alex Certify Live News | Kannada Dunia | Kannada News | Karnataka News | India News - Part 3868
ಕನ್ನಡ ದುನಿಯಾ
    Dailyhunt JioNews

Kannada Duniya

ಯುವತಿಯರ ಅಂದ ಹೆಚ್ಚಿಸುವ ಫಂಕಿ ಫ್ಲವರ್ ‘ಫಿಂಗರ್ ರಿಂಗ್’

ಲಿಲ್ಲಿ, ರೋಸ್, ಅಂಥೋರಿಯಂ, ಮ್ಯಾರಿಗೋಲ್ಡ್, ಸೇವಂತಿಗೆ ಸೇರಿದಂತೆ ನಾನಾ ಬಗೆಯ ಫ್ಲವರ್ ಫಿಂಗರ್ ರಿಂಗ್ ಗಳು ಆಕ್ಸೆಸರೀಸ್ ಲೋಕದಲ್ಲಿ ಕಾಲಿಟ್ಟಿವೆ. ಈ ಫ್ಲವರ್ ಫಿಂಗರ್ ರಿಂಗ್ ಗಳು ಕೈಗಳ Read more…

ರುಚಿಯಾದ ಸೇಬುಹಣ್ಣಿನ ಹಲ್ವಾ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು: ಸೇಬುಹಣ್ಣು – 3, ಸಕ್ಕರೆ – 1/4 ಕಪ್, ತುಪ್ಪ- ಸ್ವಲ್ಪ, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ. ಮಾಡುವ ವಿಧಾನ: ಸೇಬುಹಣ್ಣನ್ನು ಕಟ್ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವತಿಯಿಂದ 2021-22 ನೇ ಸಾಲಿನ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮಶೀಲತಾಭಿವೃದ್ದಿ Read more…

ಹಬ್ಬದ ಋತುವಿನಲ್ಲಿ ಪ್ರಯಾಣದ ಸಿದ್ಧತೆ ನಡೆಸುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ಶ್ರಾವಣ, ಭಾದ್ರಪದ ಮಾಸಗಳ ಈ ಹಬ್ಬದ ಋತುವಿನಲ್ಲಿ ಸಂಬಂಧಿಕರ ಮನೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿರುವವರೇ ಅಧಿಕ. ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದು ತಲೆಕೆಟ್ಟಂತೆ ಆಗಿದೆ ಎಂದು ಬಹುತೇಕ Read more…

ಟೋಲ್ ಪ್ಲಾಜಾದಲ್ಲಿ ಅವಘಡ: ತಪ್ಪಿದ ಭಾರೀ ದುರಂತ

ಲಕ್ನೋ: ಟೋಲ್ ಪ್ಲಾಜಾ ಬಳಿ ಸಾಗಿ ಬಂದ ಟ್ರಕ್ ಒಂದು ನಿಯಂತ್ರಣ ತಪ್ಪಿ ಇನ್ನೇನು ಅಪಘಾತ ಸಂಭವಿಸುತ್ತೆ ಅನ್ನೋವಾಗ, ಚಾಲಕ ವಾಹನವನ್ನು ಮರಳಿ ನಿಯಂತ್ರಣಕ್ಕೆ ಪಡೆಯುವ ಮುಖಾಂತರ ಭಾರಿ Read more…

21,000 ಅಡಿ ಎತ್ತರದಲ್ಲಿ ವ್ಯಕ್ತಿ ಮಾಡಿದ ಸಾಹಸ ಕಂಡು ನಿಬ್ಬೆರಗಾದ ಜನ

ಆಕಾಶದಲ್ಲಿ ಬೃಹತ್ ಗಾಳಿ ಬಲೂನ್ ನಲ್ಲಿ ತೆರಳುವುದು ಭಯಾನಕ ಅನುಭವವಾದರೂ ಮನರಂಜನೆಯೂ ಆಗಿದೆ. ಆದಾಗ್ಯೂ 20,000 ಅಡಿ ಎತ್ತರದಲ್ಲಿ ಸಾಹಸ ಮಾಡುವುದು ನಿಜಕ್ಕೂ ಸಾಧನೆಯೇ ಸರಿ. ಯುಕೆಯ ಮೈಕ್ Read more…

ಕಾರಿನ ಹಿಂಬದಿ ಸೀಟಿನಲ್ಲಿ ಕೂತಿದ್ದೇನು ಗೊತ್ತಾ..?

