alex Certify Live News | Kannada Dunia | Kannada News | Karnataka News | India News - Part 4176
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಂಗಿ ಯುವತಿ ಮನೆಗೆ ಏಕಾಏಕಿ ನುಗ್ಗಿದ ಅಪರಿಚಿತ..! ಕ್ಯಾಮರಾದಲ್ಲಿ ರೆಕಾರ್ಡ್​ ಆಯ್ತು ಪಿನ್​​ ಟು ಪಿನ್​ ದೃಶ್ಯ

ಮನೆ ನುಗ್ಗಿದ ಅಪರಿಚಿತನನ್ನ ಕಂಡು ಬೆದರದ ಯುವತಿ ಆತನಿಗೆ ಚೆನ್ನಾಗಿ ಗೂಸಾ ನೀಡಿದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಬ್ರೆಜಿಲ್​ನ ನರ್ಸ್​, ಏಂಜೆಲಾ ಗೊನ್ಕಾಲ್ವ್ಸ್ ಎಂಬಾಕೆ ತನ್ನ ಮನೆಯಲ್ಲಿ ನೃತ್ಯ Read more…

ಸುಧಾಕರ್ ದೇವಲೋಕದಿಂದ ಇಳಿದು ಬಂದಿದ್ದಾರಾ….?: ನನ್ನ ಇನ್ನೊಂದು ಮುಖ ತೋರಿಸಬೇಕಾಗುತ್ತೆ….. ರೇಣುಕಾಚಾರ್ಯ ಆಕ್ರೋಶ

ಬೆಂಗಳೂರು: ಬಿಜೆಪಿ ಶಾಸಕರು ಹಾಗೂ ಸಚಿವರ ನಡುವೆ ಮತ್ತೆ ಶೀತಲ ಸಮರ ಆರಂಭವಾಗಿದೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಸಚಿವ ಡಾ.ಸುಧಾಕರ್ ವಿರುದ್ಧ ಕಿಡಿಕಾರಿದ್ದು, ತಮ್ಮ ಫೋನ್ ಕರೆಯನ್ನು ಕೂಡ ಸ್ವೀಕರಿಸುತ್ತಿಲ್ಲ Read more…

ಅಂಗವೈಕಲ್ಯದ ನಡುವೆಯೂ ಕನಸು ನನಸಾಗಿಸಿಕೊಂಡ ಸಾಧಕ….!

ಪ್ರಯತ್ನ ಮಾಡುವವರಿಗೆ ಸೂಕ್ತ ಫಲ ಸಿಕ್ಕೇ ಸಿಗುತ್ತೆ ಎಂಬ ಮಾತು ಅಕ್ಷರಶಃ ಸತ್ಯ. ಈ ಮಾತನ್ನ ಸಾಯೇರ್​ ಅಬ್ದುಲ್ಲಾ ಹೇಲಿಂಗ್​ ಎಂಬವರು ಇದೀಗ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಜಮ್ಮು Read more…

BIG NEWS: ಪಂಚರಾಜ್ಯಗಳ ಚುನಾವಣೆಗೆ ಇಂದೇ ಮುಹೂರ್ತ ಫಿಕ್ಸ್ – ರಾಜ್ಯದ ಉಪಚುನಾವಣೆಗೂ ದಿನಾಂಕ ನಿಗದಿ….?

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ರಾಜ್ಯದ ಮೂರು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಘೋಷಣೆ ಮಾಡುವ Read more…

ತೇಲುತ್ತಿದ್ದ ತ್ಯಾಜ್ಯದ ನೆರವಿನಿಂದ ಸಮುದ್ರದಲ್ಲಿ 14 ಗಂಟೆ ಕಳೆದು ಬದುಕಿ ಬಂದ ನಾವಿಕ

ಸರಕು ಸಾಗಾಟದ ಹಡಗಿನಿಂದ ಪೆಸಿಫಿಕ್ ಸಾಗರಕ್ಕ ಬಿದ್ದ 52 ವರ್ಷದ ನಾವಿಕರೊಬ್ಬರು 14 ಗಂಟೆಗಳ ಕಾಲ ಜೀವ ಹಿಡಿದುಕೊಂಡು ಬದುಕಿ ಬಂದಿದ್ದಾರೆ. ವಿದಾಮ್ ಪೆರೆವರ್ಟಿಲೋವ್‌ ಹೆಸರಿನ ಈ ನಾವಿಕ Read more…

