alex Certify Live News | Kannada Dunia | Kannada News | Karnataka News | India News - Part 3918
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜಕೀಯ ಜೀವನ ಅಂತ್ಯದ ಸುಳಿವು ಬಿಚ್ಚಿಟ್ಟ ಆನಂದ್​ ಸಿಂಗ್​….!

ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಆನಂದ್​ ಸಿಂಗ್​ ಇದೀಗ ಬಹಿರಂಗವಾಗಿ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ್ದಾರೆ. ಹೊಸಪೇಟೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನನ್ನ ರಾಜಕೀಯ ಜೀವನದ Read more…

BREAKING: ಹಿಮಾಚಲ ಪ್ರದೇಶದಲ್ಲಿ ಭಾರೀ ಭೂ ಕುಸಿತ: ಜನರ ಸಮೇತ ಅವಶೇಷಗಳಡಿ ಸಿಲುಕಿದ ವಾಹನಗಳು

ಹಿಮಾಚಲ ಪ್ರದೇಶದ ಕಿನ್ನೌರ್​ನಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಭೂಕುಸಿತದ ಪರಿಣಾಮವಾಗಿ ಸಾಕಷ್ಟು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದು ಅನೇಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಭಾರೀ ಭೂಕುಸಿತದ ಬಳಿಕ ವಾಹನಗಳು Read more…

ಆಸೆ ಪಟ್ಟವರಿಗೆಲ್ಲ ಖಾತೆ ನೀಡೋಕೆ ಸಾಧ್ಯವೇ..? ಎಂಟಿಬಿ, ಆನಂದ್​ ಸಿಂಗ್ ​​ಗೆ ನಾರಾಯಣ ಗೌಡ ಟಾಂಗ್​​​..!

ಬೊಮ್ಮಾಯಿ ಸಂಪುಟದಲ್ಲಿ ಖಾತೆ ಹಂಚಿಕೆ ಕ್ಯಾತೆ ಮುಗಿಯುವಂತೆ ಕಾಣುತ್ತಿಲ್ಲ. ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದ ಆನಂದ್​ ಸಿಂಗ್​ ಹಾಗೂ ಎಂಟಿಬಿ ನಾಗರಾಜು ಇದೀಗ ಆಕ್ರೋಶ ಹೊರಹಾಕ್ತಿದ್ದಾರೆ ಎನ್ನಲಾಗಿದೆ. ಈ Read more…

ಈ ಕಾರಣಕ್ಕೆ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ 73 ವರ್ಷದ ವೃದ್ಧ..!

60 ವರ್ಷ ದಾಟಿತು ಅಂದರೆ ಸಾಕು ಅನೇಕರಿಗೆ ಜೀವನದ ಮೇಲಿನ ಉತ್ಸಾಹವೇ ಹೊರಟು ಹೋಗಿಬಿಡುತ್ತದೆ. ಇನ್ನು ತಮಗೆ ವೃದ್ಧಾಪ್ಯ ಬಂತು ಎಂದುಕೊಂಡು ಅನೇಕರು ಯಾವುದೇ ಮಸ್ತಿ ಮಾಡೋಕೆ ಹೋಗೋದಿಲ್ಲ. Read more…

28 ಮಿಲಿಯನ್ ವೀಕ್ಷಣೆ ಪಡೆದ ‘ಸರ್ಕಾರು ವಾರಿಪಾಟ’ ಚಿತ್ರದ ಟೀಸರ್

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷೆಯ ‘ಸರ್ಕಾರು ವಾರಿಪಾಟ’ ಚಿತ್ರದ ಟೀಸರ್ ಅನ್ನು ಆಗಸ್ಟ್ 9 ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ ಮೈತ್ರಿ ಮೂವಿ ಮೇಕರ್ಸ್ Read more…

