alex Certify Live News | Kannada Dunia | Kannada News | Karnataka News | India News - Part 3915
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ವೇದಿಕೆಯಲ್ಲಿ ಪಕ್ಷ ಕಟ್ಟಲು ಪಣತೊಟ್ಟ ಸೋದರರು: ಮಿಂಚು ಹರಿಸಿದ ಜೆಡಿಎಸ್ ಯುವ ನಾಯಕರಾದ ನಿಖಿಲ್ – ಪ್ರಜ್ವಲ್

ಬೆಂಗಳೂರು: ನಾಲ್ಕು ದಿನಗಳಿಂದ ಬಿಡದಿ ತೋಟದಲ್ಲಿ ನಡೆದ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಾಗಾರದಲ್ಲಿ ಇಂದು ಜನತಾದಳದ ಯುವ ಪರಿವಾರವನ್ನು ಯುವ ಜನತಾದಳದ ಅಧ್ಯಕ್ಷ ನಿಖಿಲ್ Read more…

BREAKING: ರಾಜ್ಯದಲ್ಲಿಂದು 539 ಜನರಿಗೆ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 539 ಜನರಿಗೆ ಸೋಂಕು ತಗುಲಿದ್ದು, 591 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇವತ್ತು 17 ಜನ ಸಾವನ್ನಪ್ಪಿದ್ದಾರೆ. 1,11,538 ಪರೀಕ್ಷೆ ನಡೆಸಲಾಗಿದ್ದು, 12,565 ಸಕ್ರಿಯ Read more…

BIG NEWS: ಕೊನೆಗೂ ಬಯಲಾಯ್ತು ಗೋಸುಂಬೆ ಪಾಕ್ ಅಸಲಿಯತ್ತು, ಮುಂಬೈ ದಾಳಿ ಸತ್ಯ ಒಪ್ಪಿಕೊಂಡ ಇಮ್ರಾನ್ ಖಾನ್ ಪಕ್ಷದ ನಾಯಕ

ಅರ್ನಬ್​ ಗೋಸ್ವಾಮಿ ಜೊತೆಗಿನ ಚರ್ಚೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್ ವಕ್ತಾರ​ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಕ್​ನ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ರಿಪಬ್ಲಿಕ್​ ಚಾನೆಲ್​ನ ಮುಖ್ಯ ಸಂಪಾದಕ ಅರ್ನಬ್​ ಗೋಸ್ವಾಮಿ Read more…

ಕಾಂಗ್ರೆಸ್ ನಿಂದ ಕಾಲು ಹೊರಗಿಟ್ಟ ಮಾಜಿ ಸಿಎಂ ಅಚ್ಚರಿ ಹೇಳಿಕೆ: ಬಿಜೆಪಿ ಸೇರಲ್ಲ, ಕಾಂಗ್ರೆಸ್ ನಲ್ಲಿರಲ್ಲ; ಅಮರೀಂದರ್ ಸಿಂಗ್

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಪಕ್ಷದಿಂದ ಕಾಲು ಹೊರಗಿಟ್ಟಿರುವ ಮಾಜಿ ಸಿಎಂ ಕ್ಯಾ. ಅಮರೀಂದರ್ ಸಿಂಗ್, ಬಿಜೆಪಿ ಸೇರುವುದಿಲ್ಲ ಎಂದು ಘೋಷಿಸಿದರು. ಇಲ್ಲಿಯವರೆಗೆ Read more…

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಲ್ಲಿ ಬಾಲಕನ ನಾಲಗೆಯೇ ಕಟ್​…..!

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಹಿಂಸಾತ್ಮಕ ರೂಪ ಪಡೆದ ಪರಿಣಾಮ 12 ವರ್ಷದ ಬಾಲಕನ ನಾಲಗೆಯನ್ನು ಪಕ್ಕದ ಮನೆಯವು ಕತ್ತರಿಸಿದ ಭಯಾನಕ ಘಟನೆಯು ಉತ್ತರ ಪ್ರದೇಶದ ಬುಲಂದ್​ಶಹರ್​ನ ಖುರ್ಚಾ Read more…

ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಟ್ವಿಟರ್​ ಖಾತೆಯಲ್ಲಿ ‘ಕಾಂಗ್ರೆಸ್​’ಗೆ ಕೊಕ್…​..!

