alex Certify Live News | Kannada Dunia | Kannada News | Karnataka News | India News - Part 4263
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯರ ಪ್ರಯತ್ನದಿಂದ ಉಳಿಯಿತು ಗರ್ಭಿಣಿ ಹಸು…!

ರಕ್ತ ಹೀನತೆಯಿಂದ ಬಳಲುವ ವ್ಯಕ್ತಿಗಳಿಗೆ ರಕ್ತ ನೀಡುವುದು ಅಥವಾ ರಕ್ತ ಹೆಚ್ಚಾಗಲು ಅನೇಕ ಔಷಧಿಗಳು, ಇಂಜಕ್ಷನ್‌ಗಳನ್ನು ನೀಡುವುದನ್ನು ನೋಡಿದ್ದೇವೆ. ಆದರೆ ಈ ರೀತಿ ರಕ್ತವನ್ನು ಹಸುವಿಗೆ ಹಾಕಿ ಅದರ Read more…

ಮಥುರಾ ಕೃಷ್ಣ ಜನ್ಮಭೂಮಿಯಲ್ಲಿನ ಮಸೀದಿ ತೆರವು ಸಾಧ್ಯವಿಲ್ಲವೆಂದ ನ್ಯಾಯಾಲಯ

ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಮಥುರಾ ದೇವಾಲಯದ ಜಾಗದಲ್ಲಿ ನಿರ್ಮಾಣವಾಗಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಉತ್ತರ ಪ್ರದೇಶ ಸಿವಿಲ್ ನ್ಯಾಯಾಲಯ ವಜಾಗೊಳಿಸಿದೆ. ಅಯೋಧ್ಯೆಯಲ್ಲಿ ರಾಮ Read more…

BIG NEWS: ಸಮೀಕ್ಷೆಯಲ್ಲಿ ಬಹಿರಂಗವಾಯ್ತು ಶಾಲೆಗೆ ಮಕ್ಕಳನ್ನು ಕಳಿಸುವ ಕುರಿತ ಪೋಷಕರ ಅಭಿಪ್ರಾಯ

ನವದೆಹಲಿ: 2020 -21ರ ಶೈಕ್ಷಣಿಕ ವರ್ಷ ಪುನಾರಂಭ ಮಾಡುವ ಕುರಿತಂತೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದೆ. ಶೇಕಡ 71 ರಷ್ಟು ಪೋಷಕರು ಅಕ್ಟೋಬರ್ Read more…

ಪುಂಡಾಟ ನಡೆಸುತ್ತಿದ್ದ ಕೋತಿ ಜೈಲು ಪಾಲು…!

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು, ಮನೆಗಳಿಗೆ ನುಗ್ಗಿ ಕಾಟ ಕೊಡುತ್ತಿದ್ದ ಹೆಗ್ಗೋತಿಯನ್ನು ಹಿಡಿದಿಡಲಾಗಿದೆ. ಕೇಪ್ ಟೌನ್ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವ ಮಂಗಗಳ ದೋಷಾರೋಪಣೆ Read more…

ಬರೋಬ್ಬರಿ 18 ಚಿನ್ನದ ಪದಕ ಗಳಿಸಿದ ಕಾನೂನು ಪದವೀಧರೆ

ಬೆಂಗಳೂರಿನಲ್ಲಿರುವ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಎನ್ಎಲ್ಎಸ್ಐಯು) ವಿದ್ಯಾರ್ಥಿನಿ ಬರೋಬ್ಬರಿ 18 ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾಳೆ. ಕೇರಳ ಮೂಲದ ಯಮುನಾ ಮೆನನ್ 18 ಸ್ವರ್ಣಪದಕ ಪಡೆದ ಕಾನೂನು Read more…

ವೈದ್ಯಕೀಯ ತಪಾಸಣೆಯಲ್ಲಿ ಗೊತ್ತಾಯ್ತು ಗರ್ಭಿಣಿಯಾದ ರಹಸ್ಯ: ಬಯಲಾಯ್ತು ತಂದೆಯ ನೀಚಕೃತ್ಯ

ಉತ್ತರ ಪ್ರದೇಶದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಾರಾಬಂಕಿಯಲ್ಲಿ 16 ವರ್ಷದ ಪುತ್ರಿಯ ಮೇಲೆ ವ್ಯಕ್ತಿಯೊಬ್ಬ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು Read more…

