alex Certify Live News | Kannada Dunia | Kannada News | Karnataka News | India News - Part 4027
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: 12 -15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರ ಅನುಮತಿ

ಲಂಡನ್: ಬ್ರಿಟನ್ ನಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಲಸಿಕೆ ನೀಡಲು ಬ್ರಿಟನ್ ಸರ್ಕಾರದ ವತಿಯಿಂದ ಅನುಮತಿ ನೀಡಿದೆ. ಫೈಜರ್ ಮತ್ತು Read more…

BIG NEWS: ಜುಲೈ 1ರಿಂದ ಶಾಲೆಗಳು ಆರಂಭ; ರಜಾ ದಿನಗಳ ಬಗ್ಗೆಯೂ ಇಲ್ಲಿದೆ ಮಾಹಿತಿ

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ನಿಗದಿ ಮಾಡಿ ಆದೇಶ ಹೊರಡಿಸಲಾಗಿದ್ದು, ಜುಲೈ 1ರಿಂದ ಶಾಲೆಗಳು ಆರಂಭವಾಗಲಿದೆ. ಜುಲೈ 1ರಿಂದ ಅಕ್ಟೋಬರ್ 10ರವರೆಗೆ ಮೊದಲ ಅವಧಿ ಹಾಗೂ ಅಕ್ಟೋಬರ್ Read more…

BIG BREAKING NEWS: ಡಿ.ಕೆ. ಶಿವಕುಮಾರ್ ಸೇರಿ ಹಲವು ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ಕಾಂಗ್ರೆಸ್ ಮುಖಂಡರು ದಾವಣಗೆರೆಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ ಹೆಲಿಕಾಪ್ಟರ್ ಪ್ರತಿಕೂಲ ಹವಾಮಾನದಿಂದಾಗಿ ನೆಲಮಂಗಲದ ಟಿ. ಬೇಗೂರು ಬಳಿ ಶುಕ್ರವಾರ ಸಂಜೆ ಸುರಕ್ಷಿತವಾಗಿ Read more…

ರಾಜ್ಯದಲ್ಲಿ ಮೂರು ದಿನ ಭಾರಿ ಮಳೆ; ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 4ರಿಂದ 6ವರೆಗೆ Read more…

ಮೆಕ್ಸಿಕೋದಲ್ಲಿ ಮನೆಗಳನ್ನೇ ನುಂಗಿಹಾಕಿದ ಬೃಹತ್ ಸಿಂಕ್​ಹೋಲ್..​..!

ಸ್ಪೇಸ್​ ಕ್ರಾಫ್ಟ್​ ಪತನದಿಂದಾಗಿ ಉಂಟಾದ ಕುಳಿಯೇನೋ ಎಂಬಂತೆ ಕಾಣುವ ಸಿಂಕ್​ಹೋಲ್​ ಒಂದು ಮೆಕ್ಸಿಕೋದ ಕೃಷಿಭೂಮಿ ಒಂದರಲ್ಲಿ ಕಾಣಿಸಿದೆ. ಈ ಸಿಂಕ್​ಹೋಲ್​ ಸುತ್ತಮುತ್ತಲಿನ ಮನೆಗಳನ್ನ ನಾಶ ಮಾಡಿದೆ. ತತ್​ ತಕ್ಷಣದಲ್ಲಿ Read more…

ಲಸಿಕೆ ಪಡೆದ ಬಳಿಕವೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೇ….?

