alex Certify ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡಿದ ವಿಶೇಷ ಅತಿಥಿ ಕಂಡು ಪ್ರಯಾಣಿಕರು ಶಾಕ್…​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಟ್ರೋ ನಿಲ್ದಾಣದಿಂದ ಪ್ರಯಾಣ ಮಾಡಿದ ವಿಶೇಷ ಅತಿಥಿ ಕಂಡು ಪ್ರಯಾಣಿಕರು ಶಾಕ್…​..!

ದೆಹಲಿ ಮೆಟ್ರೋ ರೈಲಿನಲ್ಲಿ ಕೋತಿಯೊಂದು ಪ್ರಯಾಣ ಮಾಡಿದ್ದು ಈ ವಿಡಿಯೋ ಇಂಟರ್ನೆಟ್​​ ನಲ್ಲಿ ಸದ್ದು ಮಾಡುತ್ತಿದೆ.

ಟ್ವಿಟರ್​ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬೋಗಿಯಲ್ಲೆಲ್ಲ ಸುತ್ತಾಡಿದ ಕೋತಿಯೊಂದು ಬಳಿಕ ಸಹಪ್ರಯಾಣಿಕನ ಪಕ್ಕದಲ್ಲಿ ಕುಳಿತುಕೊಂಡಿದೆ.

ಮಾತ್ರವಲ್ಲದೇ ಕಿಟಕಿಯಲ್ಲಿ ಹೊರಗಿನ ದೃಶ್ಯವನ್ನ ನೋಡಿ ಎಂಜಾಯ್​ ಮಾಡಿದೆ. ಕೋತಿಯು ಕೋಚ್​​ನಲ್ಲಿದ್ದ ಯಾವೊಬ್ಬ ಪ್ರಯಾಣಿಕರಿಗೂ ಹಾನಿ ಉಂಟು ಮಾಡಿಲ್ಲ ಎನ್ನಲಾಗಿದೆ.

ಹುಡುಗಿಯರನ್ನು ಇಂಪ್ರೆಸ್ ಮಾಡೋದು ಹೇಗೆ ಗೊತ್ತಾ….?

ಸಂಜೆ 4.45ರ ಸುಮಾರಿಗೆ ಯಮುನಾ ಬ್ಯಾಂಕ್​ ನಿಲ್ದಾಣದಿಂದ ಈ ಕೋತಿಯು ಪ್ರಯಾಣ ಬೆಳೆಸಿದೆ. ಈ ಘಟನೆಯ ಬಗ್ಗೆ ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್​ ಕೂಡ ಮಾಹಿತಿ ನೀಡಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

— anamika jha (@anamikajhaa) June 20, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...