alex Certify Live News | Kannada Dunia | Kannada News | Karnataka News | India News - Part 3992
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಕ್ಷ ಬಿಟ್ಟು ಹೋದವರಿಗೆ ಸಿದ್ದರಾಮಯ್ಯ ಖಡಕ್ ಸಂದೇಶ

ಕೊಪ್ಪಳ: ನಮ್ಮ ಪಕ್ಷಕ್ಕೆ ದ್ರೋಹ ಮಾಡಿ ಹೋದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡಲು ಮುಂದಾಗಿರುವ ಮಾಜಿ ಸಚಿವ Read more…

BIG BREAKING NEWS: ರಾಜ್ಯದಲ್ಲಿಂದು 4867 ಜನರಿಗೆ ಸೋಂಕು, 142 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4867 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದ್ದು, 8404 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದು 142 ಸೋಂಕಿತರು ಸಾವನ್ನಪ್ಪಿದ್ದಾರೆ. 1,23,134 ಸಕ್ರಿಯ ಪ್ರಕರಣಗಳು Read more…

ರೈಲ್ವೆ ಪ್ರಯಾಣಿಕರಿಗೆ ಗುಡ್​ ನ್ಯೂಸ್​ : IRCTC ವೆಬ್​ಸೈಟ್​ನಲ್ಲಾಗಿದೆ ಈ ಗ್ರಾಹಕ ಸ್ನೇಹಿ ಬದಲಾವಣೆ..!

ಆನ್​​ಲೈನ್​​ನಲ್ಲಿ ಕಾಯ್ದಿರಿಸಿದ ರೈಲ್ವೆ ಟಿಕೆಟ್​​ಗಳನ್ನ ರದ್ದುಗೊಳಿಸಿದ ಮೂರ್ನಾಲ್ಕು ದಿನಗಳವರೆಗೂ ಮರುಪಾವತಿಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಐಆರ್​ಸಿಟಿಸಿ ಗುಡ್​ ನ್ಯೂಸ್​ ನೀಡಿದೆ. ಮಾಹಿತಿಯ ಪ್ರಕಾರ ಐಆರ್​ಸಿಟಿಸಿ ಐ ಪೇ ಮೂಲಕ ಟಿಕೆಟ್​​ Read more…

BIG BREAKING: ರೈತರ ಮಕ್ಕಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಮೀಸಲಾತಿ ಹೆಚ್ಚಳಕ್ಕೆ ಮಹತ್ವದ ನಿರ್ಧಾರ

ಬೆಂಗಳೂರು: ಬಿಎಸ್ಸಿ ಅಗ್ರಿ ಮತ್ತು ಸರಿ ಸಮಾನ ಕೋರ್ಸ್ ಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಹೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. Read more…

NCB ಭರ್ಜರಿ ಬೇಟೆ: ಬರೋಬ್ಬರಿ 15 ಕೋಟಿ ರೂ. ಮೌಲ್ಯದ 2 ಟನ್ ಗಾಂಜಾ ಜಪ್ತಿ

ಹೈದರಾಬಾದ್: ಮಹತ್ವದ ಕಾರ್ಯಾಚರಣೆ ನಡೆಸಿರುವ ಎನ್.ಸಿ.ಬಿ. ಅಧಿಕಾರಿಗಳು ಬರೋಬ್ಬರಿ 15 ಕೋಟಿ ರೂಪಾಯಿ ಮೌಲ್ಯದ ಎರಡು ಟನ್ ಗಾಂಜಾ ಜಪ್ತಿ ಮಾಡಿದ್ದಾರೆ. ಬೆಂಗಳೂರು ವಲಯದ ಎನ್.ಸಿ.ಬಿ. ಅಧಿಕಾರಿಗಳು ಕಾರ್ಯಾಚರಣೆ Read more…