ಇತ್ತೀಚಿನ ದಿನಗಳಲ್ಲಿನ ಯಾವುದೇ ಸಾಹಸವಿಲ್ಲದೆ ಯಾವುದೇ ದಿನ ಪೂರ್ಣಗೊಳ್ಳುವುದಿಲ್ಲ. ಇದು ಜೀವನವನ್ನು ಬದಲಾಯಿಸುವ ಅನುಭವವಾಗಿರಲಿ ಅಥವಾ ಸ್ವತಃ ನೀವೇ ನೋಡಿರುವ ದೃಶ್ಯವಾಗಿರಲಿ, ಅವುಗಳಲ್ಲಿ ಕೆಲವು ಮರೆಯಲಾರದಂತಹವು ಇರುತ್ತವೆ. ಅಯ್ಯೋ.. Read more…

ರಾಜ್ಯಾದ್ಯಂತ ಸುಸೂತ್ರವಾಗಿ ನಡೆದ ಸಿಇಟಿ: ಭೌತಶಾಸ್ತ್ರ ಪರೀಕ್ಷೆಗೆ ಶೇ. 95.91, ರಸಾಯನಶಾಸ್ತ್ರಕ್ಕೆ ಶೇ. 95.88 ಅಭ್ಯರ್ಥಿಗಳು ಹಾಜರಿ

ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ವೃತ್ತಿಶಿಕ್ಷಣ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಎರಡನೇ ದಿನವೂ ಸುಸೂತ್ರವಾಗಿ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ Read more…

ರೆಸ್ಟೋರೆಂಟ್ ನಲ್ಲಿ 3,000 ರೂ. ಪಾವತಿಸಿ ಖಾದ್ಯ ಸವಿದ ಯುವತಿ: ತಟ್ಟೆಯಲ್ಲಿದ್ದ ಆಹಾರದ ಗಾತ್ರವೆಷ್ಟು ಗೊತ್ತಾ….?

ವಾರಾಂತ್ಯಕ್ಕೆ ಅಥವಾ ಬೇರೆ ಸಮಯದಲ್ಲಿ ರೆಸ್ಟೋರೆಂಟ್ ನಲ್ಲಿ ಊಟ ಮಾಡುವುದನ್ನು ಹಲವರು ಇಷ್ಟಪಡುತ್ತಾರೆ. ಹಾಗಂತ ಹೆಚ್ಚಿನವರು ದುಂದುವೆಚ್ಚ ಮಾಡಲು ಇಷ್ಟಪಡುವುದಿಲ್ಲ. ಕೆಲವರು ಊಟಕ್ಕಾಗಿ ಪಾವತಿಸುವ ಹಣಕ್ಕೆ ಖಾದ್ಯವು ರುಚಿಯಾಗಿರಬೇಕು Read more…

BREAKING NEWS: ರಾಜ್ಯದಲ್ಲಿಂದು ಕೊರೋನಾದಿಂದ 17 ಮಂದಿ ಸಾವು, ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1262 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,47,255 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 17 ಜನ ಸೋಂಕಿತರು ಸಾವನ್ನಪ್ಪಿದ್ದು, Read more…

ಭಾಂಗ್ರಾ ನೃತ್ಯ ಮಾಡಿ ನೆಟ್ಟಿಗರಿಂದ ಶಹಬ್ಬಾಸ್‌ ಎನಿಸಿಕೊಂಡ ಬೆಳ್ಳಿ ಪದಕ ವಿಜೇತೆ ಶೈಲಿ ಸಿಂಗ್….!

ವಿಶ್ವ ಅಥ್ಲೆಟಿಕ್ಸ್ ಅಂಡರ್ 20 ಚಾಂಪಿಯನ್‍ಶಿಪ್ಸ್‍ನಲ್ಲಿ ಬೆಳ್ಳಿಯ ಪದಕ ಗೆದ್ದು ಬೀಗಿದ ಲಾಂಗ್ ಜಂಪರ್ ಶೈಲಿ ಸಿಂಗ್ ಪಂಜಾಬಿ ಹಾಡಿಗೆ ಸಖತ್ತಾಗಿ ಸ್ಟೆಪ್ಸ್ ಹಾಕಿದ್ದಾರೆ. ಬೆಂಗಳೂರಿನ ಕ್ರೀಡಾ ಅಕಾಡೆಮಿಯಲ್ಲಿ Read more…

ಕಳ್ಳನೆಂದು ಆಕ್ರೋಶಗೊಂಡ ಜನ ಆತನನ್ನು ಟ್ರಕ್‍ಗೆ ಕಟ್ಟಿ ಎಳೆದು ಕೊಂದರು….!

