alex Certify ಮೊಬೈಲ್​ ಸಂದೇಶಕ್ಕೂ ಇದೆಯಾ ಸೆನ್ಸಾರ್​ ನಿರ್ಬಂಧ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್​ ಸಂದೇಶಕ್ಕೂ ಇದೆಯಾ ಸೆನ್ಸಾರ್​ ನಿರ್ಬಂಧ…?

ಫ್ಯಾಕ್ಸ್​ ನ್ಯೂಸ್​ ನಿರೂಪಕಿ ಜೀನೈನ್​ ಪಿರೋ ತನ್ನ ಫೋನಿನ ಮೆಸೇಜ್​ಗಳನ್ನ ಸೆನ್ಸಾರ್​ ಮಾಡಲಾಗ್ತಿದೆ ಎಂದು ಟ್ವೀಟ್​ ಮಾಡಿದ್ದು ಜನತೆ ಗೊಂದಲಕ್ಕೀಡಾಗಿದ್ದಾರೆ.

ನಾನು ನವೆಂಬರ್​ 28ರಂದು ನನ್ನ ಸ್ನೇಹಿತರಿಂದ 2 ಮೆಸೇಜ್​ಗಳನ್ನ ಸ್ವೀಕರಿಸಿದ್ದೇನೆ. ಆದರೆ ಆ ಮೆಸೇಜ್​ಗಳನ್ನ ಮಾರ್ಪಾಡಿಸಲಾಗಿದೆ. ಮೆಸೇಜ್​​ನಲ್ಲಿದ್ದ ಮಾಧ್ಯಮ ವಸ್ತುಗಳನ್ನ ತೆಗೆದು ಹಾಕಲಾಗಿತ್ತು. ಅಂದರೆ ನಾನು ಹಾಗೂ ನನ್ನ ಸ್ನೇಹಿತರು ಮೆಸೇಜ್​ಗಳಲ್ಲಿ ಎನ್ನನ್ನ ಹಂಚಿಕೊಳ್ಳಬೇಕು ಅನ್ನೋದನ್ನೂ ನಿರ್ಧರಿಸುವ ಹಾಗಿಲ್ವಾ ಎಂದು ಟ್ವಿಟರ್​​ನಲ್ಲಿ ಜೀನೈನ್​ ಪ್ರಶ್ನೆ ಮಾಡಿದ್ದಾರೆ.

ಈ ಪೋಸ್ಟ್ 55 ಸಾವಿರಕ್ಕೂ ಹೆಚ್ಚು ಲೈಕ್ಸ್​ ಹಾಗೂ 15 ಸಾವಿರಕ್ಕೂ ಹೆಚ್ಚು ರಿಟ್ವೀಟ್​ಗಳನ್ನ ಪಡೆದುಕೊಂಡಿದೆ. ಕೆಲವರು ಈಕೆಯ ಪೋಸ್ಟ್​​ನ್ನ ಅಪಹಾಸ್ಯ ಮಾಡಿದ್ದು ಕೆಲವೊಂದು ಎಮೋಜಿಗಳನ್ನ ಕೆಲ ಮೊಬೈಲ್​ಗಲೂ ಸಪೋರ್ಟ್​ ಮಾಡಲ್ಲ. ಹಾಗಾಗಿ ನೀವು ಹೊಸ ಮೊಬೈಲ್ ಖರೀದಿಸಿ ಅಂತಾ ಸಲಹೆ ನೀಡಿದ್ದಾರೆ. ಇನ್ನು ಕೆಲವರು ಜೀನೈನ್​ ವಾದವನ್ನ ಬೆಂಬಲಿಸಿದ್ದಾರೆ.

— Jeanine Pirro (@JudgeJeanine) November 28, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...