ಹೂವಿನ ಅಲಂಕಾರದಿಂದ ಮುಖಮುಚ್ಚಿಕೊಂಡು ಪರದಾಡಿದ ಮದುಮಗ

ತನ್ನ ಮದುವೆಯ ದಿನ ಅಡಿಯಿಂದ ಮುಡಿಯವರೆಗೂ ಸೆಹ್ರಾ (ಹೂವಿನ ಅಲಂಕಾರ) ಮುಚ್ಚಿಕೊಂಡಿರುವ ಮದುಮಗನೊಬ್ಬನ ಚಿತ್ರವೊಂದು ವೈರಲ್ ಆಗಿದೆ. ತನ್ನ ಸೆಹ್ರಾವನ್ನು ಸರಿಯಾಗಿ ಇಟ್ಟುಕೊಳ್ಳಲು ಈ ಗಂಡು ಪರದಾಡುತ್ತಿರುವ ವಿಡಿಯೋವೊಂದು Read more…

ಅಕ್ಟೋಬರ್‌ 29ರಂದು ತೆರೆ ಮೇಲೆ ಬರಲಿದೆ ‘ಪ್ರೇಮಂ ಪೂಜ್ಯಂ’

ನೆನಪಿರಲಿ ಪ್ರೇಮ್ ನಟನೆಯ 25ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಅಕ್ಟೋಬರ್‌ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತು ಪ್ರೇಮ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ. ರೊಮ್ಯಾಂಟಿಕ್ Read more…

ಜಿಮ್‌ ಗೆ ಹೋಗದೇ ಫಿಟ್ನೆಸ್‌ ನಲ್ಲಿ ಯುವಕನಿಂದ ಎರಡು ದಾಖಲೆ

ಜಿಮ್‌ಗೆ ಹೋಗದೇ ದೇಹವನ್ನು ಹುರಿಗೊಳಿಸಿದ ಪಂಜಾಬ್‌ನ ಗುರ್ದಾಸ್ಪುರ ಜಿಲ್ಲೆಯ ಉಮರ್ವಾಲಾದ ಕುವರ್‌ ಅಮೃತ್‌ಬಿರ್‌ ಸಿಂಗ್ ಎಂಬ 19 ವರ್ಷದ ಯುವಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಸ್ತಕ ಸೇರಿದ್ದಾನೆ. Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಒಂದೇ ಸಮನೆ ಇಳಿಕೆ ಕಾಣ್ತಿದೆ ʼಚಿನ್ನʼದ ಬೆಲೆ

ಚಿನ್ನ ಖರೀದಿಸಲು ಬಯಸಿದ್ದರೆ  ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸಿದ್ದರೆ ಇದು ಬೆಸ್ಟ್ ಸಮಯ. ಎಮ್‌ಸಿಎಕ್ಸ್ ನಲ್ಲಿನ ಚಿನ್ನದ ಭವಿಷ್ಯದ ಬೆಲೆ ಇಳಿಕೆ ಕಂಡಿದೆ. 10 ಗ್ರಾಂ Read more…

ಶಾಪಿಂಗ್‌ ಮಾಲ್‌ ಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಜನ ಕಕ್ಕಾಬಿಕ್ಕಿ

ಲಾಸ್ ಏಂಜಲೀಸ್‌ನ ರಾಲ್ಫ್ಸ್‌ ಸ್ಟೋರ್‌ಗೆ ಶಾಪಿಂಗ್‌ಗೆ ಬಂದ ಅಪರೂಪದ ಗ್ರಾಹಕನೊಬ್ಬನನ್ನು ಕಂಡು ಸ್ಟೋರ್‌ ಸಿಬ್ಬಂದಿ ಹಾಗೂ ಇತರ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಯಾರಿಗೂ ತೊಂದರೆ ಕೊಡದೇ ಕೂಲಾಗಿ ಸ್ಟೋರ್‌ Read more…

ಕುಟುಂಬ ಒತ್ತೆ ಇಟ್ಟುಕೊಂಡು ನಗದು, ಚಿನ್ನಾಭರಣ ಲೂಟಿ ಮಾಡಿದ ಡಕಾಯಿತ

ಶಸ್ತ್ರಸಜ್ಜಿತ ಡಕಾಯಿತರ ಗುಂಪೊಂದು ಮನೆಯೊಂದಕ್ಕೆ ನುಗ್ಗಿ ಕುಟುಂಬವನ್ನು ಒತ್ತೆ ಇಟ್ಟುಕೊಂಡು ಚಿನ್ನಾಭರಣಗಳನ್ನು ಲೂಟಿ ಮಾಡಿದ ಘಟನೆ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಜರುಗಿದೆ. ಸೋಮವಾರ ಮುಂಜಾವಿನ 1 Read more…

ಕುತ್ತಿಗೆ ಅಲುಗಾಡಿಸಲಾಗದ 7 ವರ್ಷದ ಬಾಲಕಿಗೆ ಮರು ಜೀವ ನೀಡಿದ ಸರ್ಜನ್‌ಗಳು…..!

