alex Certify Live News | Kannada Dunia | Kannada News | Karnataka News | India News - Part 4021
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವ್ಯಾಕ್ಸಿನ್-ಸ್ಪುಟ್ನಿಕ್ ವಿ ತೆಗೆದುಕೊಂಡು ಅಮೆರಿಕಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್..!

ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಮಹತ್ವದ ಸುದ್ದಿಯೊಂದು ಸಿಕ್ಕಿದೆ. ಅಮೆರಿಕಾದ 400ಕ್ಕೂ ಹೆಚ್ಚು ಕಾಲೇಜುಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಹೊರಡಿಸಿವೆ. ಕಾಲೇಜುಗಳು ಡಬ್ಲ್ಯುಎಚ್ ಒ ಅನುಮೋದಿಸಿದ ಲಸಿಕೆಗಳನ್ನು Read more…

SBI ಗ್ರಾಹಕರಿಗೆ ಮತ್ತೊಂದು ಶಾಕ್: ಎಟಿಎಂ‌ – ಕ್ಯಾಶ್ ವಿತ್ ಡ್ರಾ ಸೇರಿದಂತೆ ಹೆಚ್ಚಾಗಲಿದೆ ಈ ಎಲ್ಲದರ ಸೇವಾ ಶುಲ್ಕ

ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರ ಸೇವಾ ಶುಲ್ಕ ಪರಿಷ್ಕರಿಸಲು ಮುಂದಾಗಿದೆ. ಹೊಸ ಶುಲ್ಕಗಳು ಎಟಿಎಂ ವಿತ್ ಡ್ರಾ, ಚೆಕ್‌ಬುಕ್‌ಗಳು, ಹಣ Read more…

BIG NEWS: ಸಿಎಂ ನಿವಾಸಕ್ಕೆ ಸಚಿವರು, ಶಾಸಕರು ದೌಡು; ಸಿಎಂ ‘ರಾಜೀನಾಮೆ ಬಾಂಬ್’ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಂಗಳೂರು: ವರಿಷ್ಠರು ಸೂಚಿಸಿದರೆ ತಕ್ಷಣ ರಾಜೀನಾಮೆ ಎಂಬ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಿಎಂ ಕಾವೇರಿ ನಿವಾಸ ಇದೀಗ ರಾಜಕೀಯದ ಹೈವೋಲ್ಟೇಜ್ ಅಖಾಡವಾಗಿ Read more…

‘ಟಿಂಡರ್’ ಅಪ್ಲಿಕೇಷನ್ ಬಳಕೆದಾರರಿಗೆ ಇನ್ಮುಂದೆ ಬೇಡ ಈ ಟೆನ್ಷನ್

ವಿಶ್ವದ ಅನೇಕ ಜನರು ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಕುಟುಂಬದ ಸದಸ್ಯರಿಗೆ ಈ ವಿಷ್ಯ ಗೊತ್ತಾದ್ರೆ ಎಂಬ ಭಯವಿರುತ್ತದೆ. ಆದ್ರೆ ಇನ್ಮುಂದೆ ಈ ಚಿಂತೆ ಬೇಡ. ಟಿಂಡರ್ ಅಪ್ಲಿಕೇಷನ್ ವೈಶಿಷ್ಟ್ಯವೊಂದನ್ನು Read more…

ಕನ್ನಡಿಗರು ತಬ್ಬಲಿಗಳಲ್ಲ; ಭಾಷಾಭಿಮಾನ ಬಡಿದೆಬ್ಬಿಸಿ; ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಕರೆ ನೀಡಿದ ಕುಮಾರಸ್ವಾಮಿ

ಬೆಂಗಳೂರು: ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮಾಧ್ಯಮಗಳು ಇನ್ನಷ್ಟು ಕ್ರಿಯಾಶೀಲವಾಗಬೇಕು. ಜನರಲ್ಲಿನ ಭಾಷಾಭಿಮಾನವನ್ನು ಕಾಲಕಾಲಕ್ಕೆ ಬಡಿದೆಬ್ಬಿಸಬೇಕಾದ ಜವಾಬ್ದಾರಿ ಮಾಧ್ಯಮಗಳದ್ದು. ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮಾಧ್ಯಮದ ಪಾಲ್ಗೊಳ್ಳುವಿಕೆ ಪ್ರಮುಖವಾಗಿದೆ ಎಂದು Read more…

