alex Certify Live News | Kannada Dunia | Kannada News | Karnataka News | India News - Part 3948
ಕನ್ನಡ ದುನಿಯಾ
    Dailyhunt JioNews

Kannada Duniya

ಜೈಲಿನ ಗಾರ್ಡ್‌ಗಳಿಗೆ ಮೆಣಸಿನ ಪುಡಿ ಎರಚಿ ಖೈದಿಗಳು ಪರಾರಿ

ಕಾರಾಗೃಹದ ಭದ್ರತಾ ಸಿಬ್ಬಂದಿಗೆ ಮೆಣಸಿನ ಪುಡಿ ಹಾಗೂ ಉಪ್ಪು ಎರಚಿ ಏಳು ಮಂದಿ ವಿಚಾರಣಾಧೀನ ಖೈದಿಗಳು ಜೈಲಿನಿಂದ ಪರಾರಿಯಾಗ ಘಟನೆ ಅರುಣಾಚಲ ಪ್ರದೇಶದಲ್ಲಿ ಜರುಗಿದೆ. ಇಲ್ಲಿನ ಪೂರ್ವ ಸಿಯಾಂಗ್ Read more…

ಪ್ರಿಯಕರನನ್ನು ಮರಳಿ ಪಡೆಯಲು ಹೋಗಿ ಇಂಗು ತಿಂದ ಮಂಗನಂತಾದ್ಲು ಯುವತಿ…!

ತನ್ನ ಮಾಜಿ ಪ್ರಿಯಕರನನ್ನು ಮರಳಿ ತನ್ನ ಮೋಹಪಾಶಕ್ಕೆ ಪಡೆಯಬಹುದು ಎಂದು 26 ವರ್ಷದ ಯುವತಿಯೊಬ್ಬರಿಗೆ ನಂಬಿಸಿ ಆಕೆಗೆ ವಂಚನೆಯೆಸಗಿದ 33 ವರ್ಷ ವಯಸ್ಸಿನ ಮಾಟಗಾರನೊಬ್ಬನನ್ನು ನವಿ ಮುಂಬಯಿ ಪೊಲೀಸರು Read more…

SSLC ಪಾಸಾದ ಮಹಿಳೆಯರಿಗೆ ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರ ಹುದ್ದೆಯ ನೇಮಕಾತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ 1 Read more…

BREAKING NEWS: ವಿಷಾಹಾರ ಸೇವಿಸಿ ಮೂವರ ಸಾವು; ಒಂದೇ ಕುಟುಂಬದವರ ಜೀವ ತೆಗೆದ ಮುದ್ದೆ, ಸಾರು

ಚಿತ್ರದುರ್ಗ: ಇಸಾಮುದ್ರ ಗ್ರಾಮದಲ್ಲಿ ವಿಷಾಹಾರ ಸೇವಿಸಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಇಸಾಮುದ್ರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥರಾಗಿದ್ದಾರೆ. ತಿಪ್ಪನಾಯಕ(46), ಅವರ Read more…

ಮನೆಯ ಹಿತ್ತಲಲ್ಲಿ ಅಗೆಯುತ್ತಿದ್ದವನಿಗೆ ಸಿಕ್ತು ನೂರಾರು ಚೆಂಡು

ಮನೆಯ ಹಿತ್ತಲನ್ನು ಕ್ಲೀನ್ ಮಾಡುತ್ತಿದ್ದ ಮಿಷಿಗನ್‌ನ ಡೇವಿಡ್ ಓಲ್ಸನ್‌ ಕಣ್ಣಿಗೆ ಮಣ್ಣಿನೊಳಗೆ ಅರ್ಧ ಹೂತಿದ್ದ ಬೌಲಿಂಗ್ ಚೆಂಡೊಂದು ಕಣ್ಣಿಗೆ ಬಿದ್ದಿದೆ. ಅದನ್ನು ಅಗೆದು ನೋಡಲು ಮುಂದಾದಾಗ ಇನ್ನೂ 160 Read more…

ಕೇವಲ 100 ರೂಪಾಯಿಗಾಗಿ ನಡೆದಿದೆ ಹತ್ಯೆ….!

