alex Certify ’ಪುರುಷ ಮಾಸ್ಕ್‌’ನಿಂದ ಸುತ್ತಲಿನವರ ಹುಬ್ಬೇರಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಪುರುಷ ಮಾಸ್ಕ್‌’ನಿಂದ ಸುತ್ತಲಿನವರ ಹುಬ್ಬೇರಿಸಿದ ಮಹಿಳೆ

ಕೋವಿಡ್‌ನಿಂದ ರಕ್ಷಣೆಗಾಗಿ ಧರಿಸಲೇಬೇಕಾದ ಮುಖದ ಮಾಸ್ಕ್‌ಗಳು ಕಡ್ಡಾಯವಾದರೂ ಸಹ ಬಹಳಷ್ಟು ಜನರಿಗೆ ಮಾಸ್ಕ್ ಎಂದರೆ ಅಲರ್ಜಿ. ಆದರೆ ಕೆಲವು ಮಂದಿ ಇದೇ ಮಾಸ್ಕ್‌ಗಳ ಮೂಲಕ ತಮ್ಮ ಫ್ಯಾಶನ್ ಸ್ಟೇಟ್‌ಮೆಂಟ್ ಪ್ರಕಟಿಸಲು ಇಚ್ಛಿಸುತ್ತಾರೆ.

ಟಿಕ್‌ಟಾಕರ್‌ ಮಹಿಳೆಯೊಬ್ಬರು ಗಡ್ಡಧಾರಿ ಗಂಡಸರ ಮುಖದಂತೆ ಕಾಣುವ ಮಾಸ್ಕ್ ಒಂದನ್ನು ಧರಿಸಿ ತಮ್ಮ ಸುತ್ತಲಿನ ಮಂದಿಯ ಹುಬ್ಬೇರಿಸಿದ್ದಾರೆ. ಆಕೆ ಧರಿಸಿರುವ ಮಾಸ್ಕ್‌ನ ಮರ್ಮ ಅರಿಯದ ಸುತ್ತಲಿನ ಜನರು ಆಕೆಯನ್ನು ಕಂಡು ಗೊಂದಲಕ್ಕೀಡಾಗಿದ್ದಾರೆ.

ಈ ವಿಡಿಯೋ ಕ್ಲಿಪ್‌ ಅನ್ನು 16 ದಶಲಕ್ಷ ಮಂದಿ ಅದಾಗಲೇ ವೀಕ್ಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...