‘ಮಾಜಿ ಸೇನಾಧಿಕಾರಿ, ಪಂಜಾಬ್​ನ ಮಾಜಿ ಮುಖ್ಯಮಂತ್ರಿ, ರಾಜ್ಯಕ್ಕೆ ಸೇವೆ ಮುಂದುವರಿಯುತ್ತಿದೆ’ – ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾಹಿತಿ ನೀಡಿರುವ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ತಮ್ಮ ಟ್ವಿಟರ್​ನ Read more…

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇನಲ್ಲಿ ಅತ್ಯಂತ ಕಡಿಮೆ ದರಕ್ಕೆ ಸಿಗ್ತಿದೆ ವಾಷಿಂಗ್ ಮಶಿನ್

ಹಬ್ಬದ ಋತು ಶುರುವಾಗ್ತಿದೆ. ಎಲ್ಲ ಕಂಪನಿಗಳು ಭರ್ಜರಿ ಆಫರ್ ಹೊತ್ತು ತಂದಿವೆ. ಇ-ಕಾಮರ್ಸ್ ದಿಗ್ಗಜ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 3 ರಿಂದ ಆರಂಭವಾಗಲಿದೆ. ಈ Read more…

ಮನೆಗೆ ಡ್ರಾಪ್ ಕೊಡೋದಾಗಿ ನಂಬಿಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ…..!

ನಿರ್ಜನ ಆಸ್ಪತ್ರೆ ಕಟ್ಟಡದಲ್ಲಿ 20 ವರ್ಷದ ಯುವತಿಯ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರಗೈದ ದಾರುಣ ಘಟನೆಯು ತೆಲಂಗಾಣದ ನಿಜಾಮಾಬಾದ್​ನಲ್ಲಿ ನಡೆದಿದೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು Read more…

ಉಚಿತ ಮರಳು ನಿರೀಕ್ಷೆಯಲ್ಲಿದ್ದ ಬಡವರು, ಜನಸಾಮಾನ್ಯರಿಗೆ ಬಿಗ್ ಶಾಕ್

ಬೆಂಗಳೂರು: ಈ ಹಿಂದೆ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಮುರುಗೇಶ್ ನಿರಾಣಿ ಬಡವರು ಮತ್ತು ಜನಸಾಮಾನ್ಯರಿಗೆ ಮನೆ ನಿರ್ಮಿಸಲು ಅನುಕೂಲವಾಗುವಂತೆ ಉಚಿತವಾಗಿ ಮರಳು ನೀತಿ ಜಾರಿಗೆ ತರಲಾಗುವುದು ಎಂದು Read more…

BIG NEWS: ಹಾನಗಲ್ ಉಪಚುನಾವಣೆ; JDS ಅಭ್ಯರ್ಥಿ ಘೋಷಣೆ

ರಾಮನಗರ: ಹಾನಗಲ್ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಿರುಸುಗೊಂಡಿದೆ. ಇದೀಗ ಜೆಡಿಎಸ್ ನಿಂದ ಹಾನಗಲ್ ಕ್ಷೇತ್ರದ ಅಭ್ಯರ್ಥಿ Read more…

ಗಮನಿಸಿ…! ರಾಜ್ಯದಲ್ಲಿ ನಾಳೆಯಿಂದ ಮೂರು ದಿನ ಭಾರಿ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಗುಲಾಬ್ ಚಂಡಮಾರುತ ಮತ್ತು ಅದರ ಬೆನ್ನಲ್ಲೇ ಬಂದ ಶಾಹಿನ್ Read more…

ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ

ಮಡಿಕೇರಿ: ತಲಕಾವೇರಿಯಲ್ಲಿ ಸಂಭವಿಸುವ ಪವಿತ್ರ ಕಾವೇರಿ ತಿರ್ಥೋದ್ಭವಕ್ಕೆ ದಿನಾಂಕ ಹಾಗೂ ಮುಹೂರ್ತ ನಿಗದಿ ಮಾಡಲಾಗಿದೆ. ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ಮಧ್ಯಾಹ್ನ 1 ಗಂಟೆ 11 Read more…

ಸ್ಯಾಂಡಲ್​ವುಡ್​ನ ನಟಿ ಆತ್ಮಹತ್ಯೆಗೆ ಶರಣು…..!

ಸ್ಯಾಂಡಲ್​ವುಡ್​ ನಟಿ ಸೌಜನ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿ ತೆರೆ ಎರಡರಲ್ಲೂ ಕಾಣಿಸಿಕೊಂಡಿದ್ದ ನಟಿ ಸೌಜನ್ಯ ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಂಬಳಹೋಡಿನ ದೊಡ್ಡಬೆಲೆಯ Read more…

ಮದುವೆ ಕೇಕ್ ಅನ್ನು ವಿವಾಹ ವಾರ್ಷಿಕೋತ್ಸವಕ್ಕೆ ಎತ್ತಿಟ್ಟ ದಂಪತಿ: ಹನಿಮೂನ್ ನಿಂದ ವಾಪಾಸ್ ಬಂದಾಗ ಕಾದಿತ್ತು ಶಾಕ್..!

