alex Certify Live News | Kannada Dunia | Kannada News | Karnataka News | India News - Part 3906
ಕನ್ನಡ ದುನಿಯಾ
    Dailyhunt JioNews

Kannada Duniya

ಅಫ್ಘಾನಿಸ್ತಾನದಲ್ಲಿ ಸಿಕ್ಕಿ ಬಿದ್ದ ರಶೀದ್ ಖಾನ್ ಕುಟುಂಬ: ಸಂಕಷ್ಟದ ಮಧ್ಯೆ ಐಪಿಎಲ್ ಆಡಲಿರುವ ಆಟಗಾರ

ಅಫ್ಘಾನಿಸ್ತಾನದ ಚಿತ್ರಣ ಭಯ ಹುಟ್ಟಿಸುತ್ತಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದಿದೆ. ಈ ಮಧ್ಯೆ ಜನರು ದೇಶ ತೊರೆಯುವ ಆತುರದಲ್ಲಿದ್ದಾರೆ. ಈ ಮಧ್ಯೆ ಅಫ್ಘಾನಿಸ್ತಾನದ ಕ್ರಿಕೆಟ್ ಆಟಗಾರ ರಶೀದ್ ಖಾನ್, Read more…

BIG NEWS: ಕೇಂದ್ರ ಸಚಿವರ ರ್ಯಾಲಿ ವೇಳೆ ಅವಘಡ; ಪೊಲೀಸರ ಕಾಲಿನ ಮೇಲೆ ಹರಿದ ಜೀಪಿನ ಚಕ್ರ

ಬೆಂಗಳೂರು: ಕೇಂದ್ರ ಸಚಿವರ ರ್ಯಾಲಿ ವೇಳೆ ಅವಘಡವೊಂದು ಸಂಭವಿಸಿದ್ದು, ಪೊಲೀಸರ ಕಾಲಿನ ಮೇಲೆಯೇ ಜೀಪಿನ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು Read more…

ವಿಮಾನದಲ್ಲಿ ಪ್ರಯಾಣಿಕರ ಲಗೇಜ್ ಗೆ ಸ್ಥಳಾವಕಾಶ ಹೇಗೆ ಕಲ್ಪಿಸುತ್ತಾರೆ ಗೊತ್ತಾ….?

ಯಾವುದೇ ಪ್ರಯಾಣವಾಗಲಿ ನಮ್ಮ ಲಗ್ಗೇಜ್ ಬಹು ಪ್ರಮುಖ ವಸ್ತುವಾಗಿರುತ್ತದೆ. ಎಂತಹ ಪರಿಸ್ಥಿತಿಯಲ್ಲೂ ಲಗೇಜ್ ಒಂದನ್ನು ಬಿಟ್ಟು ನಾವು ಬೇರೆಡೆಗೆ ದೃಷ್ಟಿ ತಪ್ಪಿಸಿದರೆ ಕಳುವಾಗುವ ಅಪಾಯ ಇದ್ದೇ ಇರುತ್ತದೆ. ಅದರಲ್ಲೂ Read more…

ಸೈಫ್​ ಅಲಿ ಖಾನ್​ ಜನ್ಮದಿನದ ಪ್ರಯುಕ್ತ ಅಪರೂಪದ ಫೋಟೋ ಶೇರ್​ ಮಾಡಿದ ಪುತ್ರಿ ಸಾರಾ….!

ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ತನ್ನ ತಂದೆ ಸೈಫ್​ ಅಲಿ ಖಾನ್​, ಮಲ ತಾಯಿ ಕರೀನಾ ಕಪೂರ್ ಖಾನ್​ ಹಾಗೂ ತನ್ನ ಮಲ ಸಹೋದರ ಜೆಹ್​ ಜೊತೆಗಿನ Read more…

