alex Certify ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಮನಮೋಹಕ ಫೋಟೋ ಕ್ಲಿಕ್ಕಿಸಿದ ಗಗನಯಾತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಮನಮೋಹಕ ಫೋಟೋ ಕ್ಲಿಕ್ಕಿಸಿದ ಗಗನಯಾತ್ರಿ

ಯುರೋಪ್​ನ ಸ್ಪೇಸ್​ ಏಜೆನ್ಸಿಯ ಮಿಷನ್​​ನ ಪ್ರಯುಕ್ತ ಏಪ್ರಿಲ್​ನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿ ಥಾಮಸ್​ ಪೇಸ್ಕ್ವೇಟ್​​ ಭೂಮಿಯ ಅತ್ಯಂತ ಮನೋಹರ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಥೋಮಸ್​ ಈ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.

ಇದು ರಾತ್ರಿಯ ವೇಳೆ ಕ್ಲಿಕ್ಕಿಸಲಾದ ಭೂಮಿಯ ಫೋಟೋ ಆಗಿದ್ದರೂ ಸಹ ಸಂಪೂರ್ಣ ನಕ್ಷತ್ರಪುಂಜಗಳೇ ಆವರಿಸಿವೆ ಎಂಬಂತೆ ಈ ಫೋಟೋ ಭಾಸವಾಗುತ್ತಿದೆ.

ಹೊಳೆಯುತ್ತಿರುವ ಭೂಮಿಯ ಫೋಟೋವನ್ನು ಥಾಮಸ್​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಭೂಮಿಯ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...