alex Certify ಮನೆಗೆ ಬಂದಿದ್ದ ಕಾಳಿಂಗ ಸರ್ಪ ರಕ್ಷಿಸಿದ ಮನೆಯೊಡತಿ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬಂದಿದ್ದ ಕಾಳಿಂಗ ಸರ್ಪ ರಕ್ಷಿಸಿದ ಮನೆಯೊಡತಿ ಫೋಟೋ ವೈರಲ್

ಎಂಟು ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಮಹಿಳೆಯೊಬ್ಬರು ರಕ್ಷಿಸಿದ ಘಟನೆ ಒಡಿಶಾದಲ್ಲಿ ಮಯೂ‌ರ್‌ಭಂಜ್‌ನಲ್ಲಿ ಜರುಗಿದೆ.

ಸಸ್ಮಿತ ಗೊಚ್ಚೈತ್‌ ಹೆಸರಿನ ಈ ಮಹಿಳೆ ತನ್ನ ಪತಿಯೊಂದಿಗೆ ಇದ್ದ ವೇಳೆ ತಮ್ಮ ಎರಡು ವರ್ಷದ ಮಗು ಮನೆಯೊಳಗೆ ಬಂದಿದ್ದ ಹಾವಿನತ್ತ ತೆವಳುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಕೂಡಲೇ ಪ್ರತಿಕ್ರಿಯಿಸಿದ ಪತಿ ಮಗುವನ್ನು ಹಾವಿನ ಹತ್ತಿರದಿಂದ ತಮ್ಮತ್ತ ಎಳೆದುಕೊಳ್ಳಲು ಸಫಲರಾಗಿದ್ದಾರೆ.

ಆದರೆ ಕೊಂಚವೂ ವಿಚಲಿತರಾಗದ ಸಾಸ್ಮೈತೆ, ವಿಷಪೂರಿತ ಹಾವಿನತ್ತ ತೆರಳಿ, ಅದರ ಬಾಲವನ್ನು ಹಿಡಿದು ಅದನ್ನು ರಕ್ಷಿಸಿ, ಅರಣ್ಯ ಇಲಾಖೆ ಸಿಬ್ಬಂದಿಯ ಸಹಾಯದಿಂದ ಕಾಡಿಗೆ ಬಿಡಲು ಸಫಲರಾಗಿದ್ದಾರೆ.

— ANI (@ANI) June 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...