ಕಳ್ಳತನ ಮಾಡಿದ್ದಾನೆಂದು 45 ವರ್ಷದ ವ್ಯಕ್ತಿಯೊಬ್ಬನ ಮೇಲೆ ಎರಗಿದ ಗ್ರಾಮಸ್ಥರು, ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಕಾಲುಗಳನ್ನು ಹಗ್ಗದಿಂದ ಟ್ರಕ್‍ವೊಂದಕ್ಕೆ ಕಟ್ಟಿ ರಸ್ತೆ ಮೇಲೆಯೇ ಎಳೆದುಕೊಂಡು Read more…

BIG BREAKING: ಕಾಬೂಲ್ ಏರ್ಪೋರ್ಟ್ ಬಳಿ ಮತ್ತೊಂದು ಸ್ಪೋಟ

ಕಾಬೂಲ್: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಭಾರಿ ಹಾನಿಯಾಗಿರುವ ಸಾಧ್ಯತೆ ಇದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಇತ್ತೀಚೆಗಷ್ಟೇ ಅಮೆರಿಕ ಹಾಗೂ Read more…

ವಾಟ್ಸಾಪ್ ಸಂದೇಶಗಳಿಗೆ ಉತ್ತರಿಸಿ ಸುಸ್ತಾದ ವ್ಯಕ್ತಿ ಮಾಡಿದ್ದೇನು ಗೊತ್ತಾ….?

ಹೆಚ್ಚಿನ ಜನರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅದರಲ್ಲಿ ವಾಟ್ಸಾಪ್ ಕೂಡ ಒಂದು. ಇದರಲ್ಲಿ ಗ್ರೂಪ್ ಸಂದೇಶಗಳಲ್ಲಿ ಬರುವ ಗುಡ್ ಮಾರ್ನಿಂಗ್, ಗುಡ್ ನೈಟ್ ಮುಂತಾದ ಮೆಸೇಜ್ ಕೆಲವರಿಗೆ Read more…

ರೈತರ ಪರ ಮಾತನಾಡಿ ಬಿಜೆಪಿ ಟೀಕಿಸಿದ ಮೇಘಾಲಯ ಗವರ್ನರ್

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಬೆಂಬಲಿಸಿದ್ದು, ಆಡಳಿತರೂಢ ಬಿಜೆಪಿಯನ್ನು ಟೀಕಿಸಿದ್ದಾರೆ. ಕರ್ನಾಲ್ Read more…

ಮದುವೆಯಾಗಲು ಆರು ಅಡಿಗಿಂತ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಸೂಚಿಸಿದ್ದಕ್ಕೆ ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿದ ಯುವತಿ..!

ಮೆಲ್ಬೋರ್ನ್: ಆರು ಅಡಿಗಿಂತ ಕಡಿಮೆ ಇರುವ ಎತ್ತರವಿರುವ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗದ ಕಾರಣ ಯುವತಿಯೊಬ್ಬಳು ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಮದುವೆಯಾಗಲು ಲೈಫ್ ಪಾರ್ಟ್ನರ್ Read more…

ಅತ್ಯಾಚಾರ ಆರೋಪಿ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ; ಸಿಐಡಿಗೆ ವರ್ಗಾವಣೆ

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಬಂಧನಕ್ಕೀಡಾಗಿದ್ದ ಆರೋಪಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ. Read more…

ಅಶ್ಲೀಲ ವಿಡಿಯೋ ಹರಿಬಿಟ್ಟ ಡೈವೋರ್ಸ್ ನೀಡಿದ ಗಂಡ, ದುಡುಕಿನ ನಿರ್ಧಾರ ಕೈಗೊಂಡ ಪತ್ನಿ

ಮುಜಾಫರ್ ನಗರ್: ಪತ್ನಿಗೆ ತಲಾಖ್ ನೀಡಿದ ಪತಿರಾಯ ಆಕೆಯ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹರಿಬಿಟ್ಟಿದ್ದಾನೆ. ಇದರಿಂದ ಮನನೊಂದ 25 ವರ್ಷದ ಗೃಹಿಣಿ ವಿಷ ಸೇವಿಸಿ Read more…

ಪುತ್ರನ ಬ್ಲೂಫಿಲ್ಮ್ ಸಿಡಿ, ಬುಕ್ ಹೊರಗೆಸೆದ ಪೋಷಕರಿಗೇ ಬಿಗ್ ಶಾಕ್: ದಂಡ ವಿಧಿಸಿದ ಕೋರ್ಟ್

ಮಗನ ಅಶ್ಲೀಲ ಮ್ಯಾಗ್ ಜಿನ್, ಫಿಲ್ಮ್ ಮೊದಲಾದ ಸಂಗ್ರಹಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್(22 ಲಕ್ಷ ರೂ.) ಪಾವತಿಸಲು ಆದೇಶಿಸಿದ್ದಾರೆ. ಡೇವಿಡ್ ವರ್ಕಿಂಗ್ Read more…

