alex Certify Live News | Kannada Dunia | Kannada News | Karnataka News | India News - Part 3989
ಕನ್ನಡ ದುನಿಯಾ
    Dailyhunt JioNews

Kannada Duniya

ಈ 10 ದೇಶಗಳಲ್ಲೂ ಮಾನ್ಯತೆ ಹೊಂದಿದೆ ಭಾರತದ ʼಡ್ರೈವಿಂಗ್ ಲೈಸೆನ್ಸ್ʼ

ಡ್ರೈವಿಂಗ್ ಮಾಡುವುದು ಅನೇಕ ಮಂದಿಗೆ ಭಾರೀ ಮೆಚ್ಚಿನ ಹವ್ಯಾಸ. ಆದರಲ್ಲೂ ರಜೆಯಲ್ಲಿರುವ ವೇಳೆ ವಿದೇಶೀ ನೆಲಗಳಲ್ಲಿ ಡ್ರೈವಿಂಗ್ ಮಾಡುವುದು ಉಳ್ಳವರ ಕಾಸ್ಟ್ಲಿ ಹವ್ಯಾಸಗಳಲ್ಲಿ ಒಂದು. ಭಾರತದ ಚಾಲನಾ ಪರವನಾಗಿ Read more…

ಉದ್ದನೆ ನಾಲಿಗೆಯಿಂದ ದಾಖಲೆ ಪುಸ್ತಕ ಸೇರಿದ ತಮಿಳುನಾಡು ಯುವಕ

ಪೂರ್ಣವಾಗಿ ಚಾಚಿದಾಗ 10.8 ಸೆಂಮೀ ಉದ್ದದ ನಾಲಿಗೆ ಹೊಂದಿರುವ ತಮಿಳುನಾಡಿನ ವಿರುದ್ಧನಗರ ಬಳಿಯ ತಿರುತಂಗಲ್ ನಿವಾಸಿ ಕೆ. ಪ್ರವೀಣ್‌ ದಾಖಲೆಯ ಪುಸ್ತಕ ಸೇರಿದ್ದಾರೆ. ಸಾಮಾನ್ಯವಾಗಿ ಮಾನವರ ನಾಲಿಗೆಯು ಸರಾಸರಿ Read more…

ಮೀನಿನ ಹೊಟ್ಟೆಯಲ್ಲಿತ್ತು ಫುಲ್ ಬಾಟಲ್ ವಿಸ್ಕಿ….!

ಬಲೆ ಹಾಕಿ ಹಿಡಿದ ಮೀನೊಂದನ್ನು ಕಡಿದು ಒಪ್ಪ ಮಾಡಲು ಮುಂದಾದ ಮೀನುಗಾರರೊಬ್ಬರಿಗೆ ಮೀನಿನ ಹೊಟ್ಟೆಯಲ್ಲಿ ವಿಸ್ಕಿ ಬಾಟಲಿಯೊಂದು ಸಿಕ್ಕಿದೆ. ನಿಮ್ಮ ಮನೆಯಲ್ಲೂ ಮಾಡಿ ಸವಿಯಿರಿ ಮಹಾರಾಷ್ಟ್ರದ ಪ್ರಸಿದ್ಧ ಥಾಳಿಪಿಟ್ಟು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ದೇಶಾದ್ಯಂತ ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದು, ರಿಕವರಿ ರೇಟ್ ಶೇ.96.56ರಷ್ಟು ಹೆಚ್ಚಿದೆ. ಆದರೆ ಮೊನ್ನೆಗಿಂತ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 50,848 Read more…

ಮಲತಾಯಿ ಮಾತು ಕೇಳಿ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ಕಿರಾತಕ ಅರೆಸ್ಟ್

