alex Certify Live News | Kannada Dunia | Kannada News | Karnataka News | India News - Part 4219
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿತರ ಸಂಖ್ಯೆ ಹೆಚ್ಚಳದ ಮಧ್ಯೆ ಸಿಕ್ಕಿದೆ ಖುಷಿ ಸುದ್ದಿ

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಈಗ ಅಪಾಯಕಾರಿ ಮಟ್ಟ ತಲುಪಿವೆ. ಕಳೆದ 24 ಗಂಟೆಗಳಲ್ಲಿ  ಹೊಸ ಪ್ರಕರಣಗಳು ದಾಖಲಾದ ನಂತ್ರ ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ 13 ಲಕ್ಷ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಅಹ್ವಾನ

ಕೋಲಾರ: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2020-21ನೇ ಸಾಲಿನಲ್ಲಿ ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂಉದ್ಯೋಗ ಸಾಲ ಯೋಜನೆ, ಸ್ವಯಂಉದ್ಯೋಗ ಸಾಲ ಯೋಜನೆ, ಕಿರುಸಾಲ / ಸ್ವಸಹಾಯ Read more…

ಗ್ರೀನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಅಮೆರಿಕ ಪೌರತ್ವ ಪಡೆಯಲು 195 ವರ್ಷ ಕಾಯಬೇಕು…!

 ವಾಷಿಂಗ್ಟನ್: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ಭಾರತೀಯರು 195 ವರ್ಷ ಕಾಯಬೇಕಿದೆ. ವಿದೇಶಿಯರಿಗೆ ಅಮೆರಿಕದ ಶಾಶ್ವತ ಪೌರತ್ವಕ್ಕೆ ಅಗತ್ಯವಾಗಿದ್ದ ಗ್ರೀನ್ ಕಾರ್ಡ್ ಪಡೆಯಲು ಈಗಿರುವ ನಿಯಮಗಳ ಪ್ರಕಾರ ಈಗಾಗಲೇ Read more…

ಕೊರೋನಾ ಕಾರಣದಿಂದ ಮನೆಯಲ್ಲೇ ಉಳಿದ ಶಾಲಾ ಮಕ್ಕಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಸದ್ಯಕ್ಕೆ ಆರಂಭಿಸುವುದಿಲ್ಲ. ಮಾರ್ಚ್ ನಿಂದಲೂ ಮನೆಯಲ್ಲೇ ಉಳಿದುಕೊಂಡ ಮಕ್ಕಳಿಗೆ ಆನ್ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ಆದರೆ ಇದರಿಂದ Read more…

ಗಮನಿಸಿ: ಕೊರೊನಾ ಪರೀಕ್ಷೆಗೆ ʼಆಧಾರ್ʼ ಕಡ್ಡಾಯ

ಬೆಂಗಳೂರು: ಸುಮಾರು 4500 ಕೊರೊನಾ ಸೋಂಕಿತರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯ ಸಂದರ್ಭದಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ಈ Read more…

ಫೇಸ್ಬುಕ್ ನಲ್ಲಿ ಅಶ್ಲೀಲ ವಿಡಿಯೋ ಅಪ್ಲೋಡ್: ರೌಡಿ ಶೀಟರ್ ಅರೆಸ್ಟ್

ಬೆಂಗಳೂರು: ಮಕ್ಕಳ ಅಶ್ಲೀಲ ವಿಡಿಯೋ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದ ರೌಡಿಶೀಟರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಚಾಮರಾಜಪೇಟೆಯ ಜಿಂಕೆನಗರ, ವಿಠಲನಗರ ನಿವಾಸಿ Read more…

RTE ಪ್ರವೇಶ: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಮುಖ್ಯ ಮಾಹಿತಿ

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ(ಆರ್.ಟಿ.ಇ.) ಶಾಲೆಗೆ ಪ್ರವೇಶ ಕಲ್ಪಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2020 -21 ನೇ ಸಾಲಿನ ಆರ್.ಟಿ.ಇ. ಪ್ರವೇಶಕ್ಕೆ ಪರಿಷ್ಕೃತ Read more…