BIG BREAKING: ಜುಲೈ 1 ರಿಂದ 1 -10 ನೇ ತರಗತಿ ಮಕ್ಕಳಿಗೆ ಸಂವೇದಾ ಪಾಠ ಆರಂಭ

ಬೆಂಗಳೂರು: ಜುಲೈ 1 ರಿಂದ ಸಂವೇದಾ ದೂರದರ್ಶನ ಪಾಠ ಆರಂಭಿಸಲಾಗುವುದು. ಒಂದರಿಂದ ಹತ್ತನೇ ತರಗತಿಗೆ ಚಂದನ ವಾಹಿನಿಯ ಮೂಲಕ ಶಿಕ್ಷಣ ನೀಡಲಾಗುವುದು. ಪ್ರತಿದಿನ ವಿಡಿಯೋ ಮೂಲಕ ಪಾಠ ಪ್ರವಚನ Read more…

BIG NEWS: ರಾಜ್ಯ ’ಕೈ’ ನಾಯಕರಿಗೆ ರಣದೀಪ್ ಸುರ್ಜೇವಾಲ ಖಡಕ್ ವಾರ್ನಿಂಗ್

ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಬಗ್ಗೆಯಾಗಲಿ, ಸಿಎಂ ಅಭ್ಯರ್ಥಿ ಬಗ್ಗೆಯಾಗಲಿ ರಾಜ್ಯ ನಾಯಕರು ಯಾವುದೇ ರೀತಿ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಖಡಕ್ ಸೂಚನೆ Read more…

ಜೆಫ್​ ಬೆಜೋಸ್​ ಭೂಮಿಗೆ ಮರಳಲು ಬೇಡ ಅನುಮತಿ: ಆನ್‌ ಲೈನ್‌ ನಲ್ಲಿ ಆರಂಭವಾಗಿದೆ ಪಿಟಿಷನ್

ಅಮೆಜಾನ್​ ಸಿಇಓ ಜೆಫ್​ ಬೆಜೋಸ್​​ ಮುಂದಿನ ತಿಂಗಳು ತಮ್ಮ ಸಹೋದರನ ಜೊತೆ ಬಾಹ್ಯಾಕಾಶದಲ್ಲಿ ಪ್ರವಾಸ ಕೈಗೊಳ್ಳೋದಾಗಿ ಘೋಷಣೆ ಮಾಡಿದ್ದಾರೆ. ಬ್ಲೂ ಒರಿಜಿನ್​ ಮಾಲೀಕರಾಗಿರುವ ಜೆಫ್​ ಬೆಜೋಸ್​ ತಮ್ಮ ಕಂಪನಿಯ Read more…

ಕೊರೊನಾ ರೋಗಿಗಳಿಗಿಂತ ಸಹಾಯ ವಾಣಿಗೆ ಹೆಚ್ಚು ಬರ್ತಿದೆ ಇವರ ಕರೆ

ಕೊರೊನಾ ರೋಗಿಗಳಿಗೆ ನೆರವಾಗಲು ಅನೇಕ ರಾಜ್ಯಗಳಲ್ಲಿ ಕೊರೊನಾ ಹೆಲ್ಪ್ ಲೈನ್ ತೆರೆಯಲಾಗಿದೆ. ದೆಹಲಿ-ಎನ್ಸಿಆರ್ ನಲ್ಲಿ ಕೊರೊನಾ ರೋಗಿಗಳಿಗಾಗಿ ತೆರೆಯಲಾಗಿರುವ ಸಹಾಯ ವಾಣಿಗೆ ಕೊರೊನಾ ರೋಗಿಗಳಿಗಿಂತ ಕೊರೊನಾ ರೋಗದಿಂದ ಗುಣಮುಖರಾದವರ Read more…

BIG NEWS: ಹೈಕಮಾಂಡ್ ಗೆ ವರದಿ ಸಲ್ಲಿಸಿದ ಅರುಣ್ ಸಿಂಗ್; ಸಿ.ಟಿ. ರವಿ ವಿರುದ್ಧ ದೂರು ನೀಡಿದ್ರಾ ಬಿಜೆಪಿ ರಾಜ್ಯ ಉಸ್ತುವಾರಿ…?

