alex Certify Live News | Kannada Dunia | Kannada News | Karnataka News | India News - Part 4083
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂದಿನಿಂದ ಅಮಿತ್ ಶಾ ರಾಜ್ಯ ಪ್ರವಾಸ

ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಂಗಳೂರು, ಭದ್ರಾವತಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿರುವ ಅವರು ನಾಳೆ ಬೆಳಗಾವಿ, Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರು, ಉಪನ್ಯಾಸಕರಿಗೆ ಬಿಗ್ ಶಾಕ್: ಮುಂದುವರೆದ ನಿರಾಸೆ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಕೆಎಟಿ ತಡೆ ನೀಡಿದೆ. ಹಾಗಾಗಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದರೂ ಕೆಎಟಿ ತಡೆ ನೀಡಿರುವುದರಿಂದ ಈ ವರ್ಷ ವರ್ಗಾವಣೆ ಇಲ್ಲವೆಂದು ಹೇಳಲಾಗುತ್ತಿದೆ. Read more…

BIG NEWS: ದೇಶಾದ್ಯಂತ ಇಂದಿನಿಂದ ಕೊರೋನಾ ಲಸಿಕೆ, ಮೋದಿ ಚಾಲನೆ

ನವದೆಹಲಿ: ದೇಶದಲ್ಲಿ ಇಂದಿನಿಂದ ಕೊರೋನಾ ಲಸಿಕೆ ನೀಡಿಕೆ ಆರಂಭವಾಗಲಿದೆ. ವಿಶ್ವದಲ್ಲಿ ಅತಿ ದೊಡ್ಡ ಲಸಿಕಾ ಅಭಿಯಾನ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10.30 ಕ್ಕೆ ವಿಡಿಯೋ ಕಾನ್ಫರೆನ್ಸ್ Read more…

BIG NEWS: ಪಿಂಚಣಿ ಹೆಚ್ಚಳ, ಎಲ್ಲರಿಗೂ ಲ್ಯಾಪ್ ಟಾಪ್ ಗೆ ಸಾಲ, 8 ಲಕ್ಷ ಉದ್ಯೋಗ; ಕೇರಳ ಸರ್ಕಾರದ ಘೋಷಣೆ

ಕೇರಳ ಹಣಕಾಸು ಸಚಿವ ಟಿ.ಎಂ. ಥಾಮಸ್ ಅಧಿವೇಶನದ ಕೊನೆಯ ಬಜೆಟ್ ಅನ್ನು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಎಲ್ಲರಿಗೂ ಲ್ಯಾಪ್ಟಾಪ್ ಖರೀದಿಗೆ ಸಾಲ ನೀಡುವ ಜೊತೆಗೆ 8 ಲಕ್ಷ ಉದ್ಯೋಗ Read more…

ಉದ್ಯೋಗ ಹುಡುಕಿ ಸಂದರ್ಶನಕ್ಕೆ ತೆರಳಿದ್ದ ಯುವತಿ ಮಾಡಿದ್ದೇನು ಗೊತ್ತಾ…?

ಕೆಲಸದ ಸಂದರ್ಶನವೆಂದರೆ ಎಂಥವರಿಗೂ ಒಂದು ರೀತಿಯ ಅವ್ಯಕ್ತ ಭಯ ಇದ್ದೇ ಇರುತ್ತದೆ. ಇಂಥ ಒಂದು ಸಂದರ್ಶನ ಮುಗಿಸಿ ಕೆಲಸ ಪಕ್ಕಾ ಆದ ಕೆಲವೇ ಕ್ಷಣಗಳಲ್ಲಿ ಎಡವಟ್ಟೊಂದನ್ನು ಮಾಡಿಕೊಂಡ ಯುವತಿಯೊಬ್ಬರು Read more…

ಬೋರಾದ ಲಾಕ್‌ಡೌನ್: ಮನೆಯಲ್ಲೇ ಸಿನಿಮಾ ಹಾಲ್ ಸೃಷ್ಟಿ…!