ಕೋವಿಡ್‌ ಲಸಿಕೆ ತೆಗೆದುಕೊಂಡ ಬಳಿಕವೂ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಬೇಕೇ…? ಎಂಬ ಪ್ರಶ್ನೆ ಹರಡಿದೆ. ಇದಕ್ಕೆ ಉತ್ತರ ಇಲ್ಲ. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಲಸಿಕೆ ಪಡೆದವರು ಕೋವಿಡ್ ಪರೀಕ್ಷೆಗೆ ಒಳಗಾಗುವ Read more…

BIG NEWS: ಅಧಿಕಾರಿಗಳ ಕಿತ್ತಾಟ ಪ್ರಕರಣ; ‘ಯಥಾ ರಾಜಾ ತಥಾ ಅಧಿಕಾರಿಗಳು’ ಎಂದ ಡಿ.ಕೆ.ಶಿವಕುಮಾರ್

ದಾವಣಗೆರೆ: ಮಹಿಳಾ ಐಎಎಸ್ ಅಧಿಕಾರಿಗಳ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯಥಾ ರಾಜಾ ತಥಾ ಪ್ರಜಾ ಎಂಬ ಮಾತಿದೆ. ಅದೇ ರೀತಿ ಯಥಾ ರಾಜಾ Read more…

ಹಜಾರಿಬಾಗ್‌ನಲ್ಲಿ ಅನ್ಯಗ್ರಹ ಜೀವಿ…? ಘಟನೆಯ ಅಸಲಿಯತ್ತು ಬೇರೆಯೇ ಇತ್ತು ನೋಡಿ

ಹೆದ್ದಾರಿಯೊಂದರಲ್ಲಿ ಅನಾಮಿಕ ಜೀವಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿ, ಅದರಲ್ಲಿ ದೆವ್ವ ಅಥವಾ ಅನ್ಯಗ್ರಹ ಜೀವಿ ಇದೆ ಎಂದು ಎಲ್ಲರೂ ಭಾವಿಸಿದ್ದರು. ಕೆಲ ಅತ್ಯುತ್ಸಾಹಿ ನೆಟ್ಟಿಗರು 30 ಸೆಕೆಂಡ್‌ಗಳ Read more…

BIG NEWS: ಅಧಿಕಾರಿಗಳ ಜಟಾಪಟಿ – ಸರ್ಕಾರದ ಎಡಬಿಡಂಗಿತನ; ಪ್ರಜಾಪ್ರಭುತ್ವದ 3 ಮಂಗಗಳು ನಾಚುವಂತಹ ವರ್ತನೆ; ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ ಕುಮಾರಸ್ವಾಮಿ

ಬೆಂಗಳೂರು: ಮಹಿಳಾ ಅಧಿಕಾರಿಗಳ ಜಗಳದಲ್ಲಿ ಜನಪ್ರತಿನಿಧಿಗಳು ಪರ – ವಿರೋಧದ ಹೇಳಿಕೆಗಳನ್ನು ನೀಡಿ ತಮ್ಮ ಬಾಯಿಚಪಲ ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿದೆ. ಅಧಿಕಾರಿಗಳು ಬಹಿರಂಗವಾಗಿ ಕಿತ್ತಾಡುತ್ತಿದರೂ Read more…

ರಸ್ತೆಯಲ್ಲಿ ರಕ್ತದೋಕುಳಿ ಆಯ್ತೆಂದು ಶಾಕ್​ ಆದ ಪೊಲೀಸರು: ತನಿಖೆ ವೇಳೆ ಬಯಲಾಯ್ತು ಅಸಲಿ ಸತ್ಯ

ಬ್ರಿಟನ್​​ನ ಕೇಂಬ್ರಿಡ್ಜ್​ಶೈರ್​ ಹೆದ್ದಾರಿಯಲ್ಲಿ ಟ್ರಕ್​ ಅಪಘಾತ ಸಂಭವಿಸಿದ ಜಾಗದಲ್ಲಿ ರಸ್ತೆ ತುಂಬಾ ಸಂಪೂರ್ಣ ಕೆಂಪಗಾಗಿತ್ತು. ಹೆದ್ದಾರಿ ತುಂಬೆಲ್ಲ ರಕ್ತ ಹರಿದಿದ್ಯಾ ಎಂದು ಪರಿಶೀಲನೆ ನಡೆಸಲು ಸುಮಾರು 37 ಕಿಲೋಮೀಟರ್​ Read more…