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಸಂದಣಿ: ಗುಂಡಿನ ದಾಳಿಗೆ 5 ಬಲಿ

ಅಫ್ಘಾನಿಸ್ತಾನ, ತಾಲಿಬಾನ್ ವಶವಾಗಿದೆ. ತಾಲಿಬಾನ್ ಭಯದಿಂದಾಗಿ ಜನರು ದೇಶ ತೊರೆಯಲು ಮುಂದಾಗಿದ್ದಾರೆ. ಅಫ್ಘಾನಿಸ್ತಾನ ಬಿಡಲು ಇರುವ ಒಂದೇ ಒಂದು ದಾರಿ ಕಾಬೂಲ್ ವಿಮಾನ ನಿಲ್ದಾಣ. ಭಯದಲ್ಲಿ ದೇಶ ತೊರೆಯಲು Read more…

ನೀವು ಬಯಸಿದ ಸಮಯದಲ್ಲಿ ಸಿಗಲಿದೆ ಸಿಲಿಂಡರ್: ಪಾವತಿಸಬೇಕು ಇಷ್ಟು ಶುಲ್ಕ

ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಈಗ ಮತ್ತಷ್ಟು ಸುಲಭವಾಗಿದೆ. ಮೊದಲು ಬುಕ್ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಿತ್ತು. ಹಾಗೆ ಬುಕ್ಕಿಂಗ್ ಆದ ಒಂದು ವಾರಗಳ ನಂತ್ರ ಸಿಲಿಂಡರ್ ಮನೆಗೆ Read more…

BIG NEWS: ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದೀರಿ….?; ಪಕ್ಷದ ನಾಯಕರು ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದುಕೊಂಡಿದ್ದೀರೇ….?; ಹೆಚ್.ವಿಶ್ವನಾಥ್ ಪ್ರಶ್ನೆ

ಮೈಸೂರು: ಮಾಜಿ ಪ್ರಧಾನಿಗಳ ಬಗ್ಗೆ, ದೇಶದ ಹಿರಿಯ ನಾಯಕರ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಕಿಡಿ ಕಾರಿರುವ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಇಂತಹ ಮಾತುಗಳು Read more…

ನೆಟ್ಟಿಗರ ಗಮನ ಸೆಳೆದಿದೆ ಮುಂಬೈ ಪೊಲೀಸ್‌ ಪೋಸ್ಟ್ ಮಾಡಿದ ವಿಡಿಯೋ

ಮುಂಬೈ ಪೊಲೀಸ್​ ಇಲಾಖೆ ಸೋಶಿಯಲ್​ ಮೀಡಿಯಾ ಖಾತೆಗಳನ್ನು ಹ್ಯಾಂಡಲ್​ ಮಾಡೋದ್ರಲ್ಲಿ ಎತ್ತಿದ ಕೈ ಅಂದರೆ ತಪ್ಪಾಗಲಾರದು. ತಮಾಷೆಯ ಮೂಲಕವೇ ಜನತೆಗೆ ಕಾನೂನು ಪಾಲನೆಯ ಸಂದೇಶವನ್ನು ಹೊಂದಿರುವ ಪೋಸ್ಟ್​ಗಳನ್ನು ಮುಂಬೈ Read more…

ಹುಳಿ ಪದಾರ್ಥ ಬಳಸಿ ಸುಲಭವಾಗಿ ಮಾಡಿ ಗಟ್ಟಿ ಮೊಸರು

ಹಾಲಿಗೆ ಸ್ವಲ್ಪ ಹುಳಿ ಮೊಸರು ಹಾಕಿದ್ರೆ ಹಾಲು ಮೊಸರಾಗುತ್ತೆ. ಆದ್ರೆ ಇದನ್ನು ಹೇಳಿದಷ್ಟು ಸುಲಭವಾಗಿ ಮಾಡಲು ಸಾಧ್ಯವಿಲ್ಲ. ಮನೆಯಲ್ಲಿ ಮಾಡಿದ ಮೊಸರು, ಅಂಗಡಿಯಲ್ಲಿ ಮಾಡಿದ ಮೊಸರಿನಷ್ಟು ಗಟ್ಟಿಯಾಗಿರುವುದಿಲ್ಲ ಎಂಬುದು Read more…