ಬೆಂಗಳೂರು: ಎರಡನೆಯ ಪತ್ನಿಯ ಮಾತು ಕೇಳಿ ಮೊದಲ ಪತ್ನಿಯ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ವ್ಯಕ್ತಿಯನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಸೆಲ್ವರಾಜ್ ಬಂಧಿತ ಆರೋಪಿ. ಮಕ್ಕಳು ಹಠ ಮಾಡುತ್ತಾರೆ Read more…

ಲಸಿಕೆ ನೀಡಿಕೆಯೊಂದಿಗೆ ಕಾಲೇಜು ಆರಂಭಕ್ಕೆ ಚಿಂತನೆ, ಹಂತ ಹಂತವಾಗಿ ಶಾಲೆ ಪುನಾರಂಭ ಸಾಧ್ಯತೆ

ಬೆಂಗಳೂರು: ಕೊರೋನಾ ಮೂರನೇ ಅಲೆ ಭೀತಿ ನಡುವೆ ಶಾಲೆ ಆರಂಭಿಸಬೇಕೇ ಬೇಡವೇ ಎಂಬ ಕುರಿತು ತಜ್ಞರ ವರದಿ ಆಧರಿಸಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಸಿಎಂ ಯಡಿಯೂರಪ್ಪ ಅವರು, Read more…

ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ

ತಾನು ಸೇರಿಕೊಂಡ ಜೀವಿಯ ದೇಹದ ಮಾಂಸವನ್ನೇ ತಿನ್ನಬಲ್ಲ ಲೆಯ್‌ಶ್ಮೇನಿಯಾ ಹೆಸರಿನ ಪ್ಯಾರಾಸೈಟ್ ಒಂದು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಜಗತ್ತಿನ 92 ದೇಶಗಳಲ್ಲಿ ಇರುವ ಈ ಪರಾವಲಂಬಿಯು ಜಗತ್ತಿನಾದ್ಯಂತ ಪ್ರತಿವರ್ಷ Read more…

BIG NEWS: ಎರಡು ವರ್ಷದ ಮಕ್ಕಳಿಗೂ ಲಸಿಕೆ ಲಭ್ಯ

ನವದೆಹಲಿ: ಸೆಪ್ಟೆಂಬರ್ ನಿಂದ ಎರಡು ವರ್ಷದ ಮಕ್ಕಳಿಗೂ ಕೋವಿಡ್ ಲಸಿಕೆ ನೀಡಲಾಗುವುದು. ಸೆಪ್ಟೆಂಬರ್ ವೇಳೆಗೆ ಎರಡು ವರ್ಷದ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ಲಭ್ಯವಾಗಲಿದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ Read more…

BPL ಜೊತೆಗೆ APL ಕಾರ್ಡ್ ದಾರರಿಗೆ 5 ಲಕ್ಷ ರೂ. ಪರಿಹಾರ ನೀಡಲು ಆಗ್ರಹ

ಮಂಗಳೂರು: ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರವಲ್ಲ, ಎಪಿಎಲ್ ಕಾರ್ಡ್ ದಾರರಿಗೆ ಪರಿಹಾರ ನೀಡಬೇಕು ಎಂದು, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ. ಕೊರೋನಾ ಸೋಂಕಿನಿಂದ ಮೃತಪಟ್ಟ Read more…

ಕೋವಿಡ್ ಪರಿಹಾರ ಸಿಗದವರಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಕೊರೋನಾ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿ ಇದುವರೆಗೆ ಪರಿಹಾರ ಸಿಗದ Read more…

ಸಂಜೆ ವೇಳೆ ಪ್ರಿಯಕರನ ಭೇಟಿಗೆ ಹೋದ ಹುಡುಗಿ, ಪ್ರೀತಿ ವಿಷ್ಯಕ್ಕೆ ನಡೀತಾ ಮರ್ಯಾದೆಗೇಡು ಹತ್ಯೆ…? ಕಲ್ಲಿನಿಂದ ಜಜ್ಜಿ ಪ್ರೇಮಿಗಳ ಭೀಕರ ಮರ್ಡರ್

