ್ದೇವೆ. ಸಿದ್ದರಾಮಯ್ಯ ಮತ್ತು ಟೀಂ ನನ್ನ 12 ವರ್ಷಗಳ ಗುಡ್ ವಿಲ್ ನ್ನು ಹಾಳು ಮಾಡಿದೆ ಎಂದು ಮಾಜಿ ಸಿಎಂ Read more…

ನಮೀಬಿಯಾದಲ್ಲಿ ಚುನಾವಣೆ ಗೆದ್ದ ಅಡಾಲ್ಫ್​ ಹಿಟ್ಲರ್​..!

ಹಿಟ್ಲರ್​ ಸರ್ವಾಧಿಕಾರತ್ವದ ಬಗ್ಗೆ ಇತಿಹಾಸದ ಪುಟಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ನಮೀಬಿಯಾದ ಚುನಾವಣೆಯಲ್ಲಿ ಜರ್ಮನ್​ ಸರ್ವಾಧಿಕಾರಿ ಅಡಾಲ್ಪ್​ ಹಿಟ್ಲರ್​ ಎಂಬ ಹೆಸರಿನ ರಾಜಕಾರಣಿ ಗೆಲುವನ್ನ ಕಂಡಿದ್ದಾರೆ. ಅಡಾಲ್ಫ್​ ಹಿಟ್ಲರ್​ ಯುನೊನಾ Read more…

ಗುಂಗುರು ಕೂದಲಿನಿಂದಲೇ ಫ್ಯಾಷನ್ ಡಿಸೈನರ್ ದಾಖಲೆ….!

ಅಮೆರಿಕದ ಫ್ಯಾಶನ್​ ಡಿಸೈನರ್​ ಸಿಮೋನೆ ವಿಲಿಯಮ್ಸ್​ ಮಹಿಳಾ ವಿಭಾಗದಲ್ಲಿ ಅತಿ ದೊಡ್ಡ ಆಫ್ರೋ ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನ್ಯೂಯಾರ್ಕ್​ನ ಬ್ರೂಕ್ಲಿನ್​ ನಿವಾಸಿ ಸಿಮೋನೆ 20.5 ಸೆಂಟಿ Read more…

ಐಎಂಎ ವಂಚನೆ ಪ್ರಕರಣ: ಮಾಜಿ ಸಚಿವ ರೋಷನ್ ಬೇಗ್ ಗೆ ಬಿಗ್ ರಿಲೀಫ್

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಗೆ ಜಾಮೀನು ಮಂಜೂರು ಮಾಡಲಾಗಿದೆ. ರೋಷನ್ ಬೇಗ್ ತನಿಖೆಗೆ ಸಹಕರಿಸಿದ್ದಾರೆ. ಅವರ ವಿರುದ್ಧದ ತನಿಖೆಯೂ Read more…

ವಿಶ್ವದಾಖಲೆ ಪುಟ ಸೇರಿದ ವಜ್ರದುಂಗುರ…!

12638 ಸಣ್ಣ ವಜ್ರಗಳನ್ನ ಹೊಂದಿರುವ ಹೂವಿನ ಆಕಾರದ ಉಂಗುರವು ಗಿನ್ನೆಸ್​ ವಿಶ್ವ ದಾಖಲೆಯ ಪುಸ್ತಕದಲ್ಲಿ ತನ್ನ ಹೆಸರನ್ನ ನೋಂದಾಯಿಸಿದೆ. ಈ ಅಮೂಲ್ಯ ವಿನ್ಯಾಸದ ಉಂಗುರುದ ಸೃಷ್ಟಿಕರ್ತ ಇದನ್ನ ಮಾರಾಟ Read more…

BREAKING NEWS: ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಕರವೇ ರಾಜ್ಯಾಧ್ಯಕ್ಷ ಪೊಲೀಸರ ವಶಕ್ಕೆ

ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಲ್ಲಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆಗಳು Read more…

BIG NEWS: ಸಿಎಂ ಯಡಿಯೂರಪ್ಪ ಹೋದಲ್ಲೆಲ್ಲಾ ಪ್ರತಿಭಟನೆ; ಕರವೇ ಎಚ್ಚರಿಕೆ

ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲವೆಡೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ಕರ್ನಾಟಕ Read more…