ಕಿರುಕುಳ: ಅಪ್ರಾಪ್ತ ಪುತ್ರಿಯಿಂದಲೇ ಮೃತಪಟ್ಟ ತಂದೆ

ಬೆಂಗಳೂರು: ಮದ್ಯ ಸೇವಿಸಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ಮಗಳಿಂದಲೇ ಸಾವಿಗೀಡಾಗಿದ್ದಾನೆ. 46 ವರ್ಷದ ಸಪ್ತಕ್ ಬ್ಯಾನರ್ಜಿ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ಮೈಕೋಲೇಔಟ್ ನಿವಾಸಿಯಾಗಿರುವ ಸಪ್ತಕ್ ಪಶ್ಚಿಮ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ…!

ಬಹು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಕ್ಕಳಿಬ್ಬರು ತಮ್ಮ ಜೀವನ ಉಳಿಸಿಕೊಳ್ಳಲು ಅಲ್ಲಿಂದ ಜಿಗಿದಿರುವ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ. ಫ್ರೆಂಚ್‌ನ ಗ್ರೆನೊಬಲ್‌ ನಗರದಲ್ಲಿ ಈ Read more…

ಅಪರೂಪದ ಫೋಟೋ ನೋಡಿ ಬೆರಗಾದ ನೆಟ್ಟಿಗರು

ಕೆಲ ದಿನಗಳ ಹಿಂದಷ್ಟೇ ಕಬಿನಿ ಅರಣ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಕರಿ ಚಿರತೆಯ ಫೋಟೋ ಮಾಸುವ ಮೊದಲೇ ಇದೀಗ ಕರಿ ಚಿರತೆಯ ಜತೆ ಸಾಮಾನ್ಯ ಚಿರತೆಯೊಂದು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ Read more…

ಕೊರೊನಾ ಸಂಕಷ್ಟದ ಹೊತ್ತಲ್ಲೇ ಸರ್ಕಾರಕ್ಕೆ ಮತ್ತೊಂದು ಶಾಕ್

ಬೆಂಗಳೂರು: ಸರ್ಕಾರಿ ಗುತ್ತಿಗೆ ವೈದ್ಯರು, ಆಯುಷ್ ವೈದ್ಯರು ವೇತನ ಪರಿಷ್ಕರಣೆಗೆ ಒತ್ತಾಯಿಸಿ ಮುಷ್ಕರ ಕೈಗೊಂಡಿದ್ದು ಅವರ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಈಗ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4968 ವೈದ್ಯರು Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ʼಗುಡ್ ನ್ಯೂಸ್ʼ

ಬೆಂಗಳೂರು: ವಿಶೇಷ ಪ್ರಕರಣದಡಿ ಪಿಯುಸಿ ಉಪನ್ಯಾಸಕರ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಿ ವಲಯದಲ್ಲಿ ಮೂರು ವರ್ಷ ಕಾರ್ಯನಿರ್ವಹಿಸಿರುವವರು ಮಾತ್ರ ವರ್ಗಾವಣೆಗೆ ಅರ್ಹರಾಗಿದ್ದು ಆನ್ಲೈನ್ ಮೂಲಕ ಮಾತ್ರ ವರ್ಗಾವಣೆ ಕೋರಿ Read more…

ಆಗಸದಲ್ಲೇ ಕಾಂಗರೂ ಚಿತ್ರ ಬಿಡಿಸಿದ ವಿಮಾನ…!