ಮದುವೆ ಸಮಾರಂಭವು ಜೀವನದಲ್ಲಿ ಮರೆಯಲಾಗದ ದಿನಗಳಲ್ಲಿ ಒಂದಾಗಿದೆ. ಅಲಂಕಾರದಿಂದ ಹಿಡಿದು ಫ್ಯಾಷನ್ ವರೆಗೆ ಎಲ್ಲವೂ ದೋಷರಹಿತವಾಗಿರಬೇಕು. ವಿವಾಹದಲ್ಲಿ ಖಾದ್ಯಗಳು ಕೂಡ ಈವೆಂಟ್‌ನ ಅತ್ಯಗತ್ಯ ಭಾಗವಾಗಿದೆ. ಅದರಲ್ಲೂ ವಿಶೇಷವಾಗಿ ಮದುವೆಯ Read more…

ರಾಜಧಾನಿ ಬೆಂಗಳೂರು ಜನತೆಗೆ ಗುಡ್ ನ್ಯೂಸ್: ವಿಶೇಷ ಪ್ಯಾಕೇಜ್ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಬೆಂಗಳೂರು ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗುವುದು. ಕಂದಾಯ ಸಚಿವ ಆರ್. ಅಶೋಕ್ ಅವರು, ಬೆಂಗಳೂರಿಗೆ ವಿಶೇಷ Read more…

ಅಲ್ಲು ಅರ್ಜುನ್​ ಗೆ ಅಭಿಮಾನಿಯಿಂದ ಸಿಗ್ತು ವಿಶೇಷ ಉಡುಗೊರೆ..!

ಯುಎಇಗೆ ತೆರಳಿದ್ದ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ಗೆ ಮರೆಯಲಾಗದ ಉಡುಗೊರೆಯೊಂದು ದೊರಕಿದೆ. ಹೌದು..! ರಿಯಾಜ್​​ ಕಿಲ್ಟೋನ್​ ಎಂಬ ಮಲಯಾಳಿ ಉದ್ಯಮಿಯು ಅಲ್ಲು ಅರ್ಜುನ್​ಗೆ ಬರೋಬ್ಬರಿ 160 ವರ್ಷ ಪುರಾತನ Read more…

ತಂದೆ-ತಾಯಿಯ ಈ ಚಟಕ್ಕೆ ಬಲಿಯಾಯ್ತು 19 ತಿಂಗಳ ಮಗು

ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ. ಆದ್ರೆ ಪಾಲಕರ ಟಿವಿ ವೀಕ್ಷಣೆ ಹಾಗೂ ಮೊಬೈಲ್ ಗೇಮ್ ಚಟಕ್ಕೆ ಮಗು ಸಾವನ್ನಪ್ಪಿದ ಘಟನೆ ಇದೇ ಮೊದಲ Read more…

SHOCKING NEWS: ಕೆಲಸದಿಂದ ತೆಗೆದಿದ್ದಕ್ಕೆ ಅಧ್ಯಕ್ಷರ ಟೇಬಲ್ ಮುಂದೆಯೇ ನೇಣಿಗೆ ಕೊರಳೊಡ್ಡಿದ ಗ್ರಾಮ ಪಂಚಾಯತ್ ಸಿಬ್ಬಂದಿ

ಗದಗ: ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದ ನೌಕರನೊಬ್ಬ ಗ್ರಾಮ ಪಂಚಾಯತ್ ಅಧ್ಯಕ್ಷರ ಟೇಬಲ್ ಮುಂದೆಯೇ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಡೆದಿದೆ. 28 Read more…

ಹಬ್ಬದಾಚರಣೆಗೆ ಇದು ಸೂಕ್ತ ಸಮಯವಲ್ಲ: ಜನತೆ ಬಳಿ ಮನವಿ ಮಾಡಿದ ವಿ.ಕೆ. ಪಾಲ್​

ಸಾಲು ಸಾಲು ಹಬ್ಬಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀತಿ ಆಯೋಗದ ಸದಸ್ಯರು ಭಾರತೀಯರ ಬಳಿ ಮನವಿ ಮಾಡಿದ್ದಾರೆ. ಕೊರೊನಾ ವೈರಸ್​ ಮತ್ತೊಮ್ಮೆ ತನ್ನ ಭೀಕರತೆ ಪ್ರದರ್ಶಿಸುವ ಹಿನ್ನೆಲೆಯಲ್ಲಿ ಆದಷ್ಟು ಮನೆಯಲ್ಲಿಯೇ Read more…