ಕುತ್ತಿಗೆ ಸ್ನಾಯುವಿಗೆ ಟ್ಯೂಮರ್‌ ಆಗಿದ್ದ ಕಾರಣದಿಂದ ಕತ್ತನ್ನು ಅಲುಗಾಡಿಸಲು ಆಗದೇ ಕಷ್ಟ ಪಡುತ್ತಿದ್ದ ಸೌಮ್ಯ ತಿವಾರಿ ಎಂಬ ಏಳು ವರ್ಷದ ಬಾಲಕಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ Read more…

ಇಪಿಎಫ್ ಹೂಡಿಕೆಯಿಂದ ಕೋಟ್ಯಾಧೀಶರಾಗಬೇಕೇ….? ಇಗೋ ಇಲ್ಲಿದೆ ಐಡಿಯಾ

ಸುದೀರ್ಘಾವಧಿ ಹೂಡಿಕೆ ಮೇಲೆ ಕೋಟಿ ರೂಪಾಯಿ ಸಂಪಾದಿಸಲು ಇಚ್ಛಿಸುತ್ತಿದ್ದೀರಾ? ನಿಮ್ಮ ಮಾಸಿಕ ವೇತನದ ಇಪಿಎಫ್‌ ಉಳಿತಾಯದ ಮೂಲಕ ಈ ಕನಸು ನನಸಾಗಿಸಬಹುದು. ನಿಮ್ಮ ಸಂಬಳದಿಂದ ಒಂದು ಭಾಗ ಹಾಗೂ Read more…

ಶಾರ್ಕ್ ಜೊತೆ ಮುಖಾಮುಖಿ: ರಮಣಿಯ ಫೋಟೋ ಸೆರೆಹಿಡಿದ ಪೋಸ್ಟ್‌ಮನ್

ಸಾಗರದೊಳಗೆ ಜಿಗಿದು ದೈತ್ಯ ಶಾರ್ಕ್‌ಗಳ ಫೋಟೋ ತೆಗೆಯುವುದು ಏನಿದ್ದರೂ ತಜ್ಞರಿಂದಲೇ ಆಗಬೇಕಾದ ಕೆಲಸ. ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಛಾಯಾಗ್ರಾಹಕರಿಗೆ ಮಾತ್ರವೇ ಸಾಧ್ಯವಾಗುವ ಕೆಲಸ ಇದು. ಬ್ರಿಟನ್‌ನ ಕಾರ್ನ್‌‌ವಾಲ್‌ ಕರಾವಳಿ ತೀರದಲ್ಲಿ Read more…

ಭಾರೀ ಬಾಡಿಗೆ ಕೊಡಿಸುವುದಾಗಿ 129 ಮನೆ ಮಾಲೀಕರಿಗೆ ಪಂಗನಾಮ ಹಾಕಿದ ವಂಚಕ ಅರೆಸ್ಟ್

ಭಾರೀ ಬಾಡಿಗೆ ಆದಾಯ ಕೊಡಿಸುವುದಾಗಿ ಹೇಳಿಕೊಂಡು 129 ಮನೆಗಳ ಮಾಲೀಕರಿಗೆ ವಂಚಿಸಿದ 29 ವರ್ಷದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಮನೆ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು, ಅವರಿಗೆ ಭಾರೀ Read more…

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ಜನಪ್ರತಿನಿಧಿಗಳ ಪಟ್ಟಿ ಇಲ್ಲಿದೆ ನೋಡಿ

