alex Certify Live News | Kannada Dunia | Kannada News | Karnataka News | India News - Part 3900
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆಯಾಗಲಿದ್ದಾರೆ ಈ ಕನ್ನಡತಿ

ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆಯಾಗಿ ಬಿ.ವಿ. ನಾಗರತ್ನ 2027ರಲ್ಲಿ ನೇಮಕವಾಗುವ ಸಾಧ್ಯತೆ ಇದೆ. ಪರಮೋಚ್ಛ ನ್ಯಾಯಾಲಯಕ್ಕೆ ನೇಮಕ ಮಾಡಲು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎನ್‌.ವಿ. ರಮಣ ನೇತೃತ್ವದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ರೈಲಿನಲ್ಲಿ ಮಾಸ್ಕ್‌ ವಿರೋಧಿ ಮಾಡಿದ ಕೃತ್ಯ

ನಾವೆಲ್ ಕೊರೋನಾ ವೈರಸ್‌ನಿಂದಾಗಿ ಜಗತ್ತಿನಾದ್ಯಂತ 3.23 ಕೋಟಿ ಮಂದಿ ಸೋಂಕಿತರಾಗಿದ್ದರೂ ಸಹ ಈ ವೈರಸ್‌ ನಿಜಕ್ಕೂ ಒಂದು ಅಪಾಯವೇ ಅಲ್ಲ ಎಂದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಮಾಸ್ಕ್‌ Read more…

ಬಾರ್‌ ಮಾಲೀಕನ ಮೇಲೆ ದೋಷ ಹೊರೆಸಿ ಬರೋಬ್ಬರಿ 40 ಕೋಟಿ ರೂ. ಪರಿಹಾರ ಪಡೆದ ಕುಡುಕ

ಕುಡಿತ ಅಮಲಿನಲ್ಲಿ ಎಡವಟ್ಟುಗಳನ್ನು ಮಾಡಿ ಪದೇ ಪದೇ ಬಂಧಿತನಾಗುತ್ತಲೇ ಬಂದಿರುವ ಟೆಕ್ಸಾಸ್‌ನ ವ್ಯಕ್ತಿಯೊಬ್ಬನಿಗೆ $5.5 ದಶಲಕ್ಷವನ್ನು ಪರಿಹಾರದ ಮೊತ್ತವಾಗಿ ನೀಡಲು ಕೋರ್ಟ್ ಒಂದು ಆದೇಶಿಸಿದೆ. ಲಾ ಫೊಗಾಟಾ ಮೆಕ್ಸಿಕನ್ Read more…

ಅಧ್ಯಕ್ಷೀಯ ಅರಮನೆ ಜಿಮ್‌ ನಲ್ಲಿ ತಾಲಿಬಾನಿಗಳ ಕಸರತ್ತು

ಅಫ್ಘಾನಿಸ್ತಾನ ರಾಜಧಾನಿ ಕಾಬೂಲನ್ನು ಕ್ಷಿಪ್ರವಾಗಿ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನಿ ಪಡೆಗಳು ಅಲ್ಲಿನ ಸಂಸತ್‌ ಕಟ್ಟಡ, ಅಧ್ಯಕ್ಷೀಯ ಅರಮನೆ ಸೇರಿದಂತೆ ದೇಶದ ಶಕ್ತಿ ಕೇಂದ್ರದ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ. Read more…

ಇಂದು ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ ‘ಲವ್ ಸ್ಟೋರಿ’ ಚಿತ್ರತಂಡ

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಲವ್ ಸ್ಟೋರಿ’ ಚಿತ್ರ ಏಪ್ರಿಲ್ ನಲ್ಲೇ ಬಿಡುಗಡೆಯಾಗಬೇಕಿತ್ತು. ಕೊರೊನಾ ಕಾರಣದಿಂದ ಮುಂದೂಡಲಾಯಿತು. ಇಂದು ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲು ಚಿತ್ರತಂಡ ಸಜ್ಜಾಗಿದೆ. Read more…

