alex Certify ಡೆಲಿವರಿ ಖಾತ್ರಿಪಡಿಸಲು ತೆಗೆದ ಫೋಟೋ ಈಗ ಫುಲ್‌ ʼಫೇಮಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡೆಲಿವರಿ ಖಾತ್ರಿಪಡಿಸಲು ತೆಗೆದ ಫೋಟೋ ಈಗ ಫುಲ್‌ ʼಫೇಮಸ್ʼ

ನಿಜವಾದ ಅಂದವನ್ನು ಮೆಚ್ಚಿಕೊಳ್ಳುವಲ್ಲಿ ಅಂತರ್ಜಾಲ ಯಾವತ್ತೂ ತಡ ಮಾಡುವುದಿಲ್ಲ. ಸೂಪರ್‌ ಕಂಟೆಂಟ್‌ಗಳು ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ, ಅದನ್ನು ಹಾಕಿದವರನ್ನು ನೆಟ್ಟಿಗರು ಸೆಲಿಬ್ರಿಟಿ ಮಾಡಿರುವ ಅದೆಷ್ಟೋ ಘಟನೆಗಳು ಇವೆ.

ಟ್ವಿಟರ್‌ನಲ್ಲಿ ಶೇರ್‌ ಮಾಡಲಾದ ಈ ಚಿತ್ರವನ್ನು ಡೆಲಿವರಿ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಮನೆ ಬಾಗಿಲಿನ ಪಕ್ಕ ಇಟ್ಟಿರುವ ಪ್ಯಾಕೇಜ್‌ ಅನ್ನು ಚಿತ್ರದಲ್ಲಿ ನೋಡಬಹುದಾಗಿದ್ದು, ಬೆಳಕು-ನೆರಳಿನಾಟವನ್ನು ಫ್ರೇಂನಲ್ಲಿ ಸೆರೆ ಹಿಡಿಯಲಾಗಿದೆ.

ಸಾಮಾನ್ಯವಾಗಿ ಡೆಲಿವರಿಯನ್ನು ಖಾತ್ರಿಪಡಿಸಲು ಡೆಲಿವರಿ ಬಾಯ್‌ಗಳು ಹೀಗೆ ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ. ಇದಕ್ಕೆ ಅಂತ ಪರಿಣಿತಿಯೇನೂ ಬೇಡದೇ ಇದ್ದರೂ ಸಹ, ಇಲ್ಲಿ ಶೇರ್‌ ಮಾಡಿರುವ ಚಿತ್ರಕ್ಕೆ ಅನಿರೀಕ್ಷಿತವಾಗಿ ಜನಪ್ರಿಯತೆ ಸಿಕ್ಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...