ʼಕೊರೊನಾʼ ಲಸಿಕೆಗಾಗಿ ಲಕ್ಷಾಂತರ ಶಾರ್ಕ್ ಗಳ ಮಾರಣಹೋಮ

ಕೊರೊನಾಕ್ಕೆ ಲಸಿಕೆ ಕಂಡುಹಿಡಿಯುವ ಭರದಲ್ಲಿ ಔಷಧಿ ಕಂಪನಿಗಳಿಂದ ಶಾರ್ಕ್ ಗಳ ಮಾರಣಹೋಮ ನಡೆಯಲಿದೆಯೇ ಎನ್ನುವ ಆತಂಕವನ್ನು ಪರಿಸರ ಸಂರಕ್ಷಕರು ವ್ಯಕ್ತಪಡಿಸಿದ್ದಾರೆ. ಲಸಿಕೆ ತಯಾರಿಕೆಗಾಗಿ ಶಾರ್ಕ್ ಗಳ ಮೇಲ್ಮೈ ಮತ್ತು Read more…

ದೇಶದಲ್ಲಿ ಮುಂದುವರೆದ ಕೊರೊನಾ ಅಟ್ಟಹಾಸ; ಸಾವಿನ ಸಂಖ್ಯೆಯಲ್ಲೂ ಏರಿಕೆ

ನವದೆಹಲಿ: ದೇಶಾದ್ಯಂತ ಕೊರೊನಾ ಮಹಾಮಾರಿ ಅಬ್ಬರ ಮತ್ತೆ ಮುಂದುವರೆದಿದೆ. ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಇದೀಗ 63 ಲಕ್ಷ ಗಡಿದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ Read more…

ಮೀನು ಹಿಡಿದು ರಾತ್ರೋರಾತ್ರಿ ಲಕ್ಷಾಧೀಶೆಯಾದ ಮಹಿಳೆ

ಬರೋಬ್ಬರಿ 52 ಕೆಜಿ ಮೀನೊಂದನ್ನು ಹಿಡಿದ ಮಹಿಳೆಯೊಬ್ಬರು ರಾತ್ರೋರಾತ್ರಿ ಸಿರಿವಂತರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಘಟಿಸಿದೆ. ಇಲ್ಲಿನ ಸಾಗರ ದ್ವೀಪದ ಬಳಿ ಇರುವ ಚಕ್ಫುಲ್‌ಬುದಿ ಎಂಬ ಗ್ರಾಮದಲ್ಲಿ ಬೋಲಾ Read more…

ಬಿಗ್‌ ಬ್ರೇಕಿಂಗ್:‌ ಅ.15 ರ ಶಾಲಾರಂಭದ ಕುರಿತ ಗೊಂದಲಗಳಿಗೆ ಶಿಕ್ಷಣ ಸಚಿವರಿಂದ ತೆರೆ

ಅಕ್ಟೋಬರ್‌ 15 ರಿಂದ ಶಾಲಾ – ಕಾಲೇಜುಗಳನ್ನು ಆರಂಭಿಸಬಹುದು ಎಂದು ಕೇಂದ್ರ ಸರ್ಕಾರ ಅನ್ಲಾಕ್‌ 5 ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದು, ಆದರೆ ಈ ಕುರಿತ ತೀರ್ಮಾನ ಕೈಗೊಳ್ಳುವ ಅವಕಾಶವನ್ನು ರಾಜ್ಯ Read more…

ಶಾಲಾ – ಕಾಲೇಜು ಆರಂಭದ ಕುರಿತು ಕಾಡುತ್ತಿದೆ ಹೀಗೊಂದು ಗೊಂದಲ

ಬೆಂಗಳೂರು: ಅ.15ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಲೆ-ಕಾಲೇಜುಗಳು ಆರಂಭವಾಗಲಿದೆಯೇ ಎಂಬ ಗೊಂದಲ ಮತ್ತೆ ಆರಂಭವಾಗಿದೆ. ಅ.15 ರಿಂದ ರಾಜ್ಯ ಹಾಗೂ ಕೇಂದ್ರಾಡಳಿತ Read more…