‘ಜೀವ್ನಾನೇ ನಾಟ್ಕ ಸ್ವಾಮಿ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್

ಕಿರಣ್ ರಾಜ್ ನಟನೆಯ ‘ಜೀವ್ನಾನೇ ನಾಟ್ಕ ಸ್ವಾಮಿ’ ಚಿತ್ರದ ‘ಹತ್ತಿಯ ಮರಕೆ’ ಎಂಬ ಜನಪದ ಮೂಲದ ಲಿರಿಕಲ್ ಸಾಂಗ್ ವೊಂದನ್ನು ಮೊನ್ನೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ Read more…

ಮಹಿಳೆಯ ಹೊಟ್ಟೆ ಪರೀಕ್ಷಿಸಿ ದಂಗಾದ ವೈದ್ಯರು….!

ಇದ್ದಕ್ಕಿದ್ದಂತೆ ತೂಕ ಏರಿಕೆಯಾದ ಕಾರಣ ವೈದ್ಯರನ್ನು ಭೇಟಿಯಾದ 19 ವರ್ಷದ ಯುವತಿಯೊಬ್ಬರಿಗೆ ಶಾಕ್ ಆಗುವ ವಿಚಾರವೊಂದು ತಿಳಿದು ಬಂದಿದೆ. ಅಬಿ ಚಾಡ್ವಿಕ್ ಹೆಸರಿನ ಈ ಯುವತಿಯ ಹೊಟ್ಟೆಯು 12ರಿಂದ Read more…

300 ಮಿಲಿಯನ್ ವೀಕ್ಷಣೆ ಕಂಡ ಲವ್ ಸ್ಟೋರಿ ಚಿತ್ರದ ‘ಸರಂಗ ದರಿಯಾ’ ಲಿರಿಕಲ್ ಸಾಂಗ್

ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ಲವ್ ಸ್ಟೋರಿ’ ಚಿತ್ರದ ‘ಸರಂಗ ದರಿಯಾ’ ಲಿರಿಕಲ್ ಸಾಂಗ್ 300 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ಯುಟ್ಯೂಬ್ ನಲ್ಲಿ ದಾಖಲೆ Read more…

ಮೃಗಾಲಯದಲ್ಲಿ ನಡೆದಿದೆ ಬೆಚ್ಚಿಬೀಳಿಸುವ ಘಟನೆ

ಉತಾಹ್‌ನ ಸ್ಕೇಲ್ಸ್ ಅಂಡ್ ಟೇಲ್ಸ್‌ ಮೃಗಾಲಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೊಬ್ಬರು ಮೊಸಳೆಯೊಂದನ್ನು ನೋಡಿಕೊಳ್ಳುವ ವೇಳೆ ಅದರ ಬಾಯಿಗೆ ಕೈ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಆತನ ಸಂಕಷ್ಟವನ್ನು ಗಮನಿಸಿದ ಮೃಗಾಲಯ Read more…

ಸುಲಭವಲ್ಲ…! ರಣತಂತ್ರ ಹೆಣೆದು ತಾಲಿಬಾನ್ ಹಿಡಿತದಲ್ಲಿದ್ದ ಆಫ್ಘನ್ ನಿಂದ ಭಾರತಿಯರನ್ನು ರಕ್ಷಿಸಿದ ರಣ ರೋಚಕ ಕ್ಷಣ

ನವದೆಹಲಿ: ತಾಲಿಬಾನ್ ಉಗ್ರರ ವಶದಲ್ಲಿರುವ ಆಫ್ಘಾನಿಸ್ಥಾನದಿಂದ ಭಾರತೀಯರನ್ನು ಕರೆತರುವುದು ಸುಲಭವೇನೂ ಆಗಿರಲಿಲ್ಲ. ಭಾರತ ಸರ್ಕಾರ ತನ್ನ ಪ್ರಜೆಗಳನ್ನು ರಕ್ಷಿಸಿದ ಕ್ಷಣವಂತೂ ರಣರೋಚಕವಾಗಿತ್ತು. ತಾಲಿಬಾನಿಗಳ ಕಪಿಮುಷ್ಟಿಯಿಂದ ಸುರಕ್ಷಿತವಾಗಿ ಭಾರತೀಯರನ್ನು ಕರೆತರಲಾಗಿದೆ. Read more…