ಶೂಟಿಂಗ್​ ನಡುವಿನ ಮೋಜು-ಮಸ್ತಿಯ ದೃಶ್ಯಾವಳಿ ಶೇರ್ ಮಾಡಿದ ಜಾನ್ವಿ ಕಪೂರ್​

ಶ್ರೀದೇವಿ ಪುತ್ರಿ ಹಾಗೂ ಬಾಲಿವುಡ್​ ನಟಿ ಜಾನ್ವಿ ಕಪೂರ್​ ತಮ್ಮ ಸಿನಿಮಾಗಳು ಮಾತ್ರವಲ್ಲದೇ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕವೂ ಅಭಿಮಾನಿಗಳನ್ನ ರಂಜಿಸುತ್ತಲೇ ಇರುತ್ತಾರೆ. ಕೊರೊನಾದಿಂದಾಗಿ ಸದ್ಯ ಸಿನಿಮಾ ಶೂಟಿಂಗ್​ Read more…

ನಗು ತರಿಸುತ್ತೆ ಪತ್ನಿಯೊಂದಿಗೆ ಸಾಮಾಜಿಕ ಅಂತರ ಕಾಪಾಡಲು ಪತಿ ಮಾಡಿದ ಪ್ಲಾನ್​..!

ಮಿಜೊರಾಂನ ದಂಪತಿ ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳುವ ಸಲುವಾಗಿ ವಿಚಿತ್ರ ಮಾರ್ಗವೊಂದನ್ನ ಹುಡುಕಿದ್ದು ವೈರಲ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಮಿಜೋರಾಂನ ಬಾಂಗ್‌ಕಾವ್ನ್​​ ನ ನಿವಾಸಿಯಾದ ಮಹಿಳೆಯೊಬ್ಬಳು ಕೋವಿಡ್​​ ಸೋಂಕಿಗೆ Read more…

ಐಡಿಬಿಐ ಬ್ಯಾಂಕ್ ನೀಡ್ತಿದೆ ವಾರ್ಷಿಕ 1 ಕೋಟಿ‌ ರೂ. ಗಳಿಸುವ ಅವಕಾಶ

ಕೊರೊನಾ ಸಂದರ್ಭದಲ್ಲಿ ಐಡಿಬಿಐ ಬ್ಯಾಂಕ್ ಗಳಿಕೆಗೆ ಅವಕಾಶ ನೀಡ್ತಿದೆ. ಬ್ಯಾಂಕ್ ಗುತ್ತಿಗೆ ಆಧಾರದ ಮೇಲೆ ಐಟಿ ಮುಖ್ಯಸ್ಥರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಯ ಆರಂಭಿಕ ಅಧಿಕಾರಾವಧಿ ಮೂರು Read more…

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ಇನ್ಮುಂದೆ ವೀಕೆಂಡ್ ನಲ್ಲೂ ಸಿಗಲಿದೆ ಸಂಬಳ

ಇನ್ಮುಂದೆ ಸಂಬಳ ಪಡೆಯಲು ಶನಿವಾರ-ಭಾನುವಾರ ಅಡ್ಡಿಯಾಗುವುದಿಲ್ಲ. ಆರ್‌ಬಿಐ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ನಿಯಮಗಳನ್ನು ಬದಲಾಯಿಸಿದೆ. ಆಗಸ್ಟ್ 1 ರಿಂದ ವಾರದ ಏಳು ದಿನ ನ್ಯಾಚ್ ಸೌಲಭ್ಯಗಳು ಲಭ್ಯವಿರುತ್ತದೆ. Read more…