BIG NEWS: 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ SBI ನಿಂದ ವಿಶೇಷ ಠೇವಣಿ ಯೋಜನೆಗಳಿಗೆ ಚಾಲನೆ

ನವದೆಹಲಿ: ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ವಿಶೇಷ ಠೇವಣಿ ಯೋಜನೆಗಳನ್ನು ಆರಂಭಿಸಲಾಗಿದೆ. ಎಸ್ಬಿಐ ಪ್ಲಾಟಿನಮ್ ಡೆಪಾಸಿಟ್ ಸ್ಕೀಮ್ ಎಂದು ಯೋಜನೆಗಳಿಗೆ ಹೆಸರಿಡಲಾಗಿದೆ. Read more…

ನಡು ರಸ್ತೆಯಲ್ಲಿ ದಲಿತ ವಿದ್ಯಾರ್ಥಿನಿಯನ್ನು ಇರಿದು ಬರ್ಬರ ಕೊಲೆ….! ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಮೂರನೇ ವರ್ಷದ ಇಂಜಿನಿಯರಿಂಗ್​ ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲಿ ಇರಿದು ಕೊಲೆ ಮಾಡಿದ ದಾರುಣ ಘಟನೆ ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಭಾನುವಾರ ನಡೆದಿದೆ. ಈ ಭಯಾನಕ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. Read more…

BIG NEWS: ಇಂದಿನಿಂದ ಭಕ್ತರಿಗೆ ಪುರಿ ಜಗನ್ನಾಥನ ದರ್ಶನ

ಪುರಿ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹಂತಹಂತವಾಗಿ ಸಾರ್ವಜನಿಕರಿಗೆ ಪೂರಿ ಜಗನ್ನಾಥನ ದರ್ಶನ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಒಡಿಶಾದಲ್ಲಿ ಪ್ರಸ್ತುತ ಎರಡನೇ ಹಂತದ ಅನ್ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಆಗಸ್ಟ್ Read more…

BIG NEWS: ಶಾಲೆಗಳ ಆರಂಭಕ್ಕೆ ಇಂದೇ ಗೈಡ್ ಲೈನ್ ಪ್ರಕಟ; ಆ.23 ರೊಳಗೆ ಶಿಕ್ಷಕರಿಗೆ ವ್ಯಾಕ್ಸಿನ್ ಕಡ್ಡಾಯ

ಬೆಂಗಳೂರು: ಇನ್ನೊಂದೇ ವಾರದಲ್ಲಿ ಶಾಲೆಗಳು ಆರಂಭವಾಗಲಿದ್ದು, ಇಂದೇ ಮಾರ್ಗಸೂಚಿ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಆಗಸ್ಟ್ Read more…

ಮೇಘಾಲಯ ಸಿಎಂ ನಿವಾಸದ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

ಶಿಲ್ಲಾಂಗ್: ಮಾಜಿ ಉಗ್ರನೊಬ್ಬನನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಹಿನ್ನೆಲೆಯಲ್ಲಿ ಮೇಘಾಲಯದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು ಅಲ್ಲಿನ ಸಿಎಂ ನಿವಾಸದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಭಾನುವಾರ ರಾತ್ರಿ Read more…

ಇದು ಕಾಂಗ್ರೆಸ್ ನವರ ಕೊನೇ ಕ್ಷಣಗಳು: ಮಾಜಿ ಸಚಿವ ಜಗದೀಶ್ ಶೆಟ್ಟರ್ ಎಚ್ಚರಿಕೆ

ಹುಬ್ಬಳ್ಳಿ: ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಜಗದೀಶ್ ಶೆಟ್ಟರ್, ಇದು ಕಾಂಗ್ರೆಸ್ ನವರ ಕೊನೇ ಕ್ಷಣಗಳು Read more…

