alex Certify ಅಗ್ಗದ ಬೆಲೆಗೆ ಸಿಗ್ತಿದೆ ಅತ್ಯುತ್ತಮ ಪ್ರಿಂಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ಬೆಲೆಗೆ ಸಿಗ್ತಿದೆ ಅತ್ಯುತ್ತಮ ಪ್ರಿಂಟರ್

lowest price printer: इन Printer पर करें ₹2000 तक की बचत, सिर्फ 20 पैसे में  करें कलरफुल प्रिंटिंग - get colorful printing in just 20 paise with lowest  price printer-fea-ture | Navbharat Times

ಶಾಲಾ ಮಕ್ಕಳಿಂದ ಹಿಡಿದು ಕಚೇರಿಯಲ್ಲಿ ಕೆಲಸ ಮಾಡುವ ಬಹುತೇಕರಿಗೆ ಪ್ರಿಂಟರ್ ಅಗತ್ಯವಿದೆ. ಕೇವಲ ಒಂದೆರಡು ಪ್ರಿಂಟ್ ಕಾಪಿಗಳಿಗೆ ಅಂಗಡಿಗೆ ಹೋದ್ರೆ ದುಬಾರಿಯಾಗುತ್ತದೆ. ಅಂಥ ಸಂದರ್ಭದಲ್ಲಿ ಮನೆಯಲ್ಲಿಯೇ ಪ್ರಿಂಟರ್ ಇಟ್ಟುಕೊಳ್ಳುವುದು ಒಳ್ಳೆಯದು. ಅದಕ್ಕಾಗಿಯೇ ಕೆಲವು ಉತ್ತಮ ಗುಣಮಟ್ಟದ  ಪ್ರಿಂಟರ್ ಗಳು ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಈ ಪ್ರಿಂಟರ್‌ಗಳು ಭಾರೀ ಡಿಸ್ಕೌಂಟ್ ನಲ್ಲಿ ಸಿಗ್ತಿವೆ. ಎಚ್ ಡಿ ಎಫ್ ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನೊಂದಿಗೆ ಶಾಪಿಂಗ್ ಮಾಡಿದರೆ ಹೆಚ್ಚುವರಿ ಶೇಕಡಾ 10ರಷ್ಟು ರಿಯಾಯಿತಿ ಸಿಗ್ತಿದೆ.

ಪಿಂಚಣಿದಾರರಿಗೆ ಗುಡ್‌ ನ್ಯೂಸ್: ಮನೆಯಿಂದಲೇ ಸಲ್ಲಿಸಬಹುದು ʼಜೀವನ ಪ್ರಮಾಣ ಪತ್ರʼ

ಎಚ್ ಪಿ 115 ಕಲರ್ ಸಿಂಗಲ್ ಫಂಕ್ಷನ್ ಇಂಕ್ ಟ್ಯಾಂಕ್ ಪ್ರಿಂಟರ್: ಇದು ಅತ್ಯಂತ ಒಳ್ಳೆ ಬೆಲೆಯಲ್ಲಿ ಸಿಗ್ತಿರುವ ಅತ್ಯುತ್ತಮ ಮುದ್ರಣ ಯಂತ್ರವಾಗಿದೆ. ಈ ಪ್ರಿಂಟರ್ ಆಫೀಸ್ ಕೆಲಸ ಅಥವಾ ಮನೆ ಬಳಕೆಗಾಗಿ ಉತ್ತಮವಾಗಿದೆ. ಪ್ರತಿ ಪುಟಕ್ಕೆ 10 ಪೈಸೆ ಮತ್ತು ಕಲರ್ ಪ್ರಿಂಟ್ ನ ಪ್ರತಿ ಪುಟಕ್ಕೆ ಕೇವಲ 20 ಪೈಸೆ ಖರ್ಚಾಗುತ್ತದೆ. ಇದು ತುಂಬಾ ಹಗುರವಾದ ಮತ್ತು ಕಾಂಪ್ಯಾಕ್ಟ್ ಪ್ರಿಂಟರ್ ಆಗಿದೆ.

ಎಪ್ಸನ್ ಇಕೋಟ್ಯಾಂಕ್ ಎಲ್ 3150 ವೈ-ಫೈ ಆಲ್ ಇನ್ ಒನ್ ಇಂಕ್ ಟ್ಯಾಂಕ್ ಪ್ರಿಂಟರ್: ಈ ಪ್ರಿಂಟರ್‌ನಲ್ಲಿ ಹಲವು ವೈಶಿಷ್ಟ್ಯಗಳಿದ್ದು, ಇದು ವೇಗದ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಪ್ರಿಂಟರ್ ಆಗಿದೆ. ಇದರಲ್ಲಿ ಸುಲಭವಾಗಿ ಸ್ಕ್ಯಾನ್ ಮಾಡಿ ನಕಲಿಸಿ ಪ್ರಿಂಟ್ ಮಾಡಬಹುದು. ಒಂದು ನಿಮಿಷದಲ್ಲಿ 33 ಸಾದಾ ಪ್ರಿಂಟ್ ಅಥವಾ 15 ಪುಟಗಳ ಕಲರ್ ಪ್ರಿಂಟ್ ತೆಗೆಯಬಹುದಾಗಿದೆ.

ಶೀಘ್ರವೇ ಬರಲಿದೆ ಎಲ್ಐಸಿ ಐಪಿಒ..! ಇಲ್ಲಿದೆ ಇದ್ರ ಬಗ್ಗೆ ಮಾಹಿತಿ

ಕ್ಯಾನನ್ ಪಿಕ್ಸ್ಮಾ ಜಿ 4010 ಆಲ್ ಇನ್ ಒನ್ ವೈರ್‌ಲೆಸ್ ಇಂಕ್ ಟ್ಯಾಂಕ್ ಕಲರ್ ಪ್ರಿಂಟರ್: ಈ ಪ್ರಿಂಟರ್‌ನಿಂದ ಒಂದು ಪುಟದ ಕಪ್ಪು ಮತ್ತು ಬಿಳಿ ಮುದ್ರಣದ ಬೆಲೆ ಕೇವಲ 9 ಪೈಸೆ. ಕಲರ್ ಪ್ರಿಂಟ್ ಗೆ 32 ಪೈಸೆ ಖರ್ಚಾಗುತ್ತದೆ. ಪ್ರಿಂಟರ್ ಅಗತ್ಯವಿರುವವರು ಈ ರಿಯಾಯಿತಿ ಲಾಭ ಪಡೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...