BIG NEWS: ಶಿಕ್ಷಣ ಸಚಿವರ ಐಲುಪೈಲು ನಿರ್ಧಾರಕ್ಕೆ ಜನ ನಗುತ್ತಿದ್ದಾರೆ; ಸರ್ಕಾರ ಬುದ್ಧಿಭ್ರಮಣೆ ನಿರ್ಧಾರವನ್ನು ಕೈಬಿಡಲಿ; ಕುಮಾರಸ್ವಾಮಿ ಗುಡುಗು

ಬೆಂಗಳೂರು: ಎಸ್.ಎಸ್.ಎಲ್.ಸಿ ಮಕ್ಕಳಿಗೆ ಸೀಮಿತ ವಿಷಯಗಳ ಪರೀಕ್ಷೆ ಎಂಬ ಮೊಂಡುತನವನ್ನು ಸರ್ಕಾರ ಕೈಬಿಡಬೇಕು. ಸರ್ಕಾರದ ಮತಿಹೀನ ನಿರ್ಧಾರಕ್ಕೆ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. Read more…

12 ವರ್ಷಗಳ ನಂತ್ರ ನಡೆದಿದೆ ಈ ಘಟನೆ..! ಕಂಪನಿಗಳಿಗಿಂತ ಹೆಚ್ಚು ಆದಾಯ ತೆರಿಗೆ ಪಾವತಿಸಿದ ಜನರು

ಆದಾಯ ತೆರಿಗೆ ಸಂಗ್ರಹ ವಿಷ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಹೊರಬಿದ್ದಿದೆ. 12 ವರ್ಷಗಳಲ್ಲಿ ಆಗದ ಕೆಲಸ ಈ ಬಾರಿ ಆಗಿದೆ. ಕೇಂದ್ರ ಸರ್ಕಾರ 2020-21ರ ಹಣಕಾಸು ವರ್ಷದ ಡೇಟಾವನ್ನು Read more…

BIG NEWS: ರಾಜ್ಯ ಸರ್ಕಾರದಿಂದಲೇ ಲಸಿಕೆ ಮಾರಾಟ; ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ

ನವದೆಹಲಿ: ಪಂಜಾಬ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಸಿಎಂ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವೇ ಕೋವಿಡ್ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದೆ ಎಂದು Read more…

BIG NEWS: ಸುತ್ತೂರು ಮಠದ ಅಂಗಳ ತಲುಪಿದ ಶಿಲ್ಪಾ- ಸಿಂಧೂರಿ ಸಂಘರ್ಷ; ಜಿಲ್ಲಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಸಮರ ಇದೀಗ ಸುತ್ತೂರು ಮಠದ ಅಂಗಳ ತಲುಪಿದ್ದು, ರೋಹಿಣಿ ಸಿಂಧೂರಿ ವಿರುದ್ಧ ಶಿಲ್ಪಾ ನಾಗ್ Read more…

ಲಸಿಕೆ ನಂತ್ರ ಜ್ವರ ಕಾಣಿಸಿಕೊಂಡ್ರೆ ಸ್ತನಪಾನ ಮಾಡಿಸುವುದು ಎಷ್ಟು ಸರಿ…? ಇಲ್ಲಿದೆ ಒಂದಷ್ಟು ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರ್ತಿದೆ. ಕೊರೊನಾ ಲಸಿಕೆ ಅಭಿಯಾನವೂ ಚುರುಕು ಪಡೆದಿದೆ. ಸ್ತನಪಾನ ಮಾಡಿಸುವ ತಾಯಂದಿರಿಗೂ ಈಗ ಕೊರೊನಾ ಲಸಿಕೆ ಹಾಕಲಾಗ್ತಿದೆ. ಈ ವೇಳೆ ತಾಯಂದಿರಿಗೆ ಅನೇಕ Read more…

ʼವರ್ಕ್ ಫ್ರಮ್‌ ಹೋಂʼ ಬಳಿಕ ಈಗ ಈ ಕಾರಣಕ್ಕೆ ಕಚೇರಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಉದ್ಯೋಗಿಗಳು

