alex Certify ಫಟಾಫಟ್ ಹಣಬೇಕೆಂದ್ರೆ ಈಗ್ಲೇ ಕಪಾಟು ಚೆಕ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾಫಟ್ ಹಣಬೇಕೆಂದ್ರೆ ಈಗ್ಲೇ ಕಪಾಟು ಚೆಕ್ ಮಾಡಿ

ಕೆಲವೊಮ್ಮೆ ಏನೂ ಕೆಲಸ ಮಾಡದೆ ನಾವು ಹಣ ಗಳಿಸಬಹುದು. ಮನೆಯಲ್ಲೇ ಕುಳಿತು ಹಣ ಗಳಿಸಲು ನಿಮಗೊಂದು ಅವಕಾಶವಿದೆ. ಪರ್ಸ್ ನಲ್ಲಿ ಅಥವಾ ಕಪಾಟಿನಲ್ಲಿ ಹಳೆ ನಾಣ್ಯವಿದ್ರೆ ಈಗ್ಲೇ ಹುಡುಕಾಡಿ. 2 ರೂಪಾಯಿ ಹಳೆ ನಾಣ್ಯವಿದ್ರೆ 5 ಲಕ್ಷ ರೂಪಾಯಿವರೆಗೆ ನೀವು ಸುಲಭವಾಗಿ ಗಳಿಸಬಹುದು.

ಅನೇಕರು ಪುರಾತನ ವಸ್ತು,‌ ಹಳೆ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ಅವರು ಇಂಥ ನಾಣ್ಯಗಳಿಗೆ ಹಣ ನೀಡಿ ಖರೀದಿ ಮಾಡ್ತಾರೆ. ಎಲ್ಲಿ ಈ ನಾಣ್ಯಗಳನ್ನು ಮಾರಾಟ ಮಾಡಬೇಕೆಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು ಈ ನಾಣ್ಯವನ್ನು ಕ್ವಿಕರ್ ನಲ್ಲಿ ಮಾರಾಟ ಮಾಡಬಹುದು.

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ನಿಮ್ಮ ಬಳಿ 1994, 1995, 1997 ಮತ್ತು 2000 ರ ಸರಣಿಯ 2 ರೂಪಾಯಿ ನಾಣ್ಯವಿದ್ದರೆ 5 ಲಕ್ಷ ರೂಪಾಯಿವರೆಗೆ ಗಳಿಸಬಹುದು. ಕ್ವಿಕರ್ ನಲ್ಲಿ ನೀವು ಲಾಗಿನ್ ಮಾಡಬೇಕು. ನಂತ್ರ 2 ರೂಪಾಯಿ ನಾಣ್ಯದ ಫೋಟೋ ಹಾಕಬೇಕು. ನಂತರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಬೇಕು. ನಿಮ್ಮ ಮಾಹಿತಿಯನ್ನು ವೆಬ್ಸೈಟ್ ಪರಿಶೀಲನೆ ನಡೆಸುತ್ತದೆ.

ವೆಬ್ಸೈಟ್ ಎರಡು ಆಯ್ಕೆ ನೀಡುತ್ತದೆ. ಒಂದು ನೇರವಾಗಿ ನೀವು ಖರೀದಿದಾರರಿಗೆ ಮಾರಾಟ ಮಾಡಬಹುದು. ಇಲ್ಲವೆ ನೀವು ವೆಬ್ಸೈಟ್ ಮೂಲಕ ಕೂಡ ಮಾರಾಟ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...