‌ʼಆಕ್ಸಿಜನ್ʼ ಲೆವೆಲ್ ಏರಿಳಿತವಾಗಲು ಕಾರಣವೇನು…? ಇಲ್ಲಿದೆ ಎಲ್ಲರೂ ತಿಳಿದುಕೊಳ್ಳಬೇಕಾದ ಉಪಯುಕ್ತ ಮಾಹಿತಿ

ಕೊರೊನಾ ಎರಡನೇ ಅಲೆ ತಂದ ಭೀತಿಯಿಂದಾಗಿ ಇತ್ತೀಚೆಗೆ ಪ್ರತಿಯೊಬ್ಬರೂ ಕೂಡ ಸ್ಯಾಚುರೇಷನ್ ಲೆವಲ್ ಬಗ್ಗೆ ಪ್ಯಾನಿಕ್ ಆಗಿರುವ ಸಂದರ್ಭ ಎದುರಾಗಿದೆ. ಸ್ವಲ್ಪ ಉಸಿರಾಟದಲ್ಲಿ ಏರುಪೇರಾದರೂ ಆತಂಕದಲ್ಲಿ ದಿನ ದೂಡುವಷ್ಟರ Read more…

BIG NEWS: ಕೊರೊನಾ ಇಳಿಕೆ ಬೆನ್ನಲ್ಲೇ ಶುರುವಾಯ್ತು ʼಅನ್‌ ಲಾಕ್‌ʼ ಪ್ರಕ್ರಿಯೆ – ಈ ರಾಜ್ಯಗಳ ಜನರಿಗೆ ಇಂದಿನಿಂದ ಸಿಗ್ತಿದೆ ರಿಲೀಫ್

ಕೊರೊನಾ ವೈರಸ್ ಎರಡನೇ ಅಲೆಯ ಸೋಂಕು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗ್ತಿದ್ದಂತೆ ದೇಶದ ಅನೇಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿರ್ಬಂಧದಲ್ಲಿ ಸಡಿಲಿಕೆ ಮಾಡ್ತಿವೆ. ಸೋಮವಾರದಿಂದ ಅನೇಕ ರಾಜ್ಯಗಳು ಕೆಲವು Read more…

ಮನೆ ಕೆಲಸದವನಿಂದಲೇ ಮನೆಯೊಡತಿ ಹತ್ಯೆ

ದೆಹಲಿಯ ಹರಿನಗರ ಪ್ರದೇಶದ ಫ್ಲಾಟ್‌ ಒಂದರಲ್ಲಿ 75 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮನೆಕೆಲಸದವ ಹಾಗೂ ಆತನ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇ 31ರಂದು Read more…

ಕೋವಿಶೀಲ್ಡ್‌ – ಕೋವ್ಯಾಕ್ಸಿನ್ ಗಳಲ್ಲಿ ಯಾವುದು ಬೆಸ್ಟ್…?‌ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವ್ಯಾಕ್ಸಿನ್‌ನ ಎರಡು ಡೋಸ್‌ಗಳಿಗಿಂತ ಕೋವಿಶೀಲ್ಡ್‌ನ ಎರಡು ಡೋಸ್‌ಗಳು ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಕೊಡುತ್ತವೆ ಎಂದು ಭಾರತದ ಆರೋಗ್ಯ ಕಾರ್ಯಕರ್ತರ ಮೇಲೆ ಮಾಡಲಾದ ಅಧ್ಯಯನವೊಂದು ತಿಳಿಸುತ್ತಿದೆ. ಆನ್ಲೈನ್ ಭಂಡಾರವಾದ Read more…

BIG NEWS: ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗ ಆರಂಭ; ಕೊರೊನಾ 3ನೇ ಅಲೆಗೆ ಸಿದ್ಧತೆ

ನವದೆಹಲಿ: ಕೊರೊನಾ ಎರಡನೇ ಅಲೆ ಆರ್ಭಟ ಕೊಂಚ ಇಳಿಮುಖವಾಗುತ್ತಿರು ಮಧ್ಯೆ ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬ ಎಚ್ಚರಿಕೆ ಬೆನ್ನಲ್ಲೇ ಮುಂಜಾಗೃತಾ ಕ್ರಮವಾಗಿ ಇದೀಗ ಮಕ್ಕಳ ಮೇಲೆ Read more…