ಪ್ರೇಕ್ಷಕರ ಗಮನ ಸೆಳೆದ ‘ನಮ್ಮ ಹುಡುಗರು’ ಚಿತ್ರದ ಟೀಸರ್

ಎಚ್.ಬಿ. ಸಿದ್ದು ನಿರ್ದೇಶನದ ನಿರಂಜನ್ ಸುಧೀಂದ್ರ ನಟನೆಯ ‘ನಮ್ಮ ಹುಡುಗರು’ ಚಿತ್ರದ ಟೀಸರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಅವರು 3 ದಿನಗಳ ಹಿಂದೆ ಬಿಡುಗಡೆ Read more…

ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ, ಭಾರತದ ಭದ್ರತೆಗೆ ಪ್ರಧಾನಿ ಮೋದಿ ಮಹತ್ವದ ಕ್ರಮ

ನವದೆಹಲಿ: ಆಫ್ಘಾನಿಸ್ಥಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಿವಾಸದಲ್ಲಿ ಇವತ್ತು ಕೂಡ ಮಹತ್ವದ ಸಭೆ ನಡೆಯಲಿದೆ. ದೆಹಲಿಯ 7 ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ರಾಷ್ಟ್ರೀಯ Read more…

ಮನೆ ಹೊಂದುವ ಕನಸು ಕಂಡವರಿಗೆ ಸಿಹಿ ಸುದ್ದಿ

ಬೆಂಗಳೂರು: ಗ್ರಾಮೀಣ ವಸತಿ ಯೋಜನೆಯಡಿ 4 ಲಕ್ಷ ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬಾಕಿ ಉಳಿದ 1.67 ಲಕ್ಷ ಮನೆಗಳಿಗೆ ಮುಂದಿನ 15 ದಿನಗಳೊಳಗೆ ಜಿಪಿಎಸ್ ಅಪ್ಲೋಡ್ ಮಾಡಬೇಕು, Read more…

ಮನವನ್ನು ಮುದಗೊಳಿಸುತ್ತೆ ಬೆಕ್ಕಿನ ಮುದ್ದಾದ ವಿಡಿಯೋ

ಸಾಕು ಪ್ರಾಣಿಗಳನ್ನು ಸಾಕಲು ಬಹುತೇಕರು ಇಷ್ಟ ಪಡುತ್ತಾರೆ. ಒಮ್ಮೆ ಯಾವುದೇ ಸಾಕುಪ್ರಾಣಿಯನ್ನು ಸಾಕಿದರೆ ಸಾಕು ಅವು ನಮ್ಮ ಹೃದಯಕ್ಕೆ ಹತ್ತಿರವಾಗಿಬಿಡುತ್ತದೆ. ಬೆಕ್ಕನ್ನು ಅಷ್ಟು ಇಷ್ಟಪಡದ ವ್ಯಕ್ತಿಯೊಬ್ಬರು ಸದ್ಯ ಅದನ್ನು Read more…

ಪ್ಯಾರಾಲಂಪಿಕ್ಸ್‌ ಗೆ ಭಾರತೀಯ ಕ್ರೀಡಾಪಟುಗಳು ಸಜ್ಜು: ಇಲ್ಲಿದೆ ಕ್ರೀಡೆಗಳ ಸಂಪೂರ್ಣ ವೇಳಾಪಟ್ಟಿ

ಟೋಕಿಯೋ ಒಲಿಂಪಿಕ್ಸ್ ​ನಲ್ಲಿ ಗಮನಾರ್ಹ ಸಾಧನೆ ತೋರಿರುವ ಭಾರತ ಇದೀಗ ಟೋಕಿಯೋ ಪ್ಯಾರಾ ಒಲಿಂಪಿಕ್ಸ್​ಗೆ ಸಜ್ಜಾಗಿದೆ. 1984 ರಿಂದ ಭಾರತ ಬೇಸಿಗೆ ಪ್ಯಾರಾಒಲಿಂಪಿಕ್ಸ್​ನಲ್ಲಿ ಭಾಗಿಯಾಗುತ್ತಲೇ ಬಂದಿದೆ. ರಿಯೋ ಪ್ಯಾರಾಒಲಿಂಪಿಕ್ಸ್​ನಲ್ಲಿ Read more…