ವಿಜಯಪುರ: ವಿಜಯಪುರದ ಕಲಕೇರಿ ಸಮೀಪ ಸಲಾದಳ್ಳಿ ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಪ್ರೇಮಿಗಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಸಲಾದಳ್ಳಿಯ ಆಟೋ ಚಾಲಕ ಬಸವರಾಜ ಬಡಿಗೇರ(19), ಖಾನಾಪುರ ಗ್ರಾಮದ ದಾವಲಬಿ(16) ಕೊಲೆಯಾದವರು Read more…

’ಮುಳುಗುತ್ತಿದ್ದ ಮಹಿಳೆ’ ರಕ್ಷಿಸಲು ಬಂದ ತುರ್ತು ತಂಡಕ್ಕೆ ಕಾದಿತ್ತು ಶಾಕ್….!

ಜಪಾನ್‌ನ ತುರ್ತು ಪ್ರತಿಕ್ರಿಯಾ ತಂಡವೊಂದಕ್ಕೆ ಭಾರೀ ಮುಜುಗರ ತರುವ ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಮುಳುಗುತ್ತಿದ್ದಾರೆ ಎಂದುಕೊಂಡು ರಕ್ಷಣೆಗೆ ಮುಂದಾದಾಗ ಅದು ’ಬೇರೆಯೇ’ ಆಗಿರುವ ವಿಚಾರ ತಿಳಿದುಬಂದಿದೆ. ನೀರಿನ ಮೇಲೆ ತೇಲಾಡುತ್ತಿದ್ದ Read more…

ಈ ಸಿನೆಮಾಗಳಲ್ಲಿರುವ ಚಿಕ್ಕ ಮಿಸ್ಟೇಕ್ಸ್ ಗಳನ್ನು ನೀವು ಗಮನಿಸಿದ್ದೀರಾ…? ಇಲ್ಲಿದೆ ಕುತೂಹಲಕಾರಿ ಸಂಗತಿ

ಬಾಲಿವುಡ್ ಸಿನೆಮಾಗಳನ್ನು ನಿರ್ಮಾಣ ಮಾಡುವವರು ಕೂಡ ಮನುಷ್ಯರೇ. ಹಾಗಾಗಿ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ, ಡೈಲಾಗ್ ಇವುಗಳಲ್ಲೆಲ್ಲ ಸಣ್ಣಪುಟ್ಟ ತಪ್ಪುಗಳು ಕಾಮನ್. ಆದ್ರೆ ಕೆಲವೊಂದು ವಾಸ್ತವಿಕ ದೋಷಗಳು ಚರ್ಚೆಗೆ Read more…

ರಶ್ಮಿಕಾ ಮಂದಣ್ಣ ಹುಡುಕಿಕೊಂಡು ತೆಲಂಗಾಣದಿಂದ ಮಡಿಕೇರಿಗೆ ಬಂದ ಯುವಕ

ಮಡಿಕೇರಿ: ಅಭಿಮಾನಿಯೊಬ್ಬ ತೆಲಂಗಾಣದಿಂದ ನಟಿ ರಶ್ಮಿಕಾ ಮಂದಣ್ಣ ಹುಡುಕಿಕೊಂಡು ಮಡಿಕೇರಿಗೆ ಬಂದಿದ್ದಾನೆ. ತೆಲಂಗಾಣದ ಆಕಾಶ್ ತ್ರಿಪಾಠಿ ಎಂಬಾತ ರಶ್ಮಿಕಾ ಮಂದಣ್ಣ ಅವರನ್ನು ಹುಡುಕಿಕೊಂಡು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ Read more…

