alex Certify ಬೇಟೆಯನ್ನೇ ಮುದ್ದು ಮಾಡಿದ ಚಿರತೆ…! ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಟೆಯನ್ನೇ ಮುದ್ದು ಮಾಡಿದ ಚಿರತೆ…! ಫೋಟೋ ವೈರಲ್

I Need a Laugh': Viral Photo of Cheetah Nuzzling its Prey Has Twitter Hunting for Captions

ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲತೆಗೆ ಎಂದೂ ಕೊರತೆ ಇಲ್ಲ. ನೆಟ್ಟಿಗರಿಗೆ ಭಾರೀ ಫನ್ನಿ ಕಂಟೆಂಟ್ ಬಹಳಷ್ಟು ಸಿಗುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಚಿರತೆಯೊಂದು ತನ್ನ ಬೇಟೆಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಇಂಪಾಲಾದ ಪುಟ್ಟ ಮರಿಯೊಂದರ ಜೊತೆಗೆ ಚಿರತೆ ಆಟವಾಡುತ್ತಿರುವ ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.

OMG: ಮಟನ್‌ ಖಾದ್ಯ ತಯಾರಿಸಿಲ್ಲವೆಂಬ ಕಾರಣಕ್ಕೆ ರದ್ದಾಯ್ತು ಮದುವೆ…!

ಈ ಚಿತ್ರವನ್ನು ನೋಡಿದ ಕೂಡಲೇ ಏನನಿಸುತ್ತದೆ ಎಂದು ತಮ್ಮ ಫಾಲೋವರ್‌ಗಳನ್ನು ಕೇಳಿರುವ @JeffreyMWard ಹೆಸರಿನ ಬಳಕೆದಾರ, “ಏನು ನಡೆಯುತ್ತಿದೆ ಇಲ್ಲಿ? ಎಲ್ಲ ಬನ್ನಿ, ನಾನು ನಗಬೇಕು” ಎಂದು ಕ್ಯಾಪ್ಷನ್ ಹಾಕಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...