alex Certify ಒಂದೂವರೆ ವರ್ಷಗಳ ಬಳಿಕ ತಾಯಿ – ಮಗಳ ಭೇಟಿ ಕಂಡು ಭಾವುಕರಾದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೂವರೆ ವರ್ಷಗಳ ಬಳಿಕ ತಾಯಿ – ಮಗಳ ಭೇಟಿ ಕಂಡು ಭಾವುಕರಾದ ನೆಟ್ಟಿಗರು…!

2020 ಬಹುತೇಕರ ಪಾಲಿಗೆ ಸಂಕಷ್ಟದ ವರ್ಷವಾಗಿ ಪರಿಣಮಿಸಿದೆ. ಕೊರೊನಾ ವೈರಸ್​ ಸಂಕಷ್ಟ, ಲಾಕ್​ಡೌನ್​​ ಅನೇಕರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಆದರೆ ಇನ್ನು ಕೆಲವರಿಗೆ ಕೊರೊನಾ ಕಾರಣದಿಂದಾಗಿ ಮನೆಯಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯೋಕೆ ಸಾಧ್ಯವಾಗಿದೆ.

ಇನ್ನು ಕೆಲವರಿಗೆ ದೂರದ ಊರಿನಲ್ಲಿರುವ ಕುಟುಂಬಸ್ಥರನ್ನ ಭೇಟಿಯಾಗಲು ಸಾಧ್ಯವಾಗದೇ ಹೋಗಿದೆ.

ತಾಯಿಯ ಜನ್ಮದಿನದಂದು ಸಪ್ರೈಸ್​ ನೀಡಲು ನಿರ್ಧರಿಸಿದ ಮಗಳು ಟಾಯ್​ ರೇ… ಲಾಕ್​​ಡೌನ್​ನಿಂದಾಗಿ  ಒಂದೂವರೆ ವರ್ಷಗಳ ಬಳಿಕ ತಾಯಿಯನ್ನ ಭೇಟಿಯಾಗುವ ಸಮಯದ ಬಗ್ಗೆ ಕಿಂಚಿತ್ತು ಗುಟ್ಟನ್ನ ತಾಯಿಯ ಬಳಿ ಬಿಟ್ಟುಕೊಟ್ಟಿರಲಿಲ್ಲ.

ಕೊರೊನಾ ಹೆಸರಲ್ಲಿ ನಕಲಿ ಲಸಿಕೆ ನೀಡುತ್ತಿದ್ದ ಔಷಧಿ ಕೇಂದ್ರದ ಮೇಲೆ ದಾಳಿ..!

ಬ್ರಿಸ್ಬೇನ್​ ಗ್ರೀನ್​ ಝೋನ್​ ವ್ಯಾಪ್ತಿಗೆ ಬರುತ್ತಿದ್ದಂತೆಯೇ ತಾಯಿಯನ್ನ ಭೇಟಿಯಾಗಲು ನಿರ್ಧರಿಸಿದ ಟಾಯ್, ತನ್ನ ಮಲ ತಂದೆಯ ನೆರವಿನಿಂದ ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ತಾಯಿಗೆ ಎದುರಾಗಿದ್ದಾಳೆ. ಈ ವೇಳೆ ಅಮ್ಮ ಮಗಳಿಬ್ಬರು ಪರಸ್ಪರ ತಬ್ಬಿಕ್ಕೊಂಡು ಕಣ್ಣೀರಾಕಿದ್ದು ಈ ಅಮೂಲ್ಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

 

View this post on Instagram

A post shared by TAY RAE | Sacred Sales Funnels (@tayraeofficial)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...