ಬರೀ ನೂರು ರೂಪಾಯಿಗೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ಕೋಲ್ಕತ್ತಾದ ಬೌಬಜ಼ಾರ್‌ನಲ್ಲಿ ಜರುಗಿದೆ. ಈ ಸಂಬಂಧ ಇದುವರೆಗೂ ಮೂವರನ್ನು ಬಂಧಿಸಲಾಗಿದ್ದು, ತಾವು ಅಪರಾಧವೆಸಗಿರುವುದಾಗಿ ಇವರೆಲ್ಲಾ ತಪ್ಪೊಪ್ಪಿಕೊಂಡಿದ್ದಾರೆ. ಬಿಹಾರ ಮೂಲದ Read more…

ಇಲ್ಲಿದೆ 20,000 ರೂ. ಒಳಗಿನ ಬೆಸ್ಟ್‌ ಸ್ಮಾರ್ಟ್‌ ಫೋನ್‌ ಗಳ ಪಟ್ಟಿ

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಬಳಸುವ ಗ್ಯಾಜೆಟ್ ಆಗಿರುವ ಸ್ಮಾರ್ಟ್‌ಫೋನ್‌ಗಳು ಬಹುದೊಡ್ಡ ಮಾರುಕಟ್ಟೆ ಹೊಂದಿವೆ. ಅದರಲ್ಲೂ ಮಧ್ಯಮ ವರ್ಗದವರೇ ಹೆಚ್ಚಾಗಿರುವ ಭಾರತದಲ್ಲಿ 20,000 ರೂಪಾಯಿಗಳ ಒಳಗಿನ ಮಾಡೆಲ್‌ಗಳು ಬಹಳ Read more…

ಹಿಂದೂ ಯುವತಿ ಮದುವೆಗೆ ನೆರವಾದ ಮುಸ್ಲಿಂ ಕುಟುಂಬ

ಕೊರೊನಾ ಲಾಕ್ಡೌನ್ ಬಡವರ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿತ್ತು. ಜೀವನ ನಿರ್ವಹಣೆಯೇ ಕಷ್ಟಕರವಾಗಿರುವ ಈ ಸಂದರ್ಭದಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳನ್ನು ನಡೆಸುವುದು ದೂರದ ಮಾತಾಗಿತ್ತು. ಈ ರೀತಿ ಮಗಳ Read more…

ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿದ ಕಾರು

ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ನಾಟಿ ಮಾಡಿದ್ದ ಭತ್ತದ ಗದ್ದೆಗೆ ಉರುಳಿ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ನಡೆದಿದೆ. ತಾಳಗುಪ್ಪದಿಂದ ಬೆಂಗಳೂರಿಗೆ ಮಾರುತಿ ಡಿಸೈರ್ Read more…

ಮತ್ತೆ ಉದ್ಧಟತನ ಮೆರೆದ ಚೀನಾ ಸೈನಿಕರು

ಗಡಿಭಾಗದಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಚೀನಾ ಸೈನಿಕರು ಈ ಹಿಂದೆ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರೊಂದಿಗೆ ಚಕಮಕಿ ನಡೆಸಿದ್ದು, ನಮ್ಮ ಯೋಧರಿಂದ ಅವರಿಗೆ ತಕ್ಕ ಪ್ರತ್ಯುತ್ತರ ಸಿಕ್ಕಿತ್ತು. ಗಾಲ್ವಾನ್ Read more…

ವಿಶ್ವವಿದ್ಯಾಲಯಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ: ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ

ಹುಬ್ಬಳ್ಳಿ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಲಿದೆ. ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ Read more…

BIG BREAKING: ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದ ಕೋವಿಡ್ ಆಸ್ಪತ್ರೆಗೆ ಭಾರಿ ಬೆಂಕಿ ತಗುಲಿ ಘೋರ ದುರಂತ, ಇರಾಕ್ ನಲ್ಲಿ ಕನಿಷ್ಠ 44 ಸಾವು

ನಾಸಿರಿಯಾ: ಇರಾಕ್ ದಕ್ಷಿಣ ನಗರವಾದ ನಾಸಿರಿಯಾದ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟದಿಂದಾಗಿ ಸಂಭವಿಸಿದ ಭಾರಿ ಬೆಂಕಿ ದುರಂತದಲ್ಲಿ ಕನಿಷ್ಠ 44 ಮಂದಿ ಸಾವನ್ನಪ್ಪಿದ್ದಾರೆ. 67 ಕ್ಕೂ ಅಧಿಕ Read more…

ಕೊರೊನಾ 2 ನೇ ಅಲೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ‘ಶಾಕ್’

ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಮೊದಲಾದ ವೈರಸ್ ಗಳು ಮತ್ತಷ್ಟು Read more…

