alex Certify Live News | Kannada Dunia | Kannada News | Karnataka News | India News - Part 3956
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಚೂಣಿ ಕಾರ್ಮಿಕರ ಲಸಿಕೆ ವೆಚ್ಚ ಭರಿಸಲಿದೆ ಕೇಂದ್ರ ಸರ್ಕಾರ

ಕೊರೊನಾ ವಿರುದ್ಧದ ಹೋರಾಟ ಶುರುವಾಗಲಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ನಂತ್ರ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ Read more…

BIG NEWS: ಬಾಲಿವುಡ್ ನಟಿ ಕಂಗನಾ ರಣಾವತ್ ಗೆ ಬಿಗ್ ರಿಲೀಫ್

ನವದೆಹಲಿ: ದೇಶದ್ರೋಹ ಪ್ರಕರಣಕ್ಕೆಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜನವರಿ 25ರವರೆಗೂ ಅವರನ್ನು ಬಂಧಿಸದಂತೆ ಬಾಂಬೆ ಹೈಕೋರ್ಟ್ ಬಾಂದ್ರಾ ಪೊಲೀಸರಿಗೆ ಸೂಚನೆ ನೀಡಿದೆ. Read more…

ರಾಜಕೀಯಕ್ಕೆ ಎಂಟ್ರಿ ಕೊಡುವ ಮಾತೇ ಇಲ್ಲ ಪ್ರತಿಭಟನಾನಿರತ ಫ್ಯಾನ್ಸ್​ಗೆ ರಜನಿ ಸ್ಪಷ್ಟ ಸಂದೇಶ

ಸೂಪರ್​ ಸ್ಟಾರ್​ ರಜಿನಿಕಾಂತ್​ ರಾಜಕೀಯಕ್ಕೆ ಪ್ರವೇಶ ಮಾಡುವಂತೆ ಒತ್ತಾಯಿಸಿ ಅಭಿಮಾನಿಗಳು ನಡೆಸುತ್ತಿರುವ ಪ್ರತಿಭಟನಾ ವಿಚಾರವಾಗಿ ಪ್ರತಿಕ್ರಿಯಿಸಿರುವ ತಲೈವಾ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವ ಪ್ರಶ್ನೆಯಿಲ್ಲ. ದಯವಿಟ್ಟು ಈ ಪ್ರತಿಭಟನೆ Read more…

ಕವಯಿತ್ರಿಯ ಪದ್ಯಕ್ಕೆ ಮಾರು ಹೋದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟ್​ವೊಂದನ್ನ ಶೇರ್​ ಮಾಡಿದ್ದು ಈ ಪೋಸ್ಟ್​ನಲ್ಲಿರುವ ಕವಿತೆ ನಿಮ್ಮ ಜೀವನದ ಹಳೆಯ ನೆನಪುಗಳನ್ನ ಹಸನು ಮಾಡುವಂತಿದೆ. ಸ್ಮೃತಿ Read more…

ರಾಜಸ್ಥಾನದಲ್ಲಿ ನಿಲ್ಲದ ತಾಪಮಾನ ಕುಸಿತ: ಯೆಲ್ಲೋ ಅಲರ್ಟ್​ ಘೋಷಣೆ…!

ರಾಜಸ್ಥಾನದಲ್ಲಿ ತಾಪಮಾನ ಕ್ರಮೇಣವಾಗಿ ಇಳಿಕೆಯಾಗುತ್ತಿರುವ ಹಿನ್ನೆಲೆ 24 ಗಂಟೆಗಳ ಕಾಲ ರಾಜ್ಯ ಸರ್ಕಾರ ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ನಾಲ್ಕು Read more…

ಮಹಿಳೆಯ ಗರ್ಭಪಾತಕ್ಕೆ ವಿಶೇಷ ಅನುಮತಿ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಹೈಕೋರ್ಟ್​ ಸೋಮವಾರ ನಡೆಸಿದ ವಿಚಾರಣೆಯಲ್ಲಿ 28 ವಾರದ ಗರ್ಭಿಣಿಗೆ ಗರ್ಭಪಾತ ಮಾಡಿಕೊಳ್ಳಲು ವಿಶೇಷ ಅನುಮತಿ ನೀಡಿದೆ. ಏಮ್ಸ್​ ಆಸ್ಪತ್ರೆ ವೈದ್ಯರು ನೀಡಿದ ವರದಿಯ ಪ್ರಕಾರ ಮಹಿಳೆಯರ ಗರ್ಭದಲ್ಲಿರುವ Read more…

