alex Certify Live News | Kannada Dunia | Kannada News | Karnataka News | India News - Part 3977
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!

ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 Read more…

ಪ್ರಯಾಗ್​ರಾಜ್​​ನಲ್ಲಿ ಭಾರೀ ಮಳೆ ಹಿನ್ನೆಲೆ ಶವಸಂಸ್ಕಾರ ಸ್ಥಗಿತ

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಗಂಗಾ ನದಿಯ ಫಾಫಾಮೌ ಘಾಟ್​ನಲ್ಲಿ ಶವಸಂಸ್ಕಾರವನ್ನ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಗಿದೆ. ನದಿಗಳಲ್ಲಿ ಶವ ತೇಲುವುದನ್ನ ತಡೆಯುವ ಸಲುವಾಗಿ ಪ್ರಯಾಗ್​ರಾಜ್​ ಆಡಳಿತ Read more…

BREAKING NEWS: SSLC ಪರೀಕ್ಷೆಗೆ ದಿನಾಂಕ ಪ್ರಕಟ

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಗೆ ದಿನಾಂಕ ಘೋಷಣೆಯಾಗಿದ್ದು, ಜುಲೈ 19 ಹಾಗೂ ಜುಲೈ 22ರಂದು ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ Read more…

ʼಕೊರೊನಾʼಕ್ಕೆ ಮತ್ತೊಂದು ಸಂಜೀವಿನಿ ಶೀಘ್ರದಲ್ಲೇ ಲಭ್ಯ: ಬೆಲೆ ಘೋಷಣೆ ಮಾಡಿದ ಡಾ. ರೆಡ್ಡೀಸ್​ ಲ್ಯಾಬೋರೇಟರಿ

ಡಿಆರ್​ಡಿಓ ಅಭಿವೃದ್ಧಿ ಪಡಿಸಿದ ಕೊರೊನಾ ವಿರೋಧಿ 2 ಡಿಜಿ ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡೋದಾಗಿ ಘೋಷಣೆ ಡಾ. ರೆಡ್ಡೀಸ್​ ಲ್ಯಾಬೋರೇಟರಿ ಮಾಡಿದೆ. ಪ್ರತಿ ಸ್ಯಾಚೆಟ್​​ನ ಎಂಆರ್​ಪಿ 990 ರೂಪಾಯಿ Read more…

ಮರಣದ ನಂತ್ರ ಏನಾಗುತ್ತೆ…? ಸಾವು ಗೆದ್ದು ಬಂದವನು ಹೇಳಿದ್ದೇನು….? ಇಲ್ಲಿದೆ ಮಾಹಿತಿ

ಸಾವಿನ ನಿಶ್ಚಿತ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ರೆ ಸಾವಿನ ನಂತ್ರ ಜನರು ಏನಾಗ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಸ್ವರ್ಗ, ನರಕ ಎಂಬುದಿದೆಯಾ ? ಸಾವಿನ ನಂತ್ರ ಏನಾಗುತ್ತೆ ? Read more…

BIG NEWS: ಶಾಲೆ ಆರಂಭಕ್ಕೆ ಆತುರದ ನಿರ್ಧಾರ ಬೇಡ; ಆರೋಗ್ಯ ಸಚಿವ ಸುಧಾಕರ್ ಸಲಹೆ

ಬೆಂಗಳೂರು: ಶಾಲೆಗಳನ್ನು ಪುನರಾರಂಭಿಸುವಂತೆ ತಜ್ಞರು ಹೇಳುತ್ತಿದ್ದಾರೆ. ಆದರೆ ಕೋವಿಡ್ ಎರಡನೇ ಅಲೆ ಇನ್ನೂ ಮುಕ್ತಾಯವಾಗಿಲ್ಲ. ಮೂರನೆ ಅಲೆ ಆತಂಕ ಕೂಡ ಶುರುವಾಗಿರುವುದರಿಂದ ಶಾಲೆ ಆರಂಭದ ಬಗ್ಗೆ ಆತುರದ ನಿರ್ಧಾರ Read more…

BIG BREAKING: ಇಂದು ಮಧ್ಯಾಹ್ನ 3 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪತ್ರಿಕಾಗೋಷ್ಟಿ – ಮಹತ್ವದ ಘೋಷಣೆ ಸಾಧ್ಯತೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಟಿ ನಡೆಸಲಿದ್ದು, ಈ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡುವ ಸಾಧ್ಯತೆಯಿದೆ. ಕೊರೊನಾ ಎರಡನೇ ಅಲೆ ದೇಶದಾದ್ಯಂತ Read more…

BIG NEWS: ಚಿನ್ನದ ಹುಡುಗಿ ದೀಪಿಕಾ ಕುಮಾರಿಗೆ ಆರ್ಚರಿ ವಿಶ್ವ​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ..!