ರಾಜ್ಯದಲ್ಲಿರುವ ಲೋಕಾಯುಕ್ತ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ಶಾಸಕ ಹಾಗೂ ಎಂಎಲ್​ಸಿಗಳು ತಮ್ಮ ಆದಾಯ, ಆಸ್ತಿ ಸೇರಿದಂತೆ ಎಲ್ಲಾ ವಿವರಣೆಗಳನ್ನು ಜೂನ್​ 30ರ ಒಳಗಾಗಿ ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಬೇಕು. ಆದರೆ Read more…

ಅನಾರೋಗ್ಯದ ರಜೆಗೆ ಅರ್ಜಿ ಸಲ್ಲಿಸಲು ಬಲವಂತ ಮಾಡಿದ ಬಾಸ್‌ಗೆ ಈ ಮಹಿಳಾ ಉದ್ಯೋಗಿ ಮಾಡಿದ್ದೇನು ಗೊತ್ತಾ…..?

ತನಗೆ ಆರೋಗ್ಯ ಸರಿಯಾಗಿಲ್ಲವೆಂದು ಹೇಳಿದ ಮಹಿಳಾ ಉದ್ಯೋಗಿಯೊಬ್ಬರಿಗೆ ಅಧಿಕೃತವಾಗಿ ಸಿಕ್ ಲೀವ್‌ಗೆ ಅರ್ಜಿ ಹಾಕಲು ಆಕೆಯ ಉದ್ಯೋಗದಾತ ಸಂಸ್ಥೆ ತಿಳಿಸಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಈಕೆಗೆ ವೈದ್ಯರ ಬಳಿ Read more…

ಭಾರೀ ಚೌಕಾಶಿ ಮಾಡಿ ಖರೀದಿಸಿದ ಟ್ರೇ ಈ ಮಹಿಳೆಗೆ ದುಬಾರಿಯಾಗಿದ್ದು ಹೇಗೆ ಗೊತ್ತಾ…..?

ಭಾರೀ ಚೌಕಾಶಿ ಮಾಡಿ ಕೇವಲ ಒಂದು ಪೌಂಡ್‌ಗೆ ಬೇಕಿಂಗ್ ಲೋಹದ ಟ್ರೇ ಖರೀದಿ ಮಾಡಿದ್ದೇನೆಂದು ಖುಷಿಯಲ್ಲಿದ್ದ ಮಹಿಳೆಯೊಬ್ಬರಿಗೆ ಅದು ಓವನ್‌ನಲ್ಲಿ ಕರದಗಿದ ಮೇಲಷ್ಟೇ ಅದು ಪ್ಲಾಸ್ಟಿಕ್ ಟ್ರೇ ಎಂದು Read more…

ಸರಣಿ ಸರಗಳ್ಳಿಯರ ಅರೆಸ್ಟ್

ಸರಣಿ ಕಳ್ಳತನದ ಮೇಲೆ ವಾಂಟೆಡ್ ಆಗಿದ್ದ ಮೂವರು ಕಳ್ಳಿಯರ ಗುಂಪೊಂದನ್ನು ಬಂಧಿಸಲು ಚೆನ್ನೈ ಪೊಲೀಸರು ಸಫಲರಾಗಿದ್ದಾರೆ. ಹಿರಿಯ ನಾಗರಿಕರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಆಪಾದಿತರನ್ನು ಸೋಮವಾರ ಬಂಧಿಸಲಾಗಿದೆ. “ಎಂಟಿಸಿ Read more…

ಆನಂದ್ ಸಿಂಗ್ ಕೊಡುಗೆ ಮಹತ್ವದ್ದು, ಅವರಿಗೆ ನೋವಾಗಿದೆ: ರೇಣುಕಾಚಾರ್ಯ

ನವದೆಹಲಿ: ಸಚಿವ ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರಾಗಿದ್ದು, ರಾಜೀನಾಮೆ ನಿರ್ಧಾರ ಬೇಡವೆಂದು ಅವರಿಗೆ ಮನವಿ ಮಾಡುತ್ತೇನೆ ಎಂದು ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿದ Read more…