ಸ್ವಾತಂತ್ರ್ಯದ ನಂತ್ರ ಮೊದಲ ಬಾರಿ ಮುದ್ರಣವಾಗ್ತಿಲ್ಲ ಬಜೆಟ್ ದಾಖಲೆ

ಕೊರೊನಾ ವೈರಸ್ ವಿಶ್ವದಾದ್ಯಂತ ಅನೇಕ ಬದಲಾವಣೆಗಳನ್ನು ತಂದಿದೆ. ಹಾಗೆ ಕೊರೊನಾ ದೇಶದ ಪರಿಸ್ಥಿತಿಯನ್ನು ಬದಲಿಸಿದೆ. ಕೊರೊನಾ ಕಾರಣಕ್ಕೆ ಬಜೆಟ್ ದಾಖಲೆಗಳನ್ನು ಈ ಬಾರಿ ಮುದ್ರಿಸಲು ಸಾಧ್ಯವಾಗ್ತಿಲ್ಲ. 1947 ರ Read more…

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂಜಿನಿಯರ್ ಗೆ ಎಚ್ ಐ ವಿ

ಉತ್ತರ ಪ್ರದೇಶದ ಬಾಂಡಾದಲ್ಲಿ ಟೆನ್ಷನ್ ಹೆಚ್ಚಾಗಿದೆ. 70 ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ನೀರಾವರಿ ಇಲಾಖೆಯ ಜೂನಿಯರ್ ಎಂಜಿನಿಯರ್ ರಾಮಭವನ್ ಗೆ ಎಚ್‌ಐವಿ ಇರುವ Read more…

ಛತ್ತೀಸಗಢದಲ್ಲಿ ಒಂದೇ ದಿನ ಆನೆ ದಾಳಿಗೆ ಮೂವರು ಬಲಿ..!

ಛತ್ತೀಸ್​ಗಢದ ಜಶ್ಪುರ ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಾಥಲ್​ಗಾನ್​ ಅರಣ್ಯ ವಿಭಾಗದಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ Read more…

ಸಿಂಹವನ್ನೇ ಬೆದರಿಸಿದ ಬೀದಿ ನಾಯಿ…! ವಿಡಿಯೋ ವೈರಲ್​

ಐಎಫ್​ಎಸ್​ ಅಧಿಕಾರಿ ಪರ್ವೀಣ್​ ​ ಟ್ವಿಟರ್​ನಲ್ಲಿ ಪ್ರಾಣಿಗಳ ಒಂದಿಲ್ಲೊಂದು ವೈರಲ್​ ವಿಡಿಯೋಗಳನ್ನ ಶೇರ್​ ಮಾಡ್ತಾನೆ ಇರ್ತಾರೆ. ಅದೇ ರೀತಿ ಈ ಬಾರಿ ಬೀದಿ ನಾಯಿಯೊಂದು ಹೆಣ್ಣು ಸಿಂಹದೊಂದಿಗೆ ಕಾದಾಡಿದ Read more…

ನೆಟ್ಟಿಗರ ಬಾಯಿಗೆ ಆಹಾರವಾದ ಪಾಕಿಸ್ತಾನದ ಪವರ್​ ಕಟ್​ ಸಮಸ್ಯೆ…!

ಭಾನುವಾರ ಪಾಕಿಸ್ತಾನದಲ್ಲಿ ಸುದೀರ್ಘ 18 ಗಂಟೆಗಳ ಕಾಲ ಪವರ್​ ಕಟ್​ ಆಗಿತ್ತು. ಸುದೀರ್ಘ 18 ಗಂಟೆಗಳ ಬಳಿಕ ಪಾಕಿಸ್ತಾನದಲ್ಲಿ ವಿದ್ಯುತ್​ ಸಂಪರ್ಕವನ್ನ ಸರಬರಾಜು ಮಾಡಲಾಗಿದೆ. 210 ದಶಲಕ್ಷಕ್ಕೂ ಹೆಚ್ಚು Read more…