ಭಾರತದ ಸ್ಟಾರ್​ ಆರ್ಚರಿ ​ ಆಟಗಾರ್ತಿ ದೀಪಿಕಾ ಕುಮಾರಿ ಒಂದೇ ದಿನ ಮೂರು ಚಿನ್ನದ ಪದಕಗಳನ್ನ ಗಳಿಸುವ ಮೂಲಕ ಗ್ಲೋಬಲ್​ ರ್ಯಾಂಕಿಂಗ್​ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ರಾಂಚಿಯ 27 Read more…

BIG NEWS: ಸಿ.ಎಂ. ಇಬ್ರಾಹಿಂ ಪರ ಸಿ.ಟಿ. ರವಿ ಬ್ಯಾಟಿಂಗ್; ಇಬ್ರಾಹಿಂ ಮುಖ್ಯಮಂತ್ರಿಯಾಗಲು ನನ್ನ ಬೆಂಬಲ ಎಂದ ಬಿಜೆಪಿ ಮುಖಂಡ

ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ರೇಸ್ ಗೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಎಂಎಲ್ಸಿ ಸಿ.ಎಂ. ಇಬ್ರಾಹಿಂ ಅವರು ಸಿಎಂ ಆಗಲು Read more…

ಸ್ಪೂರ್ತಿದಾಯಕವಾಗಿದೆ ಈ ಮಹಿಳಾ ಪೊಲೀಸ್​ ಅಧಿಕಾರಿಯ ʼಯಶೋಗಾಥೆʼ

ಕುಟುಂಬಸ್ಥರ ವಿರೋಧದೊಂದಿಗೆ ಮದುವೆಯಾಗಿದ್ದರೂ ಸಹ ಕೇವಲ 18 ವರ್ಷಕ್ಕೇ ಪತಿ ಕೈಕೊಟ್ಟಿದ್ದ. ಪುಟ್ಟ ಮಗುವಿನೊಂದಿಗೆ ಮನೆಯಿಂದ ಹೊರನಡೆದ ಆನಿ ಶಿವ ಕೇರಳದ ವಾರ್ಕಳದಲ್ಲಿ ಐಸ್​ ಕ್ರೀಂ ಹಾಗೂ ನಿಂಬು Read more…

ʼಅಹಿಂದʼ ಹೋರಾಟಕ್ಕೆ ಸಿದ್ಧತೆ ನಡೆಸಿದ ವಿಪಕ್ಷ ನಾಯಕ; ಕುತೂಹಲ ಮೂಡಿಸಿದ ಸಿದ್ದರಾಮಯ್ಯ – ಹೆಚ್.ಸಿ. ಮಹದೇವಪ್ಪ ಭೇಟಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಚರ್ಚೆ ಬೆನ್ನಲ್ಲೇ ಇದೀಗ ದಲಿತ ಹಾಗೂ ಅಹಿಂದ ಸಮಾವೇಶಗಳ ಚರ್ಚೆ ಮುನ್ನೆಲೆಗೆ ಬಂದಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅಹಿಂದ Read more…

12 ವರ್ಷ ಮೇಲ್ಪಟ್ಟವರಿಗೆ ʼಕೊರೊನಾʼ ಲಸಿಕೆ ಕುರಿತಂತೆ ಕೇಂದ್ರದಿಂದ ಮಹತ್ವದ ಮಾಹಿತಿ

12 ರಿಂದ 18 ವರ್ಷ ಪ್ರಾಯದ ಮಕ್ಕಳಿಗೆ ಜುಲೈ ಅಂತ್ಯ ಇಲ್ಲವೇ ಆಗಸ್ಟ್​ ತಿಂಗಳ ಒಳಗಾಗಿ ಕೊರೊನಾ ಲಸಿಕಾ ಅಭಿಯಾನ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಮಾಹಿತಿ Read more…

ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಈ ದೇಶದಲ್ಲಿ ಸಿಗಲ್ಲ ಗ್ರೀನ್ ಪಾಸ್

ಕೊರೊನಾ ಲಸಿಕೆ ಅಭಿಯಾನದಲ್ಲಿ ಭಾರತ ವಿಶ್ವದಾಖಲೆ ಮಾಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಈ ಮಧ್ಯೆ ಲಸಿಕೆ ಅಭಿಯಾನಕ್ಕೆ ಯುರೋಪಿಯನ್ Read more…

