alex Certify Live News | Kannada Dunia | Kannada News | Karnataka News | India News - Part 3982
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ.ರವಿ

ನವದೆಹಲಿ: ನಾಯಕತ್ವ ಬದಲಾವಣೆ ಚರ್ಚೆ ಜೀವಂತವಾಗಿಡುವ ನಿಟ್ಟಿನಲ್ಲಿ ಪ್ಲಾನ್ ಮಾಡಿರುವ ಸಚಿವ ಯೋಗೇಶ್ವರ್ ಹಾಗೂ ಸಿ.ಟಿ.ರವಿ ಒಟ್ಟಿಗೆ ದೆಹಲಿಗೆ ಪ್ರಯಾಣಿಸಿದ್ದಾರೆ ಎಂಬ ಚರ್ಚೆಗಳಿಗೆ ತೆರೆ ಎಳೆದಿರುವ ಸಿ.ಟಿ.ರವಿ, ನಾವಿಬ್ಬರು Read more…

ಮಾಲಿನ್ಯಕ್ಕೂ ಕೊರೊನಾ ಹರಡುವಿಕೆಗೂ ಇದೆ ನಂಟು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶದ ದೊಡ್ಡ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿರುವುದು ಕೋವಿಡ್‌ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಆರು ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದ ವರದಿಯಲ್ಲಿ ತಿಳಿದುಬಂದಿದೆ. ಭುವನೇಶ್ವರದ Read more…

ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಕುರಿತಂತೆ ಆರೋಗ್ಯ ಸಚಿವಾಲಯದಿಂದ ಮಹತ್ವದ ಮಾಹಿತಿ

ಗರ್ಭಿಣಿಯರೂ ಸಹ ಕೋವಿಡ್​ 19 ವಿರುದ್ಧ ಲಸಿಕೆಯನ್ನ ಪಡೆಯಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿಸ Read more…

ಬೀಚ್‌ನಲ್ಲಿ ಜಾಲಿ ಮಾಡಿದ ಶ್ವಾನ…!

ನಾಯಿಯೊಂದು ಬೀಚ್‌ನಲ್ಲಿ ಭಾರೀ ಮೋಜು ಮಾಡುತ್ತಿರುವ ವಿಡಿಯೋವೊಂದು ಸಾಕು ಪ್ರಾಣಿಪ್ರಿಯರ ಹೃದಯ ಗೆಲ್ಲುತ್ತಿದೆ. ಒಲ್ಲಿ ಹೆಸರಿನ ಈ ನಾಯಿ ಬೀಚ್‌ಗೆ ಧಾವಿಸಿ, ಕೆಲ ಕಾಲ ಮರಳು ಅಗೆಯುತ್ತಾ, ಈಜುತ್ತಾ Read more…

BIG BREAKING: ಕಪ್ಪು ವರ್ಣೀಯನ ಹತ್ಯೆ ಮಾಡಿದ್ದ ಪೊಲೀಸ್‌ ಅಧಿಕಾರಿಗೆ 22.5 ವರ್ಷಗಳ ಕಾಲ ಜೈಲು..!

ಜಾರ್ಜ್​ ಫ್ಲೋಯ್ಡ್​​ ಕೊಲೆ ಪ್ರಕರಣದ ಆರೋಪಿ ಮಿನ್ನೆಪೊಲಿಸ್​​ನ ಮಾಜಿ ಪೊಲೀಸ್​ ಅಧಿಕಾರಿ ಡೆರೆಕ್​ ಚೌವಿನ್​ಗೆ ಕೋರ್ಟ್​ 22.5 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಈ ಮೂಲಕ Read more…

SHOCKING NEWS: ಬೆಂಗಳೂರಿನಲ್ಲಿ ಬ್ಲ್ಯಾಕ್‌ – ಗ್ರೀನ್ ಮಿಶ್ರಿತ ಫಂಗಸ್ ಪತ್ತೆ…!