ಕೃಷಿ ಕಾಯ್ದೆ, ರೈತರ ಪ್ರತಿಭಟನೆ ವಿಚಾರ: ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ

ನವದೆಹಲಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇಂದ್ರ ಸರ್ಕಾರ ಪ್ರತಿಭಟನೆ ನಿಭಾಯಿಸುವ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. Read more…

ಕೊರೊನಾ ಕೊನೆಯಾಗಲೆಂದು ಹಿಮಗಟ್ಟಿದ ನೀರಿಗಿಳಿದು ಪ್ರಾರ್ಥನೆ

ಜಪಾನ್​ನ ಸಾಂಪ್ರದಾಯಿಕ ಲುಯಿನ್​ ಬಟ್ಟೆ ಧರಿಸಿದ ಅರೆಬೆತ್ತಲೆ ಪುರುಷರು ಹಾಗೂ ಬಿಳಿ ಬಣ್ಣದ ಬಟ್ಟೆ ಧರಿಸಿದ ಮಹಿಳೆಯರು ಮಂಜುಗಡ್ಡೆಯನ್ನ ಇರಿಸಲಾಗಿದ್ದ ನೀರಿನಲ್ಲಿ ಇಳಿದು ಕೊರೊನಾ ವೈರಸ್​ ಕೊನೆಯಾಗಲಿ ಅಂತಾ Read more…

ತೆಲಂಗಾಣದ ವಿದ್ಯಾರ್ಥಿಗಳಿಂದ ತಯಾರಾಯ್ತು ಪರಿಸರ ಸ್ನೇಹಿ ಬಳಪ

ಹೈದರಾಬಾದ್​ನ ಅದಿಲಾಬಾದ್​ ನಗರದ ಶಾಲೆಯ ವಿದ್ಯಾರ್ಥಿಗಳಾದ ಪಿ. ಹರ್ಷಿತ್​ ವರ್ಮಾ ಹಾಗೂ ಕೆ. ರುದ್ರಾ ಆರ್ಗಾನಿಕ್​ ಬಳಪಗಳನ್ನ ಆವಿಷ್ಕಾರ ಮಾಡಿದ್ದಾರೆ. ಈ ಆರ್ಗಾನಿಕ್​ ಬಳಪಗಳು ಸದ್ಯ ಬಳಕೆಯಲ್ಲಿರುವ ಜಿಪ್ಸಂ Read more…

BIG NEWS: ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಪ್ರಮುಖವಾಗಿದೆ – ಸಂಪುಟದಿಂದ ನನ್ನ ಕೈಬಿಡುವ ಪ್ರಶ್ನೆ ಇಲ್ಲ ಎಂದ ಅಬಕಾರಿ ಸಚಿವ

ಬೆಂಗಳೂರು: ಸಂಕ್ರಮಣಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಖಚಿತವಾಗಿದ್ದು, 7 ಸಚಿವರನ್ನು ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ. ಇದರ ಬೆನ್ನಲ್ಲೇ ಕೆಲ ಸಚಿವರನ್ನು Read more…

ಟ್ವಿಟರ್ನಲ್ಲಿಯೇ ಟ್ವಿಟರ್ ವಿರುದ್ಧ ಕೆಂಡ ಕಾರುತ್ತಿರುವ ಟ್ರಂಪ್ ಬೆಂಬಲಿಗರು…!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಟ್ವಿಟರ್​ ಖಾತೆಯನ್ನ ಶಾಶ್ವತವಾಗಿ ರದ್ದು ಮಾಡಿರುವ ಟ್ವಿಟರ್​ ಕ್ರಮ ಸದ್ಯ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಚಾರ. ಟ್ವಿಟರ್ ಸಂಸ್ಥೆಯ ಈ ಕ್ರಮದ ವಿರುದ್ಧ Read more…

ಜಪಾನ್ ಸೈನಿಕರ ಸೆಕ್ಸ್ ಗುಲಾಮರಾಗಿದ್ದ ಮಹಿಳೆಗೆ ಈಗ ಸಿಕ್ಕಿದೆ ನ್ಯಾಯ

ದಕ್ಷಿಣ ಕೊರಿಯಾದ ನ್ಯಾಯಾಲಯವು ಸುಮಾರು 8 ದಶಕಗಳ ನಂತರ ಮಹಿಳೆಯರಿಗೆ ನ್ಯಾಯ ನೀಡಿದೆ. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿ ಜಪಾನಿನ ಸೈನಿಕರು ಈ ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ Read more…

