alex Certify ಉದ್ಯೋಗ ಸಿಗಲು ಕಾರಣವಾಯ್ತು ʼಕ್ರೆಡ್‌ʼ ಇಂಟರ್ನ್‌ಶಿಪ್‌ಗಾಗಿ ಸಲ್ಲಿಸಿದ 3ಡಿ ಅಪ್ಲಿಕೇಶನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗ ಸಿಗಲು ಕಾರಣವಾಯ್ತು ʼಕ್ರೆಡ್‌ʼ ಇಂಟರ್ನ್‌ಶಿಪ್‌ಗಾಗಿ ಸಲ್ಲಿಸಿದ 3ಡಿ ಅಪ್ಲಿಕೇಶನ್

ಉದ್ಯೋಗ ಕೇಳಿಕೊಂಡು ರೆಸ್ಯೂಮ್ ಸಿದ್ಧಪಡಿಸುವ ವೇಳೆ ನಾವು ಏನೆಲ್ಲಾ ಯೋಚಿಸುವುದಿಲ್ಲ…? ರೆಸ್ಯೂಮ್ ನೋಡಿದ ಕೂಡಲೇ ನಿಮಗೆ ಕೆಲಸ ಸಿಗುವಂಥದ್ದಾಗಬೇಕೆಂಬ ಐಡಿಯಾ ಹೇಗಿರುತ್ತೆ ಗೊತ್ತಾ?

3ಡಿ ಗ್ರಾಫಿಕ್/ಮೋಷನ್ ಡಿಸೈನರ್‌ ಆಗಿರುವ ಮುಂಬೈನ ಅವ್ಕಾಶ್ ಶಾ ಕ್ರೆಡ್‌ ಕಂಪನಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಉತ್ಸುಕನಾಗಿದ್ದಾನೆ. ಸರಿಯಾದ ಸಮಯಕ್ಕೆ ಕ್ರೆಡಿಟ್‌ ಕಾರ್ಡ್ ಪಾವತಿ ಮಾಡುವ ತನ್ನ ಗ್ರಾಹಕರಿಗೆ ರಿವಾರ್ಡ್ ಕೊಡುವ ಕ್ರೆಡ್‌, ಇತ್ತೀಚೆಗೆ ತನ್ನ ಜಾಹೀರಾತುಗಳಲ್ಲಿ ಜನಪ್ರಿಯ ಸೆಲೆಬ್ರಿಟಿಗಳನ್ನು ಕರೆತಂದು ’ಔಟ್‌ ಆಫ್ ದಿ ಬಾಕ್ಸ್‌’ ಕಂಟೆಂಟ್ ಜಾಹೀರಾತುಗಳ ಮೂಲಕ ಅಂತರ್ಜಾಲದಲ್ಲಿ ಸಖತ್‌ ವೈರಲ್ ಆಗಿದೆ.

ಕ್ರೆಡ್‌ನ ಮೋಷನ್ ವಿಡಿಯೋವೊಂದನ್ನು ಸಿದ್ಧಪಡಿಸಿದ ಅವ್ಕಾಶ್‌, ಅದನ್ನು ತನ್ನ ಲಿಂಕ್ಡಿನ್ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾನೆ. ಇದನ್ನು ಖುದ್ದು ಗಮನಿಸಿದ ಕ್ರೆಡ್ ಸಂಸ್ಥಾಪಕ ಹರೀಶ್ ಶಿವರಾಮಕೃಷ್ಣನ್ ಆತನಿಗೆ ಸಖತ್‌ ಆಫರ್‌ ಕೊಟ್ಟು ಉದ್ಯೋಗದ ಅವಕಾಶ ಕೊಟ್ಟಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...