ನವದೆಹಲಿ: ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ 3 ದಿನಗಳ ರಾಜ್ಯ ಭೇಟಿಗೆ ಆಗಮಿಸಿದ್ದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ Read more…

ʼಯೋಗʼ ಮಾಡುವ ಮೊದಲು ಇದನ್ನು ತಿಳಿದುಕೊಳ್ಳಿ

ಇಂದು ಅಂತರಾಷ್ಟ್ರೀಯ ಯೋಗ ದಿವಸವನ್ನು ಆಚರಿಸಲಾಗ್ತಿದೆ. ವಿಶ್ವದಾದ್ಯಂತ 7 ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಯೋಗವು ಭಾರತೀಯ ಸಂಸ್ಕೃತಿಯ ಮೂಲವಾಗಿದೆ. ಇದರ ಪ್ರಾಮುಖ್ಯತೆಯನ್ನು ಇಂದು ಇಡೀ ಜಗತ್ತು Read more…

ಏಕಕಾಲದಲ್ಲಿ 2 ಸರ್ಕಾರಿ ಹುದ್ದೆ…! ಬೆಚ್ಚಿಬೀಳಿಸುವಂತಿದೆ ಬಾವ – ಬಾಮೈದುನನ ಸ್ಟೋರಿ

ಸರ್ಕಾರಿ ನೌಕರಿ ಪಡೆಯೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಪರಿಶ್ರಮ, ಶ್ರದ್ಧೆ, ಅದೃಷ್ಟ ಇವೆಲ್ಲವೂ ಒಟ್ಟಿಗೆ ಇದ್ದಾಗ ಮಾತ್ರ ಇಂತಹದ್ದೊಂದು ಸಾಧನೆ ಮಾಡಬಹುದು. ಒಂದು ಸರ್ಕಾರಿ ಕೆಲಸವನ್ನ ಪಡೆಯೋದೇ Read more…

ನೆಟ್ ಫ್ಲಿಕ್ಸ್ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ

ಸ್ಮಾರ್ಟ್ ಟಿವಿ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಆದ್ರೆ ಅನೇಕರ ಮನೆಯಲ್ಲಿ ಸ್ಮಾರ್ಟ್ ಟಿವಿ ಇರುವುದಿಲ್ಲ. ಅಂತವರಿಗೆ ನೆಟ್ ಫ್ಲಿಕ್ಸ್ ನಲ್ಲಿರುವ ಬರುವ ವಿಡಿಯೋಗಳನ್ನು ಟಿವಿ ಮೂಲಕ ನೋಡಲು ಸಾಧ್ಯವಿರಲಿಲ್ಲ. Read more…

BIG NEWS: ಅನ್ ಲಾಕ್ 2.0 – ಮತ್ತೆ 6 ಜಿಲ್ಲೆಗಳಿಗೆ ವಿನಾಯಿತಿ ನೀಡಿದ ಸರ್ಕಾರ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಈಗಾಗಲೇ 17 ಜಿಲ್ಲೆಗಳಲ್ಲಿ ಅನ್ ಲಾಕ್ 2.0 ಘೋಷಿಸಿ ಲಾಕ್ ಡೌನ್ ಸಡಿಲಗೊಳಿಸಿ ಆದೇಶ ಹೊರಡಿಸಿತ್ತು. ಇದೀಗ Read more…

ಕಂಡಿಷನರ್ ಸ್ಪೆಲಿಂಗ್ ತಪ್ಪಾಗಿ ʼಕಾಂಡೋಮ್ʼ ಆಯ್ತು..!

ಒಂದು ತಪ್ಪು ಪದ ಇಡೀ ವಾಕ್ಯದ ಅರ್ಥವನ್ನು ಬದಲಿಸುತ್ತದೆ. ಇಂಗ್ಲೆಂಡ್‌ನ ಕೇಶ ವಿನ್ಯಾಸಕಿ ಮಾಡಿದ ತಪ್ಪು ಹಾಗೂ ಅದ್ರಿಂದಾದ ಪರಿಣಾಮ ಈಗ ಸುದ್ದಿ ಮಾಡಿದೆ. ಆಕೆ ಬಳಸಿದ ತಪ್ಪು Read more…