ಕೊರೊನಾದಿಂದಾಗಿ ವಿಶ್ವದ ಬಹುತೇಕ ಎಲ್ಲಾ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಂ ಆದೇಶ ಇದ್ದಿದ್ದರಿಂದ ಸಿಬ್ಬಂದಿ ಮನೆಯಲ್ಲೇ ಕೂತು ಕಚೇರಿ ಕೆಲಸವನ್ನ ಮಾಡುತ್ತಿದ್ದರು, ಆದರೆ ಇದೀಗ ಕೆಲ ದೇಶಗಳಲ್ಲಿ ಸಹಜ‌ Read more…

BIG NEWS: ಡಿಸಿ ರೋಹಿಣಿ ಸಿಂಧೂರಿ-ಆಯುಕ್ತೆ ಶಿಲ್ಪಾ ನಾಗ್ ಕಿತ್ತಾಟ; ಪ್ರಧಾನಿಗೆ ಪತ್ರ ಬರೆದ ಶಾಸಕ ರಾಮದಾಸ್

ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಎ.ರಾಮದಾಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ದೂರು Read more…

ಕೊರೊನಾ 3 ನೇ ಅಲೆ ತಡೆಗಟ್ಟಲು ಮಧ್ಯಪ್ರದೇಶ ಸರ್ಕಾರದಿಂದ ಮಹತ್ವದ ತೀರ್ಮಾನ

ಕೊರೊನಾ ಎರಡನೇ ಅಲೆ ಸಾವಿರಾರು ಮಂದಿಯನ್ನು ಬಲಿ ಪಡೆದಿದೆ. ನಿಧಾನವಾಗಿ ಎರಡನೇ ಅಲೆ ಅಬ್ಬರ ಕಡಿಮೆಯಾಗ್ತಿದೆ. ಆದ್ರೆ ಸದ್ಯವೇ ಮೂರನೇ ಅಲೆ ಬರಲಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. Read more…

ಪಡಿತರ ಚೀಟಿ ಹೊಂದಿಲ್ಲದವರಿಗೆ ಗುಡ್‌ ನ್ಯೂಸ್: ಉಚಿತ ರೇಷನ್ ಗಾಗಿ ಆನ್‌ ಲೈನ್ ಮೂಲಕವೂ ಕಾರ್ಡ್ ನೋಂದಣಿಗೆ ಅವಕಾಶ

ಪಡಿತರ ಚೀಟಿ ಇದ್ದವರಿಗೆ ಸರ್ಕಾರದ ವಿಶೇಷ ಯೋಜನೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಅನ್ನ ಯೋಜನೆಯಡಿ ಪಡಿತರ ಸಿಗಲಿದೆ. ಕೊರೊನಾ ಕಾರಣದಿಂದಾಗಿ ಬಡವರಿಗೆ ಉಚಿತ ಪಡಿತರ ನೀಡುವುದಾಗಿ ಸರ್ಕಾರ Read more…

ಬೆಂಕಿಕಡ್ಡಿಗಳ ಮೂಲಕ ಜಗತ್ತಿನ ಮೊದಲ ಬೈಸಿಕಲ್ ಮಾಡೆಲ್ ಮರುಸೃಷ್ಟಿ…!

ವಿಶ್ವ ಬೈಸಿಕಲ್ ದಿನವಾದ ಜೂನ್ 3ರಂದು ಫಿಟ್ನೆಸ್ ಕಾಪಾಡಿಕೊಳ್ಳಲು ಹಾಗೂ ಪರ್ಯಾವರಣ ಸ್ನೇಹಿ ಸಾರಿಗೆ ಮೂಲವಾದ ಬೈಸಿಕಲ್ ಬಳಕೆಯನ್ನು ಉತ್ತೇಜಿಸುವ ಲೆಕ್ಕವಿಲ್ಲದಷ್ಟು ಮೀಮ್‌ಗಳು ಹಾಗೂ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ Read more…