ʼವಿಘ್ನ ನಿವಾರಕʼನ ಅನುಗ್ರಹವಿದೆ ಈ ರಾಶಿಗೆ

ಮೇಷ : ಧನಾಗಮನವಾಗೋದು ವಿಳಂಬವಾದರೂ ಸಹ ನಿರಾಶೆ ಉಂಟಾಗೋದಿಲ್ಲ. ಕುಟುಂಬಸ್ಥರ ಬೆಂಬಲದಿಂದ ನಿಮ್ಮ ಆತ್ಮವಿಶ್ವಾಸ ಮೂಡಲಿದೆ. ವೃತ್ತಿರಂಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೃಹ ನಿರ್ಮಾಣದ ವಿಚಾರದಲ್ಲಿ ಶುಭ ಸುದ್ದಿ Read more…

ಕೊರೋನಾ 2 ನೇ ಅಲೆಯಿಂದ ಚೇತರಿಕೆ ಹೊತ್ತಲ್ಲೇ ಮತ್ತೊಂದು ಶಾಕ್, ಡೆಲ್ಟಾ ಪ್ಲಸ್ ಕಳವಳಕಾರಿ ಪ್ರಬೇಧ ಎಂದು ಘೋಷಿಸಿದ ಸರ್ಕಾರ

ನವದೆಹಲಿ: ಡೆಲ್ಟಾ ಪ್ಲಸ್ ಕಳವಳಕಾರಿ ಪ್ರದೇಶವಾಗಿದೆ ಎಂದು ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯಿಂದ ಘೋಷಣೆ ಮಾಡಲಾಗಿದೆ. ಡೆಲ್ಟಾ ಪ್ಲಸ್ ಆಸಕ್ತಿಕರ ಪ್ರಭೇದ ಎಂದು ಪರಿಗಣಿಸಲಾಗಿತ್ತು. ಕೇಂದ್ರ ಸರ್ಕಾರ ಈ Read more…

ಪಂಚಮಸಾಲಿ ಸಮಾಜದಲ್ಲಿ ಒಡಕು…? ಮೂರನೇ ಪೀಠಕ್ಕೆ ಸ್ವಾಮೀಜಿಗಳ ಸಿದ್ಧತೆ

ಜಮಖಂಡಿ: ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ ಎಂದು ಹೇಳಲಾಗಿದೆ ಪಂಚಮಸಾಲಿ ಸಮಾಜದ ಹರಿಹರ ಮತ್ತು ಕೂಡಲಸಂಗಮ ಪೀಠಗಳ ಹೊರತಾಗಿ ಮತ್ತೊಂದು ಪೀಠ ಸ್ಥಾಪನೆ ಕುರಿತಂತೆ Read more…

ಮಹಿಳಾ ನೌಕರರಿಗೆ ಸರ್ಕಾರದಿಂದ ವಿಶೇಷ ಗಿಫ್ಟ್, 6 ತಿಂಗಳು ಶಿಶುಪಾಲನಾ ರಜೆ

ಬೆಂಗಳೂರು: ಸರ್ಕಾರಿ ಮಹಿಳಾ ನೌಕರರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಮಹಿಳಾ ನೌಕರರಿಗೆ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಶಿಶುಪಾಲನಾ ರಜೆ ತೆಗೆದುಕೊಳ್ಳುವ ಕುರಿತಾಗಿ ರಾಜ್ಯ ಸರ್ಕಾರದಿಂದ Read more…

ಮಗ ಎಂದುಕೊಂಡಿದ್ದವನು ಸಂಬಂಧದಲ್ಲಿ ತನ್ನ ಮಾವ ಎಂದು ತಿಳಿದು ಶಾಕ್​ ಆದ ವ್ಯಕ್ತಿ..!

ಇಷ್ಟು ದಿನ ತನ್ನ ಮಗ ಎಂದು ಭಾವಿಸಿದ್ದ ವ್ಯಕ್ತಿ ನಿಜವಾಗಿ ತನ್ನ ಮಗನಲ್ಲ ಬದಲಾಗಿ ತನ್ನ ಮಾವ ಎಂದು ತಿಳಿದ ಬಳಿಕ ಆತ ಶಾಕ್​ ಆಗಿದ್ದಾನೆ..! ಸ್ಟ್ಯಾಕ್ಸ್​ ಎಂಬಾತನ Read more…

ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡಿದ ವಿಶೇಷ ಅತಿಥಿ ಕಂಡು ಪ್ರಯಾಣಿಕರು ಶಾಕ್…​..!