ಬೆಳ್ಳಿ ಸಾಮಗ್ರಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್

ನಿಮ್ಮ ಮನೆಯಲ್ಲಿ ಇರುವ ಬೆಳ್ಳಿಯ ದೇವರ ಸಾಮಾನುಗಳು ಬಣ್ಣ ಕಳೆದುಕೊಂಡಿದೆಯೇ. ಅದನ್ನು ಮತ್ತೆ ಹೊಸದರಂತೆ ಮಾಡಲು ಇಲ್ಲಿದೆ ಉಪಾಯ. ಬೆಳ್ಳಿಯ ಮಾತ್ರೆಗಳನ್ನು ಸೋಪಿನಿಂದ ಮಾತ್ರ ತೊಳೆಯಬೇಕು. ಪೌಡರ್ ಗಳನ್ನು Read more…

ಈ ತಿಂಗಳೇ ಮಾಡಿ ಈ ಕೆಲಸ…! ಇಲ್ಲವಾದ್ರೆ ಪಾವತಿಸಬೇಕು ಹೆಚ್ಚಿನ ದಂಡ

ಈವರೆಗೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲವೆಂದಾದ್ರೆ ಈ ತಿಂಗಳು ತೆರಿಗೆ ರಿಟರ್ನ್ ಮಾಡಿ. ಈ ತಿಂಗಳು ತೆರಿಗೆ ರಿಟರ್ನ್ ಮಾಡಿಲ್ಲವೆಂದಾದ್ರೆ ಜುಲೈ ಒಂದರ ನಂತ್ರ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ. Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ನಿಗೂಢ ರೋಗದ ಶಾಕ್: ಮೆದುಳಿನ ಕಾಯಿಲೆಯ 48 ಪ್ರಕರಣ ಪತ್ತೆ – ಕೆನಡಾದಲ್ಲಿ ಆತಂಕ

ಕೊರೋನಾ ಸೋಂಕಿನ ಹೊತ್ತಲ್ಲೇ ಮತ್ತೊಂದು ಸಾಂಕ್ರಾಮಿಕ ರೋಗದ ಆತಂಕ ಎದುರಾಗಿದೆ. ಕೆನಡಾದಲ್ಲಿ ನಿಗೂಢ ಮೆದುಳಿನ ಕಾಯಿಲೆಯಿಂದ ಬಳಲುತ್ತಿರುವ 48 ಪ್ರಕರಣಗಳು ಕಂಡುಬಂದಿವೆ. ಇದರಿಂದ ಆತಂಕ ಹೆಚ್ಚಾಗಿದೆ. ಇಲ್ಲಿವರೆಗೆ ಇಂತಹ Read more…

BIG NEWS: ಎರಡು ರೈಲುಗಳ ನಡುವೆ ಭೀಕರ ಅಪಘಾತ; 30ಕ್ಕೂ ಹೆಚ್ಚು ಪ್ರಯಾಣಿಕರ ದುರ್ಮರಣ

ಲಾಹೋರ್: ಕೊರೊನಾ ಸಂಕಷ್ಟದ ನಡುವೆ ಭೀಕರ ರೈಲು ಅಪಘಾತ ಸಂಭವಿಸಿದ್ದು, ಎರಡು ಎಕ್ಸ್ ಪ್ರೆಸ್ ರೈಲುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 30 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ Read more…

ಪಾರ್ಕ್‌ ಮಾಡಿದ್ದ ಕಾರಿನೊಳಗೆ ಸೇರಿದ ಕರಡಿ ಮಾಡಿದ್ದೇನು ಗೊತ್ತಾ…?