ಹುಟ್ಟುತ್ತಲೇ 5.2 ಕೆಜಿ ತೂಗಿ ದಾಖಲೆ ಬರೆದ ಅಸ್ಸಾಂ ಶಿಶು

ಅಸ್ಸಾಂನ ಆಸ್ಪತ್ರೆಯೊಂದರಲ್ಲಿ ಹುಟ್ಟುತ್ತಲೇ 5.2 ಕೆಜಿ ತೂಕವಿರುವ ಮಗುವೊಂದು ರಾಜ್ಯದ ಇತಿಹಾಸದಲ್ಲೇ ಹುಟ್ಟುತ್ತಲೇ ಅತ್ಯಂತ ಹೆಚ್ಚು ತೂಕವಿರುವ ಮಗುವೆಂಬ ದಾಖಲೆಗೆ ಪಾತ್ರವಾಗಿದೆ. ಚಾಚರ್‌ ಜಿಲ್ಲೆಯ ಸಿಲ್ಚರ್‌ ಪಟ್ಟಣದ ಕನಕ್ಪುರ್‌ Read more…

ಆಹಾರದ ಹಾಹಾಕಾರಕ್ಕೆ ತತ್ತರಿಸಿದ ಉತ್ತರ ಕೊರಿಯಾ: ಕೆಜಿ ಬಾಳೆಹಣ್ಣಿಗೆ 3300 ರೂ.

ಉತ್ತರ ಕೊರಿಯಾದಲ್ಲಿ ಆಹಾರ ಪದಾರ್ಥಗಳಿಗೆ ಹಾಹಾಕಾರ ಶುರುವಾಗಿದ್ದು ಇದರಿಂದ ಅಗತ್ಯ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ದೇಶದಲ್ಲಿ ಉಂಟಾಗಿರುವ ಆಹಾರ ಪದಾರ್ಥಗಳ ಅಭಾವವನ್ನ ಗಮನದಲ್ಲಿರಿಸಿ ಉತ್ತರ ಕೊರಿಯಾ ಸರ್ವಾಧಿಕಾರಿ Read more…

ಇದು ಸಿಎಂ ಸ್ಥಾನದ ಬಗ್ಗೆ ಮಾತನಾಡುವ ಸಮಯವಲ್ಲ; ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆಯೂ ಇಲ್ಲ; ಡಿಕೆಶಿ ಸಮಜಾಯಿಷಿ

ನವದೆಹಲಿ: ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆಯಾಗಲಿ, ಒಳಜಗಳಗಳಾಗಲಿ ಇಲ್ಲ. ನಮ್ಮ ಉದ್ದೇಶ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದಾಗಿದೆ ಹೊರತು ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸುವಂತ ಸಮಯವಲ್ಲ ಎಂದು Read more…

ಅಲೋಪಥಿ ಔಷಧಿ ನೀಡಲು ಆಯುರ್ವೇದ ವೈದ್ಯರಿಗೆ ಗ್ರೀನ್‌ ಸಿಗ್ನಲ್:‌ ಉತ್ತರಾಖಂಡ್‌ ಸರ್ಕಾರದಿಂದ ಮಹತ್ವದ ನಿರ್ಧಾರ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಅಲೋಪಥಿ ಔಷಧಿಗಳನ್ನ ರೋಗಿಗಳಿಗೆ ಶಿಫಾರಸು ಮಾಡಬಹುದು ಎಂದು ಆಯುರ್ವೇದ ವೈದ್ಯರಿಗೆ ಉತ್ತರಾಖಂಡ್ ಸರ್ಕಾರ ಅನುಮತಿ ನೀಡಿದೆ. ಆದರೆ ಉತ್ತರಾಖಂಡ್​ನ ಈ ನಿರ್ಧಾರವನ್ನ Read more…

BIG NEWS: ರಮೇಶ್ ಜಾರಕಿಹೊಳಿಗೆ ಪರೋಕ್ಷ ಟಾಂಗ್ ನೀಡಿದ ಸಚಿವ ಬಿ.ಸಿ. ಪಾಟೀಲ್

ಹಾವೇರಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಇದೀಗ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಮುಂಬೈಗೆ ತೆರಳಿ ಬಿಜೆಪಿ ನಾಯಕರನ್ನು ಭೇಟಿಯಾಗುವ ಮೂಲಕ ಹೊಸ ವರಸೆ ಆರಂಭಿಸಿದ್ದಾರೆ ಎಂಬ Read more…