ಇಂಡಿಗೋ ವಿಮಾನದಲ್ಲಿ 599 ಗ್ರಾಂ ಚಿನ್ನದ ಕಡ್ಡಿಗಳು ಪತ್ತೆ

ಬೆಂಗಳೂರು: ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ ವಿಮಾನದಲ್ಲಿ 61 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಡ್ಡಿಗಳು ಪತ್ತೆಯಾಗಿವೆ. ಇಂಡಿಗೋ ವಿಮಾನದ ಎಕಾನಮಿ ಕ್ಲಾಸ್ Read more…

ಸೋದರಳಿಯನ ರಕ್ಷಿಸಲು ಪ್ರಾಣವನ್ನೇ ಪಣವಾಗಿಟ್ಟ ಮಾವ

ಮುಂಬೈನ ಆರ್ರೆ ಅರಣ್ಯಪ್ರದೇಶ ನಗರದ ಹೊರವಲಯದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಪ್ರದೇಶ. ಇಲ್ಲಿ ಆಗಾಗ್ಗೆ ಕಾಡುಪ್ರಾಣಿಗಳು ಗೋಚರವಾಗುವುದು ಸಾಮಾನ್ಯ ಸಂಗತಿ. ಆದರೆ ಸೆ.26ರ ಸಂಜೆ 7 ಗಂಟೆಗೆ ಆರ್ರೆ ಅರಣ್ಯದ Read more…

ಮತ್ತೊಂದು ಹಾಡಿಗೆ ದನಿಯಾದ ರಾನು ಮಂಡಲ್​….!

ʼಏಕ್​ ಪ್ಯಾರ್​ ಕಾ ನಗ್ಮಾ ಹೈʼ ಹಾಡಿನ ಮೂಲಕ ರಾತ್ರೋ ರಾತ್ರಿ ಹಿಟ್​ ಆಗಿದ್ದ ರಾನು ಮಂಡಲ್​ ನಿಮಗೆಲ್ಲ ನೆನಪಿದ್ದಿರಬಹುದು. ಲತಾ ಮಂಗೇಶ್ಕರ್​ರ ಈ ಹಾಡನ್ನು ರೈಲ್ವೆ ನಿಲ್ದಾಣದಲ್ಲಿ Read more…

ಕೇಂದ್ರ ಸರ್ಕಾರಿ ನೌಕರರಿಗೆ ನಿವೃತ್ತಿ ಬಳಿಕ ಗ್ರ್ಯಾಚುಟಿಯ ಹೊಸ ಲೆಕ್ಕಾಚಾರ ಘೋಷಿಸಿದ ಸರ್ಕಾರ

ಕನಿಷ್ಠ 5 ವರ್ಷಗಳ ಸೇವಾ ಅವಧಿಯನ್ನು ಪೂರ್ಣಗೊಳಿಸಿದ ಕೇಂದ್ರ ಸರ್ಕಾರಿ ನೌಕರರು ಮಾತ್ರವೇ ನಿವೃತ್ತಿ ಗ್ರ್ಯಾಚುಟಿ ಪಡೆಯಲು ಅರ್ಹರಾಗುತ್ತಾರೆ. ಆದರೆ, ಸೂಪರ್‌ ಆನುಯೇಷನ್‌ ಅವಧಿಗೆ ನೌಕರ ನಿವೃತ್ತಿ ಹೊಂದಬೇಕಾಗುತ್ತದೆ. Read more…

ಹಾಟ್ ಫೋಟೋ ಹಂಚಿಕೊಂಡ ಶಮಿ ಪತ್ನಿ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಸದಾ ಸುದ್ದಿಯಲ್ಲಿರ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಸಿನ್ ಸಕ್ರಿಯರಾಗಿದ್ದಾರೆ. ಹಸೀನ್ ಜಹಾನ್, ಇನ್ಸ್ಟಾಗ್ರಾಮ್ ನಲ್ಲಿ ನಿರಂತರವಾಗಿ ಫೋಟೋ ಮತ್ತು Read more…

ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಹಬ್ಬದಾಚರಣೆಗೂ ಬ್ರೇಕ್​..!