ಸ್ವದೇಶಿ ನಿರ್ಮಿತ ʼತೇಜಸ್‌ʼ ಗೆ ಅಮೆರಿಕದ ಇಂಜಿನ್ ಪೂರೈಸಲು ಒಡಂಬಡಿಕೆ

ತೇಜಸ್ ಹಗುರ ಯುದ್ಧ ವಿಮಾನಗಳಿಗೆ ಇನ್ನಷ್ಟು ಬಲ ತುಂಬಲು 99 ಎಫ್‌404-ಜಿಇ-ಐಎನ್‌20 ಇಂಜಿನ್‌ ಗಳನ್ನು ಖರೀದಿ ಮಾಡಲು ಅಮೆರಿಕದ ಜಿಇ ವೈಮಾನಿಕ ಸಂಸ್ಥೆಗೆ 5,375 ಕೋಟಿ ರೂಪಾಯಿಗಳ ಆರ್ಡರ್‌ Read more…

101 ನೇ ಹುಟ್ಟುಹಬ್ಬಕ್ಕೆ ರಾಣಿ ಎಲಿಜ಼ಬೆತ್‌ ಸೇರಿದಂತೆ ಅನಾಮಿಕರಿಂದ 700 ಕಾರ್ಡ್ ಸ್ವೀಕರಿಸಿದ ಶತಾಯುಷಿ

ಬ್ರಿಟನ್‌ ನ ಶತಾಯುಷಿಗಳಲ್ಲಿ ಒಬ್ಬರಾದ ಜಾಕ್ ಅನ್ನಾಲ್ ಆಗಸ್ಟ್ 19ರಂದು 101ನೇ ವರ್ಷಕ್ಕೆ ಕಾಲಿಡಲಿದ್ದು, ತಮ್ಮ ಹುಟ್ಟುಹಬ್ಬಕ್ಕೆ 700 ಕಾರ್ಡ್‌ಗಳನ್ನು ಸ್ವೀಕರಿಸಿದ್ದಾರೆ. ಪಶ್ಚಿಮ ಯಾರ್ಕ್‌‌ಶೈರ್‌ನ ಕೇರ್‌ ಹೋಂನಲ್ಲಿ ವಾಸಿಸುವ Read more…

ಗೆಳತಿಗೆ ಸಹಾಯ ಮಾಡಲು ಹುಡುಗಿ ವೇಷ ಧರಿಸಿ ಬಂದ ಭೂಪ…!

ಇಂಗ್ಲಿಷ್ ಪರೀಕ್ಷೆಯಲ್ಲಿ ಫೇಲಾಗುವ ಭೀತಿಯಲ್ಲಿದ್ದ ತನ್ನ ಗರ್ಲ್‌ ಫ್ರೆಂಡ್ ನೆರವಿಗೆ ಬಂದ ಸೆನೆಗಲ್‌ನ ವ್ಯಕ್ತಿಯೊಬ್ಬ ಆಕೆಯ ಬದಲಿಗೆ ತಾನೇ ಪರೀಕ್ಷೆಗೆ ಕುಳಿತುಕೊಳ್ಳಲು ಹುಡುಗಿಯ ವೇಷದಲ್ಲಿ ಪರೀಕ್ಷಾ ಕೊಠಡಿಗೆ ಆಗಮಿಸಿದ್ದಾನೆ. Read more…

ದಂಗಾಗಿಸುತ್ತೆ ಚಿನ್ನ ಲೇಪಿತ ಈ ಸಿಹಿ ತಿನಿಸಿನ ಬೆಲೆ…!