ಹೆದ್ದಾರಿ ಮೇಲೆ ಬಂದಿಳಿದ ವಿಮಾನ…! ಬೆಚ್ಚಿಬಿದ್ದ ವಾಹನ ಸವಾರರು

ಮಿನ್ನೆಸೋಟದಲ್ಲಿ ಹೆದ್ದಾರಿ ಮೇಲೆಯೇ ತುರ್ತು ಭೂಸ್ಪರ್ಶ ಮಾಡಿದ ಸಣ್ಣ ವಿಮಾನದ ಪೈಲಟ್​​ನ್ನ ಅಮೆರಿಕ ಏರೋಬೇಟಿಕ್ಸ್ ಫ್ಲೈಯಿಂಗ್​ ಟೀಂ ಪ್ರಶಸ್ತಿ ವಿಜೇತ ಎಂದು ಗುರುತಿಸಲಾಗಿದೆ. ಸಿಂಗಲ್​ ಇಂಜಿನ್​ ಹೊಂದಿದ್ದ ಬೆಲ್ಲಂಕಾ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪುಟ್ಟ ಬಾಲಕನ ಮುದ್ದಾದ ವಿಡಿಯೋ

ಕ್ಷೌರಿಕ ಕೂದಲನ್ನ ಕತ್ತರಿಸುವಾಗಲೆಲ್ಲ ಅರೇ ಯಾರ್​ ಎಂದು ಹೇಳಿ ಅಳ್ತಿದ್ದ ಮಗುವಿನ ವಿಡಿಯೋವೊಂದು ಕೆಲ ದಿನಗಳ ಹಿಂದಷ್ಟೇ ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಎಬ್ಬಿಸಿತ್ತು. ಅನುಶ್ರುತ್​ ಎಂಬ ಬಾಲಕನ ವಿಡಿಯೋ Read more…

ರಾಜ್ಯದ ಜನತೆಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಸಕಾಲ ಸೇವೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ರಾಜ್ಯ ಸರ್ಕಾರ ಸಕಾಲ ಸೇವಾ ಆಯೋಗ ರಚಿಸಲು ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಮಿಷನ್ ಸಚಿವ Read more…

BIG NEWS: 96 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; ಒಂದೇ ದಿನದಲ್ಲಿ 512 ಜನ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 36,652 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 96,08,211ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

BREAKING NEWS: 150 ಅಡಿ ಪ್ರಪಾತಕ್ಕೆ ಉರುಳಿದ ಕಾರು

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಾರ್ಮಡಿ ಘಾಟ್ ನ ಬಿದರತಳದಲ್ಲಿ ನಡೆದಿದೆ. ಸರಿಯಾಗಿ ರಸ್ತೆ ಮಾರ್ಗ ಕಾಣದೇ ಚಾಲಕನ Read more…

ಕರ್ನಾಟಕ ಬಂದ್: ಪ್ರತಿಭಟನೆಗೆ ಮುಂದಾದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದ್ದು, ಹಲವೆಡೆ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. Read more…

ಕುಟುಂಬದ ಸುಖ, ದುಃಖದಲ್ಲಿ ಭಾಗಿಯಾದ ಗ್ರಾಮಸ್ಥರು: ಅತ್ತ ತಂದೆ ಅಂತ್ಯಕ್ರಿಯೆ, ಇತ್ತ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪುತ್ರ

ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮಸ್ಥರು ತಂದೆ ಮೃತಪಟ್ಟ ಮಾಹಿತಿ ಮುಚ್ಚಿಟ್ಟು ಪುತ್ರನ ಮದುವೆ ನೆರವೇರಿಸಿದ್ದಾರೆ. ಅತ್ತ ತಂದೆ ಅಂತ್ಯಕ್ರಿಯೆ ನಡೆದರೆ ಇತ್ತ ಪುತ್ರ ದಾಂಪತ್ಯ ಜೀವನಕ್ಕೆ Read more…

ಮಹಿಳಾ ಪೊಲೀಸ್ ಜೊತೆಗೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಸಬ್ ಇನ್ಸ್ ಪೆಕ್ಟರ್

ಪುಣೆ: ಮದುವೆಯಾಗುವುದಾಗಿ ನಂಬಿಸಿ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ ಎಸಗಿದ್ದಾರೆ ಎಂದು 33 ವರ್ಷದ ಮಹಿಳಾ ಕಾನ್ಸ್ ಟೇಬಲ್ ದೂರು ದಾಖಲಿಸಿದ್ದಾರೆ. ಮಹಾರಾಷ್ಟ್ರ ಪುಣೆ ಶಿವಾಜಿನಗರ ಠಾಣೆಯಲ್ಲಿ ದೂರು Read more…

ಸಾಮಾಜಿಕ ಅಂತರ ಕಾಪಾಡಲು ನೆರವಾಗುತ್ತೆ ಈ ಶೂ…!