ದೆಹಲಿ ಮೆಟ್ರೋ ರೈಲಿನಲ್ಲಿ ಕೋತಿಯೊಂದು ಪ್ರಯಾಣ ಮಾಡಿದ್ದು ಈ ವಿಡಿಯೋ ಇಂಟರ್ನೆಟ್​​ ನಲ್ಲಿ ಸದ್ದು ಮಾಡುತ್ತಿದೆ. ಟ್ವಿಟರ್​ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೋಗಿಯಲ್ಲೆಲ್ಲ ಸುತ್ತಾಡಿದ ಕೋತಿಯೊಂದು ಬಳಿಕ ಸಹಪ್ರಯಾಣಿಕನ Read more…

ʼಕ್ಲಬ್​ ಹೌಸ್ʼ ಸದಸ್ಯರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಆಡಿಯೋ ನೋಟ್​ಗಳ ಮೂಲಕ ಸಂವಹನ ನಡೆಸಬಹುದಾದ ಕ್ಲಬ್​ ಹೌಸ್​ ಅಪ್ಲಿಕೇಶನ್​ ಸದ್ಯ ಟ್ರೆಂಡಿಂಗ್​ನಲ್ಲಿದೆ. ಇದೀಗ ಈ ಅಪ್ಲಿಕೇಶನ್​​ನಲ್ಲಿ ಇದೀಗ ಹೊಸ ಸೌಲಭ್ಯವನ್ನ ಪರಿಚಯಿಸಲಿದ್ದು, ಇದರ ಸಹಾಯದಿಂದ ಬಳಕೆದಾರರು ಟೆಕ್ಸ್ಟ್​ Read more…

ಪಿಹೆಚ್​ಡಿ ಪದವಿ ಪಡೆದರೂ ಸಿಗದ ನೌಕರಿ..! ಬೇಸತ್ತ ಪ್ರತಿಭಾವಂತ ಈಗ ಏನ್ಮಾಡ್ತಿದ್ದಾನೆ ಗೊತ್ತಾ..?

ಆಡಳಿತಾರೂಢ ಕಾಂಗ್ರೆಸ್​ನ ಇಬ್ಬರು ಶಾಸಕರು ತಮ್ಮ ಮಕ್ಕಳಿಗೆ ಉದ್ಯೋಗ ನೀಡುವ ಸಲುವಾಗಿ ಅಕ್ರಮ ನಡೆಸಿದ ಬಳಿಕ ಪಂಜಾಬ್​ನ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ Read more…

BIG NEWS: 9, 11 ನೇ ತರಗತಿ ಫಲಿತಾಂಶ ಪ್ರಕಟ, ಶೇಕಡ 80 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪಾಸ್

ನವದೆಹಲಿ: ದೆಹಲಿ ಸರ್ಕಾರಿ ಶಾಲೆಗಳ 9, 11 ನೇ ತರಗತಿ ಫಲಿತಾಂಶ ಪ್ರಕಟಿಸಲಾಗಿದ್ದು, ಶೇಕಡ 80 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ Read more…

ಆಪ್​ನಲ್ಲಿ ಪರಿಚಯವಾಗಿದ್ದ ಬಾಲಕಿ ಅಪಹರಿಸಿದ್ದ ಐನಾತಿ ಅಂದರ್​..!