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್: ಗ್ರಾಪಂ ಗ್ರಂಥಾಲಯಗಳಲ್ಲಿ ಡಿಜಿಟಲ್ ಸ್ಕೂಲ್

ಬೆಂಗಳೂರು: ಮೊಬೈಲ್, ಟಿವಿ ಮತ್ತು ಇತರೆ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಕೊರತೆಯಿಂದಾಗಿ ಆನ್ಲೈನ್ ಶಿಕ್ಷಣದಿಂದ ವಂಚಿತರಾದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಡಿಜಿಟಲ್ ಸ್ಕೂಲ್ ವ್ಯವಸ್ಥೆ Read more…

ಇಲ್ಲಿದೆ ʼಡೋನಟ್ʼ ತಯಾರಿಸುವ ವಿಧಾನ

ಬೇಕಾಗುವ ಪದಾರ್ಥಗಳು : 1 ಬಟ್ಟಲು ಮೈದಾ ಹಿಟ್ಟು, 1 ಮೊಟ್ಟೆ, 5 ಟೇಬಲ್ ಚಮಚ ಸಕ್ಕರೆ, 2 ಟೀ ಚಮಚ ತುಪ್ಪ, ಚಿಟಿಕೆ ಉಪ್ಪು, 2 ತೊಟ್ಟು Read more…

ಅಚ್ಚರಿಗೆ ಕಾರಣವಾಗಿದೆ ಬಲು ಅಪರೂಪದ ಪಾರದರ್ಶಕ ಆಕ್ಟೋಪಸ್

ನಮ್ಮ ಸುತ್ತಮುತ್ತಲಿನ ಗಿಡ-ಮರ, ಪ್ರಾಣಿ-ಪಕ್ಷಿಗಳ ಚಟುವಟಿಕೆಗಳು ಬಹಳ ಕುತೂಹಲಕಾರಿಯಾಗಿದೆ. ಇಲ್ಲಿ ಕಾಣಸಿಗುವ ಕೆಲವೊಂದು ವಿಷಯಗಳು ನಮ್ಮನ್ನು ಚಕಿತಗೊಳಿಸುತ್ತದೆ. ಅಂತೆಯೇ ಸಾಗರದಾಳದಲ್ಲೂ ಅನೇಕ ಅದ್ಭುತ ಜೀವರಾಶಿಗಳು ಇದ್ದಾವೆ. ಸದ್ಯ ಪಾರದರ್ಶಕ Read more…

ಸೈಬರ್​ ವಂಚಕರಿಂದ ಪಾರಾಗಲು ಮಹತ್ವದ ಸಲಹೆ ನೀಡಿದ SBI

ಬ್ಯಾಂಕಿಂಗ್​ ವ್ಯವಹಾರದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದಂತೆಯೇ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಅಂಶವನ್ನ ಗಮನದಲ್ಲಿಟ್ಟು ಸ್ಟೇಟ್ ಬ್ಯಾಂಕ್​ ಆಫ್​ ಇಂಡಿಯಾ ತನ್ನ ಗ್ರಾಹಕರಿಗೆ ನೀವು ವೈಯಕ್ತಿಕ ಇಲ್ಲವೇ Read more…

ಈ ಗ್ರಾಮಕ್ಕೆ ಶಿಫ್ಟ್‌ ಆದರೆ ಸಾಕು ಸಿಗುತ್ತೆ ಲಕ್ಷಾಂತರ ರೂ.

ಇಟಲಿಯ ಈ ಗ್ರಾಮಕ್ಕೆ ನೀವು ಸಕುಟುಂಬ ಸಮೇತ ಶಿಫ್ಟ್​ ಆಗುತ್ತೀರಾ ಅಂದರೆ ನಿಮಗೆ 24.5 ಲಕ್ಷ ರೂಪಾಯಿ ಸಿಗಲಿದೆ..! ಅರೆ..! ಮನೆ ಖರೀದಿ ಮಾಡೋಕೆ ಹಣ ಕೊಡಬೇಕು ಅನ್ನೋದು Read more…

