alex Certify ಈ ಬಣ್ಣದ ಹಾವನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಣ್ಣದ ಹಾವನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!

ಹಾವು ಅಂದರೆ ಪೊರೆ ಚರ್ಮವೇ ನೆನಪಿಗೆ ಬರುತ್ತೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಹಾವಿನ ಚರ್ಮ ಮಾತ್ರ ನೆಟ್ಟಿಗರ ಕಣ್ಣನ್ನೇ ನಂಬಲಾರದಂತೆ ಮಾಡಿದೆ.

ಮೃಗಾಲಯದ ಸಿಬ್ಬಂದಿ ಜೇಯ್​ ಬ್ರೀವರ್ ಎಂಬವರು ಇನ್​ಸ್ಟಾಗ್ರಾಂನಲ್ಲಿ ಈ ಫೋಟೋವನ್ನ ಶೇರ್​ ಮಾಡಿದ್ದಾರೆ. ಇವರು ಕ್ಯಾಲಿಫೋರ್ನಿಯಾದ ಸರಿಸೃಪ ಮೃಗಾಲಯದ ಸ್ಥಾಪಕರಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿರುವ ವಿಡಿಯೋದಲ್ಲಿ ಬಾಕ್ಸಿನಲ್ಲಿದ್ದ ಹಾವುಗಳನ್ನ ತೋರಿಸಲಾಗಿದೆ.

ಸೂರ್ಯನ ಬೆಳಕಿಗೆ ಈ ಹಾವಿನ ಚರ್ಮವು ಕಾಮನಬಿಲ್ಲಿನಂತೆ ಹೊಳೆಯುತ್ತಿದೆ. ಅಂದಹಾಗೆ ಈ ಹಾವಿನ ಹೆಸರು ರೇನ್​ಬೋ ರೆಟಿಕ್ಯುಲೇಟೆಡ್​ ಹಾವು ಎಂದಾಗಿದೆ. ಈ ಹಾವನ್ನ ನೋಡಿದ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...