BIG NEWS: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೇಳಿಕೆ ನೀಡಲು ನಿರಾಕರಿಸಿದ ಸಂತ್ರಸ್ತೆ

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಐದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಆದರೆ ಸಂತ್ರಸ್ತೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ. ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ Read more…

ವಾಟ್ಸಾಪ್ ನಲ್ಲಿ ಸೆಂಡ್ ಆಯ್ತು ಬೆತ್ತಲೆ ಫೋಟೋ, ವಿಡಿಯೋ: ಹುಡುಗಿಗೆ ಕಿರುಕುಳ ನೀಡಿದ ಇಬ್ಬರು ಅರೆಸ್ಟ್

ಮುಂಬೈ: ಇಬ್ಬರು ಪುರುಷರು ಮಹಾರಾಷ್ಟ್ರದ ಮುಂಬೈನಲ್ಲಿ 10 ವರ್ಷದ ಬಾಲಕಿಗೆ ನಗ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಮಗುವಿನ ಪೋಷಕರ ದೂರಿನ ಮೇರೆಗೆ, Read more…

BIG NEWS: ಈ ವಯಸ್ಸಿನಲ್ಲಿ ನಮಗೇ ಬದುಕುವ ಆಸೆಯಿದೆ, ಅಂದಮೇಲೆ ಅಂದು ಆಕ್ಸಿಜನ್ ದುರಂತದಲ್ಲಿ ಮಡಿದವರಿಗೆ ಇರುವುದಿಲ್ಲವೇ…? ನೋವು ತೋಡಿಕೊಂಡ ರಮೇಶ್ ಕುಮಾರ್

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ 34 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಕಿಡಿಕಾರಿರುವ ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್, ಆ ಸಾವು ಅನ್ಯಾಯವಲ್ಲವೇ Read more…

ಅನೈತಿಕ ಸಂಬಂಧ ಶಂಕೆ: ಸಂಬಂಧಿಕರ ಜೊತೆ ಸೇರಿ ಪತಿ ಹತ್ಯೆಗೈದ ಪತ್ನಿ

ಜೈಪುರ: ಅನೈತಿಕ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆಯಲ್ಲಿ ಇಬ್ಬರು ಸಂಬಂಧಿಕರೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆಗೈದಿರುವ ಘಟನೆ ರಾಜಸ್ತಾನದ ಭಿಲ್ವಾರಾದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ದೇವಿ ಸಿಂಗ್ ಎಂದು Read more…

ಸಚಿನ್ ಭೇಟಿಯಾಗುವ ಆಸೆ ವ್ಯಕ್ತಪಡಿಸಿದ ಪ್ಯಾರಾಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ

ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಟೇಬಲ್ ಟೆನಿಸ್ ನಲ್ಲಿ ಭಾವಿನಬೆನ್ ಪಟೇಲ್ ಅವರು ಬೆಳ್ಳಿ ಪದಕ ಗೆಲ್ಲುವ ಮುಖಾಂತರ ಭಾರತದ ಅತ್ಯಂತ ಯಶಸ್ವಿ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಎಂಬ Read more…

BIG NEWS: ರಾಮನಗರದವರೆಗೂ ಮೆಟ್ರೋ ವಿಸ್ತರಣೆ; ಸಿಎಂ ಬೊಮ್ಮಾಯಿ ಮಹತ್ವದ ಘೋಷಣೆ

ಬೆಂಗಳೂರು: ಮುಂದಿನ ದಿನಗಳಲ್ಲಿ ರಾಮನಗರದವರೆಗೂ ಮೆಟ್ರೋ ವಿಸ್ತರಣೆ ಬಗ್ಗೆ ಚಿಂತನೆ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನಾಯಂಡಹಳ್ಳಿ – ಕೆಂಗೇರಿ ನಡುವಿನ ಮೆಟ್ರೋ ಮಾರ್ಗ ವಿಸ್ತರಿಸಿ Read more…

ಮೊಟ್ಟೆ ತಿನ್ನಲು ಬಂದ ಹಾವನ್ನು ಕುಕ್ಕಿಕುಕ್ಕಿ ಓಡಿಸಿದ ಕೋಳಿ

ಮೊಟ್ಟೆಗಳನ್ನು ಗುಳುಂ ಎಂದು ನುಂಗುವ ಆಸೆಯಿಂದ ಕೆರೆ ಹಾವೊಂದು ಕೋಳಿಯ ಫಾರ್ಮ್‍ಗೆ ನುಗ್ಗಿತ್ತು. ಆದರೆ, ಮೊಟ್ಟೆಗಳ ಮೇಲೆ ದೊಡ್ಡ ಕೋಳಿಯೊಂದು ಕೂತಿದ್ದರಿಂದ ಹಾವಿಗೆ ಸ್ವಲ್ಪ ಕಾಲ ಕಾಯುವುದೇ ಲೇಸು Read more…