ಟೆಕ್ಸಾಸ್‌ನ ಹೂಸ್ಟನ್ ಕೌಂಟಿಯ ಕಲಾ ಶಿಕ್ಷಕಿಯೊಬ್ಬರು ತಮ್ಮ ಕಾರಿನಲ್ಲಿ ಕರಿ ಕರಡಿಯೊಂದನ್ನು ಕಂಡು ಜೀವಮಾನದ ಶಾಕ್‌ಗೆ ಒಳಗಾಗಿದ್ದಾರೆ. ಮೇರಿ ಜೇನ್ ಯಾರ್‌ಬರೋ ಹೆಸರಿನ ಈ ಶಿಕ್ಷಕಿ, ಹೂಸ್ಟನ್ ನಗರದ Read more…

ಉದ್ಯೋಗ ಸಿಗಲು ಕಾರಣವಾಯ್ತು ʼಕ್ರೆಡ್‌ʼ ಇಂಟರ್ನ್‌ಶಿಪ್‌ಗಾಗಿ ಸಲ್ಲಿಸಿದ 3ಡಿ ಅಪ್ಲಿಕೇಶನ್

ಉದ್ಯೋಗ ಕೇಳಿಕೊಂಡು ರೆಸ್ಯೂಮ್ ಸಿದ್ಧಪಡಿಸುವ ವೇಳೆ ನಾವು ಏನೆಲ್ಲಾ ಯೋಚಿಸುವುದಿಲ್ಲ…? ರೆಸ್ಯೂಮ್ ನೋಡಿದ ಕೂಡಲೇ ನಿಮಗೆ ಕೆಲಸ ಸಿಗುವಂಥದ್ದಾಗಬೇಕೆಂಬ ಐಡಿಯಾ ಹೇಗಿರುತ್ತೆ ಗೊತ್ತಾ? 3ಡಿ ಗ್ರಾಫಿಕ್/ಮೋಷನ್ ಡಿಸೈನರ್‌ ಆಗಿರುವ Read more…

BIG NEWS: ರಸ್ತೆ ಕಾಮಗಾರಿ ವೇಳೆ ಸಿಲಿಂಡರ್ ಸ್ಫೋಟ; ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ರಸ್ತೆ ಕಾಮಗಾರಿ ನಡೆಸುತ್ತಿದ್ದ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ Read more…

BIG NEWS: ಇಳಿಕೆಯತ್ತ ಸಾಗಿದ ಕೊರೊನಾ ಪಾಸಿಟಿವಿಟಿ ಕೇಸ್; 24 ಗಂಟೆಯಲ್ಲಿ 1,00,636 ಜನರಲ್ಲಿ ಸೋಂಕು ದೃಢ; 2427 ಜನರು ಕೋವಿಡ್ ಗೆ ಬಲಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,00,636 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,89,09,975ಕ್ಕೆ ಏರಿಕೆಯಾಗಿದೆ. ಕಳೆದ Read more…

ಪ್ರೀತಿಸುವಂತೆ ಯುವಕನ ಬೆದರಿಕೆ, ದುಡುಕಿನ ನಿರ್ಧಾರ ಕೈಗೊಂಡ ಯುವತಿ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕರಿಮನೆ ಗ್ರಾಮದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಸುವಂತೆ ಯುವಕನೊಬ್ಬ ಒತ್ತಡ ಹಾಕಿದ್ದರಿಂದ ಮನನೊಂದು ಆಕೆ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. Read more…

76ರ ಇಳಿವಯಸ್ಸಲ್ಲೂ ವೃದ್ದನಿಂದ ಫಿಟ್ನೆಸ್ ಗೋಲ್‌…!

ದೇಶದಲ್ಲಿರುವ ಲೆಕ್ಕವಿಲ್ಲದಷ್ಟು ಫಿಟ್ ಸರ್ದಾರರ ಸಾಲಿಗೆ ಸೇರುವ 76 ವರ್ಷದ ತ್ರಿಪಾಠ್ ಸಿಂಗ್ ತಮ್ಮ ಅದ್ಭುತ ಫಿಟ್ನೆಸ್‌ನಿಂದ ನೆಟ್ಟಿಗರ ಕಣ್ಮನ ಸೆಳೆಯುತ್ತಿದ್ದಾರೆ. ಹೊಸ ಫಿಟ್ನೆಸ್ ಗೋ‌ಲ್‌ಗಳನ್ನು ಸೆಟ್ ಮಾಡುತ್ತಿರುವ Read more…