IPL ಕ್ರಿಕೆಟ್ ಬೆಟ್ಟಿಂಗ್: ಮೂವರು ಅರೆಸ್ಟ್

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಬೆಟ್ಟಿಂಗ್ ನಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗಂಟಿಗಾನಹಳ್ಳಿ ಸಮೀಪ ತೋಟದ ಮನೆಯಲ್ಲಿ ನಡೆಸಲಾಗುತ್ತಿತ್ತು ಎನ್ನಲಾಗಿದೆ. Read more…

ರೈಲ್ವೇ ಪ್ಲಾಟ್ ಫಾರಂ ಟಿಕೆಟ್: ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ನೈರುತ್ಯ ರೈಲ್ವೆ ವತಿಯಿಂದ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಕ್ಯೂಆರ್ ಕೋಡ್ ಆಧಾರಿತ ಪ್ಲಾಟ್ ಫಾರಂ ಟಿಕೆಟ್ ನೀಡುವ ಎರಡು ಕಿಯೋಸ್ಕ್ ಗಳನ್ನು ಅಳವಡಿಸಲಾಗಿದೆ. Read more…

ಬ್ಯಾಂಕ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು 11 ವರ್ಷದ ಬಾಲಕನ ಕೈಚಳಕ: ಬರೋಬ್ಬರಿ 20 ಲಕ್ಷ ಕ್ಷಣಾರ್ಧದಲ್ಲಿ ಮಾಯ

ಜಿಂದ್: ಜಿಂದ್ ನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಿಂದ 20 ಲಕ್ಷ ರೂಪಾಯಿ ದೋಚಲಾಗಿದೆ. 11 ವರ್ಷದ ಬಾಲಕನೊಬ್ಬ ಕ್ಯಾಶ್ ಕೌಂಟರ್ ನಿಂದ ಹಣ ಎಗರಿಸಿದ್ದು ಬಳಿಕ ವ್ಯಕ್ತಿಯೊಂದಿಗೆ Read more…

ಬಿರಿಯಾನಿಗಾಗಿ ಬರೋಬ್ಬರಿ 1.5 ಕಿಮೀ ಉದ್ದದ ಸರತಿ…!

ಲಾಕ್ ‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹೊರಗಡೆ ತಿನ್ನದೇ ಬಾಯಿ ಚಪಲವನ್ನು ಕಷ್ಟಪಟ್ಟು ಹಿಡಿದುಕೊಂಡಿದ್ದ ರಾಜ್ಯದ ಜನತೆಗೆ ಇದೀಗ ರೆಸ್ಟೋರೆಂಟ್ ‌ಗಳನ್ನು ಮತ್ತೆ ಆರಂಭಿಸಲು ಅನುವು ಮಾಡಿಕೊಟ್ಟಿರುವುದರಿಂದ Read more…

99 ಅಂಕ ಬಂದರೂ ಮರು ಎಣಿಕೆಗೆ ಕೋರಿದ ವಿದ್ಯಾರ್ಥಿನಿಗೆ ಶಾಕ್….!

ದ್ವಿತೀಯ ಪಿಯುಸಿ ಪರೀಕ್ಷೆಯ ಅಕೌಂಟೆನ್ಸಿ ವಿಷಯದಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ 99 ಅಂಕ ಬಂದಿದ್ದು, ಆದರೆ ನೂರಕ್ಕೆ ನೂರು ಅಂಕ ಗಳಿಸುವ ವಿಶ್ವಾಸವಿದ್ದ ಅವರು ಮರು ಎಣಿಕೆಗೆ ಕೋರಿದ್ದು, ಆದರೆ ಫಲಿತಾಂಶ Read more…