ಕೊರೊನಾ ಮೊದಲ ಅಲೆ ದೇಶದಲ್ಲಿದ್ದಾಗ ಸಾಮಾಜಿಕ ಅಂತರ ಕಾಪಾಡಲು ನೆರವಾಗುವಂತಹ ದೈತ್ಯ ಬೂಟುಗಳನ್ನ ತಯಾರಿಸಿದ್ದ ಅರೋಮೇನಿಯನ್​ ಚಮ್ಮಾರ ಇದೀಗ ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಚಳಿಗಾಲದ ಬೂಟನ್ನ ತಯಾರಿಸಿದ್ದಾರೆ. Read more…

ಕೊರೊನಾದಿಂದಾಗಿ ಈ ಯಂತ್ರಕ್ಕೆ ಹೆಚ್ಚಾಯ್ತು ಬೇಡಿಕೆ..!

ಕೊರೊನಾದಿಂದಾಗಿ ಕಾರ್ಮಿಕರ ಸಂಖ್ಯೆಯನ್ನ ಕಡಿಮೆ ಮಾಡಲು ರೈತರು ಮುಂದಾಗಿರುವ ಬೆನ್ನಲ್ಲೇ ಬ್ರೆಜಿಲ್​ ಹಂದಿ ಆಹಾರ ವಿತರಣಾ ರೊಬೋಟ್​ಗೆ ಬೇಡಿಕೆ ಹೆಚ್ಚಾಗಿದೆ. ಈ ರೋಬೋಟ್​ ಹಂದಿಗಳಿಗೆ ಆಹಾರ ವಿತರಣೆ ಮಾಡುವ Read more…

ನಿರ್ಜನವಾಗಿದ್ದ ತೋಟದ ಮನೆಯಲ್ಲಿ 50 ವರ್ಷದ ಹಿಂದಿನ ಆಟಿಕೆ ಪತ್ತೆ

1950ರ ಕಾಲದಲ್ಲಿ ಬೀಗ ಹಾಕಿದ್ದ ನಿರ್ಜನ ತೋಟದ ಮನೆಯೊಂದನ್ನ ಬ್ರಿಟನ್​ನ ಫ್ಲೀಟ್​ವುಡ್​ನಲ್ಲಿ ಮರುಶೋಧಿಸಲಾಗಿದೆ. ತಾತಿ ಮೇರಿ ಕೋವಲ್​ ನಿಧನದ ಬಳಿಕ ಆಸ್ತಿಗಾಗಿ ಇಬ್ಬರು ಸಹೋದರರ ನಡುವೆ ಉಂಟಾದ ಕಲಹ Read more…

ಸರ್ಕಾರಿ ಕೆಲಸಕ್ಕೆ ಸೇರುವವರು, ನೌಕರರಿಗೆ ಹೊಸ ನಿಯಮ: ತಂಬಾಕು ತಿನ್ನಲ್ಲವೆಂದು ಅಫಿಡವಿಟ್ ಸಲ್ಲಿಸಬೇಕು

ರಾಂಚಿ: ತಂಬಾಕು ಸೇವಿಸುವುದಿಲ್ಲ ಎಂದು ಅಫಿಡವಿಟ್ ಸಲ್ಲಿಸುವಂತೆ ಜಾರ್ಖಂಡ್ ಸರ್ಕಾರ ಸರ್ಕಾರಿ ನೌಕರರಿಗೆ ಸೂಚನೆ ನೀಡಿದೆ. ಸರ್ಕಾರಿ ಉದ್ಯೋಗಿಗಳು ಮತ್ತು ಸರ್ಕಾರದ ಉದ್ಯೋಗಕ್ಕೆ ಸೇರುವ ಆಕಾಂಕ್ಷಿಗಳು ಇನ್ನು ಮುಂದೆ Read more…

ಶಾಲೆ ಆವರಣದಲ್ಲೇ ಪಾಠ ಶುರು, ವಿದ್ಯಾಗಮ ಯೋಜನೆ ಮತ್ತೆ ಆರಂಭ: ಸಂಕ್ರಾಂತಿ ನಂತರ ಮಕ್ಕಳು -ಶಿಕ್ಷಕರು ಮುಖಾಮುಖಿ

