alex Certify ಜನಸಂದಣಿ ನಡುವೆ ಸಿಲುಕಿ ಪರದಾಡಿದ ಖ್ಯಾತ​ ನಟಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಂದಣಿ ನಡುವೆ ಸಿಲುಕಿ ಪರದಾಡಿದ ಖ್ಯಾತ​ ನಟಿ….!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಗುರುವಾರ ರಾತ್ರಿ ಮುಂಬೈನ ರೆಸ್ಟಾರೆಂಟ್​ ಒಂದರ ಎದುರು ಕಾಣಿಸಿಕೊಂಡ್ರು. ಶುಕ್ರವಾರ ಮುಂಜಾನೆ ಸುಮಾರಿಗೆ ದೀಪಿಕಾ ರೆಸ್ಟಾರೆಂಟ್​ ಹೊರಗೆ ಬರುತ್ತಿದ್ದಂತೆಯೇ ಹವ್ಯಾಸಿ ಫೋಟೋಗ್ರಾಪರ್‌ ಗಳು ಆಕೆಯ ಫೋಟೋಗಳಿಗಾಗಿ ಮುತ್ತಿಗೆ ಹಾಕಿದ್ದಾರೆ.

ಜನಸಮೂಹದ ಮಧ್ಯದಿಂದಲೇ ಹೋಗಲು ಯತ್ನಿಸುತ್ತಿದ್ದ ದೀಪಿಕಾ ಮುಖದಲ್ಲಿ ಮಂದಹಾಸ ಇರೋದನ್ನ ನೀವು ಕಾಣಬಹುದಾಗಿದೆ. ಇನ್ನು ಜನಸಂದಣಿ ನಡುವೆಯೇ ಆಕೆ ದಾಟುತ್ತಿದ್ದಾಗ ಆಕೆಯ ಬ್ಯಾಗ್​ನ್ನು ಯಾರೋ ಎಳೆಯುತ್ತಿರೋದನ್ನ ಗಮನಿಸಿದ ದೀಪಿಕಾ ಒಂದು ನಿಮಿಷ, ಒಂದು ನಿಮಿಷ ಎಂದು ಹೇಳಿ ತನ್ನ ಬ್ಯಾಗ್​ನ್ನು ಭದ್ರಪಡಿಸಿಕೊಂಡಿದ್ದಾರೆ. ಕೂಡಲೇ ಕಾರಿನ ಬಳಿಗೆ ಹೋದ ದೀಪಿಕಾ ಫೋಟೋಗ್ರಾಫರ್‌ ಗಳಿಗೆ ನಗುವಿನ ನೋಟ ಬೀರಿ ನಿರ್ಗಮಿಸಿದ್ದಾರೆ.

ಎದುರಿಸಿದ ಸಂಕಷ್ಟವನ್ನು ನೆನೆದು ಕಣ್ಣೀರಾದ ನೋರಾ

ದೀಪಿಕಾ ಪಡುಕೋಣೆಯ ಈ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಮಾಸ್ಕ್​ ಹಾಕದ ಕಾರಣಕ್ಕೆ ನೆಟ್ಟಿಗರು ಕೊಂಚ ಅಸಮಾಧಾನ ಹೊರ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...