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಬೆನ್ನಲ್ಲೇ ಡೆಲ್ಟಾ ಪ್ಲಸ್ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಈ ನಡುವೆ ಮತ್ತೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇದೀಗ Read more…

ಆನ್‌ ಲೈನ್‌ ಮೀಟಿಂಗ್‌ ವೇಳೆಯ ಯಡವಟ್ಟಿನ ಮತ್ತೊಂದು ವಿಡಿಯೋ ವೈರಲ್

ಸಾಂಕ್ರಮಿಕದ ಕಾಲದಲ್ಲಿ ಮನೆಗಳಿಂದಲೇ ಕೆಲಸ ಮಾಡುವ ವೇಳೆ ನಾವು ಬಹಳಷ್ಟು ಬಾರಿ ಕಂಪ್ಯೂಟರ್‌ನ ಕ್ಯಾಮೆರಾ/ಮೈಕ್ ಆಫ್ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳದೇ ಏನೇನೋ ಮಾಡಿ ಫನ್ನಿಯಾಗಿ ಸಿಕ್ಕಿಕೊಂಡಿರುತ್ತೇವೆ. ಇಂಥ ಘಟನೆಗಳು Read more…

ಮಹಿಳಾವಾದಿಗೆ ವರ ಬೇಕಾಗಿದ್ದಾನೆ..! ಇಲ್ಲಿದೆ ಜಾಹೀರಾತಿನ ಹಿಂದಿನ ಅಸಲಿ ಸತ್ಯ

ಕೆಲ ದಿನಗಳ ಹಿಂದಷ್ಟೇ ದಿನಪತ್ರಿಕೆಯೊಂದರ ವಧು/ವರಾನ್ವೇಷಣೆ ಕಾಲಂನಲ್ಲಿ ಹಾಕಲಾಗಿದ್ದ ಜಾಹೀರಾತೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆಯ್ಕೆಯಿಂದ ಮಹಿಳಾವಾದಿಯಾಗಿರುವ ಶಾರ್ಟ್​ ಹೇರ್​​​ ಹಾಗೂ ಚುಚ್ಚಿಸಿಕೊಂಡಿರುವ (ಕಿವಿ/ಮೂಗಿಗೆ) ವಧುವಿಗೆ Read more…

BIG BREAKING: ಮುಷ್ಕರದ ಸುಳಿವು; ಸಾರಿಗೆ ಸಿಬ್ಬಂದಿಗೆ ಬಿಗ್ ಶಾಕ್ ನೀಡಿದ ಸರ್ಕಾರ

ಬೆಂಗಳೂರು: ಜುಲೈ 5ರ ಬಳಿಕ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗುವ ಸುಳಿವು ನೀಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸಾರಿಗೆ ಸಿಬ್ಬಂದಿಗೆ ಬಿಗ್ ಶಾಕ್ ನೀಡಿದ್ದು, ಅಗತ್ಯ ಸೇವೆಗಳ Read more…

BIG NEWS: ಡ್ರಗ್ಸ್ ತಯಾರಿಕಾ ಅಡ್ಡೆ ಮೇಲೆ ಎನ್.ಸಿ.ಬಿ. ದಾಳಿ; 91 ಕೆಜಿ ಆಲ್ಪಾಜೋಲಮ್ ವಶ

ಕೋಲಾರ: ಕೋಲಾರ ಕೈಗಾರಿಕಾ ಪ್ರದೇಶ ಹಾಗೂ ಬೀದರ್ ನ ಡ್ರಗ್ಸ್ ತಯಾರಿಕಾ ಅಡ್ಡೆಗಳ ಮೇಲೆ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. Read more…

ಬೇಟೆಯನ್ನೇ ಮುದ್ದು ಮಾಡಿದ ಚಿರತೆ…! ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲತೆಗೆ ಎಂದೂ ಕೊರತೆ ಇಲ್ಲ. ನೆಟ್ಟಿಗರಿಗೆ ಭಾರೀ ಫನ್ನಿ ಕಂಟೆಂಟ್ ಬಹಳಷ್ಟು ಸಿಗುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಚಿರತೆಯೊಂದು ತನ್ನ ಬೇಟೆಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಇಂಪಾಲಾದ Read more…

ಸಹ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ; ಜುಲೈ 15 ರಿಂದ ಗುಲ್ಬರ್ಗಾ ವಿವಿ ಯುಜಿ, ಪಿಜಿ ಪರೀಕ್ಷೆ ಆರಂಭ

ಕಲಬುರಗಿ: ಕೋವಿಡ್ ಹಿನ್ನೆಲೆ ನಡೆಯದೆ ಇರುವ ಗುಲ್ಬರ್ಗಾ ವಿಶ್ವವಿದ್ಯಾಲಯದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳು ಜುಲೈ 15 ರಿಂದ ಆರಂಭಗೊಳ್ಳಲಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಉಪ ಕುಲಪತಿ Read more…