ಕೊರೊನಾ ಮೂರನೆ ಅಲೆಯು ಬಂದೆರಗುವ ಭಯದ ನಡುವೆಯೇ ದೆಹಲಿ ಸರ್ಕಾರವು ಹಬ್ಬದ ನಿಮಿತ್ತ ಯಾವುದೇ ಜಾತ್ರೆ ಹಾಗೂ ತಿಂಡಿಗಳ ಮಳಿಗೆಗಳನ್ನು ಸ್ಥಾಪಿಸಲು ಅನುಮತಿ ನೀಡುವುದಿಲ್ಲ ಎಂದು ಖಡಾಖಂಡಿತವಾಗಿದೆ ಹೇಳಿದೆ. Read more…

GOOD NEWS: ಬಿಎಮ್‌ಟಿಸಿ ಮೊದಲ ಎಲೆಕ್ಟ್ರಿಕ್ ಬಸ್ ಅನಾವರಣ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿದ್ದು, ಇದೀಗ ಸಾರ್ವಜನಿಕ ಸಾರಿಗೆಯಲ್ಲಿಯೂ ವಿದ್ಯುತ್ ಚಾಲಿತ ಬಸ್ ಆರಂಭವಾಗಿದೆ. ಬಿಎಂಟಿಸಿ ಮೊದಲ ಎಲೆಕ್ಟ್ರಿಕ್ ಬಸ್ ನ್ನು ಸಾರಿಗೆ ಸಚಿವ Read more…

ವರ್ಕ್ ಫ್ರಂ ಹೋಮ್ ನಿಂದ ಯುವಕರನ್ನು ಕಾಡ್ತಿದೆ ಈ ಸಮಸ್ಯೆ

ಕೊರೊನಾ, ಇಡೀ ಜಗತ್ತಿನ ಜನರ ಕೆಲಸದ ವಿಧಾನವನ್ನು ಬದಲಿಸಿದೆ. ಕಚೇರಿಗೆ ಹೋಗಿ ಕೆಲಸ ಮಾಡುವ ಜನರಿಗಿಂತ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾದಿಂದ ರಕ್ಷಣೆ ನೀಡಲು, ಕಂಪನಿಗಳು Read more…

ಸೋದರಿಯ ವಿವಾಹದಂದು ಸೂಪರ್‌ ಡ್ಯಾನ್ಸ್‌ ಮಾಡಿದ ಯುವಕನ ವಿಡಿಯೋ ವೈರಲ್‌

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ನಟಿ ಸಾರಾ ಅಲಿ ಖಾನ್‌ ಅವರ ಕ್ಯೂಟ್‌ ಅಭಿನಯದ ’ಸ್ವೀಟ್‌ಹಾರ್ಟ್‌’ ಹಾಡಿಗೆ ಯುವಕನೊಬ್ಬ ಬೊಂಬಾಟ್‌ ಸ್ಟೆಫ್ಸ್‌ ಹಾಕಿದ್ದಾನೆ. ಅದು ಕೂಡ Read more…

BIG NEWS: ಕಾಂಗ್ರೆಸ್ ಗೆ ರಾಜೀನಾಮೆ; ಆದರೆ ಬಿಜೆಪಿಗೆ ಸೇರುತ್ತಿಲ್ಲ ಎಂದ ಕ್ಯಾಪ್ಟನ್; 24 ಗಂಟೆಯಲ್ಲಿ 2 ಬಾರಿ ಅಮಿತ್ ಶಾ ಭೇಟಿಯಾದ ಅಮರಿಂದರ್ ಸಿಂಗ್

ನವದೆಹಲಿ: ಪಂಜಾಬ್ ಮಾಜಿ ಸಿಎಂ ಕ್ಯಾ.ಅಮರಿಂದರ್ ಸಿಂಗ್ 24 ಗಂಟೆಯಲ್ಲಿ ಎರಡು ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ Read more…

ರೈತರಿಗೆ ಭರ್ಜರಿ ಖುಷಿ ಸುದ್ದಿ..! ಪ್ರತಿ ವರ್ಷ 6 ಸಾವಿರದ ಬದಲು ಸಿಗಲಿದೆ 36000 ರೂ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯುತ್ತಿರುವ ರೈತರಿಗೆ ಮುಖ್ಯವಾದ ಸುದ್ದಿಯೊಂದಿದೆ. ಈಗಾಗಲೇ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯುತ್ತಿದ್ದರೆ, ನೀವು ಪ್ರತಿ ತಿಂಗಳು 3000 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...