ಬೆಂಗಳೂರು: ಸಂಕ್ರಾಂತಿ ಹಬ್ಬದ ನಂತರ ವಿದ್ಯಾಗಮ ಯೋಜನೆ ಮತ್ತೆ ಆರಂಭಿಸಲಾಗುವುದು. ಹೊಸ ರೂಪದಲ್ಲಿ ಯೋಜನೆ ಜಾರಿಯಾಗಲಿದ್ದು, ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುವುದು ಎಂದು ಹೇಳಲಾಗಿದೆ. ಸುರಕ್ಷಿತ ಕ್ರಮ Read more…

ಕರ್ನಾಟಕ ಬಂದ್: 2 ಬಸ್ ಗಳಿಗೆ ಕಲ್ಲು ತೂರಾಟ, ಹಾನಿ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಬಸ್ ಸಂಚಾರ ಎಂದಿನಂತೆಯೇ ಇದೆ. ಈ ನಡುವೆ ಬೆಂಗಳೂರಿನ ಎರಡು ಕಡೆ ಬಿಎಂಟಿಸಿ Read more…

ರಸ್ತೆ ತುಂಬಾ ಹಣ ಎರಚಿ ದರೋಡೆಕೋರರು ಪರಾರಿ…!

ನೆಟ್​ಫ್ಲಿಕ್ಸ್​​ನಲ್ಲಿ ತೆರೆಕಂಡ ಜನಪ್ರಿಯ ವೆಬ್​ ಸೀರಿಸ್​ ಮನಿ ಹೇಸ್ಟ್​​ನಿಂದ ಸ್ಪೂರ್ತಿ ಪಡೆದುಕೊಂಡ ದರೋಡೆಕೋರರು ಡಿಸೆಂಬರ್​ 1ರ ರಾತ್ರಿ ಬ್ರೆಜಿಲ್​ನ ಕ್ರಿಸಿಯುಮಾ ನಗರದಲ್ಲಿ ದರೋಡೆ ಮಾಡಿದ ಹಣವನ್ನ ರಸ್ತೆ ಮೇಲೆ Read more…

ಕುಗ್ರಾಮಗಳಿಂದ ಗರ್ಭಿಣಿಯರನ್ನು ಆಸ್ಪತ್ರೆಗೆ ತರಲು ಪಲ್ಲಕ್ಕಿ ವ್ಯವಸ್ಥೆ

ಆಸ್ಪತ್ರೆಗೆ ಹೋಗಲು ಮೈಲಿಗಟ್ಟಲೇ ನಡೆಯಬೇಕಾದ ಅನಿವಾರ್ಯತೆ ಹೊಂದಿರುವ ಗರ್ಭಿಣಿಯರ ಕಷ್ಟವನ್ನ ಅರ್ಥೈಸಿಕೊಂಡ ನೈನಿತಾಲ್​ ಜಿಲ್ಲಾಡಳಿತ ಗರ್ಭಿಣಿಯರಿಗೆಂದೇ ಪಲ್ಲಕ್ಕಿ ಸೇವೆಯನ್ನ ಪರಿಚಯಿಸಿದೆ. ಕುಗ್ರಾಮಗಳಲ್ಲಿ ನೆಲೆಸಿರುವ ಗರ್ಭಿಣಿಯರನ್ನ ಹೆರಿಗೆಗಾಗಿ ಹತ್ತಿರದ ಆಸ್ಪತ್ರೆಗೆ Read more…

3 ವರ್ಷದ ಹಿಂದೆ ಫೋಟೋದಲ್ಲಿ ಸೆರೆಯಾಗಿದ್ದ ಅಪರಿಚಿತ ಹುಡುಗನನ್ನ ಕೊನೆಗೂ ಪತ್ತೆ ಮಾಡಿದ ಯುವತಿ

ವರ್ಷಗಳ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ನೀವೊಂದು ಫೋಟೋ ತೆಗೆದುಕೊಂಡಿರ್ತೀರಿ. ಆ ಫೋಟೋದಲ್ಲಿ ಅನೇಕ ಅಪರಿಚಿತ ಮುಖ ಇರುತ್ತವೆ. ಆ ಫೋಟೋದಲ್ಲಿ ಇರುವ ವ್ಯಕ್ತಿ ಯಾರೆಂದು ಹುಡುಕಬೇಕು ಅಂದರೆ ಸುಲಭದ Read more…

