alex Certify ಬರಿಗೈಯಲ್ಲಿ ಹಾವನ್ನು ಹಿಡಿದ ಯುವತಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗೈಯಲ್ಲಿ ಹಾವನ್ನು ಹಿಡಿದ ಯುವತಿ ವಿಡಿಯೋ ವೈರಲ್

ನೀವೇನಾದರೂ ದುರ್ಬಲ ಹೃದಯದವರಾಗಿದ್ದಲ್ಲಿ, ಹಾವುಗಳನ್ನು ಕಂಡರೆ ಹೆದರುವ ಮಂದಿಯಾಗಿದ್ದಲ್ಲಿ ಈ ವಿಡಿಯೋ ನೋಡುವ ಮುನ್ನ ಎರಡು ಬಾರಿ ಯೋಚಿಸಬೇಕಾಗುತ್ತದೆ.

ವಿಯೆಟ್ನಾಂನ ಹನೋಯ್‌ನಿಂದ ವಾಯುವ್ಯಕ್ಕೆ 83 ಕಿಮೀ ದೂರದಲ್ಲಿರುವ ವಿಯೆಟ್ ಟ್ರಿ ಎಂಬಲ್ಲಿ ಮೇ 21ರಂದು ಸೆರೆ ಹಿಡಿಯಲಾದ ಈ ವಿಡಿಯೋದಲ್ಲಿ ಯುವತಿಯೊಬ್ಬರು ಭಾರೀ ಗಾತ್ರದ ಹಾವೊಂದನ್ನು ಬರಿಗೈಯಲ್ಲೇ ಸರಾಗವಾಗಿ ಹಿಡಿಯುತ್ತಿದ್ದಾರೆ. ವೈರಲ್ ಹಾಗ್ ಎಂಬ ವಾಹಿನಿಯೊಂದು ಈ ವಿಡಿಯೋ ಶೇರ್‌ ಮಾಡಿದೆ.

ಪಿಂಕ್ ಹೆಲ್ಮೆಟ್ ಒಂದನ್ನು ಧರಿಸಿದ ಈ ಯುವತಿ ರಸ್ತೆಯಲ್ಲಿದ್ದ ದೈತ್ಯ ಗಾತ್ರದ ಹಾವನ್ನು ಕೈಯಲ್ಲಿ ಹಿಡಿದು ಆಡಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...