ಜನಸಂದಣಿ ನಡುವೆ ಸಿಲುಕಿ ಪರದಾಡಿದ ಖ್ಯಾತ​ ನಟಿ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಗುರುವಾರ ರಾತ್ರಿ ಮುಂಬೈನ ರೆಸ್ಟಾರೆಂಟ್​ ಒಂದರ ಎದುರು ಕಾಣಿಸಿಕೊಂಡ್ರು. ಶುಕ್ರವಾರ ಮುಂಜಾನೆ ಸುಮಾರಿಗೆ ದೀಪಿಕಾ ರೆಸ್ಟಾರೆಂಟ್​ ಹೊರಗೆ ಬರುತ್ತಿದ್ದಂತೆಯೇ ಹವ್ಯಾಸಿ ಫೋಟೋಗ್ರಾಪರ್‌ ಗಳು Read more…

ಖುಲಾಯಿಸಿದ ಅದೃಷ್ಟ: ಲಾಟರಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ ಗೃಹಿಣಿ

ಅದೃಷ್ಟ ಒಮ್ಮೆ ಖುಲಾಯಿಸಿತು ಅಂದರೆ ಮುಗೀತು ಅದು ನಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಪಂಜಾಬ್​​ನ ರೇಣು ಚೌಹಾಣ್​ ಎಂಬ ಗೃಹಿಣಿ Read more…

ಅಪ್ಪನ ಬುದ್ಧಿವಾದಕ್ಕೆ ಆತ್ಮಹತ್ಯೆಗೆ ಶರಣಾದ ಮಗ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಮಾಡಿದ್ದೇನು ಗೊತ್ತಾ…..?

ಮೈಸೂರು: ತಂದೆ ಹಾಗೂ ಅಣ್ಣ ಬುದ್ಧಿವಾದ ಹೇಳಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ದುಡುಕಿನ ನಿರ್ಧಾರ ತೆಗೆದುಕೊಂಡ ಘಟನೆ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ Read more…

ಗ್ರಾಹಕರೇ ಗಮನಿಸಿ: ಮಾರ್ಚ್‌ ತಿಂಗಳ ಈ ದಿನಗಳಂದು ಬ್ಯಾಂಕುಗಳಿಗಿದೆ ರಜಾ

ಮಾರ್ಚ್​ ತಿಂಗಳಲ್ಲಿ 11 ದಿನಗಳ ಕಾಲ ಆರ್​​ಬಿಐ ಕ್ಯಾಲೆಂಡರ್​ನ ಅನುಸಾರ ಬ್ಯಾಂಕ್​ಗಳು ಬಂದ್​ ಇರಲಿವೆ. ಮಾರ್ಚ್ 5, ಮಾರ್ಚ್​ 11, ಮಾರ್ಚ್​ 22, ಮಾರ್ಚ್​ 29 ಹಾಗೂ ಮಾರ್ಚ್​ Read more…

BIG NEWS: ಪ್ರವಾಹದ ಮುನ್ಸೂಚನೆ ನೀಡುತ್ತೆ ವಿದ್ಯಾರ್ಥಿಗಳು ತಯಾರಿಸಿರುವ ಅಲಾರಂ

ಅಶೋಕ ಇನ್​ಸ್ಟಿಟ್ಯೂಟ್ ಆಫ್​​ ಟೆಕ್ನಾಲಜಿ ಹಾಗೂ ಮ್ಯಾನೇಜ್​ಮೆಂಟ್​ನ ಮೂವರು ವಿದ್ಯಾರ್ಥಿಗಳು ಪ್ರವಾಹದ ಮುನ್ನೆಚ್ಚರಿಕೆಯನ್ನ ನೀಡಬಲ್ಲ ಅಲಾರಂ ಒಂದನ್ನ ಕಂಡು ಹಿಡಿದಿದ್ದಾರೆ. ಈ ಅಲಾರಂನ ಸಹಾಯದಿಂದ ಜನತೆ ನೈಸರ್ಗಿಕ ವಿಪತ್ತಿನಿಂದ Read more…

ಸವೆಸಿದ ಹಾದಿಯನ್ನು ಬಿಚ್ಚಿಟ್ಟ ಸಂಗೀತ ಮಾಂತ್ರಿಕ

ಸಂಗೀತ ಲೋಕದಲ್ಲಿ ಯಶಸ್ಸಿನ ಪಯಣದಲ್ಲಿರುವ ಯಶ್‌ರಾಜ್ ಮುಖಾತೆ ತಮ್ಮ ಜೀವನದ ಬಗ್ಗೆ ’ಹ್ಯೂಮನ್ಸ್ ಆಫ್ ಬಾಂಬೆ’ ಬಳಿ ಹೇಳಿಕೊಂಡಿದ್ದಾರೆ. “ನನಗೆ ಮೂರು ವರ್ಷ ವಯಸ್ಸಿದ್ದಾಗ ಅಪ್ಪ ನನಗೆ ಕೀಬೋರ್ಡ್ Read more…

ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರಿ ಪ್ರಮಾಣದ ಸ್ಫೋಟಕ ಪತ್ತೆ; ಮಹಿಳೆ ಅರೆಸ್ಟ್

ತಿರುವನಂತಪುರಂ: ರೈಲಿನಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಗಳನ್ನು ಸಾಗಾಟ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಕೇರಳ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಚೆನ್ನೈ-ಮಂಗಳಾಪುರಂ ಎಕ್ಸ್ ಪ್ರೆಸ್ ನಲ್ಲಿ ಮಹಿಳೆ Read more…

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ವರ್ಜೀನಿಯಾದ 32ರ ಹರೆಯದ ಬೆನ್‌ ಕಟ್ಜ್‌ಮನ್ ಹೆಸರಿನ ಈ Read more…

’ಫಿಲಿಯನೇರ್‌’: ಇಂಧನ ಬೆಲೆ ಏರಿಕೆ ಬಗ್ಗೆ ತರೂರ್‌ ವ್ಯಂಗ್ಯ

ಕಾಂಗ್ರೆಸ್ ಸಂಸದ ಶಶಿ ತರೂರ್‌ ಯಾವಾಗಲೂ ತಮ್ಮ ಚತುರಮತಿ ಟ್ವೀಟ್‌ಗಳಿಂದ ನೆಟ್ಟಿಗರನ್ನು ರಂಜಿಸುತ್ತಲೇ ಇರುತ್ತಾರೆ. ಇಂಗ್ಲಿಷ್ ಭಾಷೆಯ ಮೇಲೆ ಅವರಿಗೆ ಇರುವ ಹಿಡಿತ ಭಯಂಕರದ್ದು. ಅವರ ಟ್ವೀಟ್‌ ಅರ್ಥ Read more…

ಡಿಸಿ ರೋಹಿಣಿ ಸಿಂಧೂರಿ ವಿಡಿಯೋ ವೈರಲ್, ಪಂಕ್ಚರ್ ಹಾಕಿದ ಅಧಿಕಾರಿ ಸರಳತೆಗೆ ಮೆಚ್ಚುಗೆ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪಂಕ್ಚರ್ ಆದ ಕಾರಿನ ಟೈಯರ್ ತೆಗೆದು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ. ಕುಟುಂಬದವರೊಂದಿಗೆ ರೋಹಿಣಿ ಸಿಂಧೂರಿ ಹೊರಗೆ Read more…

ಏರಿಕೆಯಾಯ್ತು ಕೊರೊನಾ: ಒಂದೇ ದಿನ 16 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,577 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,10,63,491ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಗಡ್ಡ ಬಿಟ್ರೆ ಟ್ಯಾಗೋರ್ ಆಗಲ್ಲ, ಕೈ ಎತ್ತಿದ್ರೆ ಅಂಬೇಡ್ಕರ್ ನೀವಲ್ಲ: ಮೋದಿ ವಿರುದ್ಧ HK ಪಾಟೀಲ್ ವಾಗ್ದಾಳಿ

ಗದಗ: ‘ಗಡ್ಡ ಬಿಟ್ಟರೆ ನೀವು ರವೀಂದ್ರನಾಥ ಟ್ಯಾಗೋರ್ ಆಗುವುದಿಲ್ಲ. ಸೇನೆಯ ಸಮವಸ್ತ್ರ ಧರಿಸಿದರೆ ನೀವು ಸುಭಾಶ್ ಚಂದ್ರ ಬೋಸ್ ಆಗಲ್ಲ, ಕೈ ಎತ್ತಿ ತೋರಿಸಿದರೆ ನೀವು ಅಂಬೇಡ್ಕರ್ ಅಲ್ಲ. Read more…