ರಕ್ಷಾ ಬಂಧನ ಆಚರಣೆ ಪ್ರಯುಕ್ತ ವಿಶೇಷ ಸಿಹಿ ತಿನಿಸುಗಳನ್ನು ತಯಾರಿಸುವ ಸೂರತ್‌ನ ಅಂಗಡಿಯೊಂದು ಚಿನ್ನ ಲೇಪಿತ ಸಿಹಿತಿನಿಸುಗಳನ್ನು ಮಾರಾಟ ಮಾಡುತ್ತಿದೆ. ಪ್ರತಿ ಕಿಲೋಗೆ 9000 ರೂಪಾಯಿ ಬೆಲೆಬಾಳುವ ಈ Read more…

ಮೈನವಿರೇಳಿಸುತ್ತೆ ಕಾಬೂಲ್‌ ನಿಂದ ಭಾರತೀಯ ರಾಯಭಾರಿ ಕಛೇರಿ ಸಿಬ್ಬಂದಿ ಕರೆ ತಂದಿದ್ದರ ಹಿಂದಿನ ಕಥೆ

ತಾಲಿಬಾನ್ ಕಪಿಮುಷ್ಠಿಗೆ ಕಾಬೂಲ್ ಬಂದ ಬಳಿಕ ಅಲ್ಲಿದ್ದ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದರು. ರಾಯಭಾರ ಕಾರ್ಯಾಲಯದ ಕಾಂಪೌಂಡ್‌ ಒಳಗೇ 36 ಗಂಟೆಗಳ ಕಾಲ ಜೀವ Read more…

ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ

ರಷ್ಯಾದ ಬಳಕೆದಾರರ ಡೇಟಾವನ್ನು ರಷ್ಯಾದ ಗಡಿಯೊಳಗೇ ಸಂಸ್ಕರಿಸಲು ವಿಫಲವಾದ ಕಾರಣ ಫೇಸ್ಬುಕ್‌ ಮಾಲೀಕತ್ವದ ವಾಟ್ಸಾಪ್‌ ವಿರುದ್ಧ ರಷ್ಯಾ ಸರ್ಕಾರವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೂ ಒಂದು ದಿನ Read more…

ಪುರಿ ಜಗನ್ನಾಥ ಮಂದಿರದ ಕಿರುಕಲಾಕೃತಿ ರಚಿಸಿದ ಯುವಕ

ಇಂಡಿಯಾ ಅಂಡ್ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿರುವ ಕಲಾವಿದ ದಿಲೀಪ್ ಮೊಹಪಾತ್ರಾ ಶ್ರೀ ಜಗನ್ನಾಥ ದೇಗುಲದ ತದ್ರೂಪನ್ನು ಮರದಿಂದ ರಚಿಸಿದ್ದಾರೆ. ಒಡಿಶಾದ ಬೆಹ್ರಾಂಪುರದ 18 ವರ್ಷ Read more…

ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ತಿಳಿದಿರಲಿ ಈ ವಿಷಯ

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಲ್ಲಿ ಹೃದಯದ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡದ ನೇತೃತ್ವದ ಹೊಸ ಅಧ್ಯಯನವು ಮಾಹಿತಿ ನೀಡಿದೆ. ಸಂಶೋಧನೆ ತಂಡದ ಪ್ರಕಾರ, Read more…

ನೆರೆಮನೆಯವರ ’ವಕ್ರದೃಷ್ಟಿʼಯಿಂದ ಪಾರಾಗಲು ಬಟ್ಟೆ ಒಣಗಿಹಾಕಿದ ಮಹಿಳೆ

ಪಕ್ಕದ ಮನೆಯವರು ಸದಾ ನಿಮ್ಮ ಮೇಲೆ ಕಣ್ಣಿಡುವುದರಿಂದ ನಿಮಗೆ ಭಾರೀ ಕಿರಿಕಿರಿಯಾಗುವ ಅನುಭವ ಆಗಿದೆಯೇ ? ಇಂಥದ್ದೇ ಮನಃಸ್ಥಿತಿಯ ಮಂದಿಯ ಮನೆಯ ಪಕ್ಕದ ಮನೆಯಲ್ಲಿರುವ ದಂಪತಿಗಳನ್ನು ಗುರಿಯಾಗಿಸಿ, ಅವರ Read more…