BREAKING NEWS: ಬ್ರಿಟನ್ ನಿಂದ ಬಂದ ಮತ್ತೆ ಐವರಲ್ಲಿ ಕೊರೊನಾ ದೃಢ

ಬೆಂಗಳೂರು: ರಾಜ್ಯದಲ್ಲಿ ಬ್ರಿಟನ್ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿರುವ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಲಂಡನ್ ನಿಂದ ಇಂದು ಮುಂಜಾನೆ ಬೆಂಗಳೂರಿನ Read more…

ಪ್ರೇಯಸಿ ಜೊತೆ ಆಕೆ ತಾಯಿಯನ್ನೂ ಓಡಿಸಿಕೊಂಡು ಹೋದ ಪ್ರೇಮಿ

ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ ಅಪ್ರಾಪ್ತ ಗೆಳತಿಯನ್ನು ಓಡಿಸಿಕೊಂಡು ಹೋಗಲು ಬಂದಿದ್ದ. ಆದರೆ ಮಗಳ ಬದಲು ತಾಯಿಯನ್ನು ಕರೆದೊಯ್ದಿದ್ದಾನೆ. ಘಟನೆ ನಂತ್ರ Read more…

BIG NEWS: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ – ನೇರವಾಗಿಯೇ ಆಶಯ ವ್ಯಕ್ತಪಡಿಸಿದ ರೇಣುಕಾಚಾರ್ಯ

ದಾವಣಗೆರೆ: ಸಿಎಂ ದೆಹಲಿ ಭೇಟಿ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿದ್ದು, ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಪೈಪೋಟಿ ಕೂಡ ಜೋರಾಗಿದೆ. ಈ ನಡುವೆ ಶಾಸಕ ಎಂ.ಪಿ.ರೇಣುಕಾಚಾರ್ಯ, Read more…

`ಮೇಡ್ ಇನ್ ಇಂಡಿಯಾ’ ಲಸಿಕೆಗೆ ಹೆಚ್ಚಿದೆ ವಿದೇಶಿ ಬೇಡಿಕೆ

ಕೊರೊನಾ ಸ್ಪಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ರೂ ಕೊರೊನಾ ಭಯ ಹಾಗೆಯೇ ಇದೆ. ಕೊರೊನಾ ಲಸಿಕೆ ತಯಾರಿಕೆ, ವಿತರಣೆ ಕಾರ್ಯ ಜೋರಾಗಿ ನಡೆಯುತ್ತಿದೆ. ಕೊರೊನಾ ಲಸಿಕೆಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಭಾರತ Read more…

ಕರ್ನಾಟಕದ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋದ ರೈಲ್ವೇ ಸಚಿವಾಲಯ

ನಮ್ಮ ದೇಶದಲ್ಲಿ ಪ್ರಕೃತಿ ನಿರ್ಮಿತ ಸೌಂದರ್ಯ ಸಂಪತ್ತಿಗೇನು ಬರಗಾಲವಿಲ್ಲ. ಅರಣ್ಯ ಸಂಪತ್ತಿನ ವಿಹಂಗಮ ನೋಟದ ಸಾಕಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಲೇ ಇರುತ್ತದೆ. ಇದೀಗ ಈ ಸಾಲಿಗೆ Read more…

ರಜನಿಕಾಂತ್ ಹಾಗೂ ಕಮಲ್ ಹಾಸನ್ ರಾಜಕೀಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದ ಕಾಂಗ್ರೆಸ್ ಮುಖಂಡ

ಚೆನ್ನೈ: ಕಾಲಿವುಡ್ ದಿಗ್ಗಜರಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿ ಶಂಕರ್ ಅಯ್ಯರ್, ಅವರಿಬ್ಬರೂ ರಾಜಕೀಯದಲ್ಲಿ ಲೆಕ್ಕಕ್ಕಿಲ್ಲದ Read more…