SHOCKING NEWS: ಮೈಸೂರಿನಲ್ಲಿ 3ನೇ ಅಲೆ ಆತಂಕ; 10 ದಿನಗಳಲ್ಲಿ 700ಕ್ಕೂ ಅಧಿಕ ಮಕ್ಕಳಲ್ಲಿ ಸೋಂಕು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲಾಕ್ ಡೌನ್ ನಿಯಮಗಳು ಮುಂದುವರೆದಿದ್ದರೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ಆತಂಕ ಆರಂಭವಾಗಿದ್ದು, 18 Read more…

ಬೈನಾಕುಲರ್​​ನಲ್ಲಿ ಪಂದ್ಯ ವೀಕ್ಷಿಸಿದ ರೋಹಿತ್​ ಶರ್ಮಾ: ಟ್ವಿಟರ್​ನಲ್ಲಿ ಟ್ರೋಲ್​ಗಳ ಸುರಿಮಳೆ

ಐಸಿಸಿ ಟೆಸ್ಟ್​​ ಚಾಂಪಿಯನ್​ಶಿಫ್​​ ಫೈನಲ್​ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆರಂಭಿಕ ಆಟಗಾರರಾಗಿ ಶುಭಮನ್​ ಗಿಲ್​ ಜೊತೆ ಕಣಕ್ಕಿಳಿದ ರೋಹಿತ್‌ ಶರ್ಮಾ ಟೀಂ ಇಂಡಿಯಾ ತಂಡಕ್ಕೆ ಉತ್ತಮ ಆರಂಭ Read more…

ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್: ಮತ್ತೆ ಏರಿಕೆಯಾಗಲಿದೆ ʼಮಾರುತಿʼ ಬೆಲೆ

ಮುಂದಿನ ತಿಂಗಳು ಮಾರುತಿ ಕಂಪನಿಯ ಕಾರು ಖರೀದಿರುವ ಆಲೋಚನೆಯಲ್ಲಿದ್ದರೆ ನಿಮಗೊಂದು ಬ್ಯಾಡ್ ನ್ಯೂಸ್ ಇದೆ. ಮುಂದಿನ ತಿಂಗಳಿನಿಂದ ಮಾರುತಿ ಕಾರಿನ ಬೆಲೆಯಲ್ಲಿ ಏರಿಕೆಯಾಗಲಿದೆ. ಮುಂದಿನ ತಿಂಗಳಿನಿಂದ ಅಂದರೆ ಜುಲೈನಿಂದ Read more…

BIG NEWS: ನಿಯಂತ್ರಣ ತಪ್ಪಿ ಸಮುದ್ರಕ್ಕೆ ಉರುಳಿದ ಟ್ರಕ್; ನೀರು ಪಾಲಾದ ಚಾಲಕ – ಕ್ಲೀನರ್; ಓರ್ವನ ದುರ್ಮರಣ

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಒಂದು ಸಮುದ್ರಕ್ಕೆ ಉರುಳಿ ಚಾಲಕ ಹಾಗೂ ಕ್ಲೀನರ್ ಇಬ್ಬರೂ ಸಮುದ್ರ ಪಾಲಾಗಿರುವ ಘಟನೆ ನವಮಂಗಳೂರು ಬಂದರಿನ 14ನೇ ಬರ್ತ್ ನಲ್ಲಿ ನಡೆದಿದೆ. Read more…

ಯಾವ ವಯಸ್ಸಿನಲ್ಲಿ ಎಷ್ಟು ವ್ಯಾಯಾಮ ಒಳ್ಳೆಯದು: ಮಹತ್ವದ ಮಾಹಿತಿ ನೀಡಿದ WHO

ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಲಸಿಕೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತಿ ನಿತ್ಯ ವ್ಯಾಯಾಮ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ Read more…

ಅನುಮತಿಯಿಲ್ಲದೆ ಮೊಬೈಲ್ ಸಂಖ್ಯೆ ಹಿಂಪಡೆದ​ ಕಂಪನಿ: ಕೋರ್ಟ್‌ ಮೆಟ್ಟಿಲೇರಿ ಜಯ ಸಾಧಿಸಿದ ಬೆಂಗಳೂರು ವ್ಯಕ್ತಿ