ಕೋವಿಡ್-19 ಲಾಕ್‌ಡೌನ್‌ ಕಾರಣದಿಂದ ವಿಶ್ವದ ಕೆಲ ಭಾಗಗಳಲ್ಲಿ ಲಾಕ್‌ಡೌನ್‌ ಇದ್ದು, ಜನರಿಗೆ ತಮ್ಮ ಮೆಚ್ಚಿನ ಟೈಂ ಪಾಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಇಲ್ಲದಂತಾಗಿದೆ. ಸಿನೆಮಾ ಥಿಯೇಟರ್‌ಗಳು ಮುಚ್ಚಲ್ಪಟ್ಟು ಹತ್ತು Read more…

ಕಾಮದ ಮದದಲ್ಲಿ ನಾಚಿಗೇಡಿನ ಕೃತ್ಯ: ನಾಯಿಯೊಂದಿಗೆ ನಿರಂತರವಾಗಿ ಅಸಹಜ ಲೈಂಗಿಕ ಕ್ರಿಯೆ

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಹೆಣ್ಣು ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 54 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಬರೇಲಾದ ಸ್ಟಾರ್ ಸಿಟಿಯಲ್ಲಿ ವಾಸಿಸುತ್ತಿರುವ ಕಾಮುಕ ಮನೆ Read more…

BIG NEWS: ಕುರುಬ ಸಮುದಾಯದ ST ಮೀಸಲಾತಿಗೆ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭ

ಹಾವೇರಿ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಹೋರಾಟದ ಪಾದಯಾತ್ರೆ ಆರಂಭವಾಗಿದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಿಂದ ಪಾದಯಾತ್ರೆ ಆರಂಭವಾಗಿದ್ದು, ನಿರಂಜನಾನಂದಪುರಿ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾಗಿನೆಲೆ Read more…

ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಕುಟುಂಬದ ಕಿರುಕುಳ ಬಿಚ್ಚಿಟ್ಟ ಪತಿ

ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ 35 ವರ್ಷದ ವ್ಯಕ್ತಿಯೊಬ್ಬರು ತಮ್ಮ ಆತ್ಮಹತ್ಯಾ ನೋಟ್ ‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಇಲ್ಲಿನ Read more…

BIG NEWS: ರಮೇಶ್ ಜಾರಕಿಹೊಳಿ, ಜಗದೀಶ್ ಶೆಟ್ಟರ್ ದಿಢೀರ್ ಭೇಟಿ ಹಿಂದಿದೆ ಕುತೂಹಲ

ಹುಬ್ಬಳ್ಳಿ: ಸಚಿವರಾದ ಜಗದೀಶ್ ಶೆಟ್ಟರ್ ಮತ್ತು ರಮೇಶ್ ಜಾರಕಿಹೊಳಿ ಗುಪ್ತ ಮಾತುಕತೆ ನಡೆಸಿದ್ದಾರೆ. ಇವರಿಬ್ಬರ ನಡುವಿನ ಗುಪ್ತ ಮಾತುಕತೆ ತೀವ್ರ ಕುತೂಹಲ ಮೂಡಿಸಿದೆ. ಇಂದು ಹುಬ್ಬಳ್ಳಿಯ ಹೋಟೆಲ್ ಆವರಣದಲ್ಲಿ Read more…

BIG NEWS: ಮತ್ತೆ ಮುರಿದು ಬಿತ್ತು ರೈತರು -ಸರ್ಕಾರದ ಸಂಧಾನ ಸಭೆ, ಕೃಷಿ ಸಚಿವ ತೋಮರ್ ಕಳವಳ

ನವದೆಹಲಿ: ಜನವರಿ 19 ರಂದು ರೈತರು ಮತ್ತು ಕೇಂದ್ರ ಸರ್ಕಾರದೊಂದಿಗೆ ಮತ್ತೊಂದು ಸುತ್ತಿನ ಸಂಧಾನ ಸಭೆ ನಡೆಯಲಿದೆ. ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಇಂದು ನಡೆದ Read more…