ಟ್ರಾಕ್ಟರ್‌ ನ್ನೂ ಬಿಡಲಿಲ್ಲ ಕಳ್ಳರು…! ಕದ್ದ ವಾಹನ ಮಾರಾಟ ಮಾಡಿ ವಂಚನೆ

ಹರಿಯಾಣದ ಹಿಸಾರ್​ ಜಿಲ್ಲೆಯ ಹನ್ಸಿ ಗ್ರಾಮದ ಕಳ್ಳರು ಕದ್ದ ಟ್ರ್ಯಾಕ್ಟರ್​ನ್ನು ಉತ್ತರ ಪ್ರದೇಶದ ವ್ಯಕ್ತಿಗೆ ಮಾರಾಟ ಮಾಡುವ ಮೂಲಕ 3 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ. ಉತ್ತರದ ಪ್ರದೇಶದ Read more…

SMS ಮೂಲಕ ಆಧಾರ್‌ ಅಪ್‌ ಡೇಟ್ ಮಾಡುವುದು ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಅಂತರ್ಜಾಲದ ಸಂಪರ್ಕ ಇಲ್ಲದ ಮಂದಿಗೆ ಆಧಾರ್‌ ಸೇವೆಗಳನ್ನು ಪಡೆಯಲು ಎಸ್‌ಎಂಎಸ್ ಮುಖಾಂತರ ಆಧಾರ್‌ ಸೇವೆಗಳನ್ನು ಒದಗಿಸಲಾಗಿದೆ. ಎಸ್‌ಎಂಎಸ್ ಮೂಲಕ ಕೆಳಕಂಡ ಆಧಾರ್‌ ಸಂಬಂಧಿ ಸೇವೆಗಳನ್ನು ಪಡೆಯಬಹುದಾಗಿದೆ: 1. ವರ್ಚುವಲ್ Read more…

ಸೆ. 12 ರಂದು ನೀಟ್ ಪರೀಕ್ಷೆ: ಇಂದು ಸಂಜೆಯಿಂದಲೇ ಅರ್ಜಿ ಸಲ್ಲಿಕೆ ಆರಂಭ

ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(NEET) – 2021 ಸೆಪ್ಟೆಂಬರ್ 12  ರಂದು ನಡೆಯಲಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯ ವೆಬ್‌ಸೈಟ್‌ನಲ್ಲಿ ಇಂದು ಸಂಜೆ 5 Read more…

ರೈತರಿಗೆ ಗುಡ್ ನ್ಯೂಸ್: ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಧಾರವಾಡ: ತೋಟಗಾರಿಕೆ ಇಲಾಖೆಯಲ್ಲಿ 2021-22 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‍ಹೆಚ್‍ಎಂ) ಯೋಜನೆಯಡಿಯಲ್ಲಿ ರೈತರಿಗೆ ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಜುಲೈ 27 ಕೊನೆಯ ದಿನವಾಗಿದೆ. Read more…

ದುಃಸ್ವಪ್ನಕ್ಕೂ ನಿಜ ಜೀವನಕ್ಕೂ ಇದೆ ಸಂಬಂಧ

ಕೆಲವರಿಗೆ ರಾತ್ರಿ ಕೆಟ್ಟ ಸ್ವಪ್ನ ಬೀಳುತ್ತದೆ. ಬೀಳುವ ಒಂದು ಸ್ವಪ್ನ ರಾತ್ರಿಯ ನಿದ್ರೆಯನ್ನು ಹಾಳು ಮಾಡುತ್ತದೆ. ಕೆಟ್ಟ ಸ್ವಪ್ನ ಯುವಜನತೆಗೆ ಮಾತ್ರ ಬೀಳುತ್ತೆ ಎಂಬ ಮಾತಿದೆ. ಆದ್ರೆ ಇದು Read more…

ರುಚಿಕರವಾದ ಕೊಬ್ಬರಿ ಮಿಠಾಯಿ

ಬೇಕಾಗುವ ಸಾಮಾಗ್ರಿಗಳು: 2 ಕಪ್ ತೆಂಗಿನ ತುರಿ, 1 ¼ ಕಪ್ ಸಕ್ಕರೆ, 2 ಟೀ ಸ್ಪೂನ್ ಹಾಲು, 2 ಟೀ ಸ್ಪೂನ್ ತುಪ್ಪ, ನಾಲ್ಕು ಏಲಕ್ಕಿ, ಡ್ರೈ Read more…

ಬಾಯಿ ಚಪ್ಪರಿಸಿಕೊಂಡು ಸವಿಯಿರಿ ಎಳನೀರಿನ ಪಾಯಸ

ಶ್ಯಾವಿಗೆ ಪಾಯಸ, ಹೆಸರುಬೇಳೆ ಪಾಯಸ ಮಾಡಿಕೊಂಡು ಆವಾಗವಾಗ ಸವಿಯುತ್ತಾ ಇರುತ್ತೇವೆ. ಒಮ್ಮೆ ಮನೆಯಲ್ಲಿ ಈ ಎಳನೀರು ಪಾಯಸವನ್ನು ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೂ ಸುಲಭ ಹಾಗೂ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಮಾಡುವ Read more…

