alex Certify ಶೂಟಿಂಗ್​ ನಡುವಿನ ಮೋಜು-ಮಸ್ತಿಯ ದೃಶ್ಯಾವಳಿ ಶೇರ್ ಮಾಡಿದ ಜಾನ್ವಿ ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೂಟಿಂಗ್​ ನಡುವಿನ ಮೋಜು-ಮಸ್ತಿಯ ದೃಶ್ಯಾವಳಿ ಶೇರ್ ಮಾಡಿದ ಜಾನ್ವಿ ಕಪೂರ್​

ಶ್ರೀದೇವಿ ಪುತ್ರಿ ಹಾಗೂ ಬಾಲಿವುಡ್​ ನಟಿ ಜಾನ್ವಿ ಕಪೂರ್​ ತಮ್ಮ ಸಿನಿಮಾಗಳು ಮಾತ್ರವಲ್ಲದೇ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕವೂ ಅಭಿಮಾನಿಗಳನ್ನ ರಂಜಿಸುತ್ತಲೇ ಇರುತ್ತಾರೆ.

ಕೊರೊನಾದಿಂದಾಗಿ ಸದ್ಯ ಸಿನಿಮಾ ಶೂಟಿಂಗ್​ ಹಾಗೂ ಫೋಟೋಶೂಟ್​ಗಳಿಗೆ ಬ್ರೇಕ್​ ಬಿದ್ದಿದೆ. ಹೀಗಾಗಿ ನಟಿ ಜಾನ್ವಿ ಕಪೂರ್​​ ತಮ್ಮ ಶೂಟಿಂಗ್​ ಮಧ್ಯದಲ್ಲಿ ತಾವು ಮಾಡಿದ ಮಸ್ತಿಯ ದೃಶ್ಯಾವಳಿಗಳನ್ನ ಶೇರ್​ ಮಾಡಿದ್ದಾರೆ.

ಕಳೆದ ವರ್ಷ ಲಾಕ್​ಡೌನ್​ ಆರಂಭವಾದಾಗಿನಿಂದ ಜಾನ್ವಿ ಕಪೂರ್​ ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ರೀತಿಯ ಪೋಸ್ಟ್​ಗಳನ್ನ ಶೇರ್​ ಮಾಡೋ ಮೂಲಕ ಅಭಿಮಾನಿಗಳನ್ನ ರಂಜಿಸ್ತಾನೇ ಇದ್ದಾರೆ. ನೃತ್ಯದ ವಿಡಿಯೋ, ಶೂಟಿಂಗ್​ ನಡುವಿನ ಮಸ್ತಿ , ಪೇಂಟಿಂಗ್​ ಮಾಡುತ್ತಿರೋ ದೃಶ್ಯ ಹೀಗೆ ಸಾಕಷ್ಟು ಪೋಸ್ಟ್​ಗಳನ್ನ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ .

View this post on Instagram

A post shared by Janhvi Kapoor (@janhvikapoor)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...