BIG NEWS: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಬೆಂಗಳೂರು ಏರ್ ಶೋ ಸಿದ್ಧತೆಗೆ ರಾಜನಾಥ್ ಸಿಂಗ್ ಮೆಚ್ಚುಗೆ

ಬೆಂಗಳೂರು: ಏಷ್ಯಾದ ಅತಿದೊಡ್ಡ ಮಿಲಿಟರಿ ವಾಯುಯಾನ ಪ್ರದರ್ಶನ ಏರೋ ಇಂಡಿಯಾ ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರು ಏರ್ ಶೋಗೆ ಮಾಡಿಕೊಂಡಿರುವ ಸಿದ್ಧತೆ ತೃಪ್ತಿ ತಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ Read more…

BIG NEWS: ನನಗೇನಾದರೂ ಆದರೆ ಸಿಎಂ ಯಡಿಯೂರಪ್ಪನವರೇ ಹೊಣೆ – ಗೃಹ ಇಲಾಖೆ, ಡಿಜಿ-ಐಜಿಪಿಗೆ ಪತ್ರ ಬರೆದ ಯತ್ನಾಳ್

ವಿಜಯಪುರ: ಮುಂದೆ ತನಗೇನಾದರೂ ತೊಂದರೆಯಾದರೆ ಅದಕ್ಕೆ ಆಡಳಿತ ನಡೆಸುತ್ತಿರುವ ತಾವೇ ಜವಾಬ್ದಾರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರ, ಗೃಹ ಇಲಾಖೆ ಹಾಗೂ ಡಿಜಿ-ಐಜಿಪಿಗೆ Read more…

ಕೊರೊನಾ ಲಸಿಕೆಗೆ ಕ್ಷಣಗಣನೆ: ರಾಜ್ಯದ 243 ಕೇಂದ್ರಗಳಲ್ಲಿ ಕೋವಿಡ್ ಲಸಿಕೆಗೆ ಸಿದ್ಧತೆ

ಬೆಂಗಳೂರು: ಕೊರೊನಾ ಲಸಿಕೆಗಾಗಿ ಇಡೀ ದೇಶದ ಜನತೆ ಕಾದು ಕುಳಿತಿದ್ದ ಆ ಕ್ಷಣ ಬಂದಿದೆ. ಪ್ರಧಾನಿ ಮೋದಿ ನಾಳೆ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿಲಿದ್ದಾರೆ. ರಾಜ್ಯದ 243 Read more…

ವೀಸಾದಲ್ಲಿ ಲಿಂಗ ಬದಲಾವಣೆಯಿಂದ ತಪ್ಪಿಹೋಯ್ತು ಸಿಂಗಾಪುರ ಪ್ರವಾಸ

ಟ್ರಾವೆಲ್ ಏಜೆನ್ಸಿ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ ಇಬ್ಬರು ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಮಹಿಳೆ ಗೆಲುವು ಸಾಧಿಸಿದ್ದಾಳೆ. ಸಿಂಗಾಪುರಕ್ಕೆ ಪ್ರಯಾಣ ಬೆಳೆಸಬೇಕಿದ್ದ ಮಹಿಳೆಗೆ ಟ್ರಾವೆಲ್ Read more…