ಈ ಬಣ್ಣದ ಹಾವನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ಹಾವು ಅಂದರೆ ಪೊರೆ ಚರ್ಮವೇ ನೆನಪಿಗೆ ಬರುತ್ತೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಹಾವಿನ ಚರ್ಮ ಮಾತ್ರ ನೆಟ್ಟಿಗರ ಕಣ್ಣನ್ನೇ ನಂಬಲಾರದಂತೆ ಮಾಡಿದೆ. ಮೃಗಾಲಯದ ಸಿಬ್ಬಂದಿ Read more…

BIG NEWS: ದೇಶದಲ್ಲಿ ಮತ್ತಷ್ಟು ಕಡಿಮೆಯಾಯ್ತು ಕೊರೊನಾ ಸೋಂಕು

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿಯುತ್ತಿದ್ದು, ಸಮಾಧಾನಕರ ಸಂಗತಿಯಾಗಿದೆ. ಕಳೆದ 24 ಗಂಟೆಯಲ್ಲಿ 48,698 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

GOOD NEWS: ಕೇವಲ 999 ರೂ. ಗಳಿಗೆ ವಿಮಾನ ಪ್ರಯಾಣ ಲಭ್ಯ

ದೇಶೀ ಮಾರ್ಗಗಳ ಮೇಲೆ ಬಂಪರ್‌ ಕೊಡುಗೆಗಳನ್ನು ಘೋಷಿಸಿರುವ ವಿಮಾನಯಾನ ಸೇವಾದಾರ ಸಂಸ್ಥೆಗಳು ಪ್ರಯಾಣಿಕರಿಗೆ ಶುಭಸುದ್ದಿ ಕೊಟ್ಟಿವೆ. ವಿಸ್ತಾರಾ ಏರ್‌ಲೈನ್‌ ಸಕಲ ವೆಚ್ಚವನ್ನೂ ಒಳಗೊಂಡ ಒನ್‌-ವೇ ಟಿಕೆಟ್‌ ದರಗಳನ್ನು 1099 Read more…

ಶಾಲೆ ಆರಂಭದ ಬಗ್ಗೆ ಸಚಿವ ಸುರೇಶ್ ಕುಮಾರ್ ಮುಖ್ಯ ಮಾಹಿತಿ: ಜುಲೈ 1 ರಿಂದ ಶಾಲೆ ಆರಂಭಿಸುವ ಬಗ್ಗೆ ಜೂನ್ 28 ರೊಳಗೆ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಆತಂಕದ ನಡುವೆ ಶಾಲೆಗಳನ್ನು ಆರಂಭಿಸುವ ಕುರಿತಾಗಿ ಚರ್ಚೆಗಳು ನಡೆದಿವೆ. ಜುಲೈ 1 ರಿಂದ ಶಾಲೆಗಳನ್ನು ಆರಂಭಿಸಬೇಕೇ? ಬೇಡವೇ? ಎಂಬುದರ ಬಗ್ಗೆ ಜೂನ್ Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವರನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….? ಇಲ್ಲಿನ ಮಾಯ್ಹಾರ್‌ ಪೊಲೀಸ್ Read more…

ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿಸಲು ಸಲಹೆ ಕೇಳಿದ ಮಹಿಳಾ ಐಪಿಎಸ್ ಅಧಿಕಾರಿ

ಕೊರೊನಾ ವೈರಸ್ ಕಾಲಘಟ್ಟದಲ್ಲಿ ನಮ್ಮ ದಿನನಿತ್ಯ ಜೀವನದ ಎಲ್ಲ ಆಯಾಮಗಳೂ ಬದಲಾಗಿಬಿಟ್ಟಿವೆ. ಇವುಗಳಿಗೆ ಹೊಂದಿಕೊಳ್ಳಲೂ ಸಹ ನಾವೆಲ್ಲಾ ಆರಂಭಿಸಿಯೂ ಆಗಿದೆ. ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ Read more…