ವಾಟ್ಸಾಪ್ ಬಳಕೆದಾರರೇ ಎಚ್ಚರ…! ಗೂಗಲ್ ನಲ್ಲಿ ಸಿಗ್ತಿದೆ ನಿಮ್ಮ ಫೋಟೋ

ವಾಟ್ಸಾಪ್ ಜೀವನದ ಒಂದು ಭಾಗವಾಗಿದೆ. ವಾಟ್ಸಾಪ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ ಕಚೇರಿ ಸೇರಿದಂತೆ ಖಾಸಗಿ ವಿಷ್ಯಗಳನ್ನೂ ಹಂಚಿಕೊಳ್ಳಲಾಗುತ್ತದೆ. ಗ್ರೂಪ್ ಗೆ ಎಂಟ್ರಿ ಪಡೆಯುವ ಅಪರಿಚಿತ, Read more…

ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ: ಭೀಕರ ಅಪಘಾತದಲ್ಲಿ ಯುವತಿ ಸೇರಿ ಮೂವರ ಸಾವು

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ರಾವೂರು ಗ್ರಾಮದ ಬಳಿ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭೀಮಾಶಂಕರ(30), ಅಕ್ಬರ್ ಪಟೇಲ್(28) ಹಾಗೂ 18 ವರ್ಷದ Read more…

BIG NEWS: ದೇಶದಲ್ಲಿದೆ 2,22,526 ಕೋವಿಡ್ ಸಕ್ರಿಯ ಪ್ರಕರಣ; ಒಂದೇ ದಿನದಲ್ಲಿ 16 ಸಾವಿರಕ್ಕೂ ಅಧಿಕ ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,311 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,04,66,595ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಯುವತಿ ಮೇಲೆ ಸಹೋದರರಿಂದ ಅತ್ಯಾಚಾರ: ಓರ್ವ ಅರೆಸ್ಟ್

ಬೆಂಗಳೂರು: ಯುವತಿ ಮೇಲೆ ಸಹೋದರರಿಬ್ಬರು ಅತ್ಯಾಚಾರ ಎಸಗಿ ಮತಾಂತರಕ್ಕೆ ಬಲವಂತ ಮಾಡಿರುವ ಆರೋಪ ಕೇಳಿಬಂದಿದ್ದು, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾರೆ. 19 ವರ್ಷದ ಯುವತಿ Read more…

ರೈತರಿಗೆ ಮುಖ್ಯ ಮಾಹಿತಿ: ಇನ್ಮುಂದೆ ಮೆಕ್ಕೆಜೋಳದೊಂದಿಗೆ ತೊಗರಿ ಬಿತ್ತನೆ ಕಡ್ಡಾಯ

ದಾವಣಗೆರೆ: ಮೆಕ್ಕೆಜೋಳದ ಜೊತೆಗೆ ತೊಗರಿ ಬಿತ್ತನೆಯನ್ನು ಕಡ್ಡಾಯಗೊಳಿಸಲು ಕೃಷಿ ಇಲಾಖೆ ಚಿಂತನೆ ನಡೆಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಈ ಕ್ರಮ Read more…

ಶಾಲಾ, ಕಾಲೇಜ್ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಕಾರಣದಿಂದಾಗಿ ಈ ಶೈಕ್ಷಣಿಕ ಸಾಲಿನಲ್ಲಿ ಶಾಲೆ-ಕಾಲೇಜುಗಳು ನಡೆದಿಲ್ಲ. ಇತ್ತೀಚೆಗಷ್ಟೇ ಶಾಲೆ, ಕಾಲೇಜ್ ಆರಂಭವಾಗಿದ್ದು, ಈ ಬಾರಿ ಎಲ್ಲರಿಗೂ ಪರೀಕ್ಷೆ ನಡೆಸಲಾಗುವುದು. ವಾರ್ಷಿಕ ಪರೀಕ್ಷೆಗೆ ಕನಿಷ್ಠ ಹಾಜರಾತಿ Read more…

ಮಿತ್ರ ಪಕ್ಷ ಬಿಜೆಪಿಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಬಿಗ್ ಶಾಕ್

ಪಾಟ್ನಾ: ಅರುಣಾಚಲ ಪ್ರದೇಶದಲ್ಲಿ ಆಪರೇಷನ್ ಕಮಲ ನಡೆಸಿ ಜೆಡಿಯು ಪಕ್ಷದ 6 ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೊದಲ ಬಾರಿಗೆ ಮಿತ್ರಪಕ್ಷದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...