ದಾರಿ ತಪ್ಪಿದ ಆಂಟಿ, ತನಗಿಂತ ಕಿರಿಯನೊಂದಿಗೆ ದೈಹಿಕ ಸಂಬಂಧ, ಆಘಾತಕಾರಿ ಮಾಹಿತಿ ನೀಡಿದ ಬಾಲಕ

ಕೊರ್ಬಾ/ನೀಲಂ ಪಡ್ವಾರ್: ಛತ್ತಿಸ್ ಗಢದ ಕೊರ್ಬಾ ಜಿಲ್ಲೆಯ ದಾದರ್ಖುರ್ಡ್ ಗ್ರಾಮದ ಮಹಿಳೆಯೊಬ್ಬಳು ತನಗಿಂತ ಅರ್ಧದಷ್ಟು ಸಣ್ಣ ವಯಸ್ಸಿನ ಬಾಲಕನೊಂದಿಗೆ ಪರಾರಿಯಾಗಿದ್ದಾಳೆ. ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ರಾತ್ರೋರಾತ್ರಿ ಹುಡುಗನೊಂದಿಗೆ Read more…

ಮನೆಗೆ ಬಂದಿದ್ದ ಕಾಳಿಂಗ ಸರ್ಪ ರಕ್ಷಿಸಿದ ಮನೆಯೊಡತಿ ಫೋಟೋ ವೈರಲ್

ಎಂಟು ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ ಘಟನೆ ಒಡಿಶಾದಲ್ಲಿ ಮಯೂ‌ರ್‌ಭಂಜ್‌ನಲ್ಲಿ ಜರುಗಿದೆ. ಸಸ್ಮಿತ ಗೊಚ್ಚೈತ್‌ ಹೆಸರಿನ ಈ ಮಹಿಳೆ ತನ್ನ ಪತಿಯೊಂದಿಗೆ ಇದ್ದ ವೇಳೆ ತಮ್ಮ Read more…

ಡೆಲಿವರಿ ಖಾತ್ರಿಪಡಿಸಲು ತೆಗೆದ ಫೋಟೋ ಈಗ ಫುಲ್‌ ʼಫೇಮಸ್ʼ

ನಿಜವಾದ ಅಂದವನ್ನು ಮೆಚ್ಚಿಕೊಳ್ಳುವಲ್ಲಿ ಅಂತರ್ಜಾಲ ಯಾವತ್ತೂ ತಡ ಮಾಡುವುದಿಲ್ಲ. ಸೂಪರ್‌ ಕಂಟೆಂಟ್‌ಗಳು ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ, ಅದನ್ನು ಹಾಕಿದವರನ್ನು ನೆಟ್ಟಿಗರು ಸೆಲಿಬ್ರಿಟಿ ಮಾಡಿರುವ ಅದೆಷ್ಟೋ Read more…

ಗುಸ್ಸಿಯ ಈ ’ತೂತುಬಿದ್ದ’ ಶೂ ರೇಟೆಷ್ಟು ಗೊತ್ತಾ….?

ಎರಡು ಲಕ್ಷ ರೂ.ಗಳ ’ಕುರ್ತಾ’ ಮೂಲಕ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ಪಡೆದುಕೊಂಡ ಇಟಲಿಯ ಫ್ಯಾಶನ್ ಬ್ರಾಂಡ್ ಗುಸ್ಸಿ ಇದೀಗ ತೂತಿನ ವಿನ್ಯಾಸವಿರುವ ಶೂಗಳನ್ನು ಪರಿಚಯಿಸಿದೆ. ರಬ್ಬರ್‌ನಿಂದ ಉತ್ಪಾದಿಸಿರುವ ಈ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಬಾಲಕಿಯರು ಮಾಡಿರುವ ಕೃತ್ಯ

ಶಾಕಿಂಗ್ ಘಟನೆಯೊಂದರಲ್ಲಿ, ಉತಾಹ್‌ನ 9 ವರ್ಷ ಹಾಗೂ 4 ವರ್ಷದ ಬಾಲಕಿಯರು ತಮ್ಮ ಹೆತ್ತವರ ಕಾರನ್ನು ಕದ್ದು ಓಡಿಸಿಕೊಂಡು ಕ್ಯಾಲಿಫೋರ್ನಿಯಾಗೆ ತೆರಳಿ ಬೀಚ್‌ಗೆ ಹೋಗಲು ಮುಂದಾಗಿದ್ದಾರೆ. ಬೀಚ್‌ಗೆ ತೆರಳಿ Read more…

