alex Certify ವಿಡಿಯೋ: ಲೈವ್‌ ‌ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ಅಮ್ಮನ ಬಳಿ ಓಡಿ ಬಂದ ಪುಟ್ಟ ಕಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಲೈವ್‌ ‌ನಲ್ಲಿ ಹವಾಮಾನ ವರದಿ ನೀಡುತ್ತಿದ್ದ ಅಮ್ಮನ ಬಳಿ ಓಡಿ ಬಂದ ಪುಟ್ಟ ಕಂದ

ಉದ್ಯೋಗ ಹಾಗೂ ಸಂಸಾರಗಳೆರಡನ್ನೂ ಒಮ್ಮೆಲೇ ನಿಭಾಯಿಸಿಕೊಂಡು ಹೋಗುವ ಮಹಿಳೆಯರ ಮೇಲೆ ಸಮಾಜದಲ್ಲಿ ಭಾರೀ ಗೌರವವಿದೆ.

ಎಬಿಸಿ7 ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುವ ಲೆಸ್ಲಿ ಲೋಪೆಜ್ ಎಂಬ ಮಹಿಳಾ ವರದಿಗಾರ್ತಿ ಸಹ ಇಂಥದ್ದೇ ಕಾರಣಕ್ಕೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕ್ಯಾಲಿಫೋರ್ನಿಯಾದ ಹವಾಮಾನ ವರದಿ ಕೊಡುತ್ತಿದ್ದ ಲೈವ್‌ ಶೋ ಒಂದರ ವೇಳೆ ಲೊಪೆಜ್‌ರ ಪುತ್ರ ನೋಲನ್‌ ಮಧ್ಯ ಪ್ರವೇಶ ಮಾಡಿದ್ದಾನೆ.

ಸಲ್ಮಾನ್​ ಖಾನ್​ಗೆ ʼಲವ್​ ಯೂʼ ಹೇಳಿದ್ರಾ ಈ ಖ್ಯಾತ ಗಾಯಕಿ..?

ಸಹ ಪತ್ರಕರ್ತೆ ಬ್ರಾಂಡಿ ಹಟ್ಟಿ ಘಟನೆಯ ವಿಡಿಯೋವನ್ನು ತಮ್ಮ ಟ್ವಿಟರ್‌ ಖಾತೆಯನ್ನು ಶೇರ್‌ ಮಾಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿದ ಲೋಪೆಜ್‌ರ ಸಮಯ ಪ್ರಜ್ಞೆಗೆ ನೆಟ್ಟಿಗರಿಂದ ಶ್ಲಾಘನೆಯ ಸುರಿಮಳೆ ಹರಿದುಬಂದಿದೆ.

ಅಮ್ಮ-ಮಗನ ಈ ಕ್ಯೂಟ್ ವಿಡಿಯೋ ವೈರಲ್ ಆಗಿದ್ದು, ಒಂದು ದಶಲಕ್ಷಕ್ಕೂ ಹೆಚ್ಚು ವೀವ್ಸ್ ದಾಖಲಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...