80 ರೂ. ಗಿಂತ ಕಡಿಮೆ ಬೆಲೆಯ ಈ ಜಿಯೋ ಪ್ಲಾನ್ ನಲ್ಲಿ ಸಿಗ್ತಿದೆ ʼಉಚಿತʼ ಕರೆ

ಜಿಯೋ, ಗ್ರಾಹಕರಿಗೆ ಮೊದಲಿನಿಂದಲೂ ಅಗ್ಗದ ಯೋಜನೆಗಳನ್ನು ನೀಡ್ತಾನೆ ಇದೆ. ಈಗ ಜಿಯೋ 75 ರೂಪಾಯಿ ಪ್ಲಾನ್ ನೀಡ್ತಿದೆ. ಇದು ತುಂಬಾ ಅಗ್ಗದ ಪ್ಲಾನ್. ಇದ್ರಲ್ಲಿ ಅನೇಕ ಪ್ರಯೋಜನಗಳು ಗ್ರಾಹಕರಿಗೆ Read more…

ನಕಲಿ ನೋಟು ದಂಧೆ ಬೇಧಿಸಿದ ಪೊಲೀಸರು: ಆರೋಪಿಗಳಿಂದ ಬರೋಬ್ಬರಿ 5 ಕೋಟಿ ಮೌಲ್ಯದ ಫೇಕ್​ ಕರೆನ್ಸಿ ವಶಕ್ಕೆ

ಬರೋಬ್ಬರಿ 5 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನ ವಶಪಡಿಸಿಕೊಳ್ಳುವಲ್ಲಿ ಮಧ್ಯ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 8 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್​ Read more…

ಫೇಸ್ ​ಬುಕ್​ ಲೈವ್​ನಲ್ಲಿ ಪುತ್ರನ ಮದುವೆ..! ಮನೆಯಲ್ಲೇ ಕೂತು ಅಕ್ಷತೆ ಹಾಕಿದ ಪೋಷಕರು

ಕೊರೊನಾ ವೈರಸ್​​ ಹರಡುವಿಕೆಯನ್ನ ನಿಯಂತ್ರಣ ಮಾಡುವ ಸಲುವಾಗಿ ಮದುವೆಯಂತಹ ಸಾಂಪ್ರದಾಯಿಕ ಆಚರಣೆಯನ್ನೇ ಬದಲಾವಣೆ ಮಾಡಲಾಗಿದೆ. ಹೆಚ್ಚು ಜನರು ಒಂದೆಡೆ ಸೇರಬಾರದು ಅಂತಾ ಕಡಿಮೆ ಜನಸಂಖ್ಯೆಯಲ್ಲೇ ಮದುವೆಯಾಗಿ ಎಂದು ಸರ್ಕಾರಗಳು Read more…

BIG NEWS: ಯೋಗೇಶ್ವರ್ ಬೆನ್ನಲ್ಲೇ ಮತ್ತೆ ದೆಹಲಿಗೆ ದೌಡಾಯಿಸಿದ ಅರವಿಂದ್ ಬೆಲ್ಲದ್

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬೇಗುದಿ ಬೂದಿಮುಚ್ಚಿದ ಕೆಂಡದಂತಿದ್ದು, ಆಗಾಗ ಬದಲಾವಣೆ ಕೂಗನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ. ಇದೀಗ ಸಚಿವ ಸಿ.ಪಿ. ಯೋಗೇಶ್ವರ್ ಬೆನ್ನಲ್ಲೇ ಶಾಸಕ ಅರವಿಂದ್ Read more…

Shocking News: ಕೇವಲ 11ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಹುಡುಗಿ

ಬ್ರಿಟನ್ ನಲ್ಲಿ 11 ವರ್ಷದ ಹುಡುಗಿ ಮಗುವಿಗೆ ಜನ್ಮ ನೀಡಿದ್ದಾಳೆ. ಕೇಳಲು ವಿಚಿತ್ರವೆನಿಸಿದ್ರೂ ಇದು ಸತ್ಯ. ಹುಡುಗಿ 10 ವರ್ಷದವಳಿದ್ದಾಗಲೇ ಗರ್ಭ ಧರಿಸಿದ್ದಳಂತೆ. ಆರಂಭದಲ್ಲಿ ಪಾಲಕರಿಗೆ ಈ ಸಂಗತಿ Read more…