ಕೆಲಸದಾಕೆ ಬಟ್ಟೆ ಬದಲಿಸುವಾಗ ರಹಸ್ಯವಾಗಿ ವಿಡಿಯೋ ಮಾಡಿ ಪದೇ ಪದೇ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಜಿಲ್ಲೆಯ ರತಿಬಾದ್ ಪ್ರದೇಶದ ಫಾರ್ಮ್ ಹೌಸ್ ನಲ್ಲಿ 60 ವರ್ಷದ ಉದ್ಯಮಿ ಮತ್ತು ಆತನ 81 ವರ್ಷದ ಸ್ನೇಹಿತ ವಿವಾಹಿತ ಮಹಿಳೆಯ ಮೇಲೆ ಸಾಮೂಹಿಕ Read more…

ಭಾರಿ ಕಾಡ್ಗಿಚ್ಚಿನಿಂದ ಬೆಚ್ಚಿಬಿದ್ದ ಆಲ್ಜಿರಿಯಾ; ಸೈನಿಕರು ಸೇರಿ 40 ಕ್ಕೂ ಅಧಿಕ ಮಂದಿ ಸಜೀವದಹನ

ಅಲ್ಜಿಯರ್ಸ್: ಅಲ್ಜೀರಿಯಾದಲ್ಲಿ ಭಾರಿ ಕಾಡ್ಗಿಚ್ಚು ಉಂಟಾಗಿದೆ. 25 ಸೈನಿಕರ ಸೇರಿದಂತೆ 40ಕ್ಕೂ ಅಧಿಕ ಮಂದಿ ಸಜೀವ ದಹನವಾಗಿದ್ದಾರೆ. ಆಲ್ಜೀರಿಯಾ ರಾಜಧಾನಿಯ ಪೂರ್ವಭಾಗದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಬೈಲ್ ಪ್ರದೇಶವೂ ಸೇರಿದಂತೆ Read more…

ಲಂಚ ವಸೂಲು ಮಾಡಲು ವಾಟ್ಸಾಪ್ ಗ್ರೂಪ್…! ಕೃಷಿ ಅಧಿಕಾರಿಯ ಭ್ರಷ್ಟಾಚಾರ ಬಯಲು

ಲಂಚದ ದುಡ್ಡನ್ನು ವ್ಯವಸ್ಥಿತವಾಗಿ ಪಡೆಯಲು ರಸಗೊಬ್ಬರ ಮತ್ತು ಕೀಟನಾಶಕಗಳ ಅಂಗಡಿಗಳ ಮಾಲೀಕರೊಂದಿಗೆ ವಾಟ್ಸಾಪ್ ಗ್ರೂಪ್‌ ಸೃಷ್ಟಿಸಿದ್ದ ಕೃಷಿ ಇಲಾಖೆ ಅಧಿಕಾರಿಯೊಬ್ಬರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ Read more…

ಮ‌ತ್ತೊಂದು ಅವಧಿಗೆ ಎನ್‌ಸಿಎ ಮುಖ್ಯಸ್ಥರಾಗಲಿದ್ದರಾ ರಾಹುಲ್ ದ್ರಾವಿಡ್…?

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್‌ ಸಹ ಆಗಿರುವ ರಾಹುಲ್ ದ್ರಾವಿಡ್ ಈ ಹುದ್ದೆಗೆ ಮತ್ತೊಮ್ಮೆ Read more…

2 ಶಾಲೆಗಳ 20 ವಿದ್ಯಾರ್ಥಿಗಳಿಗೆ ಕೋವಿಡ್, ಮೂರನೇ ಅಲೆಯ ಭೀತಿ, ಎಲ್ಲೆಡೆ ಆತಂಕ

ಕೋವಿಡ್ ಮೂರನೇ ಅಲೆಯ ಭೀತಿ ಎದುರಿಸುತ್ತಿರುವ ಪಂಜಾಬ್‌ ಶಾಲೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಲೂಧಿಯಾನಾದ ಎರಡು ಶಾಲೆಗಳಲ್ಲಿ ಹೊಸದಾಗಿ 20 ಕೋವಿಡ್ ಪ್ರಕರಣಗಳು ದಾಖಲಾದ ಬಳಿಕ ಎಲ್ಲೆಡೆ ಕಟ್ಟೆಚ್ಚರ Read more…