ಗಾರೆ ಕೆಲಸಗಾರನ ಪುತ್ರಿಯಿಂದ ‘ಚಿನ್ನ’ದ ಸಾಧನೆ

ಆ ವಿದ್ಯಾರ್ಥಿನಿಯ ತಂದೆ ಗಾರೆ ಕೆಲಸಗಾರ. ಜೀವನ ನಿರ್ವಹಣೆಗಾಗಿ ಈ ವೃತ್ತಿ ಮಾಡುತ್ತಿದ್ದು, ಬಡತನದಲ್ಲೂ ಮಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದನ್ನು ಮರೆಯಲಿಲ್ಲ. ಇದೀಗ ಆ ವಿದ್ಯಾರ್ಥಿನಿ ‘ಚಿನ್ನ’ದ ಸಾಧನೆ Read more…

ಮತ್ತೊಂದು ಪೈಶಾಚಿಕ ಕೃತ್ಯ, ಬೆಚ್ಚಿಬಿದ್ದ ಉತ್ತರಪ್ರದೇಶ

ಲಖ್ನೋ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಪೊಲೀಸರು ನೆರವೇರಿಸಿದ ಬೆನ್ನಲ್ಲೇ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ Read more…

ಜೆಡಿಎಸ್ ಕಾರ್ಯಕರ್ತರ ಸಭೆ ವೇಳೆ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ…!

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಿದ್ದು, ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆ ನಂತರ ನಡೆದ ಬೆಳವಣಿಗೆಯಲ್ಲಿ Read more…

ಅನ್ಲಾಕ್ -5 ಮಾರ್ಗಸೂಚಿ ಅನ್ವಯ ಏನಿರುತ್ತೆ…? ಏನಿರಲ್ಲ…?

ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಆ ಬಳಿಕ ಹಂತ ಹಂತವಾಗಿ ಒಂದೊಂದೇ ನಿರ್ಬಂಧಗಳನ್ನು ತೆಗೆದು ಹಾಕುತ್ತಿದೆ. ಇದೀಗ ಅನ್ಲಾಕ್ 5 ಮಾರ್ಗಸೂಚಿ Read more…

ನಡುರಾತ್ರಿಯಲ್ಲಿನ ಪೊಲೀಸರ ಕಾರ್ಯವನ್ನು ಬಯಲಿಗೆಳೆದ ದಿಟ್ಟ ‘ಪತ್ರಕರ್ತೆ’

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಈಗ ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ Read more…

‘ಚಿನ್ನ’ ಸಾಗಿಸಲು ಈತ ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಅಪಾರ ವ್ಯಾಮೋಹ. ಹೀಗಾಗಿಯೇ ವಿದೇಶಗಳಿಂದ ಕೆಲವರು ಕಳ್ಳಮಾರ್ಗದ ಮೂಲಕ ಚಿನ್ನವನ್ನು ಸಾಗಿಸುತ್ತಾರೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಾರೆ. ಈ ಹಿಂದೆ ಕೆಲವರು Read more…

ಅಕ್ಟೋಬರ್ 15ರಿಂದ ರಾಜ್ಯದಲ್ಲಿ ಆರಂಭವಾಗಲಿದೆಯಾ ಶಾಲಾ – ಕಾಲೇಜು…?

ಕೊರೊನಾ ಕಾರಣಕ್ಕೆ ಕಳೆದ ಆರು ತಿಂಗಳಿಗೂ ಅಧಿಕ ಕಾಲದಿಂದ ಬಂದ್ ಆಗಿದ್ದ ಶಾಲಾ – ಕಾಲೇಜುಗಳನ್ನು ಅಕ್ಟೋಬರ್ 15ರಿಂದ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ಕರ್ನಾಟಕದಲ್ಲಿ Read more…

BIG NEWS: ಅ.15 ರಿಂದಲೇ ಶಾಲೆಗಳ ಆರಂಭಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ಶಾಲಾ – ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ನಿರ್ಬಂಧಗಳೊಂದಿಗೆ ಅಕ್ಟೋಬರ್ 15ರಿಂದಲೇ ಇವುಗಳ ಆರಂಭಕ್ಕೆ ಅನುಮತಿ ನೀಡಲಾಗಿದ್ದು, ಅಂತಿಮ ತೀರ್ಮಾನವನ್ನು ಆಯಾ Read more…

ಕಸದ ಡಬ್ಬದಲ್ಲಿ ವಿಶ್ವ ದಾಖಲೆ ಮಾಡಿದ ಇಂಜಿನಿಯರ್…!