ಯೂಟ್ಯೂಬ್ ಹೊಸ ನಿಯಮ: ಪೋಷಕರಿಗೆ ಸಿಗಲಿದೆ ಮಕ್ಕಳ ವೀಕ್ಷಣೆ ಮೇಲಿನ ನಿರ್ಬಂಧದ ಅವಕಾಶ

ಆನ್ಲೈನ್ ವಿಡಿಯೋ ಶೇರಿಂಗ್ ಪ್ಲಾಟ್‌ಫಾರಂ ಯೂಟ್ಯೂಬ್‌ ಹೊಸ ಫೀಚರ್‌ ಒಂದು ಲಾಂಚ್‌ ಮಾಡುತ್ತಿದ್ದು, ಈ ಮೂಲಕ ತಮ್ಮ ಮಕ್ಕಳು ಏನೆಲ್ಲಾ ಕಂಟೆಂಟ್ ನೋಡಬಹುದು ಎಂದು ಪೋಷಕರು ನಿರ್ಧರಿಸಬಹುದಾಗಿದೆ. ’ಸೂಪರ್ವೈಸ್ಡ್‌ Read more…

ಡೀಸೆಲ್ ದರ ಹೆಚ್ಚಳ: ಬಸ್ ಪ್ರಯಾಣಿಕರಿಗೆ ಡಿಸಿಎಂ ಲಕ್ಷ್ಮಣ ಸವದಿ ಮುಖ್ಯ ಮಾಹಿತಿ

ಬೆಂಗಳೂರು: ಡೀಸೆಲ್ ದರ ಭಾರೀ ಏರಿಕೆಯಾಗಿದ್ದರೂ ಬಸ್ ಪಾಸ್ ದರ ಏರಿಕೆ ಮಾಡದಿರಲು ತೀರ್ಮಾನಿಸಲಾಗಿದೆ. ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಈ ಬಗ್ಗೆ ಮಾತನಾಡಿ, ಬಸ್ ಪಾಸ್ Read more…

ಕೋವಿಡ್ ಎಂದು ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಕೊನೆಯುಸಿರೆಳೆದ ಮಹಿಳೆ: ಬಿಲ್ ಎಷ್ಟಾಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿಗೆ ತುತ್ತಾದ 38 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮಾರನೇ ದಿನವೇ ಮೃತಪಟ್ಟಿದ್ದಾರೆ. ಆಕೆಯ ಅಗಲಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಬರೆಯ ರೂಪದಲ್ಲಿ ಮೂರು ಲಕ್ಷಗಳ Read more…

ಮನ ಕಲಕುತ್ತೆ ‘ಸೆಕ್ಸ್ ವರ್ಕರ್ಸ್’ ಗಳ ಕರುಣಾಜನಕ ಕಥೆ

ಹೊಟ್ಟೆ ಪಾಡಿಗಾಗಿ ಜನ ಏನೆಲ್ಲ ಮಾಡ್ತಾರೆ. ತುತ್ತು ಅನ್ನಕ್ಕಾಗಿ ಮೈಮಾರಿಕೊಳ್ಳುವ ಅನಿವಾರ್ಯತೆ ಕೆಲವರಿಗಿದೆ. ಮನಸ್ಸಿಲ್ಲದಿದ್ದರೂ ದೇಹ ನೀಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಸಮಾಜ ದೂರ ಇಡುವ ಇಂತ ಮಹಿಳೆಯರ ನಿವೃತ್ತಿ Read more…

ಪತ್ನಿ, ನಾದಿನಿಗೆ ಮದ್ಯ ಕುಡಿಸಿ ಹತ್ಯೆ ಮಾಡಿದ್ದ ಸಂಗೀತ ನಿರ್ದೇಶಕನಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಪತ್ನಿ ಮತ್ತು ನಾದಿನಿಯನ್ನು ಹತ್ಯೆಮಾಡಿದ ಸಂಗೀತ ನಿರ್ದೇಶಕರಿಗೆ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಚಂದ್ರಶೇಖರ್ 2013 ರಲ್ಲಿ ಪತ್ನಿ ಮತ್ತು ನಾದಿನಿಯನ್ನು Read more…

ಮಾವನಿಂದಲೇ ಲೈಂಗಿಕ ಕಿರುಕುಳ, ದೂರು ನೀಡಿದ ಸೊಸೆ

ಬೆಂಗಳೂರು: ಲೈಂಗಿಕ ಸಂಬಂಧ ಬೆಳೆಸುವಂತೆ ಮಾವ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಆರ್.ಆರ್. ನಗರ ಠಾಣೆಗೆ ದೂರು ನೀಡಿದ್ದಾರೆ. ರಾಜರಾಜೇಶ್ವರಿನಗರ ನಿವಾಸಿಯಾಗಿರುವ 30 ವರ್ಷದ ಮಹಿಳೆ ದೂರು ನೀಡಿದ್ದು, Read more…