ಮಗುವಿನ ತಲೆಯೊಳಗೆ ಸಿಕ್ಕಿಕೊಂಡ ಪ್ರೆಶರ್ ಕುಕ್ಕರ್…! ಕಂದನ ಪಾಲಿಗೆ ಅಪತ್ಬಾಂಧವರಾದ ವೈದ್ಯರು

ಆಗ್ರಾ: ಆಟವಾಡುತ್ತಿದ್ದಾಗ ಪ್ರೆಶರ್ ಕುಕ್ಕರ್ ಒಳಗೆ ಮಗುವಿನ ತಲೆ ಸಿಕ್ಕಿಹಾಕಿಕೊಂಡ ಘಟನೆ ಆಗ್ರಾದ ಲೋಹಮಂಡಿ ಪ್ರದೇಶದ ಖತಿಪರದಲ್ಲಿ ಈ ಘಟನೆ ನಡೆದಿದೆ. ಒಂದೂವರೆ ವರ್ಷದ ಬಾಲಕ ಆಟವಾಡುತ್ತಿದ್ದಾಗ ಆಕಸ್ಮಾತ್ Read more…

ಹಿಂದೆ ಕೋವಿಡ್ ಸೋಂಕಿಗೆ ಒಳಗಾದವರಿಗೆ ಆನೆ ಬಲ: ಕೋವಾಕ್ಸಿನ್ ಸಿಂಗಲ್ ಡೋಸ್ ನಿಂದ 2 ಡೋಸ್ ಗೆ ಸಮನಾದ ಪ್ರತಿಕಾಯ

ನವದೆಹಲಿ: ಐಸಿಎಂಆರ್ ಅಧ್ಯಯನದ ಪ್ರಕಾರ, ಈ ಹಿಂದೆ ಕೊರೋನಾ ಸೋಂಕು ತಗುಲಿದವರಿಗೆ ಕೋವ್ಯಾಕ್ಸಿನ್ ಸಿಂಗಲ್ ಡೋಸ್ ಸಾಕು ಎಂದು ಹೇಳಲಾಗಿದೆ. ರೋಗದ ಹಿಂದಿನ ಇತಿಹಾಸವಿಲ್ಲದವರಲ್ಲಿ ಎರಡು ಡೋಸ್ ಲಸಿಕೆಯೊಂದಿಗೆ Read more…

ಹೊಲದಲ್ಲಿ ಸಿಕ್ತು 30 ಲಕ್ಷ ಬೆಲೆಬಾಳುವ ವಜ್ರ…! ಎರಡು ವರ್ಷದಲ್ಲಿ 2ನೇ ಬಾರಿ ರೈತನಿಗೆ ಒಲಿದ ಲಕ್ಷ್ಮೀ ಕಟಾಕ್ಷ

ಸರಕಾರದಿಂದ ಗುತ್ತಿಗೆ ಪಡೆಯಲಾಗಿರುವ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕೃಷಿಕ ಪ್ರಕಾಶ್ ಮಜುಂದಾರ್ ಕೈಗೆ 6.47 ಕ್ಯಾರಟ್ ವಜ್ರ‌ ಸಿಕ್ಕಿದೆ..! ಹೌದು, ಅದು ಕೂಡ 2 ವರ್ಷಗಳಲ್ಲಿ ಎರಡನೇ ಬಾರಿಗೆ Read more…

ರೈತರಿಗೆ ಚೆನ್ನಾಗಿ ಹೊಡೆಯಿರಿ ಎಂದು ಪೊಲೀಸರಿಗೆ ಆದೇಶಿಸುತ್ತಿರುವ ಅಧಿಕಾರಿ ವಿಡಿಯೋ ವೈರಲ್

ಚಂಡೀಗಢ: ಹರಿಯಾಣ ಸಿಎಂ ಮನೋಹರಲಾಲ್ ಖಟ್ಟರ್ ಮತ್ತು ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರನ್ನು ಹತ್ತಿಕ್ಕಲು ಮುಂದಾದ ಕರ್ನಾಲ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯು ಪೊಲೀಸರಿಗೆ ‘ಹಿಂಸೆಗೆ’ ಆದೇಶಿಸುತ್ತಿರುವ ವಿಡಿಯೊ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...