ಗಂಟೆಗೆ 65‌ ಕಿ.ಮೀ.ಗಿಂತ ಜಾಸ್ತಿ ವೇಗದಲ್ಲಿ ವ್ಹೀಲಿಂಗ್ ಮಾಡುವ ಮೂಲಕ ಬ್ರಿಟನ್‌ ‌ನ ಇಂಜಿನಿಯರ್‌ ಒಬ್ಬರು ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಗಾಲಿಗಳಿರುವ ಕಸದ ಬುಟ್ಟಿಯನ್ನು ಬಳಸಿದ ಆಂಡಿ Read more…

ಪುಟ್ಟ ಪೋರನ ಜೊತೆ ಇರುವುದೇನು ಅಂತ ತಿಳಿದ್ರೆ ಬೆಚ್ಚಿಬೀಳ್ತೀರಿ…!

ಎರಡು ವರ್ಷದ ಈ ಪೋರನಿಗೆ ತನ್ನ ಬೆಸ್ಟ್ ಫ್ರೆಂಡ್‌ ಅನ್ನು ಬಿಟ್ಟು ಇರಲಾಗದು. ಬೇಸ್‌ಮೆಂಟ್ ಒಂದರ ಬಳಿ ಬೆನ್ನಿಯನ್ನು ಕಂಡ ಥಿಯೋ ಸದಾ ಆತನ ಜೊತೆಗೇ ಇರುತ್ತಾನೆ. ಅಂದ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಆ ಕ್ಷಣ

ಯಾವುದೇ ಮಗುವಿನ ಮೊದಲ ಮಾತು ಹೆತ್ತವರಿಗೆ ಬಲೇ ಸೊಗಸಾಗಿ ಕೇಳುತ್ತದೆ. ಮೊದಲು ಮಗುವಿನ ಬಾಯಿಂದ ಅಮ್ಮ ಅಥವಾ ಅಪ್ಪ ಪದ ಬರಬೇಕು ಎಂದು ಬಹಳಷ್ಟು ಹೆತ್ತವರು ಹಾಗೇ ಸ್ವೀಟ್ Read more…

ಶಂಕರ್ ನಾಗ್ ಅವರನ್ನು ನೆನೆದ ಸಚಿವ ಸಿ.ಟಿ. ರವಿ

ಇಂದು ಆಟೋ ರಾಜ ಶಂಕರ್ ನಾಗ್ ನಿಧನರಾದ ದಿನ. ಇಂದು ಅವರ 30ನೇ ಪುಣ್ಯ ಸ್ಮರಣೆ ಹಿನ್ನೆಲೆ ಸಚಿವ ಸಿ.ಟಿ. ರವಿ ತಮ್ಮ ಟ್ವಿಟ್ಟರ್ ನಲ್ಲಿ ಶಂಕರ್ ನಾಗ್ Read more…

ಕೊರೊನಾದಿಂದ ಗುಣಮುಖರಾದ್ಮೇಲೆ ಈ ಕೆಲಸ ಮಾಡಿ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದಿಂದ ಗುಣಮುಖರಾಗಿ ಬರುವವರು ಸಾಕಷ್ಟು ಗೊಂದಲದಲ್ಲಿರುತ್ತಾರೆ. ಮುಂದೇನು ಮಾಡಬೇಕೆಂಬ ಚಿಂತೆ Read more…

ಅವಳಿ ಬೆಕ್ಕುಗಳು ಆಟ ನೋಡಿದರೆ ಅಚ್ಚರಿಪಡ್ತೀರ…!

ಅವಳಿ ಎಂದರೆ ಎಲ್ಲರಿಗೂ ಅಚ್ಚರಿ. ಅದರಲ್ಲೂ ಬೆಕ್ಕುಗಳೆಂದರೆ ನೆಟ್ಟಿಗರಿಗೆ ಎಲ್ಲಿಲ್ಲದ ಪ್ರೀತಿ. ವಿಭಿನ್ನ ಸ್ವಭಾವದ ಅವಳಿ ಬೆಕ್ಕುಗಳೆರಡರ ಆಟದ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.‌ @ buitengebieden ಎಂಬ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...