ನೀರಿನಲ್ಲಿ ಕುಸಿದ ಆಮ್ಲಜನಕ ಪ್ರಮಾಣ: ನೂರಾರು ಮೀನುಗಳ ಮಾರಣಹೋಮ

ಗುವಾಹಟಿಯ ದಿಘಾಲಿಪುಖುರಿ ವಾಟರ್​ ಟ್ಯಾಂಕ್​ನಲ್ಲಿ ನೂರಾರು ಮೀನುಗಳ ಮಾರಣಹೋಮ ನಡೆದಿದೆ. ಮೀನುಗಳು ಏಕೆ ಸಾವಿಗೀಡಾಗಿದೆ ಎಂಬ ತನಿಖೆ ನಡೆಸಲು ಮೀನಿನ ಮಾದರಿಗಳನ್ನ ಪರಿಶೀಲನೆ ನಡೆಸಲಾಗಿದ್ದು ಇದರ ಪ್ರಕಾರ ಆಮ್ಲಜನಕದ Read more…

ಬೆಳ್ಳಂಬೆಳಿಗ್ಗೆ ಜವರಾಯನ ಅಟ್ಟಹಾಸ: ಭೀಕರ ರಸ್ತೆ ಅಪಘಾತದಲ್ಲಿ 12ಕ್ಕೂ ಅಧಿಕ ಮಂದಿ ಸಾವು

ಮುರಾದಾಬಾದ್​ ಸಮೀಪವಿರುವ ದೆಹಲಿ – ಲಕ್ನೋ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 12 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಪಂಜಾಬ್​  ಹಾಗೂ  ಪಿಲಿಬೀತ್​​ Read more…

ಶ್ವಾಸಕೋಶ್ವದ ಮೇಲೆ ಪರಿಣಾಮ ಬೀರುತ್ತೆ ಹೆಮ್ಮಾರಿ ಡೆಲ್ಟಾ ಪ್ಲಸ್…..!

ಬೆಂಗಳೂರು: ಕೊರೊನಾ ಎರಡನೇ ಅಲೆ ಆರ್ಭಟ ತಣ್ಣಗಾಗುತ್ತಿದ್ದಂತೆ ಡೆಲ್ಟಾ ಪ್ಲಸ್ ಎಂಬ ರೂಪಾಂತರಿ ವೈರಾಣುವಿನ ಅಟ್ಟಹಾಸ ಆರಂಭವಾಗಿದ್ದು, ಶ್ವಾಸಕೋಶದ ಮೇಲೆ ಹೆಚ್ಚು ಅಪಾಯವನ್ನುಂಟು ಮಾಡುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. Read more…

BIG NEWS: ಕೊರೊನಾ ಲಸಿಕೆ ಅಭಿಯಾನದಲ್ಲಿ ನಂಬರ್ 1 ಸ್ಥಾನಕ್ಕೇರಿದ ಭಾರತ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣ್ತಿದೆ. ಆದ್ರೆ ಡೆಲ್ಟಾ ಪ್ಲಸ್ ಭಯ ಶುರುವಾಗಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಾಗಿದೆ. ಭಾರತದಲ್ಲಿ 32 Read more…

BIG NEWS: ಆಧಾರ್-ಪಾನ್ ಇಲ್ದೆ ಇನ್ಮುಂದೆ ಈ ಕೆಲಸ ಮಾಡೋದು ಅಸಾಧ್ಯ

ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್‌ ಕಾಯ್ದಿರಿಸುವುದು ಇನ್ಮುಂದೆ ಸ್ವಲ್ಪ ಕಠಿಣವಾಗಲಿದೆ. ಐಆರ್‌ಸಿಟಿಸಿ ಪಾನ್, ಆಧಾರ್ ಅಥವಾ ಪಾಸ್‌ಪೋರ್ಟ್ ಮಾಹಿತಿಯನ್ನು ಕೇಳುವ ಸಾಧ್ಯತೆಯಿದೆ. ರೈಲ್ವೆ ಟಿಕೆಟ್ ದಲ್ಲಾಳಿಗಳನ್ನು ಟಿಕೆಟ್ ಬುಕಿಂಗ್ ವ್ಯವಸ್ಥೆಯಿಂದ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಸೃಜನ್ ಲೋಕೇಶ್

ಖ್ಯಾತ ಹಿರಿಯ ನಟ ಲೋಕೇಶ್ ಅವರ ಪುತ್ರ ಸೃಜನ್ ಲೋಕೇಶ್ ಇಂದು ತಮ್ಮ 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೃಜನ್ ಲೋಕೇಶ್ 1990ರಂದು ‘ಬುಜಂಗಯ್ಯನ ದಶಾವಾತಾರ’ ಎಂಬ ಚಿತ್ರದಲ್ಲಿ ಅಭಿನಯಿಸುವ Read more…