ಮೆಲ್ಬೋರ್ನ್‌: ಆಸ್ಟ್ರೇಲಿಯಾದ ಕ್ವಾಂಟಾಸ್ ಏರ್‌ವೇಸ್ ನ ಬೋಯಿಂಗ್ 747 ಮಾದರಿಯ ಕೊನೆಯ ವಿಮಾನ ಬುಧವಾರ ನಿವೃತ್ತಿ ಹೊಂದಿದ್ದು, ವಿಶಿಷ್ಟ ರೀತಿಯಲ್ಲಿ ವಿದಾಯ ಹೇಳಲಾಯಿತು. ಮೊಂಜೊವ್ ಮರುಭೂಮಿ ಹಾಗೂ ಸಮುದ್ರ Read more…

ಕುತೂಹಲ ಕೆರಳಿಸುತ್ತೆ ಈ ವಿಡಿಯೋ

ನೀವೆಲ್ಲ ಭೂಮಿ ಮೇಲೆ ಆಕಾಶದಲ್ಲಿ ಮಿಂಚು ಬರುವುದನ್ನು ನೋಡಿರುತ್ತೀರಿ. ಆದರೆ ಅಂತರಿಕ್ಷದಿಂದ ಭೂಮಿಗೆ ಅಪ್ಪಳಿಸುವ ಮಿಂಚು ಹೇಗಿರುತ್ತದೆ? ಇಲ್ಲಿದೆ ಉತ್ತರ. ಹೌದು, ನಾಸಾದ ಗಗನಯಾತ್ರಿ ಬಾಬ್ ಬೆಕ್‌ಹಾನ್ ಅವರು Read more…

ಮಳೆಯಲ್ಲಿ ಮುಳುಗುತ್ತಿದ್ದ ಮರಿಗಳನ್ನು ರಕ್ಷಿಸಿದ ಹೆಗ್ಗಣದ ವಿಡಿಯೋ ವೈರಲ್

ತಾಯಿ ಎಂಬ ಜೀವಿಯೇ ಹಾಗೆ. ಅದು ಯಾವುದೇ ಪ್ರಾಣಿಯೇ ಆಗಿರಲಿ, ತನ್ನ ಮರಿಗಳನ್ನು ಉಳಿಸಲು ತಾಯಿಯ ಜೀವ ಬಹಳ ಹವಣಿಸುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರ. ಭಾರೀ ಮಳೆ Read more…

ಯುಟರ್ನ್: ರಾತ್ರೋರಾತ್ರಿ ಸೀಲ್ ಡೌನ್ ತೆರವು

ಶಿವಮೊಗ್ಗ ನಗರದ ಕೆಲವು ವಾರ್ಡ್ ಗಳಲ್ಲಿ ಜಾರಿಗೊಳಿಸಲಾಗಿದ್ದ ಒಂದು ವಾರ ಕ್ಲಸ್ಟರ್ ಕಂಟೈನ್‌ಮೆಂಟ್ ಜೋನ್ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಅವರು ಗುರುವಾರ Read more…

ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಬೆಂಗಳೂರು ಸೇರಿ 11 ಜಿಲ್ಲೆಗಳಿಗೆ ಬಿಗ್ ಶಾಕ್ – ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 5030 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 80,863 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

ಕೊರೋನಾ ಹೊತ್ತಲ್ಲೇ ಮೊಸರಲ್ಲಿ ಕಲ್ಲು ಹುಡುಕುತ್ತಿರುವ ಕಾಂಗ್ರೆಸ್ ನಾಯಕರಿಗೆ ಪಕ್ಷ ಪುನಶ್ಚೇತನದ ಭ್ರಮೆ: ಸಚಿವ ಸುಧಾಕರ್ ಆಕ್ರೋಶ – ಆರೋಪಕ್ಕೆ ತಿರುಗೇಟು

ಬೆಂಗಳೂರು: ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಇಡೀ ವಿಶ್ವವೇ ಒಂದಾಗಿ ಹೋರಾಡುತ್ತಿರುವಾಗ ಕಾಂಗ್ರೆಸ್ ಸುಳ್ಳು ಆಪಾದನೆ ಮಾಡಿ ತಮ್ಮ ರಾಜಕೀಯ ದುರುದ್ದೇಶಕ್ಕೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು Read more…

ಕೊರೋನಾ ಹೊತ್ತಲ್ಲಿ ಕೆಸರೆರಚಾಟ: ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತರಾಟೆ

ಹಳೆ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು ಎಂದು ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ Read more…

BIG SHOCKING: ರಾಜ್ಯದಲ್ಲಿ ಇಂದು ದಾಖಲೆಯ 5000 ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ದಾಖಲೆಯ 5030 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 80,863 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ Read more…

ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡ ವಾಹನ ಸವಾರರಿಗೆ ಬಿಗ್ ಶಾಕ್..!?

ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶದಲ್ಲಿ ಇರುವ ಪೆಟ್ರೋಲ್ ಬಂಕ್ ಒಂದರಲ್ಲಿ ನೀರು ಮಿಶ್ರಿತ ಪೆಟ್ರೋಲ್ ಹಾಕಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಕೌಲ್ ಬಜಾರ್ ಪ್ರದೇಶದ ಪೆಟ್ರೋಲ್ ಬಂಕ್ Read more…

ವಿಚಿತ್ರ ಕಾರಣಕ್ಕೆ ಯುವತಿ ಕೆಲಸದ ಅರ್ಜಿ ತಿರಸ್ಕೃತ…!

ಮಗು ಹುಟ್ಟಿದ ಮೇಲೆ ಅವ್ರ ಪಾಲಕರು ಅಥವಾ ಕುಟುಂಬಸ್ಥರಿಂದ ಸರ್ ನೇಮ್ ಬರುತ್ತದೆ. ಆದ್ರೆ ಇದೇ ಸರ್ ನೇಮ್ ಅಸ್ಸಾಂ ಯುವತಿಗೆ ಸಮಸ್ಯೆಯಾಗಿದೆ. ಸರ್ ನೇಮ್ ಕಾರಣಕ್ಕೆ ಆಕೆ Read more…

ಬಿಗ್ ನ್ಯೂಸ್: ಸಿಎಂ ಎದುರಲ್ಲೇ ಸಚಿವರ ವಿರುದ್ಧ ಶ್ರೀರಾಮುಲು ಅಸಮಾಧಾನ ಸ್ಪೋಟ…?

ಬೆಂಗಳೂರು: ಆರೋಗ್ಯ ಸಚಿವ ಬಿ. ಶ್ರೀರಾಮುಲು ಅಸಮಾಧಾನ ಸ್ಪೋಟಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಅವರು ಸಿಎಂ ಎದುರಲ್ಲೇ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಕೋವಿಡ್ ರಾಜ್ಯ ಟಾಸ್ಕ್ ಫೋರ್ಸ್ Read more…

ಎಚ್ಚರ…! ಭಾರತದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಹೊಸ ರೋಗ

ಇಲ್ಲಿಯವರೆಗೆ ದೇಶದ ಜನರು ಕೊರೊನಾ ವೈರಸ್‌ಗೆ ಹೆದರುತ್ತಿದ್ದರು. ಈಗ ಕೊರೊನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಕಾಯಿಲೆ ಕಾಣಿಸಿಕೊಂಡಿದೆ. ಈ ರೋಗದ ಮೊದಲ ಪ್ರಕರಣ ಗುಜರಾತ್‌ನ ಸೂರತ್‌ನಲ್ಲಿ ಕಂಡು ಬಂದಿದೆ. Read more…

ಕೊರೊನಾದಿಂದ ರಕ್ಷಣೆ ನೀಡ್ತಿದೆ ಇದೊಂದು ‘ವಿಟಮಿನ್’

ಕೊರೊನಾ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಆದ್ರೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಹೆಚ್ಚಿದ್ದರೆ ಮತ್ತೆ ಕೆಲ ದೇಶಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಇದಕ್ಕೆ ಕಾರಣವೇನು Read more…

ಸಿನಿಮಾ ನಿರ್ಮಾಣದತ್ತ ವಾಲಿದ ನಿಖಿಲ್ ಕುಮಾರಸ್ವಾಮಿ..!