ಲಾಟರಿಯಲ್ಲಿ ಗೆದ್ದ ಹಣವನ್ನು ಸ್ನೇಹಿತರಿಗೆ ಹಂಚಿದ ದಂಪತಿ

ಇನ್ನೊಬ್ಬರಿಗೆ ಸಹಾಯ ಮಾಡುವುದು ನಿಮ್ಮಿಂದ ಸಾಧ್ಯ ಎಂದಾದಲ್ಲಿ ನೆರವಿನ ಹಸ್ತ ಚಾಚೋದು ನಿಜಕ್ಕೂ ಒಂದು ಮಾನವೀಯ ಕಾರ್ಯವೇ ಸರಿ…! ಅಂದಹಾಗೆ ಈ ಮಾತನ್ನು ಹೇಳೋದಕ್ಕೆ ಕಾರಣ ಕೂಡ ಇದೆ. Read more…

GOOD NEWS: ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರ ಸೆಪ್ಟೆಂಬರ್ ನಿಂದ ಆರಂಭ

ಬೆಂಗಳೂರು: ಪ್ರಯಾಣಿಕರಿಗೆ ಗುಡ್ ನ್ಯೂಸ್. ನಾಯಂಡಹಳ್ಳಿ-ಕೆಂಗೇರಿ ನಡುವಿನ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲಿ ಮೆಟ್ರೋ ಸೇವೆ ಆರಂಭವಾಗಲಿದೆ. ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ಮಾರ್ಗ 7.53 Read more…

ಭಾರತದ ಇತಿಹಾಸದಲ್ಲಿಯೇ ಯಾವ ಆಸ್ಪತ್ರೆ ಬಳಿಯೂ ಇರದ ಸೌಕರ್ಯವನ್ನು ಪಡೆದ ಏಮ್ಸ್..!

ದೆಹಲಿಯ ಪ್ರತಿಷ್ಟಿತ ಏಮ್ಸ್​ನ ಆಸ್ಪತ್ರೆ ಆವರಣದಲ್ಲಿಯೇ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಆಸ್ಪತ್ರೆ ಆವರಣದಲ್ಲೇ ಅಗ್ನಿಶಾಮಕ ಕೇಂದ್ರವನ್ನು ಸ್ಥಾಪನೆ ಮಾಡಿದ ದೇಶದ ಮೊದಲ ಆಸ್ಪತ್ರೆ ಎಂಬ Read more…

ʼಇಂಡಿಯನ್​ ಐಡಲ್ʼ​ ಸೀಸನ್​ 12 ರ ವಿಜೇತರಾಗಿ ಹೊರಹೊಮ್ಮಿದ ಪವನ್​ ದೀಪ್ ರಾಜನ್​….!

ಪ್ರತಿಷ್ಟಿತ ರಿಯಾಲಿಟಿ ಶೋ ಇಂಡಿಯನ್​ ಐಡಲ್​ ಸೀಸನ್​ 12 ರ ವಿಜೇತರಾಗಿ ಪವನ್​ದೀಪ್​ ರಾಜನ್​ ಹೊರಹೊಮ್ಮಿದ್ದಾರೆ. ತಡರಾತ್ರಿ 12 ಗಂಟೆಗೆ ಸರಿಯಾಗಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ Read more…

ಆನ್​ಲೈನ್​​ನಲ್ಲಿ ಸೆಕೆಂಡ್​ ಹ್ಯಾಂಡ್​ ಫ್ರಿಡ್ಜ್​ ಖರೀದಿ ಮಾಡಿವನಿಗೆ ಕಾದಿತ್ತು ಭಾರೀ ಶಾಕ್…​..!