ನಾಯಕತ್ವ ಬದಲಾವಣೆ ರಿಸಲ್ಟ್ ನೋಡಲು ದಿಢೀರ್ ದೆಹಲಿಗೆ ದೌಡಾಯಿಸಿದ ಯೋಗೇಶ್ವರ್

ನವದೆಹಲಿ: ನಮ್ಮ ನೋವುಗಳನ್ನು ನಾಲ್ಕು ಗೋಡೆಗಳ ಮಧ್ಯೆ ರಾಜ್ಯ ಬಿಜೆಪಿ ಉಸ್ತುವಾರಿಯವರಿಗೆ ಹೇಳಿದ್ದೇವೆ. ನಾವು ಈಗ ಪರೀಕ್ಷೆ ಬರೆದಿದ್ದು, ರಿಸಲ್ಟ್ ಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದ ಸಚಿವ ಸಿ.ಪಿ. Read more…

ಲಸಿಕಾ ಕೇಂದ್ರಕ್ಕೆ ತೆರಳಿ ಮೊದಲ ಡೋಸ್​ ಪಡೆಯೋ ಮೂಲಕ ಗ್ರಾಮಕ್ಕೆ ಮಾದರಿಯಾದ್ರು 96 ವರ್ಷದ ವೃದ್ಧೆ…!

ಕೊರೊನಾ ಲಸಿಕೆಗಾಗಿ ಕಾಯುತ್ತಿರುವವರ ಸಂಖ್ಯೆ ಒಂದೆಡೆಯಾದರೆ ಲಸಿಕೆಯಿಂದ ಜೀವಕ್ಕೆ ಏನಾದರೂ ಹಾನಿಯಾಗಿಬಿಡುತ್ತೇನೋ ಅಂತಾ ಹೆದರುವವರ ಪಂಗಡವೇ ಇನ್ನೊಂದು ಕಡೆ. ಲಸಿಕೆ ಅಂದರೆ ಸಾಕು ಹೆದರಿಕೊಳ್ಳುವವರ ನಡುವೆ ಬರೋಬ್ಬರಿ 96 Read more…

ಮಾರುಕಟ್ಟೆಗೆ ಬಂತು ಶುಗರ್‌ ಲೆಸ್‌ ಮಾವಿನಹಣ್ಣು…!

ಕೋವಿಡ್ ಸಂಕಷ್ಟದ ನಡುವೆ ಮಾವಿನ ಹಣ್ಣಿನ ಸೀಸನ್ ಆಗಮಿಸಿದ್ದು, ಮಿಲ್ಕ್‌ ಶೇಕ್‌ನಿಂದ ಐಸ್‌ಕ್ರೀಂ ವರೆಗೆ ಹಣ್ಣುಗಳ ರಾಜನ ವಿವಿಧ ರೆಸಿಪಿಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಮಾವಿನ ಹಣ್ಣನ್ನು ತಿನ್ನಲು Read more…

ಆಶ್ರಮದಲ್ಲಿ ನಾಲ್ವರನ್ನು ಕೊಂದಿದ್ದ ಮಹಿಳೆ 17 ವರ್ಷಗಳ ಬಳಿಕ ಅರೆಸ್ಟ್

ಅಮೆರಿಕ ಪ್ರಜೆ ಸೇರಿದಂತೆ ನಾಲ್ವರನ್ನು ಕೊಲೆಗೈದ ಆರೋಪದ ಮೇಲೆ ದೆಹಲಿ ಮಹಿಳೆಯೊಬ್ಬರನ್ನ ಅಹಮದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮೆಹ್ಸಾನಾ ಪಟ್ಟಣದ ಕಾದಿ ಪ್ರದೇಶದ ಉತ್ವಾ ಆಶ್ರಮದಲ್ಲಿ ನಡೆದ ನಾಲ್ವರ Read more…

ತೆರಿಗೆ ಪಾವತಿದಾರರ ಗಮನಕ್ಕೆ: ’ವಿವಾದ್ ಸೇ ವಿಶ್ವಾಸ್’ ಸ್ಕೀಂ ಗಡುವು ವಿಸ್ತರಣೆ

ಕೋವಿಡ್-19 ಕಾಲಘಟ್ಟದಲ್ಲಿ ತೆರಿಗೆ ಪಾವತಿಯ ಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ತಡವಾಗಿ ತೆರಿಗೆ ಕಟ್ಟುವವರಿಗೆ ಬಡ್ಡಿರಹಿತ ಪಾವತಿಯ ವ್ಯವಸ್ಥೆ ಮಾಡಿಕೊಡುವ ’ವಿವಾದ್‌ ಸೇ ವಿಶ್ವಾಸ್’ ಸ್ಕೀಂನ Read more…