ವಾರಾಂತ್ಯದ ಪಿಕ್ನಿಕ್​ಗೆ ಸೂಕ್ತ ಸ್ಥಳ ಈ ಜೋಂಬ್ಲು ತೀರ್ಥ

ಕೊರೊನಾ ವೈರಸ್​​ನಿಂದಾಗಿ ಸರಿ ಸುಮಾರು ಒಂದು ವರ್ಷಗಳ ಕಾಲ ಮನೆಯಲ್ಲೇ ಕೂತಿದ್ದಾಯ್ತು. ಇದೀಗ ಕೊರೊನಾಗೆ ಲಸಿಕೆ ಶುರುವಾಗಿದ್ರೂ ಸಹ ದೂರದ ಪ್ರದೇಶಗಳಿಗೆ ಪ್ರವಾಸ ಮಾಡೋದು ಅಂದ್ರೆ ಭಯ ಮಾತ್ರ Read more…

SHOCKING: ಮಲಗಿದ್ದಾಗಲೇ ಕಾದಿತ್ತು ದುರ್ವಿದಿ, ಕಾಡಾನೆ ದಾಳಿಗೆ ಬಲಿಯಾದ ಕಾರ್ಮಿಕ

ಮಡಿಕೇರಿ: ಕೊಡಗು ಜಿಲ್ಲೆ ಸಿದ್ದಾಪುರದಲ್ಲಿ ನಿದ್ದೆ ಮಾಡುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ಕಾರ್ಮಿಕ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ Read more…

ಬರೋಬ್ಬರಿ 70.28 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ಗುಪ್ತಚರ ಮಾಹಿತಿ ಮೇಲೆ ಕಾರ್ಯಪ್ರವೃತ್ತರಾದ ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಕಂಚೀಪುರಂನ ನಿವಾಸಿ ನೂರ್‌ ಮೊಹಮ್ಮದ್‌ ಸುಲ್ತಾನ್ ಎಂಬಾತನನ್ನು ತಡೆಹಿಡಿದು ಆತ ಕೊಂಡೊಯ್ಯುತ್ತಿದ್ದ ಅಕ್ರಮ ವಿದೇಶಿ ನಗದನ್ನು ವಶಕ್ಕೆ Read more…

ಚಹಾ ಮಾಡದ ಪತ್ನಿ ಮೇಲೆ ಹಲ್ಲೆ: ಹೆಂಡತಿ ಗುಲಾಮಳಲ್ಲ ಎಂದ ಹೈಕೋರ್ಟ್ ಮಹತ್ವದ ಆದೇಶ

ಮುಂಬೈ: ಚಹಾ ಮಾಡದ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಗುಲಾಮಗಿರಿಯ ಸಂಕೇತವಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಮಾನತೆಯ ಆಧಾರದ ಮೇಲೆ ನಡೆಯುವ Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ‘ಪಠ್ಯ ಕಡಿತ’ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ಸಾಂಕ್ರಾಮಿಕದ ಕಾರಣ ಹಲವಾರು ತಿಂಗಳುಗಳ ಕಾಲ ಶಾಲಾ – ಕಾಲೇಜುಗಳು ಬಂದ್ ಆಗಿದ್ದವು. ಆ ಬಳಿಕ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ Read more…

ನವೋದಯ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: 6 ರಿಂದ 12 ನೇ ತರಗತಿವರೆಗೆ ಉಚಿತ ಪುಸ್ತಕ – ಪ್ರವೇಶಾತಿ ನಿಯಮದಲ್ಲೂ ಬದಲಾವಣೆ

ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರ್ಕಾರ ಇದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್‌ ಪೋಕ್ರಿಯಾಲ್‌ ನಿಶಾಂಕ್‌ ನೇತೃತ್ವದಲ್ಲಿ Read more…

ತನ್ನ DL ನಲ್ಲಿದ್ದ ಫೋಟೋ ಕಂಡ ಯುವತಿಗೆ ʼಶಾಕ್​ʼ

ಕ್ಯಾಲಿಫೋರ್ನಿಯಾದ 25 ವರ್ಷದ ಯುವತಿ ಲೆಸ್ಲೆ ಪಿಲ್​ಗ್ರಿಮ್​ ಎಂಬವರು ಕೆಲ ದಿನಗಳ ಹಿಂದಷ್ಟೇ ವಾಹನ ಪರವಾನಿಗಿ ನವೀಕರಣ ಮಾಡಲಿಕ್ಕೋಸ್ಕರ ಡಿಎಂವಿ ಕಚೇರಿಗೆ ಭೇಟಿ ನೀಡಿದ್ದರು. ಕೊರೊನಾದಿಂದಾಗಿ ಮಾಸ್ಕ್​ ಬಳಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...