ಆನ್​ಲೈನ್​​ನಲ್ಲಿ ಸೆಕೆಂಡ್​ ಹ್ಯಾಂಡ್​​ ಫ್ರಿಡ್ಜ್​​ ಖರೀದಿ ಮಾಡಿದ್ದ ವ್ಯಕ್ತಿ ಅದರ ಒಳಗೆ ಇದ್ದ 96,52,409 ಹಣ ಕಂಡು ಶಾಕ್​ ಆಗಿದ್ದಾನೆ. ದಕ್ಷಿಣ ಕೋರಿಯಾದಲ್ಲಿ ಘಟನೆ ಸಂಭವಿಸಿದ್ದು ಅನಿರೀಕ್ಷಿತವಾಗಿ ಬಂದ Read more…

ಪಕ್ಷಿ ಪ್ರಿಯರಿಗೆ ಗುಡ್​ ನ್ಯೂಸ್​..! ರಾಷ್ಟ್ರ ರಾಜಧಾನಿ ಮೃಗಾಲಯಕ್ಕೆ ವಲಸೆ ಬಂದ ವಿಶೇಷ ಅತಿಥಿಗಳು

ಸುಮಾರು 140ಕ್ಕೂ ಅಧಿಕ ಬಣ್ಣದ ಕೊಕ್ಕರೆಗಳು ದೆಹಲಿ ಮೃಗಾಲಯಕ್ಕೆ ವಲಸೆ ಬಂದಿವೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ. ಈ ಹಕ್ಕಿಗಳು ಸಾಮಾನ್ಯವಾಗಿ ಮಧ್ಯ ಆಗಸ್ಟ್​ ತಿಂಗಳಲ್ಲಿ ಪಶ್ಚಿಮ Read more…

ಫುಡ್‌ ಡೆಲಿವರಿ ಬಳಿಕ ಯುವಕ ಮಾಡಿದ ಕೆಲಸ ಕಂಡು ಮನೆ ಮಾಲೀಕರಿಗೆ ಶಾಕ್

ಕೆಲ ದಿನಗಳ ಹಿಂದಷ್ಟೇ ಗ್ರಾಹಕರು ಆರ್ಡರ್​ ಮಾಡಿದ್ದ ಆಹಾರವನ್ನು ತಿಂದ ಊಬರ್​​ ಈಟ್ಸ್​ ಡೆಲಿವರಿ ಬಾಯ್ ​ನ್ನು ಕೆಲಸದಿಂದ ವಜಾಗೊಳಿಸಿದ ಘಟನೆಯು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಸೋಶಿಯಲ್​ Read more…

ರಾಷ್ಟ್ರಗೀತೆ ಸಾಲುಗಳನ್ನೇ ಮರೆತು ಮುಜುಗರಕ್ಕೀಡಾದ ಸಂಸದ…!

75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಸಲಾದ ಧ್ವಜಾರೋಹಣ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಸಂಸದ ಎಸ್​.ಟಿ. ಹಸನ್​ ಹಾಗೂ ಅವರ ಬೆಂಬಲಿಗರು ರಾಷ್ಟ್ರಗೀತೆಯ ಸಾಲುಗಳನ್ನೇ ಮರೆಯುವ ಮೂಲಕ ಮುಜುಗರಕ್ಕೀಡಾಗಿದ್ದಾರೆ. ಟ್ವಿಟರ್​ನಲ್ಲಿ Read more…

ವಿರಾಟ್ ಕೊಹ್ಲಿ ಕೈ ತಪ್ಪಲಿದ್ಯಾ ನಾಯಕ ಪಟ್ಟ…..? ರೇಸ್ ನಲ್ಲಿದ್ದಾರೆ 3 ಆಟಗಾರರು

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಾಯಕತ್ವ ಸಾಭೀತುಪಡಿಸಲು ಕಡಿಮೆ ಸಮಯವಿದೆ. 2021 ಟಿ 20 ವಿಶ್ವಕಪ್, 2022 ಟಿ 20 ವಿಶ್ವಕಪ್ ಮತ್ತು 2023 ಏಕದಿನ ವಿಶ್ವಕಪ್‌ಗಳಲ್ಲಿ Read more…

BIG NEWS: ಸಿಎಂ ಬೊಮ್ಮಾಯಿ ನಿವಾಸದಲ್ಲಿ ‘ಮೊಬೈಲ್ ನಿಷೇಧ’