ಮಾಡಬಾರದ ಕೆಲಸ ಮಾಡಿದ ಸಿನಿಮಾ ನಿರ್ದೇಶಕ ಅರೆಸ್ಟ್

ಬೆಂಗಳೂರು: ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ ವಂಚಿಸಿದ್ದ ಸಿನಿಮಾ ನಿರ್ದೇಶಕ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಬಸವೇಶ್ವರನಗರ ನಿವಾಸಿ ಕರಮಲ ಬಾಲ ರವೀಂದ್ರನಾಥ್ ಹಾಗೂ ಶಿವಕುಮಾರ್ ಬಂಧಿತರು ಎಂದು ಹೇಳಲಾಗಿದೆ. Read more…

ವರಮಹಾಲಕ್ಷ್ಮಿ ಸ್ಪೆಷಲ್ ʼಕೇಸರಿ ಪಿಸ್ತಾʼ ಕೀರ್

ವರಮಹಾಲಕ್ಷ್ಮಿ ಹಬ್ಬ ಸನಿಹದಲ್ಲೇ ಇದೆ. ಈ ಹಬ್ಬವನ್ನು ಕೇಸರಿ, ಪಿಸ್ತಾ ಕೀರ್ ನೊಂದಿಗೆ ಇನ್ನಷ್ಟು ಸಿಹಿ ಮಾಡಿ. ಕೇಸರಿ- ಪಿಸ್ತಾ ಕೀರ್ ಮಾಡಲು ಬೇಕಾಗುವ ಪದಾರ್ಥ: ಅರ್ಧ ಕಪ್ Read more…

ಲಾಕ್ ಡೌನ್ ಅಡ್ಡಪರಿಣಾಮಕ್ಕೆ ಇದು ಮದ್ದು

ಒಂದು ಕಡೆ ಕೊರೊನಾ ವೈರಸ್, ಇನ್ನೊಂದು ಕಡೆ ಆಗಾಗ ಹೇರಲಾಗ್ತಿರುವ ಲಾಕ್ ಡೌನ್ ಜನರ ಮನಸ್ಸಿನ ಮೇಲೆ ಪರಿಣಾಮ ಬೀರಿದೆ. ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಇದು Read more…

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಖಾತೆಗೆ ಸ್ಕಾಲರ್‌ಶಿಪ್ ಜಮಾ

ಶಿವಮೊಗ್ಗ: ಹಿಂದುಳಿದ ವರ್ಗಗಳ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ತಿಳಿಸಿದ್ದಾರೆ. Read more…

‘ಅದೃಷ್ಟ’ದ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೇಸ್ ವ್ಯೂ; ನಂಬರ್ 1 ವಸತಿಗೃಹ ಹಂಚಿಕೆ ಮಾಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಹಂಚಿಕೆ ಮಾಡಿದ್ದ Read more…

ಮಹಿಳೆಯರಿಗೆ ಗುಡ್ ನ್ಯೂಸ್: 30 ಸಾವಿರ ರೂ. ಪ್ರೋತ್ಸಾಹಧನಕ್ಕೆ ವಿವಿಧ ಯೋಜನೆಯಡಿ ಅರ್ಜಿ

ಬೀದರ: 2021-22ನೇ ಸಾಲಿನ ಚೇತನಾ, ಧನಶ್ರೀ, ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳಡಿ ಪ್ರೋತ್ಸಾಹಧನ ಪಡೆಯಲು ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಚೇತನಾ ಯೋಜನೆ ಚೇತನಾ ಯೋಜನೆಯಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...