BREAKING: ತಡರಾತ್ರಿ ವರ್ತೂರು ಪ್ರಕಾಶ್ ಕಿಡ್ನಾಪ್ ಆರೋಪಿ ವಶಕ್ಕೆ

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪಹರಣ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳು ಬಂಧನ ಭೀತಿಯಿಂದ ಬೇರೆ Read more…

ಪಂಜಾಬಿಯಿಂದ ಇಂಗ್ಲೀಷ್‌ ಗೆ ಅನುವಾದವಾಗ್ತಿದೆ ಸೆಲೆಬ್ರಿಟಿಗಳ ಜಗಳ…!

ಸದಾ ಒಂದಿಲ್ಲೊಂದು ಪೋಸ್ಟ್​​ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗ್ತಾನೇ ಇರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಮತ್ತೊಮ್ಮೆ ಟ್ರೆಂಡಿಂಗ್​ನಲ್ಲಿ ಇದ್ದಾರೆ. ಆದರೆ ಈ ಬಾರಿ ತಾವು ಮಾಡಿದ Read more…

ಆನೆ – ಜೀಬ್ರಾದ ಮುದ್ದಾದ ವಿಡಿಯೋಗೆ ನೆಟ್ಟಿಗರು ಫಿದಾ

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ವಿಡಿಯೋ ವೈರಲ್​ ಆಗೋದು ಹೊಸತೇನಲ್ಲ. ಸದಾ ಒಂದಿಲ್ಲೊಂದು ಪ್ರಾಣಿಗಳ ವಿಡಿಯೋ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹರಿದಾಡುವ ಮೂಲಕ ನೆಟ್ಟಿಗರಿಗೆ ಮುದ ನೀಡುತ್ತೆ. ಈ ಮಾತಿಗೆ Read more…

ಕೊರೊನಾ ಕಾಲದಲ್ಲಿ ಗೊಂಬೆಗೂ ಮಾಸ್ಕ್​ ಅಳವಡಿಕೆ…!

ಯುರೋಪ್​ನ ಜೆಕ್​​ ಗಣರಾಜ್ಯದಲ್ಲಿ ಕೊರೊನಾ ಭಯದ ನಡುವೆಯೂ ಕ್ರಿಸ್​ಮಸ್​ ಹಬ್ಬಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕ್ರಿಸ್​ಮಸ್​ ಇವ್​​ನಂದು ಉಪವಾಸ ಆಚರಿಸಿದ ಮಕ್ಕಳಿಗೆ ನೀಡಲಾಗುವ ಸಾಂಪ್ರದಾಯಿಕ ಹಂದಿ ಆಕೃತಿಯ ಗೊಂಬೆಗೆ Read more…

ಕರ್ನಾಟಕ ಬಂದ್: ಟೈರ್ ಗೆ ಬೆಂಕಿ ಹಚ್ಚಿ, ಬಸ್ ಗೆ ಅಡ್ಡ ಮಲಗಿ ಆಕ್ರೋಶ – ಯತ್ನಾಳ್, ಕಾಳಿಸ್ವಾಮಿ ಅಣಕು ಶವಯಾತ್ರೆ

ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಇಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದು, ಹಲವೆಡೆ ಎಂದಿನಂತೆ ಬಸ್ ಸಂಚಾರವಿದೆ. ಹೋಟೆಲ್, ಅಂಗಡಿ ಮುಂಗಟ್ಟು Read more…

ಮೊಬೈಲ್​ ಸಂದೇಶಕ್ಕೂ ಇದೆಯಾ ಸೆನ್ಸಾರ್​ ನಿರ್ಬಂಧ…?

ಫ್ಯಾಕ್ಸ್​ ನ್ಯೂಸ್​ ನಿರೂಪಕಿ ಜೀನೈನ್​ ಪಿರೋ ತನ್ನ ಫೋನಿನ ಮೆಸೇಜ್​ಗಳನ್ನ ಸೆನ್ಸಾರ್​ ಮಾಡಲಾಗ್ತಿದೆ ಎಂದು ಟ್ವೀಟ್​ ಮಾಡಿದ್ದು ಜನತೆ ಗೊಂದಲಕ್ಕೀಡಾಗಿದ್ದಾರೆ. ನಾನು ನವೆಂಬರ್​ 28ರಂದು ನನ್ನ ಸ್ನೇಹಿತರಿಂದ 2 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...