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಚಿಮ್ಮಿದ ಸ್ಪೇಸ್‌ಎಕ್ಸ್‌ ಗಗನನೌಕೆ: ವಿಡಿಯೋ ವೈರಲ್

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್‌) ಸನಿಹಕ್ಕೆ ಧಾವಿಸುತ್ತಿರುವ ಸ್ಪೇಸ್‌ಎಕ್ಸ್ ಮರುಬಳಕೆ ಸರಕು ಸಾಗಾಟದ ಗಗನನೌಕೆ ’ಸ್ಪೇಸ್‌ಎಕ್ಸ್‌ ಡ್ರಾಗನ್’ ಗಗನಕ್ಕೆ ಚಿಮ್ಮುತ್ತಿರುವ ವಿಡಿಯೋ ವೈರಲ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ Read more…

ಲಾಕ್‌ – ಅನ್‌ ಲಾಕ್ ಪ್ರಕ್ರಿಯೆ ಹೇಗೆ…? ಇಲ್ಲಿದೆ ಈ ಕುರಿತ ಮಾಹಿತಿ

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಈ ಮಹಾಮಾರಿಗೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿ ಸಾವು – ಬದುಕಿನ Read more…

ಮುಂದುವರೆದ ಭಾಷೆ ತಾರತಮ್ಯ: ಮಲಯಾಳಂ ನಿಷೇಧಿಸಿದ ಆಸ್ಪತ್ರೆ ವಿರುದ್ಧ ಭಾರೀ ಆಕ್ರೋಶ – ಆದೇಶ ವಾಪಸ್

ನವದೆಹಲಿ: ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮಲಯಾಳಂ ನಿಷೇಧಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಂದ ಹಾಗೆ, ಕೇರಳದ ನರ್ಸ್ ಗಳು ತಮ್ಮ ಸೇವೆಗೆ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ. ದೆಹಲಿಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ Read more…

’ಪುರುಷ ಮಾಸ್ಕ್‌’ನಿಂದ ಸುತ್ತಲಿನವರ ಹುಬ್ಬೇರಿಸಿದ ಮಹಿಳೆ

ಕೋವಿಡ್‌ನಿಂದ ರಕ್ಷಣೆಗಾಗಿ ಧರಿಸಲೇಬೇಕಾದ ಮುಖದ ಮಾಸ್ಕ್‌ಗಳು ಕಡ್ಡಾಯವಾದರೂ ಸಹ ಬಹಳಷ್ಟು ಜನರಿಗೆ ಮಾಸ್ಕ್ ಎಂದರೆ ಅಲರ್ಜಿ. ಆದರೆ ಕೆಲವು ಮಂದಿ ಇದೇ ಮಾಸ್ಕ್‌ಗಳ ಮೂಲಕ ತಮ್ಮ ಫ್ಯಾಶನ್ ಸ್ಟೇಟ್‌ಮೆಂಟ್ Read more…

OMG….! ಸೋಂಟದ ಸುತ್ತ ರಿಂಗ್ ಹಾಕಿಕೊಂಡು 18.28 ಸೆಕೆಂಡ್‌ಗಳಲ್ಲಿ 50 ಮೆಟ್ಟಿಲೇರಿದ ಚೆನ್ನೈ ಬಾಲಕ

ತಮಿಳುನಾಡಿನ ಈ ಹುಡುಗ ತನ್ನ ಹುಲಾ ಹೂಪಿಂಗ್ ಕೌಶಲ್ಯದಿಂದ ನೆಟ್ಟಿಗರ ಹುಬ್ಬೇರಿಸಿದ್ದಾನೆ. ಖದ್ದು ಮ್ಯಾನ್ ವರ್ಸಸ್ ವೈಲ್ಡ್‌ನ ಬೇರ್‌ ಗ್ರಿಲ್ಸ್‌ಗೇ ಅಚ್ಚರಿಯಾಗುವ ಮಟ್ಟದಲ್ಲಿ ಆಧವ್‌ ಸುಗುಮಾರ್‌ ಹೆಸರಿನ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...