ಈಗಾಗಲೇ ನಟನಾಗಿ ಮಿಂಚಿರುವ ನಿಖಿಲ್ ಕುಮಾರಸ್ವಾಮಿ, ರಾಜಕೀಯಕ್ಕೆ ಎಂಟ್ರಿ ಕೊಟ್ಟು ಸೋಲುಂಡರು. ಇದೀಗ ಇವೆರಡರ ಜೊತೆಗೆ ನಿರ್ಮಾಪಕರಾಗಲು ತಯಾರಿ ನಡೆಸಿದ್ದಾರೆ. ಈಗಾಗಲೇ ಚೆನ್ನಾಂಬಿಕಾ ಫಿಲ್ಮ್ಸ್ ಬ್ಯಾನರ್ ಇದೆಯೆಲ್ಲಾ ಎಂಬ Read more…

ರಷ್ಯಾ – ಅಮೆರಿಕನ್ ಮೀನುಗಳ ಸಮಾಗಮದಿಂದ ಜನಿಸಿದೆ ಈ ಅಪರೂಪದ ಜೀವಿ

ರಷ್ಯಾದ ’ಸ್ಟ್ರಜನ್’ ಹಾಗೂ ಅಮೆರಿಕದ ’ಪ್ಯಾಡಲ್ ‌ಫಿಶ್‌’ಗಳನ್ನು ಒಗ್ಗೂಡಿಸಿ ’ಸ್ಟ್ರಡಲ್ ‌ಫಿಶ್’ ಎಂಬ ಹೈಬ್ರಿಡ್ ಮೀನೊಂದನ್ನು ಸಂಶೋಧಕರು ಲ್ಯಾಬ್‌ನಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಹಂಗೇರಿಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಈ ಮೀನು ಇದೀಗ Read more…

PHD ಮಾಡಿ ತರಕಾರಿ ಮಾರುತ್ತಿದ್ದಾಳೆ ಮಹಿಳೆ

ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ ತರಕಾರಿ ಅಂಗಡಿ ಎತ್ತಂಗಡಿ ಮಾಡಲು ಹೋದಾಗ ಅಚ್ಚರಿಯ ಘಟನೆ ನಡೆದಿದೆ. ತರಕಾರಿ ಮಾರಾಟ ಮಾಡ್ತಿದ್ದ ಮಹಿಳೆಯೊಬ್ಬಳ ಇಂಗ್ಲೀಷ್ ಕೇಳಿ ಎಲ್ಲರೂ ದಂಗಾಗಿದ್ದಾರೆ. ಇಷ್ಟೇ ಅಲ್ಲ Read more…

ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಸುಳ್ಳು ಮರಣ ಪ್ರಮಾಣ ಪತ್ರ; ಸ್ಪೆಲ್ಲಿಂಗ್ ಮಿಸ್ಟೇಕ್‌ನಿಂದ ಸಿಕ್ಕಿಬಿದ್ದ ಕಳ್ಳ

ಸುಳ್ಳು ಮರಣ ಪ್ರಮಾಣ ಪತ್ರವೊಂದನ್ನು ಸೃಷ್ಟಿಸಿ, ತಾನು ಬದುಕೇ ಇಲ್ಲವೆಂದು ತೋರಿಸಿಕೊಂಡು, ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನೋಡಿದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಸಿಕ್ಕಿಬಿದ್ದಿದ್ದಾನೆ. ನ್ಯೂಯಾರ್ಕ್‌ನ ಹಂಟಿಂಗ್‌ಟನ್‌ ಪ್ರದೇಶದ 25 Read more…

ಮಗನ ONLINE ಕ್ಲಾಸ್ ಗಾಗಿ ಹಸು ಮಾರಾಟ ಮಾಡಿ ಸ್ಮಾರ್ಟ್ಫೋನ್ ಖರೀದಿಸಿದ ತಂದೆ

ಸದ್ಯ ಬಹುತೇಕ ಶಾಲೆಗಳಲ್ಲಿ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಸಂಪರ್ಕವಿಲ್ಲದ ಮಕ್ಕಳು ಇದ್ರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಸಾಕಷ್ಟು ಕಷ್ಟಪಡ್ತಿದ್ದಾರೆ. ಇದಕ್ಕೆ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...