BIG NEWS: ಸಹಕಾರಿ ಬ್ಯಾಂಕ್ ನಿಂದ ಕೋಟ್ಯಾಂತರ ರೂಪಾಯಿ ವಂಚನೆ; ಗ್ರಾಹಕರಿಗೆ ಪಂಗನಾಮ ಹಾಕಿ ಪರಾರಿಯಾದ ಮುಖ್ಯಸ್ಥರು

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಸಹಕಾರಿ ಬ್ಯಾಂಕ್ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಹನುಮಂತನಗರದಲ್ಲಿರುವ ಶ್ರೀ ವಸಿಷ್ಠ ಸಹಕಾರ ಬ್ಯಾಂಕ್ ಗ್ರಾಹಕರಿಗೆ ಬಡ್ಡಿ ಹಣ ನೀಡದೇ Read more…

ನೋಡನೋಡುತ್ತಿದ್ದಂತೆ ಲಾಂಚ್ ನಿಂದ ನದಿಗೆ ಹಾರಿದ ಮಹಿಳೆ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಮಹಿಳೆಯೊಬ್ಬರು ಚಲಿಸುತ್ತಿದ್ದ ಲಾಂಚ್ ನಿಂದ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ಮೂಲದ 45 ವರ್ಷದ Read more…

GOOD NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಇಳಿಕೆ; ಸಾವಿನ ಸಂಖ್ಯೆಯಲ್ಲೂ ಭಾರಿ ಕುಸಿತ

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 46,148 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,02,79,331ಕ್ಕೆ Read more…

ಬಂಧಮುಕ್ತವಾಗ್ತಿದ್ದಂತೆ ಕಾಡಿನೆಡೆಗೆ ಓಡಿದ ಪಾಂಡಾ

ಬಂಧಮುಕ್ತಗೊಂಡು ಸ್ವತಂತ್ರ ಜಗತ್ತಿಗೆ ಬಂದಾಗ ಆಗುವ ಅನುಭವವನ್ನು ಮಾತುಗಳಲ್ಲಿ ಕಟ್ಟಿಕೊಡಲು ಆಗುವುದಿಲ್ಲ. ಪಂಜರದಲ್ಲಿ ಬಂಧಿಯಾಗಿದ್ದ ಕೆಂಪು ಪಾಂಡಾವೊಂದನ್ನು ಅರುಣಾಚಲ ಪ್ರದೇಶದ ದಟ್ಟಡವಿಗೆ ಬಿಟ್ಟಾಗ ಆ ಜೀವಿಗೆ ಆದ ಅನುಭವವೂ Read more…

LPG ದರ ಪರಿಷ್ಕರಣೆ, DL ನಿಂದ ಬ್ಯಾಂಕ್ ಖಾತೆವರೆಗೆ: ಜು. 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ತರಲಿದೆ ಈ ಎಲ್ಲ ಬದಲಾವಣೆ

ನವದೆಹಲಿ: ಚಾಲನಾ ಪರವಾನಿಗೆ, ಬ್ಯಾಂಕ್ ಖಾತೆ ಸೇರಿದಂತೆ ಜುಲೈ 1 ರಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರುವ ನಿಯಮಗಳ ಬಗ್ಗೆ ಇಲ್ಲಿದೆ ಮುಖ್ಯವಾದ ಮಾಹಿತಿ. ಜುಲೈ 1 Read more…

ಸೈನಸ್ ಶುದ್ಧಗೊಳಿಸಲು ಬೆಳ್ಳುಳ್ಳಿ ಪ್ರಯೋಗ: ಯುವತಿ ವಿಡಿಯೋ ವೈರಲ್

ಸೈನಸ್‌ಗಳನ್ನು ಕ್ಲಿಯರ್‌ ಮಾಡಲು ಬೆಳ್ಳುಳ್ಳಿಯನ್ನು ಮೂಗಿಗೆ ಹಾಕುವ ಪ್ರಯೋಗದ ವಿಡಿಯೋವೊಂದನ್ನು ಯುವತಿಯೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ಮೂಗಿನ ಹೊಳ್ಳೆಗಳಿಗೆ ಬೆಳ್ಳುಳ್ಳಿ ತುಂಡುಗಳನ್ನು ಹಾಕಿಕೊಂಡ ಈಕೆ, ಈ ವಿಶಿಷ್ಟ ಹ್ಯಾಕ್‌ನ ಅಷ್ಟೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...