BIG NEWS: ಅಸಮಾಧಾನವಿದ್ದರೆ ದೂರು ನೀಡಲಿ; CSR ಫಂಡ್ ಲೆಕ್ಕ ಕೇಳಿದ್ದಕ್ಕೆ ನನ್ನ ವಿರುದ್ಧ ಆರೋಪ; ಶಿಲ್ಪಾ ನಾಗ್ ಹೇಳಿಕೆಗೆ ರೋಹಿಣಿ ಸಿಂಧೂರಿ ತಿರುಗೇಟು

ಮೈಸೂರು: ಕೋವಿಡ್ ಸಂಕಷ್ಟದ ನಡುವೆ ಜನರು ಪರದಾಡುತ್ತಿದ್ದರೂ ಮೈಸೂರಿನಲ್ಲಿ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಮುಂದುವರೆದಿದ್ದು, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಇದೀಗ ಜಿಲ್ಲಾಧಿಕಾರಿ Read more…

ಬರಿಗೈಯಲ್ಲಿ ಹಾವನ್ನು ಹಿಡಿದ ಯುವತಿ ವಿಡಿಯೋ ವೈರಲ್

ನೀವೇನಾದರೂ ದುರ್ಬಲ ಹೃದಯದವರಾಗಿದ್ದಲ್ಲಿ, ಹಾವುಗಳನ್ನು ಕಂಡರೆ ಹೆದರುವ ಮಂದಿಯಾಗಿದ್ದಲ್ಲಿ ಈ ವಿಡಿಯೋ ನೋಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗುತ್ತದೆ. ವಿಯೆಟ್ನಾಂನ ಹನೋಯ್‌ನಿಂದ ವಾಯುವ್ಯಕ್ಕೆ 83 ಕಿಮೀ ದೂರದಲ್ಲಿರುವ ವಿಯೆಟ್ Read more…

Big News: 3ನೇ ಅಲೆಗೂ ಮುನ್ನ ಎಚ್ಚೆತ್ತ ದೇಶಗಳು – 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ

ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳು ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿವೆ. ಕೊರೊನಾ ನಿಯಂತ್ರಣಕ್ಕೆ ಎಲ್ಲ ದೇಶಗಳಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಮೂರನೇ ಅಲೆ ಮಕ್ಕಳನ್ನು Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ‌ʼಅಮೆಜಾನ್ʼ

ಪ್ರಸಿದ್ಧ ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ನೊಟೀಸ್ ಜಾರಿಯಾಗಿದೆ. ಸಿಖ್ಖರ ಪವಿತ್ರ ಪುಸ್ತಕ, ಗುರು ಗ್ರಂಥ ಸಾಹಿಬ್ ಹಾಗೂ ಗುತ್ಕಾ ಸಾಹಿಬ್ ಪುಸ್ತಕವನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಿದ Read more…

BIG NEWS: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಿಎಂ ಯಡಿಯೂರಪ್ಪ ಅಭಯ

ಬೆಳಗಾವಿ: ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಘೋಷಣೆ ಮಾಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಕೋವಿಡ್ ನಿಯಂತ್ರಣಕ್ಕೆ Read more…

ಪಾರದರ್ಶಕ ಈಜುಕೊಳದ ವಿಡಿಯೋ‌ ಫುಲ್ ವೈರಲ್…!

ವಿಶ್ವದ ಮೊದಲ ತೇಲುವ ಹಾಗೂ ಪಾರದರ್ಶಕ ಈಜುಕೊಳ ಕೆಲದಿನಗಳ ಹಿಂದಷ್ಟೇ ಲಂಡನ್​​ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಸ್ಕೈ ಪೂಲಿಸ್​ ಹೆಸರಿನ ಈ ಪಾರದರ್ಶಕ ಈಜುಕೋಳ 82 ಅಡಿ ಉದ್ದವಿದೆ. ನೈಋತ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...