2012ರಿಂದ ತಾವು ಹೊಂದಿದ್ದ ಫ್ಯಾನ್ಸಿ ಮೊಬೈಲ್​ ಸಂಖ್ಯೆಯನ್ನ ತಮ್ಮ ಅನುಮತಿಯಿಲ್ಲದೇ ಹೊರ ರಾಜ್ಯದ ಗ್ರಾಹಕರಿಗೆ ನೀಡಿದ ಸೆಲ್​ಫೋನ್​​ ಸರ್ವೀಸ್​ ಪ್ರೊವೈಡರ್​ ವಿರುದ್ಧ ಬೆಂಗಳೂರಿನ ವ್ಯಕ್ತಿಯೊಬ್ಬರು ಮೂರು ವರ್ಷದಿಂದ ನಡೆಸುತ್ತಿದ್ದ Read more…

ಬಾಣಂತಿ ಜೀವ ಕಾಪಾಡಲು‌ ನೆರವಾದ ಅತಿ ವಿರಳ ʼಬಾಂಬೆ ಬ್ಲಡ್ʼ ಗ್ರೂಪ್​ ದಾನಿಗಳು

ಕೊರೊನಾ ಎರಡನೆ ಅಲೆ ವಿರುದ್ಧ ಸಂಪೂರ್ಣ ದೇಶ ಹೋರಾಡುತ್ತಿದೆ. ಜನರನ್ನ ಉಳಿಸಲು ಸರ್ಕಾರ ಪ್ರಯತ್ನ ಪಡುತ್ತಿರೋ ನಡುವೆಯೇ ಅನೇಕ ಸಹೃದಯಿಗಳು ಈ ಹೋರಾಟದ ಜೊತೆ ಕೈ ಜೋಡಿಸಿದ್ದಾರೆ. ಕಷ್ಟದಲ್ಲಿರುವವವರಿಗೆ Read more…

ಚಳಿಗಾಲದಲ್ಲಿ ಬರಲಿದೆ ಕೊರೊನಾ 3ನೇ ಅಲೆ: ಮತ್ತೆ ʼಲಾಕ್ ಡೌನ್ʼ ಸಾಧ್ಯತೆ….?

ಕೊರೊನಾ ಎರಡನೇ ಅಲೆ ಅಬ್ಬರ ಇನ್ನೂ ಶಾಂತವಾಗಿಲ್ಲ. ಆಗ್ಲೇ ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಶೀಘ್ರವೇ ಮೂರನೇ ಅಲೆ ಶುರುವಾಗುವ ಸಾಧ್ಯತೆಯಿದೆ ಎಂದು ಬ್ರಿಟನ್ ಎಚ್ಚರಿಕೆ ನೀಡಿದೆ. Read more…

ಯೋಗ ದಿನದಂದು ಪ್ರಧಾನಿಯಿಂದ M Yoga App ಲೋಕಾರ್ಪಣೆ

ಯೋಗದಿಂದ ಸಹಯೋಗದ ತನಕ ಎಂಬ ಸಂದೇಶವನ್ನ ಸಾರಿದ ಪ್ರಧಾನಿ ಮೋದಿ ವಿಶ್ವ ಯೋಗ ದಿನವಾದ ಇಂದು ಎಂ ಯೋಗ ಆಪ್​ನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಅಪ್ಲಿಕೇಶನ್​ನಲ್ಲಿ ಯೋಗ ತರಬೇತಿ Read more…

ಮುಗಿಯದ ನಾಯಕತ್ವ ಬದಲಾವಣೆ ಗೊಂದಲ: ಅರುಣ್ ಸಿಂಗ್ ಭೇಟಿಯಾಗಿ ಎಲ್ಲವನ್ನೂ ಚರ್ಚಿಸಿದ್ದೇನೆ ಎಂದ ಶಾಸಕ ಬೆಲ್ಲದ್

ಹುಬ್ಬಳ್ಳಿ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಭೇಟಿ ನೀಡಿ ನಾಯಕತ್ವ ಬದಲಾವಣೆ ಕುರಿತ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಿ ಹೋದರೂ, ತೆರೆಮರೆಯಲ್ಲಿ ಮತ್ತೆ ಸಿಎಂ ಬದಲಾವಣೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...