ಗಾಳಿಪಟ ಹಿಡಿಯಲು ಹೋಗಿ ಸಗಣಿ ಗುಂಡಿಗೆ ಬಿದ್ದ ಬಾಲಕ ಸಾವು

ಗಾಳಿಪಟವನ್ನು ಹಿಡಿಯಲು ಹೋದ 10 ವರ್ಷದ ಬಾಲಕನೊಬ್ಬ ಸಗಣಿ ಗುಂಡಿಗೆ ಬಿದ್ದು ಮೃತಪಟ್ಟ ಘಟನೆ ಮುಂಬೈನ ಕಾಂಡಿವಲಿಯಲ್ಲಿ ಜರುಗಿದೆ. ಸಂಕ್ರಾಂತಿಯ ಸಿರಿಯಲ್ಲಿ ಗಾಳಿಪಟ ಹಿಡಿಯಲು ಹೊರಟ ಪೋರ ದೃವೇಶ್ Read more…

ಕೋವಿಡ್-19 ಲಸಿಕೆ ಕುರಿತ ವದಂತಿಗೆ ಕೇಂದ್ರ ಆರೋಗ್ಯ ಸಚಿವರ ಸ್ಪಷ್ಟನೆ

ಕೋವಿಡ್-19 ಲಸಿಕೆಯ ಬಗ್ಗೆ ಸಾಕಷ್ಟು ಅವ್ಯಕ್ತ ಭಯಗಳು ಜಗತ್ತಿನೆಲ್ಲೆಡೆ ನೆಲೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಭೀತಿ ಇನ್ನಷ್ಟು ರಂಗೇರುತ್ತಿದೆ. ನಾಳೆಯಿಂದ ದೇಶವ್ಯಾಪಿ ಲಸಿಕೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ Read more…

ಬಿಜೆಪಿಯವರು ಬ್ಲಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ ವಾಗ್ದಾಳಿ

ದಾವಣಗೆರೆ: ಯಡಿಯೂರಪ್ಪ ಅವರಂತಹ ಭ್ರಷ್ಟ ಹಾಗೂ ದುರ್ಬಲ ಮುಖ್ಯಮಂತ್ರಿಯನ್ನು ನಾನು ಇತಿಹಾಸದಲ್ಲೇ ಕಂಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ Read more…

ಗರ್ಭ ಧರಿಸಿರುವ ತಿಮಿಂಗಿಲದ ಸೋನೋಗ್ರಾಂ ವಿಡಿಯೋ ವೈರಲ್

ಗರ್ಭವಸ್ಥೆಯ ಅವಧಿ ಎಂದರೆ ಯಾವುದೇ ಹೆಣ್ಣಿಗೂ ಒಂದು ಅವಿಸ್ಮರಣೀಯ ಅವಧಿ. ಇದು ಮಾನವರಿಗೆ ಮಾತ್ರವಲ್ಲದೇ ಎಲ್ಲರಿಗೂ ಅನ್ವಯವಾಗುತ್ತದೆ. ಸ್ಯಾನ್ ಆಂಟೋನಿಯೋದಲ್ಲಿರುವ ಸೀವರ್ಲ್ಡ್ ಅಮ್ಯೂಸ್ಮೆಂಟ್ ಉದ್ಯಾನವು ತನ್ನಲ್ಲಿರುವ ಬೆಲುಗಾ ತಿಮಿಂಗಿಲವೊಂದು Read more…

ಪೈಪ್‌ಲೈನ್ ನೀರು ಪೂರೈಕೆಯಿಂದ ಜಾಂಬಿಯಾ ಮಹಿಳೆಯರ ಬಾಳಲ್ಲಿ ಭರವಸೆಯ ಬೆಳಕು

ಹೆಚ್ಚು ತರಕಾರಿಗಳನ್ನು ಬೆಳೆಯುತ್ತಾ ತಮ್ಮ ಮಕ್ಕಳೊಂದಿಗೆ ಹೆಚ್ಚು ಕಾಲವನ್ನು ಕಳೆಯುತ್ತಾ ಇರುವವರೆಗೂ ಜಾಂಬಿಯಾ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಜೀವನದ ಗುಣಮಟ್ಟದಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ ಎಂದು Read more…