ವಿಡಿಯೋ ನಿರ್ಮಾಣ ಹಾಗೂ ಶೇರ್​ ಮಾಡುವ ಅಪ್ಲಿಕೇಶನ್​​​ನಲ್ಲಿ ಅಪ್ರಾಪ್ತೆಯನ್ನ ಪರಿಚಯ ಮಾಡಿಕೊಂಡಿದ್ದ 19 ವರ್ಷದ ಯುವಕ ಆಕೆಯನ್ನ ಅಪಹರಣ ಮಾಡಲು ಹೋಗಿ ಜೈಲುಪಾಲಾದ ಘಟನೆ ದೆಹಲಿಯಲ್ಲಿ ನಡೆದಿದೆ. ನೆಬ್​ Read more…

ಅಳಿವಿನಂಚಿನಲ್ಲಿರುವ ಘರಿಯಲ್​ ಮರಿಗಳು 43 ವರ್ಷಗಳ ಬಳಿಕ ಪತ್ತೆ..!

ಅಳಿವಿನಂಚಿನಲ್ಲಿರುವ ಮೀನು ತಿನ್ನುವ ಮೊಸಳೆ ಅಥವಾ ಘರಿಯಲ್​​​ಗಳು ಬರೋಬ್ಬರಿ 43 ವರ್ಷಗಳ ಬಳಿಕ ಓಡಿಶಾದ ಮಹಾನದಿ ಬಳಿಯಲ್ಲಿ ಪತ್ತೆಯಾಗಿವೆ. ಈ ಬಗ್ಗೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುವೇಂದು Read more…

ಅಚ್ಚರಿಗೆ ಕಾರಣವಾಗಿದೆ ಆಕಾಶದಲ್ಲಿ ತೇಲಾಡಿದ ಅಪರೂಪದ ದೀಪ..!

ಸಾಕಷ್ಟು ಕಡೆಗಳಲ್ಲಿ ಹಾರುವ ತಟ್ಟೆ ಕಾಣಿಸಿತು. ಅಥವಾ ಇನ್ಯಾವುದೋ ಗುರುತು ಹಿಡಿಯಲಾಗದ ಆಕಾಶಕಾಯಗಳನ್ನ ಕಂಡಿತು ಎಂದು ಹೇಳೋದನ್ನ ಕೇಳಿರ್ತೇವೆ. ಇಂತಹದ್ದೇ ಒಂದು ಘಟನೆ ಇದೀಗ ಗುಜರಾತ್​​ನಲ್ಲಿ ನಡೆದಿದೆ. ಗುಜರಾತ್​​ನ Read more…

ನೇರಳೆ ಹಣ್ಣು ತಿಂದ ನಂತ್ರ ಎಂದಿಗೂ ಇದನ್ನು ಸೇವಿಸಬೇಡಿ

ಈಗ್ಲೂ ಕೆಲವು ಕಡೆ ನೇರಳೆ ಹಣ್ಣು ಸಿಗ್ತಿದೆ. ಬೇಸಿಗೆ ಕೊನೆಯಲ್ಲಿ ನೇರಳೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ನೇರಳೆ ಹಣ್ಣು ರುಚಿಕರವಾಗಿರುತ್ತದೆ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ನೇರಳೆ Read more…

ಅಂದವಾದ ಮೃದುವಾದ ಪಾದಗಳನ್ನು ಪಡೆಯಲು ಇಲ್ಲಿವೆ ಟಿಪ್ಸ್

ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಅಂದವಾದ Read more…

ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ಉಚಿತ ಟ್ಯಾಬ್ ವಿತರಣೆಗೆ ನಾಳೆ ಸಿಎಂ ಚಾಲನೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆಗೆ ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಿಸಲಾಗುತ್ತದೆ. 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ Read more…

ಸಹೋದರಿಯರ ಮೇಲೆ ಗ್ಯಾಂಗ್ ರೇಪ್, ಪೊಲೀಸರೇ ಅರೆಸ್ಟ್

ನವದೆಹಲಿ: ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ನೈರುತ್ಯ ದೆಹಲಿ ಡಿಸಿಪಿ ಪ್ರತಾಪ್ ಸಿಂಗ್ ಅವರು ಈ ಬಗ್ಗೆ ಮಾಹಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...