DRDO ನೇಮಕಾತಿ: 10 ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಂದ ಅರ್ಜಿ ಆಹ್ವಾನ

ಸೆಂಟರ್ ಫಾರ್ ಫೈರ್ ಎಕ್ಸ್‌ ಪ್ಲೋಸಿವ್, ಎನ್ವಿರಾನ್ಮೆಂಟ್ ಸೇಫ್ಟಿ(CFEES), ದೆಹಲಿಯ ತಿಮಾರ್‌ ಪುರದ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO)ನ ಭಾರತೀಯ ರಕ್ಷಣಾ ಪ್ರಯೋಗಾಲಯ, ITI ಅಪ್ರೆಂಟಿಸ್‌ಶಿಪ್‌ಗಾಗಿ ಅರ್ಹ Read more…

ಪೊಲೀಸರಿಗೆ ರಜೆ, ಹೊಸ ಆದೇಶ: ಸಾಂದರ್ಭಿಕ ರಜೆ ಕಡಿತ

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ರಜೆ ಸೌಲಭ್ಯ ಕುರಿತಂತೆ ಹೊಸ ಆದೇಶವನ್ನು ಡಿಜಿಪಿ ಪ್ರವೀಣ್ ಸೂದ್ ಹೊರಡಿಸಿದ್ದಾರೆ. ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಪಡೆಯುವ ಸಿಬ್ಬಂದಿಗೆ 15 Read more…

ಇ-ಫೈಲಿಂಗ್ ಪೋರ್ಟಲ್‌ನಲ್ಲಿ ʼಪಾನ್-ಆಧಾರ್‌ʼ ಲಿಂಕಿಂಗ್ ಮಾಡುವುದು ಹೇಗೆ….? ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್‌ ಕಾರ್ಡ್‌ಅನ್ನು ಪಾನ್‌ನೊಂದಿಗೆ ಲಿಂಕ್ ಮಾಡಲು ಪದೇ ಪದೇ ಅನೇಕ ಸಂಸ್ಥೆಗಳು ಹಾಗೂ ಇಲಾಖೆಗಳು ಮನವಿ ಮಾಡುತ್ತಲೇ ಇದ್ದು, ಈ ಸಂಬಂಧ ಹೊಸ ಡೆಡ್ಲೈನ್‌ಗಳನ್ನು ವಿಧಿಸುತ್ತಲೇ ಇವೆ. Read more…

ʼಯಶಸ್ಸುʼ ಗಳಿಸಲು ಇದು ಕೂಡ ಪ್ರಮುಖ ಪಾತ್ರ ವಹಿಸುತ್ತೆ

ಯಶಸ್ಸು ಎಲ್ಲೆಲ್ಲೂ ಚರ್ಚೆಯಾಗುವ ಪ್ರಮುಖ ವಿಷಯ. ಕಿರಿಯವರಿಂದ ಹಿರಿಯರವರೆಗೂ ಯಾವುದೇ ಕ್ಷೇತ್ರಗಳಿರಲಿ ಯಶಸ್ಸನ್ನು ಗಳಿಸುವುದು ಅವರ ಗುರಿಯಾಗಿರುತ್ತದೆ. ಇದಕ್ಕಾಗಿ ಭಾರೀ ಹೋಂ ವರ್ಕ್, ತಯಾರಿ ಕೂಡ ಮಾಡಿಕೊಳ್ತಾರೆ. ಜೀವನದಲ್ಲಿ Read more…

ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಶೀಘ್ರ ಪತನ: ಸಿದ್ದರಾಮಯ್ಯ

ಮಂಡ್ಯ: ಸಿಎಂ ಬೊಮ್ಮಾಯಿ ಸರ್ಕಾರ ಹೆಚ್ಚು ದಿನ ಉಳಿಯುವುದು ಅನುಮಾನ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ರಬ್ಬರ್ ಸ್ಟಾಂಪ್ ಅವರ ನೇತೃತ್ವದ ಸರ್ಕಾರದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...