BIG NEWS: ರಾಮ ಸೇತು ‘ರಾಷ್ಟ್ರೀಯ ಸ್ಮಾರಕ’ವೆಂದು ಘೋಷಿಸಲು ಕೇಂದ್ರದ ಸಿದ್ದತೆ

ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ಸಾಧ್ಯತೆಯನ್ನು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೂಚಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಪಟೇಲ್, “ರಾಮ ಸೇತುವನ್ನು ರಾಷ್ಟ್ರೀಯ Read more…

ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….?

ತನ್ನ ಒಡಹುಟ್ಟಿದವಳನ್ನು ಚುಡಾಯಿಸಿದ ವ್ಯಕ್ತಿಗೆ ಪಾಠ ಕಲಿಸಲು ಮುಂದಾದ ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಖುದ್ದು ತಾವೇ ಸೀರೆಯುಟ್ಟುಕೊಂಡು ಹೋಗಿದ್ದು, ಬಳಿಕ ಆತನೊಂದಿಗೆ ಸ್ನೇಹ ಬೆಳೆಸಿ ಕಂಠಪೂರ್ತಿ ಕುಡಿದಿದ್ದಾನೆ. ಇಲ್ಲಿನ Read more…

ಮೇಕಪ್‌ ಮಾಡಿಸಿಕೊಳ್ಳುವಾಗಲೇ ಡಯಟ್‌ ಕಥೆ ಹೇಳಿದ ವಧು

ಮದುವೆ ಕಾರ್ಯಕ್ರಮಕ್ಕೂ ಮುನ್ನ ಡಯಟ್​ ಮಾಡುತ್ತಿದ್ದ ವಧು ತನಗೆ ಹಸಿವಾಗುತ್ತಿದೆ ಎಂದು ಹೇಳಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಉಪಾಸನಾ ಎಂಬ ವಧು Read more…

ರಾಜ್ಯಕ್ಕೆ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಕಲಬುರಗಿ: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರುತ್ತದೆ. ಕಲಬುರ್ಗಿಗೆ ಬರುವವರು 72 ಗಂಟೆಯೊಳಗಿನ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕಿದೆ. Read more…

ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….!

ಸಲೂನ್​ಗೆ ಹೋಗಿ ಕೂದಲನ್ನ ಕತ್ತರಿಸಿ ಅದಕ್ಕೆ ಬಣ್ಣ ಹಚ್ಚಿಸಿಕೊಳ್ಳಲು ಅಬ್ಬಬ್ಬಾ ಅಂದರೆ ನೀವು ಎಷ್ಟು ಹಣವನ್ನ ವ್ಯಯಿಸೋಕೆ ತಯಾರಿದ್ದೀರಿ..? ದೊಡ್ಡ ದೊಡ್ಡ ಸಲೂನ್​ಗಳಲ್ಲಿ ಈ ಹಣ ಹೆಚ್ಚೇ ಇರುತ್ತದೆ. Read more…

ದಂಗಾಗಿಸುವಂತಿದೆ ವೃದ್ದನ ʼಕೊರೊನಾʼ ಸೋಂಕಿನ ಕಥೆ

72 ವರ್ಷದ ಬ್ರಿಟಿಷ್​ ವೃದ್ಧನೊಬ್ಬ ಬರೋಬ್ಬರಿ 305 ದಿನಗಳ ಕಾಲ ಅಂದರೆ ಸರಿ ಸುಮಾರು 10 ತಿಂಗಳು ಕೋವಿಡ್​ ಸೋಂಕಿನಿಂದ ಬಳಲಿದ್ದಾನೆ. ಈ ಪ್ರಕರಣವನ್ನ ವಿಶ್ವದ ಅತ್ಯಂತ ಸುದೀರ್ಘ Read more…

ಶಾಲೆ ಆರಂಭಕ್ಕೆ ಮೊದಲೇ ಮಹತ್ವದ ಕ್ರಮ, ಶಾಲಾ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ…?

ಬೆಂಗಳೂರು: ಶಾಲೆ ಆರಂಭಕ್ಕೆ ಮೊದಲೇ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕೆಂದು ತಜ್ಞರ ಸಮಿತಿ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...