ಮುಖದಲ್ಲಿನ ಅನಗತ್ಯ ಕೂದಲಿನ ನಿವಾರಣೆಗೆ ಇಲ್ಲಿದೆ ‘ಮನೆ ಮದ್ದು’

ಮುಖದಲ್ಲಿ ಅನಗತ್ಯ ಕೂದಲು ಇದ್ದರೆ ಮುಖದ ಅಂದವೇ ಹಾಳಾಗುತ್ತದೆ. ಹಾರ್ಮೋನುಗಳ ಕಾರಣದಿಂದ ಮುಖದಲ್ಲಿ ಕೂದಲು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಂಶಪಾರಂಪರ್ಯವಾಗಿ ಕೂಡ ಇದು ಬರುತ್ತದೆ. ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿ Read more…

ವಿಶ್ವದ ಅತ್ಯಂತ ದುಬಾರಿ ಕಾಂಡೋಮ್: ಕುರಿ ಕರುಳಿನಿಂದ ತಯಾರಾದ ಇದರ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಗರ್ಭ‌ ನಿರೋಧಕ ವಿಧಾನಗಳಲ್ಲಿ ಕಾಂಡೋಮ್ ಗಳನ್ನು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಪ್ರಪಂಚದಾದ್ಯಂತ ಕಾಂಡೋಮ್ ಗಳನ್ನು ಬಳಸಲಾಗುತ್ತದೆ. ವೈದ್ಯಕೀಯ ಚಿಕಿತ್ಸಾಲಯಗಳಿಂದ ಹಿಡಿದು ಪಾನ್ ಶಾಪ್, ಕಿರಾಣಿ ಅಂಗಡಿಗಳ ವ್ಯಾಪ್ತಿಯಲ್ಲಿಯೂ ಕಾಂಡೋಮ್ ಗಳು Read more…

ಸಂಕಷ್ಟದ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ʼಬಂಪರ್‌ʼ ಕೊಡುಗೆ

ಲಾಸ್ ವೆಗಾಸ್: ಕೊರೋನಾ ಸಾಂಕ್ರಮಿಕದಿಂದಾಗಿ ಜನಜೀವನ ಬಹಳ ಕಷ್ಟಕರವಾಗಿದೆ. ಎಲ್ಲೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಲಾಕ್ ಡೌನ್ ನಿಂದಾಗಿ ಹಲವು ಉದ್ಯಮಗಳು ನಷ್ಟ ಅನುಭವಿಸಿದೆ. ಅದರಲ್ಲಿ ಹೋಟೆಲ್ Read more…

ಟ್ವಿಟರ್​ನಿಂದ ಮರುಕಳಿಸಿದ ಯಡವಟ್ಟು: ಮತ್ತೊಬ್ಬ ಕೇಂದ್ರ ಸಚಿವರ ಖಾತೆಯಿಂದ ಬ್ಲೂ ಮಾರ್ಕ್​ ಅಳಿಸಿದ ಸಂಸ್ಥೆ

ಮೋದಿ ಸರ್ಕಾರದ ನೂತನ ಐಟಿ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ತಮ್ಮ ಟ್ವಿಟರ್​ ಖಾತೆಯಲ್ಲಿದ್ದ ಹೆಸರಿನಲ್ಲಿ ಕೊಂಚ ಬದಲಾವಣೆ ಮಾಡುತ್ತಿದ್ದಂತೆಯೇ ಟ್ವಿಟರ್ ಸಂಸ್ಥೆಯು ಬ್ಲೂ ಟಿಕ್​ ಮಾರ್ಕ್​ ತೆಗೆದು Read more…

BIG BREAKING NEWS: ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಐಸಿಸ್ ಉಗ್ರರು ಅರೆಸ್ಟ್

ನವದೆಹಲಿ: ರಾಷ್ಟ್ರೀಯ ತನಿಖಾ ದಳ(NIA) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಐಸಿಸ್ ಉಗ್ರರನ್ನು ಬಂಧಿಸಲಾಗಿದೆ. ಅನಂತನಾಗ್ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ದಳದಿಂದ ತನ್ವೀರ್ ಅಹ್ಮದ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...