alex Certify 80 ರೂ. ಗಿಂತ ಕಡಿಮೆ ಬೆಲೆಯ ಈ ಜಿಯೋ ಪ್ಲಾನ್ ನಲ್ಲಿ ಸಿಗ್ತಿದೆ ʼಉಚಿತʼ ಕರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

80 ರೂ. ಗಿಂತ ಕಡಿಮೆ ಬೆಲೆಯ ಈ ಜಿಯೋ ಪ್ಲಾನ್ ನಲ್ಲಿ ಸಿಗ್ತಿದೆ ʼಉಚಿತʼ ಕರೆ

ಜಿಯೋ, ಗ್ರಾಹಕರಿಗೆ ಮೊದಲಿನಿಂದಲೂ ಅಗ್ಗದ ಯೋಜನೆಗಳನ್ನು ನೀಡ್ತಾನೆ ಇದೆ. ಈಗ ಜಿಯೋ 75 ರೂಪಾಯಿ ಪ್ಲಾನ್ ನೀಡ್ತಿದೆ. ಇದು ತುಂಬಾ ಅಗ್ಗದ ಪ್ಲಾನ್. ಇದ್ರಲ್ಲಿ ಅನೇಕ ಪ್ರಯೋಜನಗಳು ಗ್ರಾಹಕರಿಗೆ ಸಿಗ್ತಿವೆ.

ಜಿಯೋದ 75 ರೂಪಾಯಿ ಪ್ಲಾನ್ ನಲ್ಲಿ 28 ದಿನಗಳ ಸಿಂಧುತ್ವ ಸಿಗ್ತಿದೆ. ಪ್ರತಿ ದಿನ 0.1 ಎಂಬಿ ಡೇಟಾ ಜೊತೆ 200 ಎಂಬಿ ಹೆಚ್ಚುವರಿ ಡೇಟಾ ಸಿಗ್ತಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 3 ಜಿಬಿ ಡೇಟಾ ಸಿಗ್ತಿದೆ. ಯಾವುದೇ ನೆಟ್ವರ್ಕ್ ನಲ್ಲಿ ಅನಿಯಮಿತ ಕರೆ ಹಾಗೂ 50 ಎಸ್ಎಂಎಸ್ ಸಿಗ್ತಿದೆ. ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ʼಬೈ ಒನ್ ಗೆಟ್ ಒನ್ʼ ವಿಶೇಷ ಜಿಯೋ ಆಫರ್ ನೀಡ್ತಿದೆ. ಈ ಜಿಯೋ ಆಫರ್ ಅಡಿ ಗ್ರಾಹಕರು ಒಂದು ರಿಚಾರ್ಜ್ ಪ್ಲಾನ್ ಖರೀದಿ ಮಾಡಿದ್ರೆ ಇನ್ನೊಂದು ರಿಚಾರ್ಜ್ ಪ್ಲಾನ್ ಉಚಿತವಾಗಿ ಸಿಗಲಿದೆ.

ಗ್ರಾಹಕರು 75 ರೂಪಾಯಿಗಳ ಯೋಜನೆಯನ್ನು ಖರೀದಿ ಮಾಡಿದ್ರೆ 28 ದಿನಗಳ ಮಾನ್ಯತೆಯೊಂದಿಗೆ 75 ರೂಪಾಯಿಗಳ ಮತ್ತೊಂದು ಪ್ಲಾನ್ ಸಿಗಲಿದೆ. ಈ ಪ್ಲಾನ್ ನಲ್ಲಿಯೂ ಗ್ರಾಹಕರಿಗೆ ಎಲ್ಲ ಸೌಲಭ್ಯ ಸಿಗ್ತಿದೆ. ಮೈಜಿಯೊ ಅಪ್ಲಿಕೇಶನ್‌ ಮೂಲಕ ಜಿಯೋ ಸಂಖ್ಯೆಗೆ ರಿಚಾರ್ಜ್ ಮಾಡಬೇಕು. ಈ ಎರಡೂ ಯೋಜನೆ ಸೇರಿಸಿ ಒಟ್ಟು 56 ದಿನಗಳ ಸಿಂಧುತ್ವ ಸಿಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...