ಜೀವಂತವಿರುವುದನ್ನು ಸಾಬೀತುಪಡಿಸಲು ಮಹಿಳೆಯಿಂದ ಹೋರಾಟ

ಕಾರ್ಮಿಕ ನ್ಯಾಯಾಲಯವೊಂದು ಮೃತಪಟ್ಟಿರುವುದಾಗಿ ಘೋಷಿಸಿದ ಬಳಿಕ ಮಹಿಳೆಯೊಬ್ಬರು ತಾವು ಜೀವಂತ ಇರುವುದಾಗಿ ಸಾಬೀತು ಮಾಡಲು ಪಾಡು ಪಡುತ್ತಿರುವ ಘಟನೆ ಫ್ರಾನ್ಸ್‌ನ ಲ್ಯಾನ್‌ನಲ್ಲಿ ಜರುಗಿದೆ. ಜೆಯನ್ ಪೌಷಾಯಿನ್ ಹೆಸರಿನ 58 Read more…

ರೈತರ ಪ್ರತಿಭಟನೆಗೆ ಬೆಂಬಲ ಕೊಡಲು ಕೇರಳದಿಂದ ಕಾಶ್ಮೀರಕ್ಕೆ ಸೈಕ್ಲಿಂಗ್ ಹೊರಟ ವಿದ್ಯಾರ್ಥಿ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಬೆಂಬಲ ಬರುತ್ತಿದೆ ಎಂದು ಮಾಧ್ಯಮಗಳಲ್ಲಿ ಬಹಳ ಹೇಳಲಾಗುತ್ತಿದೆ. ಇದೀಗ ಕೇರಳದ ತಿರುವನಂತಪುರಂನ Read more…

ಇಬ್ಬರು ಹೆಣ್ಣು ಮಕ್ಕಳಿಗೆ ರಕ್ಕಸನಾದ ತಂದೆ

ತಂದೆ-ಮಕ್ಕಳ ಸಂಬಂಧ ಪವಿತ್ರವಾದದ್ದು. ಆದ್ರೆ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಪುಣೆಯಲ್ಲಿ ಪಾಪಿ ತಂದೆ ತನ್ನಿಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಪತ್ನಿಯೇ ಪತಿ ವಿರುದ್ಧ Read more…

ಬೆಟ್ಟದಿಂದ ಜಾರಿ ಹವಾಮಾನ ವರದಿ ಕೊಟ್ಟ ರಿಪೋರ್ಟರ್

ಟಿವಿ ಚಾನಲ್ ಗಳಲ್ಲಿ ನೇರ ಪ್ರಸಾರದ ವರದಿಗಾರಿಕೆ ಮಾಡುವುದು ಅಷ್ಟು ಸುಲಭವಲ್ಲ. ಹವಾಮಾನ ವರದಿ ನೀಡಲು ಹಿಮಾಚ್ಛಾದಿತ ಬೆಟ್ಟದಿಂದ ಜಾರಿದ ಕೆನಡಾದ ವರದಿಗಾರನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಿ Read more…

ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗುವ ಮುನ್ನಾ ದಿನವೇ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ತೀರ್ಮಾನ

ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭಗೊಳ್ಳಲು ಇನ್ನೊಂದು ದಿನ ಬಾಕಿ ಇರುವಂತೆ ಮಹತ್ವದ ನಡೆಯೊಂದರಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭಾರತ್‌ ಬಯೋಟೆಕ್‌‌ನ ಕೋವಿಡ್‌ ಲಸಿಕೆ ಕೊಡದಿರಲು Read more…

