alex Certify ಕೊರೋನಾ 2 ನೇ ಅಲೆಯಿಂದ ಚೇತರಿಕೆ ಹೊತ್ತಲ್ಲೇ ಮತ್ತೊಂದು ಶಾಕ್, ಡೆಲ್ಟಾ ಪ್ಲಸ್ ಕಳವಳಕಾರಿ ಪ್ರಬೇಧ ಎಂದು ಘೋಷಿಸಿದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ 2 ನೇ ಅಲೆಯಿಂದ ಚೇತರಿಕೆ ಹೊತ್ತಲ್ಲೇ ಮತ್ತೊಂದು ಶಾಕ್, ಡೆಲ್ಟಾ ಪ್ಲಸ್ ಕಳವಳಕಾರಿ ಪ್ರಬೇಧ ಎಂದು ಘೋಷಿಸಿದ ಸರ್ಕಾರ

ನವದೆಹಲಿ: ಡೆಲ್ಟಾ ಪ್ಲಸ್ ಕಳವಳಕಾರಿ ಪ್ರದೇಶವಾಗಿದೆ ಎಂದು ಕೇಂದ್ರ ಸರ್ಕಾರ ಆರೋಗ್ಯ ಇಲಾಖೆಯಿಂದ ಘೋಷಣೆ ಮಾಡಲಾಗಿದೆ.

ಡೆಲ್ಟಾ ಪ್ಲಸ್ ಆಸಕ್ತಿಕರ ಪ್ರಭೇದ ಎಂದು ಪರಿಗಣಿಸಲಾಗಿತ್ತು. ಕೇಂದ್ರ ಸರ್ಕಾರ ಈ ಹಿಂದೆ ಆಸಕ್ತಿಕರ ಪ್ರಭೇದ ಎಂದು ಹೇಳಿದ್ದು, ಈಗ ಡೆಲ್ಟಾ ಪ್ಲಸ್ ಕಳವಳಕಾರಿಯಾಗಿದೆ ಎಂದು ಘೋಷಣೆ ಮಾಡಿದೆ.

ಮಹಾರಾಷ್ಟ್ರ 21, ಕೇರಳ 3, ಮಧ್ಯಪ್ರದೇಶದಲ್ಲಿ 1 ಪ್ರಕರಣ ಕಂಡುಬಂದಿದೆ. ಕಂಟೇನ್ಮೆಂಟ್ ಕಾರ್ಯತಂತ್ರ ಕಟ್ಟುನಿಟ್ಟಾಗಿ ಜಾರಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದ ವತಿಯಿಂದ ಈ ಮೂರು ರಾಜ್ಯಗಳಿಗೆ ಮಾರ್ಗಸೂಚಿ ನೀಡಲಾಗಿದೆ.

ಕೊರೋನಾ ಎರಡನೆಯ ಅಲೆಯಿಂದ ದೇಶ ಪಾರಾಗುತ್ತಿರುವ ಹೊತ್ತಲ್ಲೇ ಮತ್ತೊಂದು ರೂಪಾಂತರ ತಳಿಯಾಗಿರುವ ಡೆಲ್ಟಾ ಪ್ಲಸ್ ಆತಂಕ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...