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸದಲ್ಲಿ ಮೊಬೈಲ್ ನಿಷೇಧಿಸಲಾಗಿದೆ. ಈ ಬಗ್ಗೆ ಸಿಎಂ ನಿವಾಸದಲ್ಲಿ ಅಧಿಕೃತವಾಗಿ ಬೋರ್ಡ್ ಹಾಕಲಾಗಿದೆ. ಇನ್ಮುಂದೆ ಸಿಎಂ ಭೇಟಿಗೆ ಬರುವ ಸಾರ್ವಜನಿಕರು ಮೊಬೈಲ್ Read more…

BIG NEWS: ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ನನ್ನ ಗುರಿ; ರಾಜಕೀಯ ಸ್ಥಾನಮಾನ ಯೋಚಿಸಲ್ಲ ಎಂದ ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ರಾಜಕೀಯ ಸ್ಥಾನಮಾನದ ಬಗ್ಗೆ ಯೋಚಿಸಲ್ಲ, ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ನನ್ನ ಗುರಿ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಮೈಸೂರು Read more…

BIG SHOCKING: ಕಾರ್ ಮೇಲೆ ಒಂಟಿ ಸಲಗ ದಾಳಿ, ನಾಲ್ವರಿಗೆ ಗಾಯ, ಓರ್ವ ಗಂಭೀರ

ಬೆಂಗಳೂರು: ಮಾರುತಿ ಓಮ್ನಿ ಮೇಲೆ ಒಂಟಿ ಸಲಗ ದಾಳಿ ನಡೆಸಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಂಟಿ ಸಲಗ ದಾಳಿಯಿಂದ ಒಬ್ಬನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು Read more…

ನಿಮ್ಮ ಬಳಿಯೂ ಹಳೆ ಷೇರುಗಳ ದಾಖಲೆ ಪೇಪರ್ ರೂಪದಲ್ಲಿದ್ರೆ ಏನು ಮಾಡ್ಬೇಕು ಗೊತ್ತಾ….?

ಕಪಾಟಿನಲ್ಲಿ ಹಳೆ ಷೇರಿನ ಪೇಪರ್ ಸಿಕ್ಕಿದ ತಕ್ಷಣ ಖುಷಿಯಾಗುತ್ತೆ. ಇದನ್ನು ಮಾರಾಟ ಮಾಡಿ ಸ್ವಲ್ಪ ಹಣ ಸಂಪಾದನೆ ಮಾಡಬಹುದೆಂದು ಎಲ್ಲರೂ ಆಲೋಚನೆ ಮಾಡ್ತಾರೆ. ಆದ್ರೆ ಹಳೆ ಷೇರಿನ ಪೇಪರ್ Read more…

ಪತ್ನಿ ಆತ್ಮಹತ್ಯೆಗೆ ಪ್ರೇರಣೆ ಕೊಟ್ಟ ಪತಿ ಅರೆಸ್ಟ್

ವರದಕ್ಷಿಣೆಗೆ ಆಗ್ರಹಿಸಿ ಮಡದಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಆರೋಪದಲ್ಲಿ 33 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾದಲ್ಲಿ ಜರುಗಿದೆ. 2019ರಲ್ಲಿ ಮದುವೆಯಾದಾಗಿನಿಂದಲೂ ವರದಕ್ಷಿಣಗೆ ಪೀಡಿಸುತ್ತಿದ್ದ Read more…

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ ಮಾಡಿದ ತೃಣಮೂಲ ಸಂಸದ

ತ್ರಿಪುರಾ ರಾಜಧಾನಿ ಅಗರ್ತಲಾಗೆ ಭೇಟಿ ಕೊಟ್ಟಿದ್ದ ತೃಣಮೂಲ ಕಾಂಗ್ರೆಸ್‌ನ ಇಬ್ಬರು ಸಂಸದರ ಮೇಲೆ ಹಲ್ಲೆ ನಡೆದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದ ಅಪರೂಪ ಪೊದ್ದರ್‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...