ಹೃದಯಸ್ಪರ್ಶಿಯಾಗಿದೆ ಪುಟ್ಟ ಹುಡುಗನ ಥ್ಯಾಂಕ್ಯೂ ನೋಟ್

ಮಮಕಾರ ಎನ್ನುವುದು ಮಕ್ಕಳಲ್ಲಿ ಸಹಜವಾಗಿಯೇ ಇರುತ್ತದೆ. ಆದನ್ನು ದೊಡ್ಡವರು ಹಂತಹಂತವಾಗಿ ಹೋಗಲಾಡಿಸಿಬಿಡುತ್ತಾರೆ ಎಂಬ ಆಪಾದನೆಗಳಲ್ಲಿ ನಿಜಾಂಶವೂ ಇದೆ ಎನ್ನಿ. ತನ್ನ ಹೊಸ ಸಹಪಾಠಿಯೆಡೆಗೆ ಸ್ನೇಹಹಸ್ತ ಚಾಚಿದ 10 ವರ್ಷದ Read more…

ಗನ್‌ ತೋರಿಸಿದರೂ ಎದೆಗುಂದದೆ ಡಕಾಯಿತರನ್ನು ಹೆಡೆಮುರಿ ಕಟ್ಟಿದ ಯುವಕರು

ಶಸ್ತ್ರ ಸಜ್ಜಿತ ಡಕಾಯಿತರೊಂದಿಗೆ ಮೂವರು ಯುವಕರು ಹೋರಾಟ ನಡೆಸಿದ ಘಟನೆಯೊಂದು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆದ ಘಟನೆ ಮಹಾರಾಷ್ಟ್ರದಲ್ಲಿ ಜರುಗಿದೆ. ಮಹಾರಾಷ್ಟ್ರದ ಅಂಬರ್‌ನಾಥ್‌‌ನಲ್ಲಿ ಮಧ್ಯಾಹ್ನ 1:30ರ ವೇಳೆಯಲ್ಲಿಯೇ ಈ Read more…

ಎರಡು ಮಾಸ್ಕ್‌ ಹಾಕಿಕೊಂಡ್ರೆ ಸೇಫ್ಟಿ ಡಬಲ್ ಆಗುತ್ತಾ…? ಏನೇಳ್ತಾರೆ ತಜ್ಞರು…?

ಕೋವಿಡ್-19 ಸೋಂಕಿನಿಂದ ಸುರಕ್ಷಿತವಾಗಿರಲು ಏನೆಲ್ಲಾ ಮಾಡಬೇಕು ಎಂಬ ಅನೇಕ ಥಿಯರಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇವೆ. ಕೊರೋನಾ ವೈರಸ್‌ ವಿರುದ್ಧ ಅತ್ಯುತ್ತಮ ರಕ್ಷಣೆಯಾಗಿ ಮಾಸ್ಕ್ ಕೆಲಸ Read more…

BIG NEWS: ಯುವರಾಜ್ ವಿರುದ್ಧ ದಾಖಲಾಯ್ತು ಮತ್ತೆರಡು ಎಫ್ಐಆರ್

ಬೆಂಗಳೂರು: ಬಿಜೆಪಿ ನಾಯಕರ ಹೆಸರು ಹೇಳಿ ವಂಚನೆ ಮಾಡುತ್ತಿದ್ದ ಯುವರಾಜ್ ಸ್ವಾಮಿ ವಿರುದ್ಧ ಇದೀಗ ಮತ್ತೆರಡು ಎಫ್ಐಆರ್ ದಾಖಲಾಗಿದೆ. ಈ ಮೂಲಕ ಯುವರಾಜ್ ವಿರುದ್ಧ ಬರೋಬ್ಬರಿ 11 ಎಫ್ಐಆರ್ Read more…

ದಂಗಾಗಿಸುತ್ತೆ ಅಕ್ರಮ ಚಿನ್ನ ಸಾಗಿಸಲು ಖದೀಮರು ಅನುಸರಿಸಿದ ತಂತ್ರ

ಮಂಗಳೂರು: ಎರಡು ಕೆಜಿ ಚಿನ್ನವನ್ನು ಒಳ ಉಡುಪಿನಲ್ಲಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡಿನ ಫೈಜಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...